Calendar  

(Search results - 28)
 • Lifestyle8, Aug 2020, 7:57 PM

  ಎಕ್ಸ್‌ಪ್ರೆಶನ್ನಲ್ಲೇ 2020ರ ವರ್ಷ ಹೇಗಿತ್ತು ಹೇಳ್ತಿದಾರೆ ನೆಟ್ಟಿಗರು

  ಕೊರೋನಾ ಕಾಲಗತಿಯಿಂದ 2020 ಬಹುತೇಕರ ಪಾಲಿಗೆ ಸಾಕೋಸಾಕಪ್ಪಾ ಮಾಡಿಸಿದೆ. ಮನೆಯಿಂದ ಹೊರಹೋಗದೆ ಹೈರಾಣಾದವರು ಕೆಲವರಾದರೆ, ಆರ್ಥಿಕವಾಗಿ ಮುಗ್ಗರಿಸಿದವರು ಹಲವರು. ಟ್ರಿಪ್ ಇಲ್ಲ, ಹೊರಗೆ ತಿನ್ನುವಂತಿಲ್ಲ, ಆಡುವಂತಿಲ್ಲ, ಗೆಳೆಯರ ಭೇಟಿ ಇಲ್ಲ... ಎಲ್ಲ ವರ್ಷಗಳು ಹೇಗುತ್ತಿದ್ದವೋ ಈ ವರ್ಷ ಹಾಗಿಲ್ಲವೇ ಇಲ್ಲ. ಇಂಥ ತಲೆಬಿಸಿಗಳೇನೇ ಇರಲಿ, ಜನರ ಹಾಸ್ಯಪ್ರಜ್ಞೆ ಅವರನ್ನು ಆಗಾಗ ನಗಿಸಿ ಉಳಿಸಲು ಪ್ರಯತ್ನಿಸುತ್ತಲೇ ಇರುತ್ತದೆ. ಇದೀಗ 2020ರ ವರ್ಷ ತಮ್ಮ ಪಾಲಿಗೆ ಹೇಗಿತ್ತು ಎಂಬುದನ್ನು ತಿಂಗಳ ಪ್ರಕಾರ ಎಕ್ಸ್‌ಪ್ರೆಶನ್ ಮೂಲಕ ಹೇಳುವ ಟ್ರೆಂಡ್ ಒಂದು ಸೋಷ್ಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ. ಅಮೆರಿಕದ ನಟಿ ರೀಸ್ ವಿದರ್‌ಸ್ಪೂನ್ ಆರಂಭಿಸಿದ ಈ 2020 ಚಾಲೆಂಜ್, 2020 ಮೂಡ್ ಎಂಬ ಹ್ಯಾಶ್‌ಟ್ಯಾಗ್ ದಿನವೊಂದರಲ್ಲೇ ಹಾಲಿವುಡ್, ಬಾಲಿವುಡ್, ಸ್ಯಾಂಡಲ್‌ವುಡ್‌, ಸ್ಪೋರ್ಟ್ಸ್‌ನ ಸೆಲೆಬ್ರಿಟಿಗಳನ್ನು ಸೆಳೆದಿದೆ. ಅವರಷ್ಟೇ ಅಲ್ಲ ಹಲವು ಬ್ರ್ಯಾಂಡ್‌ಗಳು ತಮ್ಮ ಜಾಹೀರಾತಿಗಾಗಿಯೂ ಇದನ್ನು ಬಳಸಿಕೊಳ್ಳುತ್ತಿವೆ. ಜನಸಾಮಾನ್ಯರು ಕೂಡಾ ತಮ್ಮದೇ ಆದ ರೀತಿಯಲ್ಲಿ 2020ರ ತಮ್ಮ ಮೂಡನ್ನು ವ್ಯಕ್ತಪಡಿಸುತ್ತಿದ್ದಾರೆ. 

 • <p>lord Shiva</p>

  Festivals24, Jul 2020, 4:56 PM

  ಪರಶಿವನ ಕೃಪೆ ಪಡೆವ ಶ್ರಾವಣ ಮಾಸ ಮಹತ್ವ, ಆಚರಣೆ!

  ಶ್ರಾವಣವು ಪವಿತ್ರವಾದ ಮಾಸ, ಧಾರ್ಮಿಕ ಕಾರ್ಯಗಳಿಗೆ, ಭಗವಂತನ ಒಲುಮೆಯನ್ನು ಪಡೆಯಲು ಪ್ರಶಸ್ತವಾದ ಕಾಲವಾಗಿದೆ. ಶ್ರಾವಣ ಸೋಮವಾರ, ಮಂಗಳ ಗೌರಿ ವ್ರತ, ವರ ಮಹಾಲಕ್ಷ್ಮೀ ವ್ರತ ಹೀಗೆ ಅನೇಕ ಹಬ್ಬ ಮತ್ತು ವ್ರತಗಳನ್ನು ಆಚರಿಸುವ ಪುಣ್ಯಕಾಲ. ಈ ಮಾಸದಲ್ಲಿ ಶಿವನನ್ನು ಆರಾಧಿಸಿದರೆ ಪುಣ್ಯಫಲವನ್ನು ಹೊಂದಬಹುದಾಗಿದೆ. ಈ ಶ್ರಾವಣ ಮಾಸದ ಮಹತ್ವದ ಬಗ್ಗೆ ತಿಳಿಯೋಣ.

 • <p>final new</p>

  Astrology15, Jun 2020, 7:45 PM

  ಮಯಾನ್ ಕ್ಯಾಲೆಂಡರ್ ಕಟುಸತ್ಯ, ಜೂ. 21 ಈ ಪ್ರಪಂಚದ ಕೊನೆ, 6 ದಿನವಿದೆ!

  ಈ ಪ್ರಪಂಚ ಕೊನೆಯಾಗುವ ಸಂದರ್ಭ ಬಂದಿದೆಯೇ, ಕೊರೋನಾ ವೈರಸ್ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಇಂಥದ್ದೊಂದು ಸುದ್ದಿ ಜೋರಾಗಿ ಹರಿದಾಡುತ್ತಿದೆ.

 • Cine World24, Apr 2020, 3:28 PM

  ಟಾಪ್‌ಲೆಸ್‌ ಆಗಿದ್ದ ಭೂಮಿ ಪಡ್ನೆಕರ್ ಈ ಅವತಾರ ನೋಡಿ!

  ಬಾತ್ ಟಬ್ ನಲ್ಲಿ ಖುಲ್ಲಂ ಖುಲ್ಲಾ ಆಗಿದ್ದ ನಟಿ ಭೂಮಿ ಪಡ್ನೆಕೆರ್  ಇದೀಗ ಹೊಸ ಅತಾರಾರದಲ್ಲಿ ಕಾಣಿಸಿಕೊಂಡಿದ್ದಾರೆ. ಫಿಲ್ಮ್ ಫೇರ್ ಅವಾರ್ಡ್ ಪಡೆದುಕೊಂಡು ಗಮನ ಸೆಳೆದಿದ್ದ ನಟಿಯ ಬೋಲ್ಡ್ ಅವತಾರ ನೋಡಿಕೊಂಡು ಬನ್ನಿ

   

   

   

   

   

 • Festivals13, Apr 2020, 6:43 PM

  ವಿಷ್ಣುವನ್ನು ಪ್ರಸನ್ನಗೊಳಿಸುವ ಪವಿತ್ರ ವೈಶಾಖ ಮಾಸ

  ಶ್ರಾವಣ ಮಾಸ ಬಂದಾಗ ಮಾವು ಚಿಗುರಲೇಬೇಕು. ಹಾಗಾದರೆ, ವೈಶಾಖ ಮಾಸ ಬಂದಾಗ ಏನು ಮಾಡಬೇಕು ಎಂದು ನಿಮಗೆ ಗೊತ್ತೇ? ವಿಷ್ಣುವಿನ ಪೂಜೆ, ಅರ್ಚನೆ ಹೀಗೆ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಹೀಗೆ ಮಾಡುವುದರಿಂದ ಏನಾಗುತ್ತದೆ? ಯಾವ ರೀತಿಯಲ್ಲಿ ಒಳ್ಳೆಯದಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಇಲ್ಲಿ ಓದಲೇಬೇಕು. 

 • Leap Day

  SCIENCE29, Feb 2020, 11:00 AM

  4 ವರ್ಷಕ್ಕೊಮ್ಮೆ ಫೆ. 29 ಬರದಿದ್ದರೆ ಏನಾಗುತ್ತೆ?

  ಸಾಮಾ​ನ್ಯವಾಗಿ ಅಧಿ​ಕ ವರ್ಷ ಪ್ರತಿ 4 ವರ್ಷ​ಕ್ಕೊಮ್ಮೆ ಬರು​ತ್ತ​ದೆ. ಈ ಅಧಿಕ ವರ್ಷ​ವನ್ನು 4ರಿಂದ ಭಾಗಿ​ಸ​ಬ​ಹುದು. ಆದರೆ ಶತಮಾನದ ವರ್ಷಗಳೆಲ್ಲವೂ (ಅಂದರೆ-00ಯಿಂದ ಕೊನೆಯಾಗುವ) ನಾಲ್ಕರಿಂದ ಭಾಜ್ಯವಾಗುವುದಾದರೂ ಸಹ, ಅವು 400ರಿಂದ ಭಾಗಿಸಲ್ಪಟ್ಟಾಗ ಮಾತ್ರ ಅವುಗಳಲ್ಲಿ ಅಧಿಕ ದಿನವನ್ನು ಸೇರಿಸಲಾಗುತ್ತದೆ.

 • Kiara Advani's photo from ace Bollywood photographer Dabboo Ratnani's calendar 2020 went viral on social media. She was seen topless with a leaf in the picture.

  Entertainment23, Feb 2020, 8:43 PM

  ಕಿಯಾರಾ ಟಾಪ್‌ ಲೆಸ್ ಕಳ್ಳತನ, ಬೆತ್ತಲೆ ಪೋಸಿನ ಭಯಾನಕ ಸತ್ಯ!

  ಟಾಪ್ ಲೆಸ್ ಪೋಸು ಕೊಟ್ಟಿದ್ದ ಕಿಯಾರಾ ಅಡ್ವಾಣಿ ದೊಡ್ಡ ಸುದ್ದಿ ಮಾಡಿದ್ದರು. ಆದರೆ ಈಗ ಅದರ ಮುಂದುವರಿದ ಕತೆ ಬಹಳ ರೋಚಕವಾಗಿದೆ. ಪೋಟೋ ತೆಗೆದ ಪೋಟೋಗ್ರಾಪರ್ ''ಕಳ್ಳತನದ" ಕೆಲಸ ಬಹಿರಂಗವಾಗಿದೆ.

 • Bhumi Pednekar

  News19, Feb 2020, 8:34 PM

  ಬಾತ್ ಟಬ್‌ನಲ್ಲಿ ಖುಲ್ಲಂ ಖುಲ್ಲಾ: ಬಾಲಿವುಡ್ ನಟಿಯ ಮೈಮಾಟ ಕ್ಯಾಮರಾದಲ್ಲಿ ಸೆರೆ

  ಬಾಲಿವುಡ್ ನಟಿ ಭೂಮಿ ಪಡ್ನೆಕರ್ ಇದೀಗ ಟಾಪ್ ಲೆಸ್ ಆಗಿ ಕಾಣಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪಡ್ಡೆ ಹೈಕಳ ನಿದ್ದೆ ಕದ್ದಿದ್ದಾರೆ. ಇತ್ತೀಚೆಗೆ ಫಿಲ್ಮ್ ಫೇರ್ ಅವಾರ್ಡ್ ಪಡೆದುಕೊಂಡು ಗಮನ ಸೆಳೆದಿದ್ದರು. ಇದೀಗ ನಟಿ ಭೂಮಿ, ಗ್ಲ್ಯಾಮರ್ ಕ್ಯಾಲೆಂಡರ್ ಗಾಗಿ ಟಾಪ್ ಲೆಸ್ ಆಗಿ ಬಾತ್ ಟಬ್ ನಲ್ಲಿ ಕಾಣಿಸಿಕೊಂಡಿದ್ದು,  ಪಡ್ನೆಕರ್ ಟಾಪ್ ಲೆಸ್ ಮೈಮಾಟ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 • Kiara Advani

  News19, Feb 2020, 5:45 PM

  ಚಿತ್ರಗಳು: ಟಾಪ್‌ಲೆಸ್ ಆಗಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಕಿಯಾರ ಅಡ್ವಾಣಿ

  ನಟ ಶಾಹಿದ್ ಕಪೂರ್ ಜತೆ ಕಿಯಾರ ಅಡ್ವಾಣಿ ಹಾಟ್ ಕಿಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೆಷನ್ ಕ್ರಿಯೆಟ್ ಮಾಡಿತ್ತು. ಇದಾದ ಬಳಿಕ ಕಿಯಾರ ಅಡ್ವಾಣಿ, ಇತ್ತೀಚೆಗೆ ಇನ್ಸ್​ಟಾ ಗ್ರಾಂನಲ್ಲಿ ಹಂಚಿಕೊಂಡಿದ್ದ ಹಳದಿ ಬಣ್ಣದ ಗೌನು ಸಖತ್ ಟ್ರೋಲ್​ ಆಗಿತ್ತು. ಅದನ್ನ ಮ್ಯಾಗಿ ಎಂದು ಸಿಕ್ಕಾಪಟೆ ಟ್ರೋಲ್ ಆಗಿತ್ತು. ಈಗ ಖ್ಯಾತ ಪೋಟೊಗ್ರಾಫರ್ ಡಬ್ಬೂ ರತ್ನಾನಿ ಅವರ 2020ರ ಗ್ಲ್ಯಾಮರ್‌ ಕ್ಯಾಲೆಂಡರ್‌ನಲ್ಲಿ ಕಿಯಾರ ಅಡ್ವಾಣಿ ಟಾಪಲೆಸ್ ಆಗಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾಳೆ.

 • Aditi Prabhudeva
  Video Icon

  Sandalwood26, Jan 2020, 3:24 PM

  2020 ರ ಕ್ಯಾಲೆಂಡರ್‌ನಲ್ಲಿ ಕಂಗೊಳಿಸುತ್ತಿದ್ದಾರೆ ಕನ್ನಡದ 'ಕ್ವೀನ್ಸ್'

  ಕನ್ನಡದ ನಟಿಮಣಿಯರು 2020 ರ  ಕ್ಯಾಲೆಂಡರ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.  ದೇವತೆಗಳ ರೂಪದಲ್ಲಿ ಕ್ಯಾಲೆಂಡರ್‌ನಲ್ಲಿ ಕಂಗೊಳಿಸುತ್ತಿದ್ದಾರೆ ಕನ್ನಡದ 'ಕ್ವೀನ್ಸ್'.  ಶ್ರೀಲೀಲಾ, ಅದಿತಿ ಪ್ರಭು ದೇವ, ಮಾನ್ವಿತಾ, ಹೀಗೆ 12 ನಟಿಯರು ಕ್ಯಾಲೆಂಡರ್‌ಗೆ  ಪೋಸ್ ಕೊಟ್ಟಿದ್ದಾರೆ. 

 • Video Icon

  Cricket2, Jan 2020, 6:59 PM

  2020ರಲ್ಲಿ ಈಡೇರುತ್ತಾ ಟೀಂ ಇಂಡಿಯಾದ ಮಿಶನ್ 111 ಗುರಿ?

  ಮುಂಬೈ(ಜ.02): 2019ರಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಇದೀಗ 2020ರಲ್ಲಿ ಮತ್ತಷ್ಟು ಸವಾಲು ಎದುರಿಸಲು ಸಜ್ಜಾಗಿದೆ. 2019ರಲ್ಲಿ ಈಡೇರದ ಮಿಶನ್ 111 ಗುರಿ ಇದೀಗ 2020ರಲ್ಲಿ ಈಡೇರುತ್ತಾ ಅನ್ನೋ ಕುತೂಹಲ ಎಲ್ಲರಲ್ಲಿ ಕಾಡುತ್ತಿದೆ.

 • olympics

  Sports2, Jan 2020, 11:35 AM

  2020 ವರ್ಷಪೂರ್ತಿ ರೋಚಕತೆ ಗ್ಯಾರಂಟಿ!

  . ಈ ವರ್ಷ ಭಾರತ ಕ್ರಿಕೆಟ್‌ ತಂಡದ ಮುಂದಿರುವ ಸವಾಲುಗಳೇನು?, ಒಲಿಂಪಿಕ್ಸ್‌ಗೆ ಸಿದ್ಧತೆ ಹೇಗಿದೆ?, ಟೆನಿಸ್‌, ಫುಟ್ಬಾಲ್‌, ಬ್ಯಾಡ್ಮಿಂಟನ್‌ನಲ್ಲಿ ಭಾರತೀಯರಿಂದ ಏನು ನಿರೀಕ್ಷೆ ಮಾಲಾಗುತ್ತಿದೆ. ಇಲ್ಲಿದೆ 2020ರ ಮುನ್ನೋಟ.

 • Cricket31, Dec 2019, 6:42 PM

  ಗುಡ್ ಬೈ 2019: ODI ಕ್ರಿಕೆಟ್ ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಟಾಪ್ 5 ಬೌಲರ್ ಗಳಿವರು

  2019ರ ಕ್ಯಾಲೆಂಡರ್ ಇಯರ್ ಟೀಂ ಇಂಡಿಯಾ ಪಾಲಿಗೆ ಸಿಹಿ ಕಹಿಗಳನ್ನು ನೀಡಿದೆ. ಟೀಂ ಇಂಡಿಯಾ ಜೊತೆಗೆ ಇತರ ತಂಡಗಳು ಹಲವು ಐತಿಹಾಸಿಕ ದಾಖಲೆಗಳನ್ನು ನಿರ್ಮಿಸಿದೆ. 2019ರ ಸಾಲಿನಲ್ಲಿ ವಿಶ್ವ ಏಕದಿನ ಕ್ರಿಕೆಟ್‌ನಲ್ಲಿ  ಗರಿಷ್ಠ ವಿಕೆಟ್ ಕಬಳಿಸಿದ ಟಾಪ್ 5 ಬೌಲರ್ ವಿವರ ಇಲ್ಲಿದೆ. 

 • Virat Kohli: The most 'Engaged Account of the Year' winner charges $196,000 (Rs 139,32,121) for every post on the photo-sharing social media portal.
  Video Icon

  Cricket31, Dec 2019, 6:06 PM

  2020ರಲ್ಲಿ ಕೊಹ್ಲಿ ಸ್ಥಾನಕ್ಕೆ ನಾಲ್ವರ ಪೈಪೋಟಿ; ನಾಯಕತ್ವಕ್ಕೆ ಬರುತ್ತಾ ಕುತ್ತು?

  2019ರಲ್ಲಿ ನಾಯಕ ವಿರಾಟ್ ಕೊಹ್ಲಿ ನಾಯಕನಾಗಿ, ಬ್ಯಾಟ್ಸ್‌ಮನ್ ಆಗಿ ಮಿಂಚಿದ್ದಾರೆ. ಇದೀಗ 2020ರಲ್ಲಿ ಕೊಹ್ಲಿ ಮುಂದೆ ಹಲವು ಸವಾಲುಗಳಿವೆ. ಅದರಲ್ಲೂ ಕೊಹ್ಲಿಗೆ ನಾಯಕತ್ವದ ಅಗ್ನಿಪರೀಕ್ಷೆ ಎದುರಾಗಲಿದೆ. ನಾಲ್ವರು ಕ್ರಿಕೆಟಿಗರು ಕೊಹ್ಲಿ ಸ್ಥಾನ ಆಕ್ರಮಿಸಲು ರೆಡಿಯಾಗಿದ್ದಾರೆ.

 • Virat Kohli, Rohit Sharma

  Cricket31, Dec 2019, 4:46 PM

  ಗುಡ್ ಬೈ 2019: ಒನ್‌ಡೇ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಟಾಪ್ 5 ಕ್ರಿಕೆಟಿಗರಿವರು

  ಬೆಂಗಳೂರು: ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಈ ಬಾರಿ ಭರ್ಜರಿ ಪ್ರದರ್ಶನ ತೋರಿದೆ. ಐಸಿಸಿ ಏಕದಿನ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ ಅನ್ನೋದನ್ನು ಬಿಟ್ಟರೆ, ಉಳಿದೆಲ್ಲವೂ ಟೀಂ ಇಂಡಿಯಾ ಪಾಲಿಗೆ ಸ್ಮರಣೀಯ ಸರಣಿಗಳೇ ಆಗಿದ್ದವು. 

  2019ರಲ್ಲಿ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಪ್ರಾಬಲ್ಯ ಮೆರೆದಿದ್ದಾರೆ. ರೋಹಿತ್ ಶರ್ಮಾ ಈ ವರ್ಷ ಏಕದಿನ ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರ ಎನ್ನುವ ಗೌರವಕ್ಕೆ ಭಾಜನರಾಗಿದ್ದಾರೆ. ಈ ಸಂದರ್ಭದಲ್ಲಿ 2019ರಲ್ಲಿ ಏಕದಿನ ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಬಾರಿಸಿದ ಟಾಪ್ 5 ಆಟಗಾರರ ಪಟ್ಟಿಯನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.