Campaign  

(Search results - 551)
 • undefined

  state28, May 2020, 10:51 AM

  ಲಾಕ್‌ಡೌನ್‌ ಎಫೆಕ್ಟ್‌: ಬಡವರ ಪರ ಧ್ವನಿ ಎತ್ತಲು ಕಾಂಗ್ರೆಸ್‌ನಿಂದ ಆನ್‌ಲೈನ್ ಅಭಿಯಾನ

  ಬೆಂಗಳೂರು(ಮೇ.28): ಮಹಾಮಾರಿ ಕೊರೋನಾ ವೈರಸ್‌ ಹಾವಳಿಯಿಂದ ದೇಶಾದ್ಯಂತ ಲಾಕ್‌ಡೌನ್ ಘೋಷಣೆಯಾಗಿದೆ. ಇದರಿಂದ ದೇಶದ ಜನತೆ ಬಹಳಷ್ಟು ಕಷ್ಟ, ನಷ್ಟಗಳನ್ನ ಅನುಭವಿಸಿದ್ದಾರೆ. ಅದರಲ್ಲೂ ಬಡ ಜನರು, ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು ಇನ್ನಿಲ್ಲದ ತೊಂದರೆಗಳನ್ನ ಎದುರಿಸಿದ್ದಾರೆ. ಹೀಗಾಗಿ ಜ‌ನರ ಪರ ಧ್ವನಿ ಎತ್ತಲು ಕಾಂಗ್ರೆಸ್‌ ಆನ್‌ಲೈನ್ ಅಭಿಯಾನ ಆರಂಭಿಸಿದೆ. 

 • undefined
  Video Icon

  state27, May 2020, 10:41 AM

  4.5 ಲಕ್ಷ ಜನರಿಗೆ NBF ನಿಂದ ನೆರವಿನ ಹಸ್ತ; 24 ಕೋಟಿ ರೂ ಮೌಲ್ಯದ ಆಹಾರ ವಿತರಣೆ

  ನಮ್ಮ ಬೆಂಗಳೂರು ಫೌಂಡೇಶನ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಒಟ್ಟುಗೂಡಿ ಮಾರ್ಚ್ 24 ರಿಂದ ಮೇ 20 ರವರೆಗೆ ಒಟ್ಟು 4.50 ಲಕ್ಷ ಲಾಕ್‌ಡೌನ್ ನಿರಾಶ್ರಿತರಿಗೆ, ಬಡವರಿಗೆ ದುರ್ಬಲರಿಗೆ ಆಹಾರ ಪೊಟ್ಟಣ, ದಿನಸಿ ಕಿಟ್, ಮಾಸ್ಕ್, ಸ್ಯಾನಿಟೈಸರ್ ವಿತರಿಸಿವೆ. 

 • TikTok 
  Video Icon

  Mobiles24, May 2020, 6:09 PM

  ಭಾರತದಲ್ಲಿ ಚೀನಿ ಟಿಕ್‌ಟಾಕ್ ಆ್ಯಪ್ ಬ್ಯಾನ್ ಮಾಡುತ್ತಾ ಕೇಂದ್ರ ಸರ್ಕಾರ?

  ಕೊರೋನಾ ವೈರಸ್, ಸ್ವಾವಲಂಬಿ ಭಾರತ ನಿರ್ಮಾಣ ಯೋಜನೆಗಳಿಂದ ಇದೀಗ ಇತರ ದೇಶಗ ವಸ್ತುಗಳನ್ನು ಜನರು ಬಹಿಷ್ಕರಿಸುತ್ತಿದ್ದಾರೆ. ಇದರಲ್ಲಿ ಚೀನಾದ ಟಿಕ್‌ಟಾಕ್ ಆ್ಯಪ್ ಬ್ಯಾನ್ ಮಾಡಬೇಕು ಅನ್ನೋ ಅಭಿಯಾನ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿನ ಅಭಿಯಾನ ಇದೀಗ ಕೇಂದ್ರ ಸರ್ಕಾರದ ವರೆಗೂ ತಲುಪಿದೆ. ಚೀನಾದ ಟಿಕ್‌ಟಾಕ್ ಆ್ಯಪ್ ಭಾರತದಲ್ಲಿ ಬ್ಯಾನ್ ಮಾಡುತ್ತಾ ಕೇಂದ್ರ ಸರ್ಕಾರ ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ.

 • <p>Mask</p>

  Karnataka Districts15, May 2020, 8:45 AM

  ಮಾಸ್ಕ್‌ ಆಫ್‌ ಬೆಂಗಳೂರಿಗೆ ಗೃಹ ಸಚಿವ ಬೊಮ್ಮಯಿ ಶ್ಲಾಘನೆ

  ಬೆಂಗಳೂರು ಸಿಟಿ ಪೊಲೀಸರು ಕೋವಿಡ್‌-19 ವಿರುದ್ಧ ಆರಂಭಿಸಿರುವ ‘ಮಾಸ್ಕ್‌ ಆಫ್‌ ಬೆಂಗಳೂರು’ ಎಂಬ ಅಭಿಯಾನಕ್ಕೆ ಪ್ರತಿಯೊಬ್ಬರು ಕೈ ಜೋಡಿಸುವ ಮೂಲಕ ಕೊರೋನಾ ಯುದ್ಧದ ವಿರುದ್ಧ ಗೆಲುವು ಸಾಧಿಸೋಣ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 
   

 • undefined

  Karnataka Districts14, May 2020, 6:43 PM

  ದೊಡ್ಡ ಕನಸಿನ Stay @Shivamogga ಅಭಿಯಾನ ಆರಂಭ

  ವಿವಿಧ ಕ್ಷೇತ್ರಗಳಲ್ಲಿ ಅನುಭವ ಹೊಂದಿರುವವರು, ಈಗಾಗಲೇ ಹಲವು ವರ್ಷಗಳ ಕಾಲ ದೇಶ ವಿದೇಶಗಳಲ್ಲಿ ಕೆಲಸ ಮಾಡಿದ ಅನುಭವವಿರುವವರು ಮತ್ತು ಬಂಡವಾಳ ಹೂಡುವವರು ಇವರೆಲ್ಲರನ್ನೂ ಒಟ್ಟಿಗೆ ಕಲೆ ಹಾಕಿ ಶಿವಮೊಗ್ಗದಲ್ಲಿ ಯಾವ ಯಾವ ಉದ್ಯಮ ಸ್ಥಾಪಿಸಬಹುದು, ಹೊಸದಾಗಿ ಉದ್ಯಮ ಸ್ಥಾಪಿಸುವವರಿಗೆ ಜಾಗ ಮತ್ತು ಮೂಲ ವ್ಯವಸ್ಥೆಯನ್ನು ಹೇಗೆ ಕಲ್ಪಿಸಿಕೊಡಬಹುದು ಎಂಬೆಲ್ಲ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ.

 • <p>basavaraj bommai</p>

  state29, Apr 2020, 6:43 PM

  ಯೋಧನಿಗೆ ಥಳಿತ: ಬಸವರಾಜ್‌ ಬೊಮ್ಮಾಯಿ ರಾಜೀನಾಮೆಗೆ ಅಭಿಯಾನ..!

  ಭಾರೀ ಚರ್ಚೆಗೆ ಗ್ರಾಸವಾಗಿದ್ದ ಸಿಆರ್‌ಪಿಎಫ್ ಯೋಧ ಸಚಿನ್ ಸಾವಂತ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, ನ್ಯಾಯಾಲಯ ಜಾಮೀನು ನೀಡಿದೆ. ಆದ್ರೆ, ಇದೀಗ ರಾಜ್ಯ ಗೃಹ ಸಚಿವರ ರಾಜೀನಾಮೆ ಅಭಿಯಾನ ಶುರುವಾಗಿದೆ.

 • পুলিশ প্রথমে অনিতা বরিমার-এর বাড়ির ল্যান্ডলাইনের কললিস্ট পরীক্ষা করে। দেখা যায়, প্রায়শই গভীর রাতে তিনি একটি বিশেষ নম্বরে ফোন করে দীর্ঘক্ষণ কথা বলতেন। খোঁজ নিয়ে দেখা যায় সেই নম্বর এক মানকু নামে এক তরুণীর এবং তিনিও নিখোঁজ। তাঁর কল লিস্ট ঘেঁটে আরেক তরুণীর নম্বর মেলে যিনি প্রায় একবছর ধরে নিখোঁজ। এইভাবে সূত্রাকারে খোঁজ পাাওয়া যায় বেশ কিছু নম্বরের, যেগুলি প্রতিটা একেকজন তরুণীর নামে যাঁরা প্রত্যেকেই রহস্যজনকভাবে নিখোঁজ।

  Karnataka Districts21, Apr 2020, 8:04 AM

  ಕೊರೋನಾ ವಿರುದ್ಧ ಜಾಗೃತಿಗಾಗಿ ಕರೆ ದೇಣಿಗೆ ಸ್ವೀಕಾರ!

  ಕೊರೋನಾ ನಿರ್ಮೂಲನೆ ಕುರಿತ ಮೂರು ವಿಚಾರಗಳ ಬಗ್ಗೆ ಫೋನ್‌ನಲ್ಲೇ ಪ್ರತಿಜ್ಞೆ ಮಾಡುವುದಲ್ಲದೆ ಅದನ್ನು ಕಡ್ಡಾಯ ಪಾಲಿಸಬೇಕು ಎಂಬುದೇ ಇದರ ಒಳಗುಟ್ಟು. ಹೀಗೆ ಮಾಡಿದರೆ ಅದುವೇ ರಾಮಕೃಷ್ಣ ಮಠಕ್ಕೆ ನೀಡುವ ದೇಣಿಗೆ ಎಂದು ಭಾವಿಸಲಾಗುತ್ತದೆ.

 • undefined

  Cine World14, Apr 2020, 7:25 PM

  ಅಕ್ಷಯ್‌ ಕುಮಾರ್‌ #DilSe ಥ್ಯಾಂಕ್ಯೂ ಅಭಿಯಾನಕ್ಕೆ ಸ್ಟಾರ್‌ಗಳ ಸಾಥ್‌

  ಕೊರೋನಾ ವೈರಸ್‌ನಿಂದ ನಮ್ಮನ್ನೇಲ್ಲಾ ರಕ್ಷಿಸಲು ತಮ್ಮ ಪ್ರಾಣವನ್ನು ಪಣಕಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ ದೇಶದ ಪೋಲಿಸ್‌, ಡಾಕ್ಟರ್‌ , ನರ್ಸ್‌ಗಳು, ಸರ್ಕಾರಿ ನೌಕರರು, ನಗರ ಪಾಲಿಕೆಯ ಸಿಬ್ಬಂದಿಗಳು, NGO ಹಾಗೂ ಸ್ವಯಂಸೇವಕರು. ಈ ಯೋಧರಿಗೆ ನಾವೆಲ್ಲಾ ಚಿರಋಣಿಗಳು. ಇವರಿಗೆ ಧನ್ಯವಾದ ಅರ್ಪಿಸುವ #DilSeThankYou ಎಂಬ ಅಭಿಯಾನ ಸೋಶಿಯಲ್‌ ಮಿಡೀಯಾದಲ್ಲಿ ಶುರುವಾಗಿದೆ. ನಟ ಅಕ್ಷಯ್‌ ಕುಮಾರ್‌ ಅವರ ಕರೆಗೆ ಬೆಂಬಲಿಸಿ ಬಿ ಟೌನ್‌ನ ಹಲವು ಸ್ಟಾರ್‌ಗಳು ಪ್ಲೇಕಾರ್ಡ್‌ ಹಿಡಿದ ಪೋಟೋ ವಿಡಿಯೋಗಳನ್ನು ಇನ್ಸ್ಟಾಗ್ರಾಮ್‌, ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ. ಈ ಅಭಿಯಾನಕ್ಕೆ ಸಾಮಾನ್ಯ ಜನರು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಥ್ಯಾಂಕ್ಸ್ ಹೇಳುವ ಪೋಟೋ ವಿಡೀಯೋಗಳನ್ನು ಅಪ್‌ಲೋಡ್‌ ಮಾಡುವ ಮೂಲಕ ಸಾಥ್‌ ನೀಡಿದ್ದಾರೆ.
 • Priyanka Chopra and Priyanka Vadra

  Cine World9, Apr 2020, 3:54 PM

  ಪ್ರಿಯಾಂಕಾ ವಾದ್ರಾ ಬದಲು ಪ್ರಿಯಾಂಕಾ ಚೋಪ್ರಾ ಜಿಂದಾಬಾದ್ ಎಂದ ಕೈ ಮುಖಂಡ!

  ಸಾರ್ವಜನಿಕ ಸಮಾರಂಭವೊಂದರಲ್ಲಿ ಪಕ್ಷದ ಹೈಕಮಾಂಡ್ ಮುಖಂಡರಿಗೆ ಬಹುಪರಾಕ್ ಹಾಕುತ್ತಿದ್ದ ಕಾಂಗ್ರೆಸ್ ಮುಖಂಡರೊಬ್ಬರು  ಪ್ರಿಯಾಂಕಾ ಗಾಂಧಿ ಬದಲು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾಗೆ ಜಿಂದಾಬಾದ್ ಎಂದು ಹೇಳಿ ಟ್ರೋಲ್ ಗೆ ಒಳಗಾಗಿದ್ದರು. ಕಳೆದ ಡಿಸೆಂಬರ್ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ.

 • Tiktok donation
  Video Icon

  Coronavirus Karnataka8, Apr 2020, 12:07 PM

  ಚೀನಾ ವೈರಸ್ ಬೇಡ, ಟಿಕ್ ಟಾಕ್ ಬೇಡ; ಶುರುವಾಗಿದೆ ಹೊಸ ಅಭಿಯಾನ

  ಚೀನಾ ವೈರಸ್ ಕೊರೋನಾ ವೈರಸ್ ವಿರುದ್ಧ ಅಭಿಯಾನವೊಂದು ಶುರುವಾಗಿದೆ. ಬ್ಯಾನ್ Tik Tok ಎನ್ನುವ ಹೊಸದೊಂದು ಅಭಿಯಾನ ಶುರುವಾಗಿದೆ. ನಮಗೆ ಚೀನಾ ವೈರಸ್ ಬೇಡ, ಚೀನಾದ TIK TOk ಬೇಡ ಎಂದು ಸಿಲಿಕಾನ್ ಸಿಟಿ ಯುವಕರು ಬ್ಯಾನ್ ಟಿಕ್ ಟಾಕ್ ಅಭಿಯಾನ ಶುರು ಮಾಡಿದ್ದಾರೆ. 

   

 • ram-gopal-varma new

  Cine World7, Apr 2020, 3:33 PM

  ಮೋದಿಯ ಕರೆಗೆ ದೀಪ ಹಚ್ಚೋ ಬದಲು ಸಿಗರೇಟ್‌ ಹಚ್ಚಿದ RGV!

  ಮೋದಿ ನೀಡಿದ ಕರೆಗೆ ನೋ ಎನ್ನದೇ, ವಿಭಿನ್ನ ರೀತಿಯಲ್ಲಿ ಬೆಳಕು ಹಚ್ಚಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ನೀವು ಬುದ್ಧಿ ಹೇಳಬೇಡಿ ಎಂದ ನೆಟ್ಟಿಗರು..

 • করোনা আতঙ্ক কাটিয়ে অক্টোবরে টি-টোয়েন্টি বিশ্বকাপ করার বিষয়ে আশাবাদী অস্ট্রেলিয়া

  Cricket7, Apr 2020, 10:45 AM

  ICC T20 ವಿಶ್ವಕಪ್ ವೇಳಾಪಟ್ಟಿಯಂತೆಯೇ ನಡೆಯುತ್ತಾ?

  ಕೊರೋನಾದಿಂದಾಗಿ ಈಗಾಗಲೇ ಸಾಕಷ್ಟು ಕ್ರೀಡಾ ಚಟುವಟಿಕೆಗಳು ರದ್ದು ಹಾಗೂ ಮುಂದೂಡಲ್ಪಟ್ಟಿದ್ದವು. 2020ರ ಟಿ20 ವಿಶ್ವಕಪ್‌ 2022ಕ್ಕೆ ಮುಂದೂಡುವ ಸಾಧ್ಯತೆಯಿದೆ ಎಂದು ವದಂತಿ ಹಬ್ಬಿಸಲಾಗಿತ್ತು

 • undefined

  Coronavirus India6, Apr 2020, 8:58 PM

  ಪ್ರಧಾನಿ ನರೇಂದ್ರ ಮೋದಿ ದೇವೇಗೌಡರಿಗೆ ಪೋನ್ ಮಾಡಿದ್ದ ರಹಸ್ಯ ಬಹಿರಂಗ!

  ದೀಪ ಬೆಳಗಿದ್ದರ ಬಗ್ಗೆ ಎಚ್.ಡಿ.ದೇವೇಗೌಡ ಮಾತನಾಡಿದ್ದಾರೆ. ನನಗೆ ನಿನ್ನೆ ಮಧ್ಯಾಹ್ನ ಮೋದಿ ಫೋನ್ ಮಾಡಿದ್ದರು. ನಿಮ್ಮ ಸಹಕಾರ ಬೇಕು ಎಂದು ಮೋದಿ‌ ಕೇಳಿದರು.  ನಾನು ಬೆಂಬಲಿಸುತ್ತೇನೆ ಎಂದಿದ್ದೆ, ಬೆಂಬಲಿಸಿದ್ದೇನೆ ಎಂದು ದೇವೇಗೌಡ ಹೇಳಿದ್ದಾರೆ.

 • Kannada Deepa

  state6, Apr 2020, 4:48 PM

  ಮೋದಿಯ ಕರೆ ಕೇಳಿ, ಒಳ ದನಿಯ ಕರೆ ಕೇಳಿ ದೀಪ ಹಚ್ಚಿದ ಕನ್ನಡಿಗರು

  ಭಾರತದ ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಗೆ ಓಗೊಟ್ಟ ಭಾರತೀಯರು ಅದ್ಭುತವಾಗಿ ದೀಪಾಂದೋಲನ ನಡೆಸಿದ್ದಾರೆ. ತಾವು ಹಚ್ಚುವ ದೀಪದ ಫೋಟೋಗಳನ್ನು ಶೇರ್ ಮಾಡಿಕೊಳ್ಳುವಂತೆ ಸುವರ್ಣನ್ಯೂಸ್.ಕಾಮ್ ಕೂಡ ಕರೆ ನೀಡಿತ್ತು. ಅದಕ್ಕೆ ಸ್ಪಂದಿಸಿದ ಓದುಗರು ಕೆಲವು ಫೋಟೋಗಳನ್ನು ಕಳುಹಿಸಿಕೊಟ್ಟಿದ್ದಾರೆ. ಅದರಲ್ಲಿ ಕೆಲವುದರ ಝಲಕ್ ಇದು...

 • undefined

  state6, Apr 2020, 7:20 AM

  ಚಿತ್ರಗಳು: ಕನ್ನಡದ ದೀಪ ಹಚ್ಚೋ ಕನ್ನಡಿಗರಿಂದ ಬೆಳಗಿದ ಐಕ್ಯತಾ ದೀಪ!

  ಕರುನಾಡ ದೀಪ, ಸಿರಿನುಡಿಯ ದೀಪ ಹಚ್ಚುವ ಕನ್ನಡಿಗರು ಐಕ್ಯತಾ ದೀಪ ಹಚ್ಚುವಲ್ಲಿಯೂ ಹಿಂದೆ ಬೀಳಲಿಲ್ಲ. ಜಾತಿ, ಧರ್ಮ, ಪಕ್ಷ ಭೇದ ಮರೆತು ತಾವಿರುವಲ್ಲಿಯೇ ದೀಪ ಬೆಳಗಿ ಪ್ರಧಾನಿ ಮೋದಿ ಕರೆ ನೀಡಿದ್ದ ದೀಪ ಬೆಳಗುವ ಆಂದೋಲನಕ್ಕೆ ಕೈ ಜೋಡಿಸಿದರು. ರಾಜ್ಯದ ಎಲ್ಲೆಡೆ ದೇವಸ್ಥಾನ, ಮಠಗಳು ಸೇರಿ ಮನೆ ಮನೆಯಲ್ಲಿಯೂ ದೀಪ ಬೆಳಗಿದ್ದು ಹೀಗಿತ್ತು.