Cameraman  

(Search results - 10)
 • Video Icon

  Karnataka Districts6, Jul 2020, 11:45 AM

  ಕೊರೋನಾ ಕಾಟ: ಬೆಂಗಳೂರಿಗರ ಜೀವದ ಜೊತೆ ಆಟ ಆಡ್ತಿದ್ಯಾ ಆಸ್ಪತ್ರೆಗಳು..?

  ಜನರ ಜೀವದ ಜೊತೆ ಖಾಸಗಿ ಆಸ್ಪತ್ರೆಗಳು ಆಟವಾಡುತ್ತಿದೆಯಾ ಎಂಬೆಲ್ಲಾ ಇದೀಗ ಕಾಡಲಾರಂಬಿಸಿವೆ. ಹೌದು, ಚಿಕಿತ್ಸೆ ಸಿಗದೆ ಖಾಸಗಿ ವಾಹಿನಿಯ ಕ್ಯಾಮರಾಮ್ಯಾನ್‌ ಪರದಾಡಿದ ಘಟನೆ ಇಂದು(ಸೋಮವಾರ) ನಡೆದಿದೆ. ಜ್ವರ, ನೆಗಡಿ, ಕೆಮ್ಮಿನಿಂದ ಬಳಲುತ್ತಿದ್ದ ಕ್ಯಾಮರಾಮ್ಯಾನ್‌ಗೆ ಚಿಕಿತ್ಸೆ ಸಿಕ್ಕಿಲ್ಲ.
   

 • <p>Travel History of Cameraman</p>
  Video Icon

  state30, Apr 2020, 1:02 PM

  ರಾಜ್ಯದ ಕೊರೋನಾ ಸೋಂಕಿತ ಪತ್ರಕರ್ತನ ಹೆಜ್ಜೆಗುರುತು..!

  ರಾಜ್ಯದ ಖಾಸಗಿ ವಾಹಿನಿಯ ಪತ್ರಕರ್ತನಿಗೆ ಸೋಂಕು ಇರುವುದು ದೃಢಪಟ್ಟಿದೆ. ರೋಗಿ ನಂಬರ್ 474ರಿಂದಾಗಿ ಇದೀಗ ರಾಜ್ಯದ ಐವರು ಸಚಿವರು ಕ್ವಾರಂಟೈನ್‌ಗೆ ಒಳಗಾಗಿದ್ದು, ಕೊರೋನಾ ಭೀತಿ ಎದುರಿಸುತ್ತಿದ್ದಾರೆ.

 • ರಾಜ್ಯದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ನಾವು ದೇಶದಲ್ಲಿ 9ನೇ ಸ್ಥಾನದಲ್ಲಿದ್ದೇವೆ ಎಂದರು‌.

  state30, Apr 2020, 7:13 AM

  ಕೊರೋನಾತಂಕ: ರಾಜ್ಯದ 5 ಸಚಿವರಿಗೆ ಸೋಂಕು ಟೆಸ್ಟ್!

  5 ಸಚಿವರಿಗೂ ಈಗ ಕೊರೋನಾ ಭೀತಿ| ಅಶ್ವತ್ಥ, ಬೊಮ್ಮಾಯಿ, ಸುಧಾಕರ್‌ ಫಲಿತಾಂಶ ‘ನೆಗೆಟಿವ್‌’| ಆದರೂ ಈ ಮೂವರು ಸಚಿವರುಗಳು ಕ್ವಾರಂಟೈನ್‌ನಲ್ಲಿ| ಸೋಮಣ್ಣ, ಸಿ.ಟಿ.ರವಿ ಕೊರೋನಾ ಫಲಿತಾಂಶ ಬಾಕಿ| ಸೋಂಕಿತ ಟೀವಿ ಕ್ಯಾಮರಾಮ್ಯಾನ್‌ ಸಂಪರ್ಕಕ್ಕೆ ಬಂದಿದ್ದ ಸಚಿವರು| ಇದನ್ನು ಪ್ರಶ್ನಿಸಿದ್ದ ಡಿಕೆಶಿ, ಬಳಿಕ ತಪಾಸಣೆಗೆ ಒಳಗಾದ ಸಚಿವರು

 • CRIME25, Jan 2020, 8:41 PM

  ಮಹಿಳಾ ಪೊಲೀಸ್ ಡ್ರೆಸ್ ಚೇಂಜ್ ವಿಡಿಯೋ ಸೆರೆ ಹಿಡಿದ ನ್ಯೂಸ್ ಕ್ಯಾಮಾರಾಮ್ಯಾನ್ ವಿರುದ್ಧ ಕೇಸ್!

  ಮಹಿಳಾ ಸುರಕ್ಷತೆ ಕುರಿತು ದೇಶದಲ್ಲೇ ಚರ್ಚೆಯಾಗುತ್ತಿದೆ. ಮಹಿಳೆಯರಿಗೆ ಸುರಕ್ಷತೆ ನೀಡಲು ಇದೀಗ ಮಹಿಳಾ ಪೊಲೀಸ್ ಪಡೆ ಕೂಡ ಕಾರ್ಯಸನ್ನದ್ಧವಾಗಿದೆ. ಇದೀಗ ಇದೇ ಮಹಿಳಾ ಪೊಲೀಸ್ ಮೇಲೆ ದೌರ್ಜನ್ಯ ಯತ್ನ ನಡೆದಿದೆ ಮಹಿಳಾ ಪೊಲೀಸ್ ಕೊಠಡಿಯೊಳಗೆ  ಬಟ್ಟೆ ಬದಲಾಯಿಸುವುದನ್ನು ವಿಡಿಯೋ ಚಿತ್ರೀಕರಣ ಮಾಡಿದ ನ್ಯೂಸ್ ಚಾನೆಲ್ ಕ್ಯಾಮಾರಾಮ್ಯಾನ್ ವಿರುದ್ಧ ಕೇಸ್ ದಾಖಲಾಗಿದೆ. ಘಟನೆಯ ವಿವರ ಇಲ್ಲಿದೆ. 

 • accident

  state10, Jan 2019, 9:30 AM

  ಅಪಘಾತ : ಧಾರಾವಾಹಿ ಕ್ಯಾಮರಾಮ್ಯಾನ್ ಸಾವು

  ಬೈಕ್ ಡಿಕ್ಕಿಯಾಗಿ ಕಿರುತೆರೆಯ ಕ್ಯಾಮೆರಾಮ್ಯಾನ್‌ವೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

 • rohit sharma
  Video Icon

  SPORTS23, Nov 2018, 5:09 PM

  ಟೀಂ ಇಂಡಿಯಾದಲ್ಲಿ ರೋಹಿತ್‌ ಶರ್ಮಾಗೆ ಹೊಸ ಜವಾಬ್ದಾರಿ!

  ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿರುವ ರೋಹಿತ್ ಶರ್ಮಾಗೆ ಇದೀಗ ಹೊಸ ಜವಾಬ್ದಾರಿ ನೀಡಲಾಗಿದೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ನಿಗದಿತ ಓವರ್ ಕ್ರಿಕೆಟ್‌ನಲ್ಲಿ ತಂಡದ ನಾಯಕತ್ವ ವಹಿಸಿಕೊಳ್ಳೋ ಈ ಕ್ರಿಕೆಟಿಗನ ಹೆಗಲಿಗೆ ಬಿದ್ದಿರೋ ಹೊಸ ಜವಾಬ್ದಾರಿ ಏನು? ಇಲ್ಲಿದೆ ನೋಡಿ.

 • Rohit sharma

  SPORTS22, Nov 2018, 4:17 PM

  ಕ್ಯಾಮರಮ್ಯಾನ್ ಆದ ಹಿಟ್ ಮ್ಯಾನ್ ರೋಹಿತ್ ಶರ್ಮಾ!

  ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಇದೀಗ ಕ್ಯಾಮರಮ್ಯಾನ್ ಆಗಿ ಗಮನಸೆಳೆದಿದ್ದಾರೆ. ಅಷ್ಟಕ್ಕೂ ರೋಹಿತ್ ಕ್ಯಾಮರಮ್ಯಾನ್ ಆಗಿದ್ದು ಯಾಕೆ? ಇಲ್ಲಿದೆ ವಿವರ.

 • DD cameraman
  Video Icon

  NEWS31, Oct 2018, 5:23 PM

  ಸಾವಿನ ಕೊನೆ ಕ್ಷಣದಲ್ಲೂ ಅಮ್ಮನ ನೆನೆದು ಪ್ರಾಣ ಬಿಟ್ಟ ಡಿಡಿ ಕ್ಯಾಮೆರಾಮನ್

  ಛತ್ತೀಸ್ಗಢದ ದಂತೇವಾಡದಲ್ಲಿ ನಿನ್ನೆ ನಡೆದ ನಕ್ಸಲರ ದಾಳಿಯಲ್ಲಿ ಇಬ್ಬರು ಪೊಲೀಸ್ ಹಾಗೂ ಓರ್ವ ದೂರದರ್ಶನ ಕ್ಯಾಮೆರಾಮನ್ ಸಾವನ್ನಪ್ಪಿದ್ರು. ಇದೀಗ ಸಾವಿಗೂ ಮುನ್ನ ದೂರದರ್ಶನ ಕ್ಯಾಮೆರಾಮನ್ ಅಚ್ಯುತಾನಂದ್ ಮಾಡಿದ್ದ ಸೆಲ್ಫಿ ವಿಡಿಯೋ ವೈರಲ್ ಆಗಿದೆ. 

 • NEWS31, Oct 2018, 12:44 PM

  ಅಮ್ಮನಿಗಾಗಿ ಸಂದೇಶ: ನಕ್ಸಲರಿಂದ ಸುತ್ತುವರಿಯಲ್ಪಟ್ಟ ಕ್ಯಾಮೆರಾಮ್ಯಾನ್‌ನ ವಿಡಿಯೋ ವೈರಲ್!

  ಮಂಗಳವಾರ ನಕ್ಸಲ್ ಎನ್'ಕೌಂಟರ್ ನಲ್ಲಿ ಇಬ್ಬರು ಪೊಲೀಸರು ಹಾಗೂ ದೆಹಲಿಯಿಂದ  ಚುನಾವಣಾ ವರದಿ ಮಾಡಲು ಬಂದಿದ್ದ ದೂರದರ್ಶನದ ಕ್ಯಾಮೆರಾಮ್ಯಾನ್  ಅಚ್ಯುತಾನಂದ್  ಮೃತಪಟ್ಟಿದ್ದರು. ಇದೀಗ ಆ ಸಂದರ್ಭದಲ್ಲಿ  ಸಹಾಯಕ-ಕ್ಯಾಮೆರಾಮ್ಯಾನ್‌ ಅಮ್ಮನಿಗಾಗಿ ಮಾಡಿರುವ  ವಿಡಿಯೋ ವೈರಲ್ ಆಗಿದೆ!

 • Doordarshan Cameraman

  NEWS30, Oct 2018, 3:11 PM

  ನಕ್ಸಲ್ ದಾಳಿಗೆ ದೂರದರ್ಶನ್ ಕ್ಯಾಮರಾಮ್ಯಾನ್ ಸಾವು!

  ಛತ್ತೀಸ್‌ಗಢ್‌ದಲ್ಲಿ ನಕ್ಸಲರು ಮತ್ತೆ ಅಟ್ಟಹಾಸ ಮೆರೆದಿದ್ದು, ನಕ್ಸಲರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸರು ಹುತಾತ್ಮರಾಗಿ, ದೂರದರ್ಶನದ ಕ್ಯಾಮೆರಾಮ್ಯಾನ್ ಒಬ್ಬರು ಮೃತಪಟ್ಟಿರುವ ಘಟನೆ ಅರುಣ್‌ಪುರದ ನೀಲವಾ ಪ್ರದೇಶದಲ್ಲಿ ನಡೆದಿದೆ.