Calorie  

(Search results - 15)
 • Mistakes makes while dieting to reduce weight and be fitMistakes makes while dieting to reduce weight and be fit

  HealthOct 13, 2021, 5:57 PM IST

  ಹೊಟ್ಟೆಗೆ ಹಾಕೋದನ್ನು ಬಿಟ್ಟರೂ ತೆಳ್ಳಗೆ ಆಗ್ತಿಲ್ವಲ್ಲಾ? ಏಕಿರಬಹುದು?

  ಸಾಮಾನ್ಯವಾಗಿ ನಾವು ತೂಕ ಕಳೆದುಕೊಳ್ಳುವ (weight lose) ಬಗ್ಗೆ ಯೋಚಿಸಿದಾಗ ಮೊದಲು ಮಾಡೋದು ನಮ್ಮ ಆಹಾರ ಯೋಜನೆ ಮತ್ತು ಸರಿಯಾದ ಎಕ್ಸರ್ ಸೈಜ್ (Exercise) ಮಾಡುವ ಬಗ್ಗೆ. ಈ ದಿನಗಳಲ್ಲಿ ಒಂದು ರೀತಿಯ ಆಹಾರ ಯೋಜನೆ ಅಂತರ್ಜಾಲದಲ್ಲಿ ಲಭ್ಯವಿದೆ ಮತ್ತು ಜನರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ತಮ್ಮ ಆಹಾರವನ್ನು ಬದಲಾಯಿಸುತ್ತಾರೆ. 

 • How to lose 300 calories in 30 minutesHow to lose 300 calories in 30 minutes

  HealthSep 28, 2021, 2:16 PM IST

  30 ನಿಮಿಷದಲ್ಲಿ 300 ಕ್ಯಾಲೊರಿ ಬರ್ನ್ ಮಾಡಿ: ಹೇಗೆ ಅನ್ನೋದು ನೋಡಿ

  ಯಾವಾಗಲೂ ನಿಮ್ಮನ್ನು ಫಿಟ್ ಮತ್ತು ಫೈನ್ (Fit & fine) ಆಗಿ ನೋಡಲು ಬಯಸಿರುತ್ತೀರಿ, ಆದರೆ ಅದಕ್ಕೆ ಸರಿಯಾದ ಕೆಲಸ ಅಥವಾ ಮಾಡಲು ಸಾಧ್ಯವಾಗದಿದ್ದರೆ ಸುಮ್ಮನಿರಬೇಡಿ. ಬದಲಾಗಿ ಕೆಲವೊಂದು ಆಟಗಳನ್ನು ಆಯ್ಕೆ (select a sports) ಮಾಡಬಹುದು. ಈ ಆಟಗಳು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತವೆ. ಯಾವುವು ಆ ಆಟಗಳು ನೋಡೋಣ...

 • How to control calories in your body with taking rice inputHow to control calories in your body with taking rice input

  HealthAug 27, 2021, 4:50 PM IST

  ಅಕ್ಕಿ ಸೇವಿಸಿಯೂ ಕ್ಯಾಲೊರಿ ಕಂಟ್ರೋಲ್ ಮಾಡುವುದು ಹೇಗೆ?

  ಅಕ್ಕಿ ತಿನ್ನಬೇಕು, ಅದರೆ ದೇಹದ ತೂಕ ಹೆಚ್ಚಾಗಬಾರದು. ಹಾಗಿದ್ದರೆ ನಿಮಗೆ ಕುಚ್ಚಲಕ್ಕಿ ಬೆಸ್ಟ್.

 • Reducing 200 calories per day would be best solution for heart problemReducing 200 calories per day would be best solution for heart problem

  HealthAug 18, 2021, 4:13 PM IST

  ದಿನಕ್ಕೆ ಬರೀ 200 ಕ್ಯಾಲೊರಿ ಇಳಿಸಿದರೂ ಹೃದಯ ಸಮಸ್ಯೆ ಗಾಯಬ್‌!

  ಹೃದಯ ಸಮಸ್ಯೆಗೆ ಸಂಬಂಧಿಸಿದಂತೆ ತೂಕ ಇಳಿಕೆಯ ವ್ಯಾಯಾಮ ಹಾಗೂ ಮಿತಾಹಾರ ಸೇವನೆ ಜೊತಜೊತೆಗೇ ಹೋಗಬೇಕು. ಇವೆರಡೂ ಮಧ್ಯಮಗತಿಯಲ್ಲಿ ಇದ್ದರೆ, ನಿಮ್ಮ ಆರೋಗ್ಯ ಹೆಚ್ಚು ಸುಧಾರಿಸಿಕೊಳ್ಳುತ್ತದೆ, ಹೃದಯ ಸಮಸ್ಯೆಯಿಂದ ಪಾರಾಗಬಹುದು.

 • Which rice is healthy white rice red rice or brown riceWhich rice is healthy white rice red rice or brown rice

  FoodAug 10, 2021, 3:26 PM IST

  ಬಿಳಿಯಕ್ಕಿ, ಕೆಂಪಕ್ಕಿ, ಕಪ್ಪಕ್ಕಿ: ನಿಮಗೆ ಯಾವುದು ಆರೋಗ್ಯಕರ?

  ಬಿಳಿಯಕ್ಕಿ, ಕೆಂಪಕ್ಕಿ, ಕಪ್ಪಕ್ಕಿ- ಯಾವುದು ಹೆಚ್ಚು ಆರೋಗ್ಯಕರ? ಯಾವುದು ರುಚಿಕರ? ಯಾವುದರಲ್ಲಿ ಎಷ್ಟು ಕ್ಯಾಲೊರಿ ಲಭ್ಯ? ಇದನ್ನು ತಿಳಿಯೋಣ ಬನ್ನಿ.

 • Low Calorie Desserts you must try without worrying about gaining weightLow Calorie Desserts you must try without worrying about gaining weight

  FoodJul 7, 2021, 12:42 PM IST

  ತೂಕ ಹೆಚ್ಚೋ ಭಯ ಬೇಡ... ಕಡಿಮೆ ಕ್ಯಾಲರಿ ಇರೋ ಈ ಸ್ವೀಟ್ಸ್ ಟ್ರೈ ಮಾಡಿ ನೋಡಿ..

  ಅನೇಕರು ಯಾವಾಗಲೂ ಸಿಹಿ ತಿನ್ನಲು ಇಷ್ಟಪಡುತ್ತಾರೆ. ಅವರು ಖಂಡಿತವಾಗಿಯೂ ದಿನಕ್ಕೆ ಒಮ್ಮೆ ಸಿಹಿ ಭಕ್ಷ್ಯವನ್ನು ತಿಂದೇ ತಿನ್ನುತ್ತಾರೆ. ಸಿಹಿ ಪ್ರಿಯರು ದಿನವಿಡೀ ತುಂಬಾ ಸಿಹಿತಿಂಡಿಗಳನ್ನು ತಿನ್ನುತ್ತಾರೆ, ಅದು ಅವರ ಆರೋಗ್ಯದ ಮೇಲೆ ಎಷ್ಟು ಕೆಟ್ಟ ಪರಿಣಾಮ ಬೀರುತ್ತದೆ ಎಂದು ಅವರಿಗೇ ಗೊತ್ತೇ ಆಗುವುದಿಲ್ಲ. ಅನೇಕರು ಆಗಾಗ್ಗೆ ಸಿಹಿತಿಂಡಿಗಳ ಹಂಬಲವನ್ನು ಹೇಳುತ್ತಿರುತ್ತಾರೆ. ಹೆಚ್ಚು ಸಿಹಿ ತಿನ್ನುವುದರಿಂದ ದೇಹದಲ್ಲಿ ಕ್ಯಾಲೊರಿ ಹೆಚ್ಚಾಗುತ್ತದೆ. ಹಾಗಂತ ಸಿಹಿಯನ್ನು ಹೇಗೆ ಕಡಿಮೆ ಮಾಡೋದು ಎಂಬ ಆಲೋಚನೆಯಲ್ಲಿದ್ದೀರಾ? ಹಾಗಿದ್ದರೆ ನಿಮಗಾಗಿಯೇ ಈ ಸುದ್ದಿ... 

 • Neem for weight loss see how to useNeem for weight loss see how to use

  HealthJul 6, 2021, 4:37 PM IST

  ಬೇವು ಕಹಿ ಆದ್ರೇನು, ತೂಕ ಇಳಿಸಲು ಇದುವೇ ಬೆಸ್ಟ್

  ಸ್ಥಳೀಯ ಭಾರತೀಯ ಸಸ್ಯವಾದ ಬೇವು ಕಹಿ ರುಚಿಯನ್ನು ನೀಡಬಹುದು, ಆದರೆ ವಿನಾಕಾರಣ  ವೈದ್ಯರ ಭೇಟಿಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಪ್ರಾಚೀನ ಕಾಲದಿಂದಲೂ ಬೇವು ತನ್ನ ಬ್ಯಾಕ್ಟೀರಿಯಾ ವಿರೋಧಿ, ಪರಾವಲಂಬಿ ವಿರೋಧಿ, ಶಿಲೀಂಧ್ರ ವಿರೋಧಿ, ಉರಿಯೂತ ನಿವಾರಕ ಮತ್ತು ನೋವು ನಿವಾರಕ ಗುಣಗಳಿಂದಾಗಿ ಆರೋಗ್ಯವನ್ನು ಸಮೃದ್ಧಗೊಳಿಸಲು ಮತ್ತು ತೂಕ ಇಳಿಸುವ ಸಮಸ್ಯೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಬೇವು ಪ್ರೋಟೀನ್, ಕಾರ್ಬೋಹೈಡ್ರೇಟ್ ಗಳು, ಕ್ಯಾಲ್ಸಿಯಂ, ರಂಜಕ ಮತ್ತು ವಿಟಮಿನ್ ಸಿ ಗಳ ಪ್ರಮುಖ ಮೂಲವಾಗಿದೆ. 

 • Calories burnt while sleeping and stretchingCalories burnt while sleeping and stretching

  HealthFeb 25, 2021, 3:15 PM IST

  ಯಾವ ಚಟುವಟಿಕೆ ಎಷ್ಟು ಕ್ಯಾಲೊರಿ ಬರ್ನ್ ಮಾಡುತ್ತೆ..? ತಿಳ್ಕೊಳ್ಳಿ

  ಕ್ಯಾಲೊರಿಗಳನ್ನು ಹೇಗೆ ಬರ್ನ್ ಮಾಡುವುದು ಮತ್ತು ತೂಕವನ್ನು ಕಡಿಮೆ ಮಾಡುವುದು ಹೇಗೆ ಎಂದು ಯೋಚಿಸಿದಾಗ, ಓಟ, ಈಜು, ಏರೋಬಿಕ್ಸ್ ಅಥವಾ ನೃತ್ಯದಂತಹ ದೈಹಿಕ ಚಟುವಟಿಕೆಗಳು ಮನಸ್ಸಿಗೆ ಬರಬಹುದು. ಏಕೆಂದರೆ ಅನೇಕ ಜನರಂತೆ, ಕ್ಯಾಲೊರಿ ಬರ್ನ್ ಮಾಡಲು ದೇಹವನ್ನು ದಂಡಿಸಬೇಕಾಗುತ್ತದೆ ಎಂದು ನೀವು ಭಾವಿಸುತ್ತೀರಿ. ಆದರೆ ವಾಸ್ತವವಾಗಿ, ಏನೂ ಮಾಡದಿದ್ದರೂ ಸಹ, ದೇಹವು ಇಡೀ ಸಮಯದಲ್ಲಿ ಕ್ಯಾಲೊರಿಗಳನ್ನು ಇಳಿಸುತ್ತದೆ.

 • Things to do every afternoon to shed more kilosThings to do every afternoon to shed more kilos

  HealthNov 18, 2020, 4:18 PM IST

  ತೂಕ ಇಳಿಕೆಗಾಗಿ ಮಧ್ಯಾಹ್ನ ತಪ್ಪದೇ ಈ ಐದು ಕೆಲಸಗಳನ್ನು ಮಾಡಿ

  ತೂಕ ಇಳಿಸಿಕೊಳ್ಳಲು ಆಹಾರ ಪದ್ಧತಿ ಮತ್ತು ವ್ಯಾಯಾಮದಿಂದ ಮಾತ್ರ ಸಾಧ್ಯವಿಲ್ಲ. ನಿಮ್ಮ ತೂಕ ಇಳಿಸುವ ಗುರಿಗಳನ್ನು ಪೂರೈಸಲು ನೀವು ಮಾಡಬೇಕಾದ ಇನ್ನೂ ಹೆಚ್ಚಿನ ತ್ಯಾಗಗಳಿವೆ ಮತ್ತು ನಿಮ್ಮ ಜೀವನಶೈಲಿಯ ಅಭ್ಯಾಸದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಮಾಡುವುದು ಅವುಗಳಲ್ಲಿ ಒಂದು. ದಿನನಿತ್ಯದ ಆಧಾರದ ಮೇಲೆ ನಾವು ಹೆಚ್ಚಾಗಿ ಕಡೆಗಣಿಸುವ ಹಲವಾರು ಸಣ್ಣ ಅಂಶಗಳು ನಮ್ಮ ತೂಕ ಇಳಿಕೆ ಮೇಲೆ ಪ್ರಭಾವ ಬೀರುತ್ತವೆ. 

 • Kissing has the power to burn your caloriesKissing has the power to burn your calories

  HealthOct 27, 2020, 3:33 PM IST

  ಮತ್ತಿನಿಂದ ಮತ್ತು ಮಾತ್ರವಲ್ಲ... ಆರೋಗ್ಯಕ್ಕೂ ಬರುತ್ತೆ ತಾಕತ್ತು...

  ಮುತ್ತಿನ ಮತ್ತೆ ಹಾಗೆ. ಮುತ್ತಿಗೆ ಜಗತ್ತನ್ನೇ ಮರೆಯುವ ಶಕ್ತಿ ಇದೆ ಎಂಬ ವಿಷಯ ನಿಮಗೆ ಗೊತ್ತೇ ಇದೆ. ತನ್ನ ಸಂಗಾತಿಗೆ ಕಿಸ್‌ ಮಾಡಿದ್ರೆ ಅಥವಾ ಆತನಿಂದ ಕಿಸ್‌ ಪಡೆದುಕೊಂಡರೆ ಮನಸಿನಲ್ಲಿರುವ ಎಲ್ಲಾ ದುಗುಡಗಳು ಒಮ್ಮೇಲೆ ದೂರವಾಗುತ್ತದೆ ಅಲ್ಲವೇ..? ಈ ಕಿಸ್‌ನಿಂದ ಪ್ರೇಮಿಗಳು ರೊಮ್ಯಾಂಟಿಕ್‌ ಮೂಡ್‌ಗೆ ಹೋಗೋದು ಮಾತ್ರವಲ್ಲ, ಅದರಿಂದ ಹಲವಾರು ಉಪಯೋಗಗಳು ಇವೆ. ಹೌದು ಜಗತ್ತನ್ನೆ ಮರೆಸುವ ಶಕ್ತಿ ಇರುವ ಸಂಗಾತಿಯ ಮುತ್ತಿನ ಮತ್ತಿನಲ್ಲಿ ಆರೋಗ್ಯಕರ ಲಾಭಗಳು ಸಹ ಇವೆ. ಯಾವುವು ಆ ಲಾಭಗಳು ಎಂದು ನೀವೇ ನೋಡಿ....

 • Health benefits of having sex which even burns caloriesHealth benefits of having sex which even burns calories

  HealthAug 19, 2020, 6:46 PM IST

  ಕ್ಯಾಲೋರಿ ಬರ್ನ್ ಮಾಡಲು, ಸುಖ ನಿದ್ರೆಗೂ ಸಹಕಾರಿ ಸೆಕ್ಸ್

  ಕ್ಯಾಲೊರಿಗಳನ್ನು ಬರ್ನ್‌ ಮಾಡುವುದರಿಂದ ಹಿಡಿದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವವರೆಗೆ ಲೈಂಗಿಕತೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. ಸೆಕ್ಸ್‌  ಹೇಗೆ ದೇಹಕ್ಕೆ ಸಹಾಯಕಾರಿ ಎಂಬ ಮಾಹಿತಿ ಇಲ್ಲಿದೆ. ಲೈಂಗಿಕ ಕ್ರಿಯೆಯ ಹೆಲ್ತ್‌ ಬೆನಿಫಿಟ್‌ಗಳು.

 • Know tremendous health benefits of egg whiteKnow tremendous health benefits of egg white

  FoodApr 20, 2020, 4:33 PM IST

  ಸಲ್ಮಾನ್ ಖಾನಿಂದ ಪ್ರಿಯಾಂಕಾ ಚೋಪ್ರಾವರೆಗೂ ಖ್ಯಾತರೆಲ್ಲ ಎಗ್ ವೈಟ್ ತಿನ್ತಾರೇಕೆ?

  ಸೆಲೆಬ್ರಿಟಿಗಳ ಡಯೆಟ್‌ ಸಖತ್ ಇಂಟೆರೆಸ್ಟಿಂಗ್‌ ಆಗಿರುತ್ತೆ. ಅವರು ಆ ಪರಿ ಚೆಂದ ಇರೋದಿಕ್ಕೆ ಅವರು ಸೇವಿಸೋ ಆಹಾರ ಮುಖ್ಯ ಕಾರಣ ಆಗಿರುತ್ತೆ. ಮತ್ತೊಂದು ವಿಶೇಷ ಅಂದರೆ ಸಲ್ಮಾನ್ ಖಾನ್ ರಿಂದ ಹಿಡಿದು ದೀಪಿಕಾ, ಪ್ರಿಯಾಂಕಾ, ಹೃತಿಕ್, ಟೈಗರ್‌ ಶ್ರಾಫ್ ‌ ಎಲ್ರೂ ದಿನದಲ್ಲಿ ಎಷ್ಟು ಎಗ್‌ ವೈಟ್ ತಿನ್ತಾರೆ ಅನ್ನೋದು ಗೊತ್ತಾದ್ರೆ ಶಾಕ್ ಆಗ್ತೀರ!

   

 • Indian samosa is healthier than american burger here is whyIndian samosa is healthier than american burger here is why

  LIFESTYLEJun 6, 2019, 3:15 PM IST

  ಭಾರತದ ಸಮೋಸಾ ಮುಂದೆ ಮಂಡಿಯೂರಿದ ಅಮೆರಿಕದ ಬರ್ಗರ್

  ಸಮೋಸಾ ಮತ್ತು ಬರ್ಗರ್ ಎರಡೂ ಹೈ ಕ್ಯಾಲೋರಿ ಫುಡ್ ಆದರೂ ಬರ್ಗರ್‌ಗಿಂತ ಸಮೋಸಾ ಎಷ್ಟೋ ವಾಸಿ ಎಂದಿದೆ ವಿಜ್ಞಾನ ಮತ್ತು ಪರಿಸರ ಕೇಂದ್ರದ ಈಚಿನ ವರದಿ. ಯಾಕೆ ಅಂತ ತಿಳ್ಕೋಬೇಕೆಂದರೆ ಮುಂದೆ ಓದಿ. 

 • Does mastrubation really burn calories?Does mastrubation really burn calories?

  relationshipDec 27, 2018, 4:33 PM IST

  ಹಸ್ತಮೈಥುನ: ಸತ್ಯ, ಮಿಥ್ಯಗಳೇನು?

  ಹಸ್ತಮೈಥುನ ಬಗ್ಗೆ ಮಾತಾಡಲು ಹಿಂಜರಿಯುವ ಮಂದಿಯೇ ಹೆಚ್ಚು. ಆದರಿದು ಪಾಪದ ಕೆಲಸವಲ್ಲ. ಯುವಕರಲ್ಲಿ ಎಷ್ಟೇ ಇದರ ಬಗ್ಗೆ ಅರಿವು ಮೂಡಿಸಿದರೂ ತಪ್ಪು ಮಾಡಿದ್ದೇವೆಂಬ ಪಾಪ ಪ್ರಜ್ಞೆ ಬೆಳೆಯಿಸಿಕೊಳ್ಳುತ್ತಾರೆ. ಈ ಸಹಜ ಕ್ರಿಯೆ ಬಗ್ಗೆ ಇರೋ ಸತ್ಯ, ಮಿಥ್ಯವೇನು?

 • Ajwain water helps to reduce reduce caloryAjwain water helps to reduce reduce calory

  LIFESTYLEMay 13, 2018, 7:56 PM IST

  ತೂಕ ಕಡಿಮೆ ಮಾಡುತ್ತೆ ಓಮಿನ ಕಾಳಿನ ನೀರು, ಕುಡಿಯೋದು ಹೇಗೆ?

  ಮಧ್ಯಮ ವಯಸ್ಸಿನ ಹೆಣ್ಣು ಮಕ್ಕಳ ದೊಡ್ಡ ಶತ್ರುವೆಂದರೆ ತೂಕ ಹೆಚ್ಚಾಗುವುದು. ಅದನ್ನು ಕಡಿಮೆ ಮಾಡಿ ಕೊಳ್ಳಲು ಎಲ್ಲಿಲ್ಲದ ಕಸರತ್ತು ನಡೆಸುತ್ತಾರೆ. ಯೋಗ, ವಾಕಿಂಗ್, ಜಿಮ್, ಡಯಟ್...ಒಂದೋ, ಎರಡೋ. ಏನೂ ಮಾಡಿದರೂ ತೂಕ ಮಾತ್ರ ಇಳಿಯೋಲ್ಲ.