Cabinet Decisions  

(Search results - 4)
  • BSY

    NEWS26, Jul 2019, 8:08 PM IST

    ಮೋದಿ 6 ಸಾವಿರ ರೂ.+ ಬಿಎಸ್’ವೈ 4 ಸಾವಿರ ರೂ.= ರೈತರಿಗೆ 10 ಸಾವಿರ ರೂ.!

    ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ, ಬಿಎಸ್ ಯಡಿಯೂರಪ್ಪ ರಾಜ್ಯದ ರೈತ ಹಾಗೂ ನೇಕಾರ ಸಮುದಾಯಕ್ಕೆ ಭರ್ಜರಿ ಯೋಜನೆ ಘೋಷಿಸಿದ್ದಾರೆ.

  • Video Icon

    19, Mar 2018, 6:02 PM IST

  • CM Siddaramaiah

    23, Jun 2017, 12:40 PM IST

    4 ರಸ್ತೆ ಸಾರಿಗೆ ನಿಗಮಗಳು ಇನ್ನು ಸ್ವಾಯತ್ತ

    ರೆರಾ ಕಾಯ್ದೆ ಜಾರಿ ಮತ್ತೆ ಮುಂದೂಡಿಕೆ:

    ಬಹು ನಿರೀಕ್ಷಿತ ರೇರಾ ಕಾಯ್ದೆ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿತ್ತಾದರೂ ಒಪ್ಪಿಗೆ ಸಿಗದೆ ಮುಂದೂಡಲಾಯಿತು. ಕೇಂದ್ರ ಸರ್ಕಾರ ದೇಶಾದ್ಯಂತ ಜಾರಿಗೊಳಿಸಿರುವ ರೇರಾ ಕಾಯ್ದೆ ಪ್ರಕಾರ ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಮಗಳನ್ನು ರೂಪಿಸಲು ಸಚಿವ ಸಂಪುಟ ಅನುಮೋದಿಸಬೇಕಿತ್ತು. ಈ ವಿಚಾರ ಕಳೆದ ಮೂರು ಸಂಪುಟ ಸಭೆಗಳಲ್ಲೂ ಪ್ರಸ್ತಾಪವಾಗು ತ್ತಲೇ ಬಂದಿತ್ತು. ಆದರೆ, ಅನುಮೋದನೆಯಾ ಗುತ್ತಿಲ್ಲ. ಗುರುವಾರ ಸಂಪುಟ ಸಭೆಯಲ್ಲಿ ವಸತಿ ಸಚಿವರು ಪ್ರಸ್ತಾಪಿಸಿದರಾದರೂ ಅದಕ್ಕೆ ಒಪ್ಪಿಗೆ ಸಿಗಲಿಲ್ಲ. ಮುಖ್ಯ ಕಾರ್ಯದರ್ಶಿಗಳ ಸಮಿತಿ ಸಲ್ಲಿಸಿರುವ ವರದಿಯನ್ನು ಪರಿಶೀಲನೆ ನಡೆಸ ಬೇಕಿರುವುದರಿಂದ ಮುಂದಿನ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಮಾಡೋಣ ಎಂದು ಸಂಪುಟ ವಿಷಯವನ್ನು ಮುಂದೂಡಿತು.