Camo
(Search results - 7)Cine WorldNov 27, 2020, 12:19 PM IST
ಜಿಮ್ಗೆ 3 ಸಾವಿರ ರೂ. ಚಪ್ಪಲಿ ಧರಿಸಿದ ಮಲೈಕಾ ಅರೋರಾ!
ಫಿಟ್ನೆಸ್ ಫ್ರೀಕ್ ಮಲೈಕಾ ಅರೋರಾ ಜಿಮ್ಗೆ ತರಳುವ ವೇಳೆ ಧರಿಸಿದ ಚಪ್ಪಲಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟು ಹಾಕಿದೆ.
CarsNov 7, 2020, 5:14 PM IST
ಹಬ್ಬಕ್ಕೆ ಟಾಟಾ ಹ್ಯಾರಿಯರ್ ಸ್ಪೆಷಲ್ ಎಡಿಷನ್ ಕ್ಯಾಮೋ ಬಿಡುಗಡೆ, 16.50 ಲಕ್ಷ ರೂ.ನಿಂದ ಆರಂಭ
ಭಾರತೀಯರ ಗ್ರಾಹಕರ ಅಚ್ಚುಮೆಚ್ಚಿನ ಬ್ರ್ಯಾಂಡ್ ಟಾಟಾ ಇದೀಗ ಮತ್ತೊಂದು ಸ್ಪೆಷಲ್ ಎಡಿಷನ್ ಎಸ್ಯುವಿ ಬಿಡುಗಡೆ ಮಾಡಿದ್ದು, ಹಬ್ಬದ ಸಂದರ್ಭದಲ್ಲಿ ಗ್ರಾಕರನ್ನು ಸೆಳೆಯಲು ಮುಂದಾಗಿದೆ. ಟಾಟಾ ಹ್ಯಾರಿಯರ್ ಎಸ್ಯುವಿ ನೋಡಲು ಸೇನಾ ವಾಹನದಂತೆ ಕಾಣುತ್ತದೆ.
IndiaAug 11, 2020, 7:26 AM IST
ಆಯುರ್ವೇದ ಔಷಧ ನೆಪದಲ್ಲಿ ಸಾಗಿಸುತ್ತಿದ್ದ 1000 ಕೋಟಿ ರೂ. ಮೌಲ್ಯದ ಹೆರಾಯಿನ್ ವಶ!
ಮುಂಬೈನಲ್ಲಿ 1000 ಕೋಟಿ ಮೌಲ್ಯದ ಹೆರಾಯಿನ್ ವಶ| ಆಯುರ್ವೇದ ಔಷಧ ಎಂದು ಕಳ್ಳ ಸಾಗಣೆ
IndiaFeb 24, 2020, 1:39 PM IST
ಸೇನಾ ಸಮವಸ್ತ್ರದಲ್ಲಿ ದೆಹಲಿ ಪೊಲೀಸ್: ಕ್ರಮ ಕೈಗೊಳ್ಳಲು ಮುಂದಾದ ಇಂಡಿಯನ್ ಆರ್ಮಿ!
ಭಾರತೀಯ ಸೇನಾ ಸಮವಸ್ತ್ರದಲ್ಲಿ ದೆಹಲಿ ಪೊಲೀಸ್| ನಾವು ಆಂತರಿಕ ಸುರಕ್ಷತೆಗಾಗಿ ಯೋಧರನ್ನು ನಿಯೋಜಿಸಿಲ್ಲ ಅಂದ್ರು ಸೇನಾಧಿಕಾರಿ| ಸೇನಾ ಸಮವಸ್ತ್ರ ಧರಿಸಿದ ರಾಜ್ಯ ಪೊಲೀಸ್ ಇಲಾಖೆ ಹಾಗೂ ಖಾಸಗಿ ಭದ್ರತಾ ಏಜೆನ್ಸಿ ವಿರುದ್ಧ ಕ್ರಮ
TECHNOLOGYApr 4, 2019, 4:04 PM IST
ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಅತೀ ಕಡಿಮೆ ಬೆಲೆಯ 3 ಕ್ಯಾಮೆರಾಗಳ ಫೋನ್!
ಕಡಿಮೆ ಬೆಲೆಗೆ ಮೂರು ಕ್ಯಾಮರಾಗಳ ಫೋನ್ | ಪವರ್ ಆಫ್ 3 | ಮಿಡ್ ನೈಟ್ ಬ್ಲ್ಯಾಕ್, ಬ್ಲೂ, ಗೋಲ್ಡ್ ಕಲರ್ಗಳಲ್ಲಿ ಲಭ್ಯ
SPORTSMar 11, 2019, 11:13 AM IST
ಆರ್ಮಿ ಕ್ಯಾಪ್: ಪಾಕ್ ಕ್ಯಾತೆಗೆ ಐಸಿಸಿ ಛೀಮಾರಿ
ರಾಂಚಿಯಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರ್ಮಿ ಕ್ಯಾಪ್ ತೊಟ್ಟು ಕಣಕ್ಕಿಳಿದಿತ್ತು. ಇದಕ್ಕೆ ಪಾಕ್ ಐಸಿಸಿಗೆ ದೂರು ನೀಡಿತ್ತು.
TECHNOLOGYMar 2, 2019, 5:39 PM IST
ಬರೋಬ್ಬರಿ 8 ಸಾವಿರಕ್ಕೆ ಇದೆಂಥಾ ಫೋನು! ನಂಬೋದು ಕಷ್ಟ, ಆದ್ರೆ ನಂಬಲೇಬೇಕು!
ಭಾರತದ 700 ಪಟ್ಟಣಗಳಲ್ಲಿ 900ಕ್ಕೂ ಹೆಚ್ಚು ಷೋರೂಮುಗಳಿವೆ. ಇದು ಆಫ್ರಿಕಾದ ನಂಬರ್ ಒನ್ ಬ್ರಾಂಡು, 2017ರಲ್ಲಿ 130 ಮಿಲಿಯನ್ ಫೋನುಗಳನ್ನು ಮಾರಿದ್ದೇವೆ ಅಂತೆಲ್ಲ ಕಂಪೆನಿ ಹೇಳಿಕೊಂಡಿದೆ.