Camp

(Search results - 785)

sush

Cine World14, Aug 2020, 11:32 AM

ಜಸ್ಟಿಸ್ ಫಾರ್ ಸುಶಾಂತ್ ಕ್ಯಾಂಪೇನ್‌ಗೆ ವರುಣ ಧವನ್, ಪರಿಣತಿ ಸಾಥ್

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗಯನ್ನು ಸಿಬಿಐ ತನಿಖೆ ಮಾಡುವುದರ ಪ್ರಾಮುಖ್ಯತೆ ಬಗ್ಗೆ ಎಂದು ನಟ ಸಹೋದರಿ ಶ್ವೇತಾ ಸಿಂಗ್ ಕೃತಿ ಮಾತನಾಡಿರುವ ಬೆನ್ನಲ್ಲೇ ಇದೀಗ ಅಭಿಯಾನಕ್ಕೆ ಬಾಲಿವುಡ್ ಸೆಲೆಬ್ರಿಟಿ ಬೆಂಬಲ ಸೂಚಿಸಿದ್ದಾರೆ.

Pilot

India12, Aug 2020, 1:25 PM

ಕಾಂಗ್ರೆಸ್ಸಿಗೆ ಮರಳಿದ್ದೇನೆ ಎನ್ನಲು ನಾನು ಪಕ್ಷ ತೊರೆದೇ ಇಲ್ಲ: ಪೈಲಟ್‌

: ರಾಜಸ್ಥಾನದಲ್ಲಿ ಕಾಂಗ್ರೆಸ್‌ ವಿರುದ್ಧ ಬಂಡೆದ್ದು ಸಂಧಾನದ ಬಳಿಕ ತಣ್ಣಗಾಗಿರುವ ಪೈಲಟ್| ಕಾಂಗ್ರೆಸ್ಸಿಗೆ ಮರಳಿದ್ದೇನೆ ಎನ್ನಲು ನಾನು ಪಕ್ಷ ತೊರೆದೇ ಇಲ್ಲ: ಪೈಲಟ್‌

• BUSINESS7, Aug 2020, 12:05 PM

ಇಂದು ದೇಶಾದ್ಯಂತ ‘ಚೀನಾ ಕ್ವಿಟ್‌ ಇಂಡಿಯಾ’ ಆಂದೋಲನ

ತತ್‌ಕ್ಷಣವೇ ದೇಶದ 5ಜಿ ನೆಟ್‌ವರ್ಕ್ ಯೋಜನೆಯಡಿ ಚೀನಾದ ಕಂಪನಿ ಹುವಾಯ್‌ ಮೇಲೆ ನಿಷೇಧ, ದೇಶದ ಸ್ಟಾರ್ಟಪ್‌ಗಳಲ್ಲಿ ಚೀನೀ ಕಂಪನಿಗಳ ಹೂಡಿಕೆ ಹಿಂತೆಗೆತಕ್ಕೆ ಸರ್ಕಾರ ಕ್ರಮ ವಹಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.

Save Wildlife

Video Icon

state4, Aug 2020, 3:36 PM

ವನ್ಯಜೀವಿ ಸಂರಕ್ಷಣ ಅಭಿಯಾನ: ಕಾವೇರಿ ವನ್ಯಜೀವಿಧಾಮದಲ್ಲೊಂದು ಸುತ್ತು

ಕರ್ನಾಟಕ ರಾಜ್ಯದ ರಾಮನಗರ, ಮಂಡ್ಯ, ಚಾಮರಾಜನಗರದ 1027 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಹಬ್ಬಿರುವ ಕಾವೇರಿ ವನ್ಯಜೀವಿ ಧಾಮದಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ರೋರಿಂಗ್ ಸ್ಟಾರ್ ಖ್ಯಾತಿಯ ಶ್ರೀ ಮುರುಳಿ  ನಮ್ಮ ಅಭಿಯಾನಕ್ಕೆ ಸಾಥ್ ನೀಡಿದರು.ಕಾವೇರಿ ವನ್ಯಜೀವಿ ಅಭಿಯಾನದಲ್ಲಿ ಪಾಲ್ಗೊಂಡು ಕಣ್ಣಿಗೆ ಕಟ್ಟುವಂತೆ ಆ ಅನುಭವಗಳನ್ನು ಹಂಚಿಕೊಂಡಿದ್ದಾರೆ.

১. সংযুক্ত আরব আমিরশাহিতেই হতে চলেছে এবারের আইপিএল। গভর্নিং কাউন্সিলের মিটিংয়ে পড়ল সিলমোহর।  আইপিএল ২০২০ অনুষ্ঠিত হবে আগামী ১৯ সেপ্টেম্বর থেকে। শেষ হবে অর্থাৎ ফাইনাল হবে ১০ নভেম্বর। এই প্রথম প্রথা ভেঙে রবিবারের পরিবর্তে সপ্তাহের মাঝে হবে আইপিএল ফাইনাল। ১০ নভেম্বর মঙ্গলবার দিওয়ালি উইকেন্ডের আগে অনুষ্ঠিত হবে টুর্নামেন্টের মেগা ফাইনাল।

Cricket3, Aug 2020, 3:28 PM

IPL ಆಯೋಜನೆಗೆ ಅಭಿಮಾನಿಗಳಿಂದ ವಿರೋಧ; #BoycottIPL ಅಭಿಯಾನ ಆರಂಭ!

ಕೊರೋನಾ ವೈರಸ್, ಲಾಕ್‌ಡೌನ್, ಸರ್ಕಾರದ ಮಾರ್ಗಸೂಚಿ, ಏಷ್ಯಾಕಪ್, ಟಿ20 ವಿಶ್ವಕಪ್ ಟೂರ್ನಿ ಸೇರಿದಂತೆ ಹಲವು ಅಡೆತಡೆ ನಿವಾಸಿದ BCCI ಇದೀಗ IPL2020 ಆಯೋಜನೆಗೆ ಸಜ್ಜಾಗಿದೆ. ದುಬೈನಲ್ಲಿ ಐಪಿಎಲ್ ಟೂರ್ನಿ ಆಯೋಜಿಸಲು ತಯಾರಿಗಳು ಭರದಿಂದ ಸಾಗಿದೆ. ಇದರ ನಡುವೆ ಅಭಿಮಾನಿಗಳೇ ಐಪಿಎಲ್ ಟೂರ್ನಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣವೇನು? ಇಲ್ಲಿದೆ ವಿವರ.

ಬಿಕಿನಿ ಧರಿಸಿ ಚಿಕಿತ್ಸೆ ನೀಡುತ್ತಾರೆ ಈ ವೈದ್ಯೆ, ಟೀಕಿಸಿದ್ರೆ ಸಿಗುತ್ತೆ ಕಜ್ಜಾಯ!

International30, Jul 2020, 5:12 PM

ಬಿಕಿನಿ ಧರಿಸಿ ಚಿಕಿತ್ಸೆ ನೀಡುತ್ತಾರೆ ಈ ವೈದ್ಯೆ, ಟೀಕಿಸಿದ್ರೆ ಸಿಗುತ್ತೆ ಕಜ್ಜಾಯ!

'ವೈದ್ಯೋ ನಾರಾಯಣೋ ಹರಿಃ', ಅಂದರೆ ವೈದ್ಯರು ದೇವರಿಗೆ ಸಮಾನ ಎನ್ನಲಾಗುತ್ತದೆ. ಹೀಗಾಗೇ ರೋಗಿಗಳ ಪ್ರಾಣ ಕಾಪಾಡವ ವೈದ್ಯರನ್ನು ಸಮಾಜ
ದಲ್ಲಿ ಬಹಳ ಗೌರವ ನೀಡಲಾಗುತ್ತದೆ. ಆದರೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈದ್ಯೆಯೊಬ್ಬಳು ಸೃಷ್ಟಿಸಿದ ಅವಾಂತರದದಿಂದ ವಿವಾದವೊಂದು ಹುಟ್ಟಿಕೊಂಡಿದೆ. ಹವಾಯಿಯ ಡಾ. ಕ್ಯಾಂಡಿಸ್ ಮೈಹರೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಒಂದನ್ನು ಸೇರ್ ಮಾಡಿದ್ದು, ಇದನ್ನು ಈಗಾಗಲೇ  258,000ಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಇದರಲ್ಲಿ ಡಾ. ಕ್ಯಾಂಡಿಸ್ ಮೈಹರೆ ಬಿಕಿನಿ ಧರಿಸಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು ನೋಡಬಹುದಾಗಿದೆ. ವಾಸ್ತವವಆಗಿ ಇವರು ಸಮುದ್ರದದ ತಟದಲ್ಲಿ ಬೋಟ್ ತಾಗಿ ಗಾಯಗೊಂಡವರಿಗೆ ಚಿಕಿತ್ಸೆ ನೀಡುತ್ತಾರೆ. ಬೀಚ್ ಬಳಿ ಡ್ಯೂಟಿ ಇರುವುದರಿಂದ ಅವರು ಬಿಕಿನಿ ಧರಿಸಿಕೊಂಡೇ ಇರುತ್ತಾರೆ. ಹೀಗಿರುವಾಗ ಅವರು ತಮ್ಮ ಈ ಫೋಟೋ ಶೇರ್ ಮಾಡಿದ ಬೆನ್ನಲ್ಲೇ ಭಾರೀ ಟೀಕೆ ವ್ಯಕ್ತವಾಗಿದೆ. ಅನೇಕ ಮಂದಿ ಇದು ವೃತ್ತಿಪರ ವರ್ತನೆಯಲ್ಲ ಎಂದು ದೂರಿದ್ದರೆ, ಇನ್ನು ಕೆಲವರು ಇದು ವೈದ್ಯ ವೃತ್ತಿಗೆ ಮಾಡುವ ಅವಮಾನ ಎಂದಿದ್ದಾರೆ. ಆದರೆ ಹೀಗೆ ಟೀಕಿಸಿದವರೆಲ್ಲರಿಗೂ ಈ ವೈದ್ಯೆ ತಕ್ಕ ತಿರುಗೇಟು ನೀಡಿದ್ದಾರೆ.

laxman savadi

Politics28, Jul 2020, 5:50 PM

ದಿಲ್ಲಿಯಲ್ಲಿ ಸವದಿ ಹಲ್ ಚಲ್: ಯೋಗ ಇದ್ರೆ ಸಿಎಂ ಆಗಲಿ ಎಂದ ಸಚಿವ

ಲಕ್ಷ್ಮಣ ಸವದಿ ಅವರೇ ಮುಂದಿನ ಸಿಎಂ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿರುವ ಅಭಿಯಾನಕ್ಕೆ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು ಹೀಗೆ...

Coronavirus

Video Icon

State Govt Jobs28, Jul 2020, 2:19 PM

ಕೊರೋನಾ ಟೆಸ್ಟ್: ಗುರಿ ಮುಟ್ಟಲು BBMP ಫೇಲ್..!

ಇಲ್ಲಿಯವರೆಗೆ ಅತಿಹೆಚ್ಚು ಅಂದರೆ ಒಂದು ದಿನಕ್ಕೆ ಬಿಬಿಎಂಪಿ ಸಿಬ್ಬಂದಿ 9,697 ಪರೀಕ್ಷೆಗಳನ್ನು ಮಾತ್ರ ಮಾಡುವಲ್ಲಿ ಸಫಲವಾಗಿದೆ. ಹಾಗಿದ್ರೆ ಯಾವ ದಿನ ಎಷ್ಟು ಟೆಸ್ಟ್ ಮಾಡಲಾಗಿದೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

rahul gandhi

India26, Jul 2020, 7:22 PM

BJPಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ; ಹೊಸ ಆಂದೊಲನ ಆರಂಭಿಸಿದ ರಾಹುಲ್ ಗಾಂಧಿ!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದೀಗ ಬಿಜೆಪಿ ವಿರುದ್ದ ಹೊಸ ಸಮರ ಸಾರಿದ್ದಾರೆ. ಬಿಜೆಪಿ ಸರ್ಕಾರ ಕೊರೋನಾ ವೈರಸ್ ನಿಯಂತ್ರಣ ಹಾಗೂ ಚೀನಾ ಆಕ್ರಮಣ ತಡೆಯಲು ವಿಫಲವಾಗಿದೆ ಎಂಬ ಆರೋಪಗಳ ಬಳಿಕ ಇದೀಗ ಬಿಜೆಪಿ ವಿರುದ್ಧ ಆಂದೋಲನ ಆರಂಭಿಸಿದ್ದಾರೆ. ಪ್ರಜಾಪ್ರಭುತ್ವಕ್ಕಾಗಿ ಧ್ವನಿ ಎತ್ತಿ ಎಂದು ರಾಹುಲ್ ಕರೆ ನೀಡಿದ್ದಾರೆ

• Video Icon

state25, Jul 2020, 6:03 PM

ರೈಲ್ವೇ ಖಾಸಗಿಕರಣ ವಿರುದ್ಧ ಪೋಸ್ಟ್‌ ಕಾರ್ಡ್‌ ಅಭಿಯಾನ

ರೈಲ್ವೇ ಖಾಸಗೀಕರಣ ವಿರೋಧಿಸಿ ಪೋಸ್ಟ್‌ ಕಾರ್ಡ್‌ ಅಭಿಯಾನ ಆರಂಭಿಸಿದೆ. ಮೈಸೂರು ನಗರ ಕಾಂಗ್ರೆಸ್ ಕಾರ್ಯಕರ್ತರು ಅಭಿಯಾನ ಆರಂಭಿಸಿದ್ದಾರೆ. ಪ್ರಧಾನಿ ಮೋದಿ, ಕೇಂದ್ರ ಸರ್ಕಾರದ ವಿರುದ್ಧ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ.

• BSY

Politics25, Jul 2020, 3:44 PM

ಕೊರೋನಾ ಮಧ್ಯೆ ಬಿಎಸ್‌ ಯಡಿಯೂರಪ್ಪಗೆ ಎದುರಾಯ್ತು ಕೋರ್ಟ್ ಸಂಕಷ್ಟ

ಕೊರೋನಾ ನಡುವೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಕೋರ್ಟ್ ಸಂಕಷ್ಟ ಎದುರಾಗಿದೆ. ಏನದು..? ಈ ಕೆಳಗಿನಂತಿದೆ.

Rajasthan dispute, Ashok Gehlot, Sachin Pilot, Rajasthan CM, Rajasthan CM Ashok Gehlot, Rajasthan Deputy CM, Rajasthan Supreme Court hearing, Rajasthan Supreme Court verdict, Sachin Pilot dispute, Rajasthan High Court hearing

India24, Jul 2020, 7:31 AM

ರಾಜಸ್ಥಾನ ರಾಜಕೀಯ: ಜುಲೈ 27ರವರೆಗೆ ಸಚಿನ್ ಪೈಲಟ್ ನಿರಾಳ..!

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನ ದನಿಯನ್ನು ಹತ್ತಿಕ್ಕಲು ಆಗುವುದಿಲ್ಲ’ ಎಂಬ ಮಹತ್ವದ ಅನಿಸಿಕೆಯನ್ನು ದೇಶದ ಸರ್ವೊಚ್ಚ ನ್ಯಾಯಾಲಯ ವ್ಯಕ್ತಪಡಿಸಿದೆ.

vaccine

International23, Jul 2020, 12:17 PM

ಕೊರೋನಾ ಲಸಿಕೆ ಸಂಶೋಧನೆ ಹ್ಯಾಕ್‌ಗೆ ಚೀನಾ ಯತ್ನ!

ಕೊರೋನಾ ಲಸಿಕೆ ಸಂಶೋಧನೆ ಹ್ಯಾಕ್‌ಗೆ ಚೀನಾ ಯತ್ನ| ಅಮೆರಿಕದ ಗಂಭೀರ ಆರೋಪ| ಇಬ್ಬರು ಚೀನಾ ಮೂಲದ ವಿದ್ಯಾರ್ಥಿಗಳ ಮೇಲೆ ಕೇಸ್‌

cauvery Calling

state23, Jul 2020, 7:25 AM

‘ಕಾವೇರಿ ಕೂಗು’ ಯೋಜನೆ ಪ್ರಸ್ತಾವಕ್ಕೆ ಒಪ್ಪಿಗೆಯೇ ನೀಡಿಲ್ಲ!

‘ಕಾವೇರಿ ಕೂಗು’ ಯೋಜನೆ| ಪ್ರಸ್ತಾವಕ್ಕೆ ಒಪ್ಪಿಗೆ ನೀಡಿಲ್ಲ| ಹೈಕೋರ್ಟ್‌ಗೆ ರಾಜ್ಯ ಸರ್ಕಾರದ ಸ್ಪಷ್ಟನೆ

• लीक हुए दस्तावेज में शिनजियांग के सुदूर पश्चिमी क्षेत्र के तीन हजार से ज्यादा व्यक्तियों की जानकारी है। इसमें कराकाक्स शिविर में भेजे गए 311 व्यक्तियों और उनसे जुड़े 1,800 से ज्यादा परिवार के सदस्यों, पड़ोसियों और दोस्तों का पूरा नाम और पहचान संख्या भी शामिल है। इस दस्तावेज में डाउनलोड किए गए वीडियो, इंटरनेट चैट मैसेजों, चेहरे की पहचान करने वाली उच्च तकनीक कैमरा, घर जाकर पूछताछ की डिटेल भी है।
Video Icon

International21, Jul 2020, 4:41 PM

ಇದು ಎಂದೂ ನೋಡಿರದ ಚೀನಾ ಕೋಟೆಯೊಳಗಿನ ಕಪ್ಪು ಸಾಮ್ರಾಜ್ಯ.!

ಚೀನಾ ಜಾಗತಿಕವಾಗಿ ಫೇಸ್‌ ಮಾಸ್ಕ್‌ಗಳ ರಫ್ತಿಗಾಗಿ ಉಯಿಗರ್‌ ಅಲ್ಪಸಂಖ್ಯಾತ ಮುಸ್ಲಿಂ ಕಾರ್ಮಿಕರನ್ನು ಮನಸೋ ಇಚ್ಛೆ ದುಡಿಸಿಕೊಳ್ಳುತ್ತಿದೆ ಎಂಬ ಸಂಗತಿ ಬಯಲಾಗಿದೆ.