Camera  

(Search results - 227)
 • IPL 2021 final Spider Camera Saga All Cricket Fans Need to Know Dead Ball Rules kvnIPL 2021 final Spider Camera Saga All Cricket Fans Need to Know Dead Ball Rules kvn

  CricketOct 16, 2021, 10:07 AM IST

  IPL 2021 ಫೈನಲ್‌ನಲ್ಲಿ ಸ್ಪೈಡರ್‌ ಕ್ಯಾಮ್‌ ವಿವಾದ: ಡೆಡ್ ಬಾಲ್ ಏನು? ಎತ್ತ?

  ಚೆಂಡು ಕೆಳಕ್ಕೆ ಬೀಳುವ ಮೊದಲು ಸ್ಪೈಡರ್‌ ಕ್ಯಾಮ್‌ನ ಕೇಬಲ್‌ಗೆ ತಗುಲಿದ ಕಾರಣ, ಆ ಎಸೆತವನ್ನು ‘ಡೆಡ್‌ ಬಾಲ್‌’ ಎಂದರೆ ಎಸೆತ ಪರಿಗಣನೆಗೆ ಇಲ್ಲ ಎಂದು ತೀರ್ಮಾನಿಸಲಾಯಿತು. ಗಿಲ್‌ಗೆ ಜೀವದಾನ ದೊರೆಯಿತು. 

 • Caught on Tape Incident Karnataka Congress Leaders no reaction mahCaught on Tape Incident Karnataka Congress Leaders no reaction mah

  PoliticsOct 16, 2021, 12:53 AM IST

  ಡಿಕೆಶಿ ಮೇಲಿನ ಕಮಿಷನ್ ಮಾತು... ಪ್ರತಿಕ್ರಿಯೆ ಕೊಡದೆ ಜಾರಿಕೊಳ್ಳುತ್ತಿರುವ ಸಿದ್ದು!

  ಡಿ.ಕೆ ಶಿ ಬಗ್ಗೆ ಸಲೀಂ - ಉಗ್ರಪ್ಪ ಟಾಕ್ ದೊಡ್ಡ ಸುದ್ದಿಯಾಗಿ ಸಂಚರಿಸುತ್ತಲೇ ಇದೆ. ಆದರೆ ಘಟನೆ  ನಂತರ ಡಿ. ಕೆ.ಶಿವಕುಮಾರ್ ಬೆಂಬಲಕ್ಕೆ  ಕೈ ನಾಯಕರು ನಿಂತಿಲ್ಲ. ಡಿಕೆ ಶಿವಕುಮಾರ್ ಸಮರ್ಥಿಸಿಕೊಳ್ಳಲು ಹಿಂದೇಟು ಹಾಕ್ತಿದ್ದಾರಾ ಸಿದ್ದರಾಮಯ್ಯ? ಎನ್ನುವ ಪ್ರಶ್ನೆ ಮೂಡಿದೆ.

 • IPL 2021 for first time in cricket 360 degree vision cameras installed CSK vs DC 1st Qualifier Match in Dubai kvnIPL 2021 for first time in cricket 360 degree vision cameras installed CSK vs DC 1st Qualifier Match in Dubai kvn

  CricketOct 11, 2021, 11:48 AM IST

  IPL 2021 CSK vs DC ಕ್ರಿಕೆಟ್‌ನಲ್ಲಿ ಮೊದಲ ಬಾರಿ 360 ಡಿಗ್ರಿ ಕ್ಯಾಮೆರಾ ಬಳಕೆ!

  ಇಲ್ಲಿನ ಕ್ರೀಡಾಂಗಣದ ಮೇಲ್ಛಾವಣಿ ಮೇಲೆ 100ಕ್ಕೂ ಹೆಚ್ಚು 4ಕೆ ಗುಣಮಟ್ಟದಲ್ಲಿ ದೃಶ್ಯಗಳನ್ನು ಸೆರೆ ಹಿಡಿಯಬಲ್ಲ 360 ಡಿಗ್ರಿ ತಿರುಗುವ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಕ್ರಿಕೆಟ್‌ನಲ್ಲಿ ಇದು ಮೊದಲ ಪ್ರಯೋಗ ಎಂದು ಸ್ವತಃ ಬಿಸಿಸಿಐ ತಿಳಿಸಿದೆ. 

 • Chamarajnagar Rare Visuals of Elephants Caught in Camera snrChamarajnagar Rare Visuals of Elephants Caught in Camera snr
  Video Icon

  Karnataka DistrictsOct 9, 2021, 3:04 PM IST

  Chamarajnagar ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಸಲಗಗಳ ಅಪರೂಪದ ವಿಡಿಯೋ

  ಒಂದೆಡೆ ನಡು ರಸ್ತೆಯಲ್ಲಿ ಒಂಟಿ ಸಲಗ ಆಟಾಟೋಪ, ಮತ್ತೊಂದೆಡೆ ಫ್ಯಾಮಿಲಿ ಪರೇಡ್ ದೃಶ್ಯ ಕಂಡು ಬಂತು. ರಾಷ್ಟ್ರೀಯ ಹೆದ್ದಾರಿ 209ಕ್ಕೆ ಬಂದ ಕಾಡಾನೆ ಗೂಡ್ಸ್ ವಾಹನವನ್ನು ಜಗ್ಗಾಡಿತು. ಚಾಮರಾಜನಗರ ಗಡಿಭಾಗದ ತಮಿಳುನಾಡಿನ ಬಣ್ಣಾರಿ ಸಮೀಪ ಹಾಸನೂರಿನಲ್ಲಿ ಘಟನೆ ನಡೆದಿದ್ದು,  ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಕಾಡಾನೆ ಓಡಿಸಲು ಸವಾರರು ಹರಸಾಹಸ ಪಡುವಂತಾಯ್ತು. ಅಲ್ಲದೆ ಆಟಾಟೋಪದ ವಿಡಿಯೋ ಮಾಡಲು ಹೋದವರನ್ನು  ಒಂಟಿ ಸಲಗ ಅಟ್ಟಾಡಿಸಿತು. 

  ಮತ್ತೊಂದು ಕಡೆ  ಊಟಿ ರಸ್ತೆಯ ಗೂಡಲೂರು ಬಳಿ ಮರಿಯಾನೆಯೊಂದಿಗೆ ಕಾಡಾನೆಗಳ ಪೆರೇಡ್ ದೃಶ್ಯ ಸೆರೆಯಾಯ್ತು. ಮರಿಯಾನೆಯೊಂದಿಗೆ ಕಾಡಾನೆಗಳು ಹೆದ್ದಾರಿಯಲ್ಲಿ ಗಜ ಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದು  ವಾಹನ ಚಾಲಕರ ಮೊಬೈಲ್‌ನಲ್ಲಿ ಕಣ್ಣಿಗೆ ಸಿಕ್ಕಿತು. 

 • America Doctor use iPhone 13 Pro Max camera to diagnose patients with eye related diseases ckmAmerica Doctor use iPhone 13 Pro Max camera to diagnose patients with eye related diseases ckm

  Whats NewOct 3, 2021, 4:20 PM IST

  iPhone 13 ಪ್ರೋ ಮ್ಯಾಕ್ಸ್ ಕ್ಯಾಮರಾ ಬಳಸಿ ಕಣ್ಣಿನ ಚಿಕಿತ್ಸೆ, ವೈದ್ಯನ ಪ್ರಯತ್ನಕ್ಕೆ ಭರ್ಜರಿ ಯಶಸ್ಸು!

  • ಕಣ್ಣಿನ ಚಿಕಿತ್ಸೆ ಮೊಬೈಲ್ ಕ್ಯಾಮಾರ ಬಳಸಿದ ಡಾಕ್ಟರ್
  • ಕಣ್ಣಿನ ಸಮಸ್ಯೆ ಸುಲಭವಾಗಿ ಪತ್ತಹಚ್ಚಲು ನೆರವು
  • iPhone 13 ಪ್ರೋ ಮ್ಯಾಕ್ಸ್ ಕ್ಯಾಮರಾ ಬಳಕೆ
 • Suvarna News Cameraperson Assaulted by Bidar sugar Factory Security Guard rbjSuvarna News Cameraperson Assaulted by Bidar sugar Factory Security Guard rbj
  Video Icon

  CRIMEOct 2, 2021, 7:59 PM IST

  ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆಯಿಂದ ಗೂಂಡಾಗಿರಿ

  ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆಯಿಂದ ಗೂಂಡಾಗಿರಿ. ವರದಿ ಮಾಡಲು ತೆರಳಿದ್ದ ಏಷ್ಯಾನೆಟ್ ವರದಿಗಾರ ಹಾಗೂ ಕ್ಯಾಮರಾಮನ್ ಮೇಲೂ ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಹಲ್ಲೆಗೆ ಯತ್ನಿಸಿದೆ. 

 • food denied at wedding Hungry photographer deletes all photos right in front of groom dplfood denied at wedding Hungry photographer deletes all photos right in front of groom dpl

  relationshipOct 2, 2021, 8:54 AM IST

  ಊಟ ಕೊಡಲಿಲ್ಲ: ವರನ ಮುಂದೆಯೇ ಎಲ್ಲ ಫೋಟೋ ಡಿಲೀಟ್ ಮಾಡಿದ ಫೋಟೊಗ್ರಫರ್

  • ಹಸಿವು ಮನುಷ್ಯನನ್ನು ಏನು ಬೇಕಾದರೂ ಮಾಡಿಸುತ್ತೆ ಅಂತಾರಲ್ಲಾ ?
  • ಹೌದು ಎನ್ನುವಂತಹ ಘಟನೆ ನಡೆದಿದೆ ನೋಡಿ
  • ಊಟ ಕೊಡಲ್ಲ ಎಂದ ವರನ ಮುಂದೆಯೇ ಮದ್ವೆಯ ಎಲ್ಲಾ ಫೋಟೋಸ್ ಡಿಲೀಟ್
 • Kareena Kapoor spotted outside apparment in short dress and without makeupKareena Kapoor spotted outside apparment in short dress and without makeup

  Cine WorldSep 30, 2021, 5:29 PM IST

  ಶಾರ್ಟ್‌ ಡ್ರೆಸ್‌ ನೋ ಮೇಕಪ್‌ ಲುಕ್‌ನಲ್ಲಿ ವಿಚಿತ್ರವಾಗಿ ಕಾಣಿಸುತ್ತಿರುವ ಬೇಬೊ!

  ಬಾಲಿವುಡ್‌ (Bollywood)ನ ಅನೇಕ ಸೆಲೆಬ್ರಿಟಿಗಳು (Celebrities) ಮುಂಬೈ(Mumbai)ನಲ್ಲಿ ಮಾತ್ರವಲ್ಲದೆ ದೇಶದ ಹೊರಗೆ ಚಿತ್ರೀಕರಣ (Shooting) ನಡೆಸುತ್ತಿದ್ದರೆ, ಕೆಲವರು ನಗರದಲ್ಲಿಯೇ ಉಳಿದು ತಮ್ಮ ಚಿತ್ರಗಳ ಚಿತ್ರೀಕರಣ ಮತ್ತು ಡಬ್ಬಿಂಗ್ ಕೆಲಸವನ್ನು ಮಾಡುತ್ತಿದ್ದಾರೆ. ಅಂತೆಯೇ, ಕೆಲವು ಸೆಲೆಬ್ರಿಟಿಗಳು ಪಾರ್ಟಿಗಳನ್ನು ಎಂಜಾಯ್ ಮಾಡುತ್ತಿದ್ದಾರೆ ಹಾಗೂ ಇನ್ನೂ ಕೆಲವರು ಲಂಚ್  (Lunch)ಮತ್ತು ಡಿನ್ನರ್ ಡೇಟ್ಸ್‌ (Dinner Dates)ನಲ್ಲಿ ಕಾಣುತ್ತಾರೆ. ಅದೇ ಸಮಯದಲ್ಲಿ, ಇತ್ತೀಚೆಗೆ ಕರೀನಾ ಕಪೂರ್ (Kareena Kapoor) ತಮ್ಮ ಹುಟ್ಟುಹಬ್ಬವನ್ನು ಆಚರಿಸಿದ ನಂತರ ಮಾಲ್ಡೀವ್ಸ್ (Maldives) ನಿಂದ ಹಿಂದಿರುಗಿದ್ದಾರೆ. ಮನೆಗೆ ಹಿಂದಿರುಗಿದ ನಂತರ, ಅವರು ಸ್ನೇಹಿತರಿಗಾಗಿ ಪಾರ್ಟಿಯನ್ನು ಸಹ ಆಯೋಜಿಸಿದರು. ಅದೇ ಸಮಯದಲ್ಲಿ, ಕರೀನಾ ತಮ್ಮ ಅಪಾರ್ಟ್ಮೆಂಟ್ ಹೊರಗೆ ಕಾಣಿಸಿಕೊಂಡರು. ಈ ಸಮಯದಲ್ಲಿ, ಅವರು ತಿಳಿ ನೀಲಿ ಬಣ್ಣದ ಶಾರ್ಟ್‌ ಫ್ರಾಕ್  (Short Frock) ಧರಿಸಿದ್ದರು. ಮೇಕಪ್ (Make Up) ಇಲ್ಲದ, ಕರೀನಾರ ಮುಖ ವಿಚಿತ್ರವಾಗಿ ಕಾಣುತ್ತಿತ್ತು. ಕರೀನಾಳನ್ನು ಹೊರತುಪಡಿಸಿ, ಇತರೆ ಅನೇಕ ಖ್ಯಾತನಾಮರು ಮುಂಬೈನ ವಿವಿಧ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆ ಸೆಲೆಬ್ರಿಟಿಗಳ ಫೋಟೋಗಳು ಇಲ್ಲಿವೆ  ನೋಡಿ .

 • Romantic kisses In Love story are fake says Sai Pallavi dplRomantic kisses In Love story are fake says Sai Pallavi dpl

  Cine WorldSep 30, 2021, 5:26 PM IST

  'ಲವ್‌ಸ್ಟೋರಿ' ಸಿನಿಮಾ ಮಾಡಿದ್ರು ಇದುವರೆಗೂ ಕಿಸ್ಸಿಂಗ್ ಸೀನ್ ಮಾಡಿಲ್ಲ ಸಾಯಿ ಪಲ್ಲವಿ

  • ಹೆಚ್ಚೆಚ್ಚು ರೊಮ್ಯಾಂಟಿಕ್ ಸಿನಿಮಾದಲ್ಲಿ ನಟನೆ
  • ಆದ್ರೂ ಒಮ್ಮೇನೂ ಕಿಸ್ ಸೀನ್ ಮಾಡಿಲ್ಲ ಎಂದ ಸಾಯಿ ಪಲ್ಲವಿ
  • ಕ್ಯಾಮೆರಾ ಮ್ಯಾನ್ ಹೇಗೋ ಆಂಗಲ್ ತಗೊಂಡು ಎಡ್ಜಸ್ಟ್ ಮಾಡ್ತಾರೆ ಎಂದ ನಟಿ
 • Pakistan Army ISI Trained Me Captured Lashkar Terrorist Confesses On Camera podPakistan Army ISI Trained Me Captured Lashkar Terrorist Confesses On Camera pod

  InternationalSep 30, 2021, 8:37 AM IST

  ನಾನು ಲಷ್ಕರ್‌ ಉಗ್ರ, ಪಾಕಿಸ್ತಾನ ಸೇನೆಯೇ ನನಗೆ ತರಬೇತಿ ನೀಡಿದೆ!

  * ಮತ್ತೆ ಪಾಕ್‌ ಬಣ್ಣ ಬಯಲು

  * ನಾನು ಲಷ್ಕರ್‌ ಉಗ್ರ, ಪಾಕಿಸ್ತಾನ ಸೇನೆಯೇ ನನಗೆ ತರಬೇತಿ ನೀಡಿದೆ!

  * ಭಾರತೀಯ ಸೇನೆಗೆ ಸಿಕ್ಕಿಬಿದ್ದ ಉಗ್ರನ ಹೇಳಿಕೆ

 • Woman makes Rs 18.5 lakh by selling her farts mahWoman makes Rs 18.5 lakh by selling her farts mah

  LifestyleSep 28, 2021, 9:01 PM IST

  ಹೂಸು ಬಿಡುವುದೇ ಲಾಭದಾಯಕ ಉದ್ದಿಮೆ. ಮಹಿಳೆ ಗಳಿಸುತ್ತಾಳೆ ಲಕ್ಷ ಲಕ್ಷ!

  ಲುಶ್​ ಬೊಟಾನಿಸ್ಟ್ ಎಂಬ ಮಹಿಳೆ  ಹೂಸು ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದಾಳೆ. ಆಕೆಯ ಹೂಸಿಗೆ ಅಷ್ಟೇ ಬೇಡಿಕೆಯೂ ಇದೆಯಂತೆ. ಕಿರುತೆರೆ ಮತ್ತು ಸಿನಿಮಾದಲ್ಲಿ ಕೆಲಸ ಮಾಡುವವರು ಲುಶ್​ ಬಳಿ ಬೇಡಿಕೆ ಇಟ್ಟಿದ್ದು, ಹೂಸಿನಿಂದ ಬರುವ ವಿವಿಧ ಸೌಂಟ್​ಗಳನ್ನು ರೆಕಾರ್ಡ್​ ಮಾಡಿ  ಇವರು ಕಳಿಸುತ್ತಾರೆ.

 • Realme C26Y smartphone launched to Indian MarketRealme C26Y smartphone launched to Indian Market

  MobilesSep 17, 2021, 7:24 PM IST

  ಕೈಗೆಟುಕುವ ದರದ ರಿಯಲ್‌ಮಿ ಸಿ25ವೈ ಸ್ಮಾರ್ಟ್‌ಫೋನ್ ಲಾಂಚ್

  ಚೀನಾ ಮೂಲದ ರಿಯಲ್‌ಮಿ ಭಾರತೀಯ ಮಾರುಕಟ್ಟೆಗೆ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ರಿಯಲ್‌ಮಿ ಸಿ25ವೈ ಹೆಸರಿನ ಈ ಸ್ಮಾರ್ಟ್‌ಫೋನ್‌ನಲ್ಲಿ 50 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ ನೀಡಲಾಗಿದೆ. ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿರುವ ಈ ಫೋನ್ ಬೆಲೆ ತುಂಬಾ ತುಟ್ಟಿಯೇನಲ್ಲ. ಕಡಿಮೆ ಬಜೆಟ್‌ನ ಅತ್ಯುತ್ತಮ ಫೋನ್ ಇದಾಗಿದೆ.

 • Mangaluru Woman Courage Foils Robbery Bid Incident Caught on Camera hlsMangaluru Woman Courage Foils Robbery Bid Incident Caught on Camera hls
  Video Icon

  CRIMESep 12, 2021, 5:12 PM IST

  ದರೋಡೆಕೋರರಿಗೆ ಥಳಿಸಿ ಬ್ಯಾಗ್‌ ರಕ್ಷಿಸಿಕೊಂಡ ಮಹಿಳೆ, ಧೈರ್ಯ ಅಂದ್ರೆ ಇದು..!

   ಕಾರಿನಲ್ಲಿ ಬಂದ ಅಪರಿಚಿತರು ಮಹಿಳೆಯ ಬ್ಯಾಗ್ ಕಸಿಯಲು ಯತ್ನಿಸಿದ್ದಾರೆ. ಸೆಂಟ್ ಆಗ್ನೇಸ್ ಕಾಲೇಜು ಮುಂಭಾಗ ಘಟನೆ ನಡೆದಿದೆ.

 • Youths Continue Car Stunts in Bengaluru Caught Camera hlsYouths Continue Car Stunts in Bengaluru Caught Camera hls
  Video Icon

  CRIMESep 12, 2021, 10:47 AM IST

  ನೈಟ್ ಕರ್ಫ್ಯೂ ಇದ್ದರೂ ದೊಡ್ಡವರ ಮಕ್ಕಳ ಮೋಜು-ಮಸ್ತಿ, ಇವರಿಗೆ ಹೇಳೋರ್ಯಾರು.?

   ವೀಕೆಂಡ್ ಕರ್ಫ್ಯೂ ಇದ್ದರೂ ದೊಡ್ಡವರ ಮೋಜು ಮಸ್ತಿ ಇನ್ನೂ ನಿಂತಿಲ್ಲ. ಸದಾಶಿವ ನಗರದಲ್ಲಿ ಬೆಂಝ್ ಕಾರಿನಲ್ಲಿ ಯುವಕ- ಯುವತಿಯರು ಆಟಾಟೋಪ ಮೆರೆದಿದ್ದಾರೆ. 

 • Woman walks into US airport wearing just a bikini and face mask Viral video mahWoman walks into US airport wearing just a bikini and face mask Viral video mah

  InternationalSep 5, 2021, 11:30 PM IST

  ಬಿಕಿನಿಯಲ್ಲೇ ವಿಮಾನ ಏರಲು ಬಂದಳು.. ಮಾಸ್ಕ್ ಧರಿಸಿದ್ದಕ್ಕೆ ಫುಲ್ ಮಾರ್ಕ್ಸ್!

  ಅಮೆರಿಕದ ಮಿಯಾಮಿ ವಿಮಾನ ನಿಲ್ದಾಣಕ್ಕೆ ಯುವತಿಯೊಬ್ಬಳು ಬಿಕಿನಿಯಲ್ಲಿ ಆಗಮಿಸಿದ್ದಾಳೆ. ಹಾ...ಕೊರೋನಾ ನಿಯಮದ ಕಾರಣ ಫೇಸ್ ಮಾಸ್ಕ್ ಧರಿಸಲು ಆಕೆ ಮರೆತಿಲ್ಲ!