Bz Zameer Ahmed Khan  

(Search results - 30)
 • NEWS19, Sep 2019, 8:28 PM IST

  ಅತ್ತ ಡಿಕೆಶಿಗೆ ಇಡಿ ಉರುಳು.. ಇತ್ತ ಜಮೀರ್‌ಗೆ ಸಿಬಿಐ ನೋಟಿಸ್

  ಒಂದು ಕಡೆ ಜಾರಿ ನಿರ್ದೇಶನಾಲಯ ಡಿಕೆ ಶಿವಕುಮಾರ್ ಪ್ರಕರಣದ ಇಂಚಿಂಚೂ ವಿಚಾರಣೆ ನಡೆಸುತ್ತಿದೆ.ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಂದಲೂ ಮಾಹಿತಿ ಪಡೆದುಕೊಂಡಿದೆ.ಇದೆಲ್ಲದರ ನಡುವೆ ಮತ್ತೊಬ್ಬ ಕಾಂಗ್ರೆಸ್ ಶಾಸಕನಿಗೆ ಸಿಬಿಐ ನೋಟಿಸ್ ನೀಡಿದೆ.

 • Video Icon

  NEWS7, Sep 2019, 8:42 PM IST

  ಟಿಪ್ಪು ವೇಷದಲ್ಲಿ ಕುದುರೆ ಏರಿಬಂದು ಹಣ ಹಂಚಿದ ಜಮೀರ್ ಅಹ್ಮದ್

  ಹಿರಿಯ ಕಾಂಗ್ರೆಸ್ ಮುಖಂಡ ಅಲ್ಪಸಂಖ್ಯಾತ ಸಮುದಾಯದ ಪ್ರಬಲ ನಾಯಕ ಬಿ ಝಡ್ ಜಮೀರ್ ಅಹ್ಮದ್ ಖಾನ್, ಟಿಪ್ಪು ಸುಲ್ತಾನ್ ವೇಷಧಾರಿಯಾಗಿ ಗಮನ ಸೆಳೆದಿದ್ದಾರೆ. ಶುಕ್ರವಾರ ತಮ ಸ್ವಕ್ಷೇತ್ರವಾದ ಚಾಮರಾಜಪೇಟೆಯ ಟಿಪ್ಪುನಗರದಲ್ಲಿ ಕೆ.ಆರ್.ಮಾರುಕಟ್ಟೆ ವಾರ್ಡ್ ಪಾಲಿಕೆ ಸದಸ್ಯೆ ನಸೀಮಾ ಆಯುಬ್ ಖಾನ್ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಜಮೀರ್ ಅಹ್ಮದ್ ಟಿಪ್ಪುವಿನಂತೆ ಪೇಟ, ಕೈಯಲ್ಲಿ ಖಡ್ಗ ಹಿಡಿದು ಅಶ್ವಾರೋಹಿಯಾಗಿ ಆಗಮಿಸಿ, ಎಲ್ಲರನ್ನು ಅಚ್ಚರಿಗೊಳಿಸಿದರು.

 • IMA scam: Zameer Ahmed Khan speaks

  NEWS25, Jul 2019, 11:48 PM IST

  ಬಿಎಸ್‌ವೈಗೆ ಜಮೀರ್‌ ಆಲ್‌ ದಿ ಬೆಸ್ಟ್, ಗೇಟ್ ಕಾಯೋ ಬಗ್ಗೆಯೂ ಸ್ಪಷ್ಟನೆ!

  ರಾಜ್ಯದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ವಿಶ್ವಾಸ ಕಳೆದುಕೊಂಡು ಅಧಿಕಾರದಿಂದ ಹೊರನಡೆದಿದೆ. ಇನ್ನೊಂದು ಕಡೆ ಹೊಸ ಸರ್ಕಾರ ರಚಿಸಲು ಬಿಜೆಪಿ ಕಸರತ್ತು ಆರಂಭಿಸಿದೆ. ಬಿಎಸ್ ಯಡಿಯೂರಪ್ಪ ಸಿಎಂ ಆಗುವುದು ಬಹುತೇಕ ಪಕ್ಕಾ ಆಗಿದೆ. ಆದರೆ ಹಿಂದೊಮ್ಮೆ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ನೀಡಿದ್ದ ಹೇಳಿಕೆ ಈಗ ಅವರನ್ನು ಕಾಡಲು ಆರಂಭಿಸಿದೆ.

 • Video Icon

  NEWS8, Jul 2019, 3:27 PM IST

  ರಾಜೀನಾಮೆ ಕೊಟ್ಟಿರೋದು 8 ಮಂದಿ ಮಾತ್ರವಂತೆ!

  ರಾಜ್ಯರಾಜಕಾರಣವು ಕ್ಷಣ-ಕ್ಷಣಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಪಕ್ಷೇತರ ಶಾಸಕ ಎಚ್.ನಾಗೇಶ್ ಕೂಡಾ ಈಗ ಮೈತ್ರಿ ಸರ್ಕಾರಕ್ಕೆ ಗುಡ್ ಬೈ ಹೇಳಿ ಮುಂಬೈಯಲ್ಲಿರುವ ಇತರ ಬಂಡಾಯ ಶಾಸಕರ ಗುಂಪನ್ನು ಸೇರಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಜಮೀರ್ ಅಹಮದ್ ಖಾನ್, ಸರ್ಕಾರಕ್ಕೆ ಏನೂ ಆಗಲ್ಲ, ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಪಕ್ಷ ನೀಡುವ ಜವಾಬ್ದಾರಿಯನ್ನು ನಿಭಾಯಿಸಲು ಸಿದ್ಧವೆಂದರು. 

 • Video Icon

  NEWS2, May 2019, 2:20 PM IST

  ಜಮೀರ್ ಮತ್ತೊಮ್ಮೆ ಟ್ರಬಲ್ ಶೂಟರ್; ಬಂಡಾಯ ಥಂಡಾ!

  ಕಾಂಗ್ರೆಸ್‌ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದ್ದ ಬಂಡಾಯ ಕೊನೆಗೂ ಶಮನವಾಗಿದೆ. ಬುಧವಾರ ರಾತ್ರಿ ಸಚಿವ ಜಮೀರ್ ಅಹಮದ್ ಖಾನ್ ಬಂಡಾಯ ಅಭ್ಯರ್ಥಿಗಳೊಂದಿಗೆ ನಡೆಸಿರುವ ಗೌಪ್ಯ ಸಭೆ ಫಲಕೊಟ್ಟಿದೆ ಎಂದು ಹೇಳಲಾಗಿದೆ. 

 • Video Icon

  Lok Sabha Election News1, May 2019, 4:24 PM IST

  ಎಚ್‌ಡಿಕೆ ವಿರುದ್ಧ ಜಮೀರ್ ಠೀಕಾಬಾಂಬ್ ! ಮಂಡ್ಯದಲ್ಲಿ ಸಿಎಂ ಎಡವಿದ್ದೆಲ್ಲಿ?

  ಮಂಡ್ಯ ಲೋಕಸಭೆಗೆ ಮತದಾನ ಮುಗಿದ್ದಿದ್ದರೂ, ಲೆಕ್ಕಾಚಾರ, ವಿಶ್ಲೇಷಣೆ ಮುಂದುವರಿದಿದೆ. ಈಗ ಮೈತ್ರಿ ಸರ್ಕಾರದ ಸಚಿವರೇ  ಎಚ್.ಡಿ. ಕುಮಾರಸ್ವಾಮಿ ಮಂಡ್ಯದಲ್ಲಿ ಮಾಡಿದ ತಪ್ಪನ್ನು ಬಹಿರಂಗಪಡಿಸಿದ್ದಾರೆ. ಹಾಗಾದ್ರೆ ಎಚ್‌ಡಿಕೆಯಿಂದ ಸಂಭವಿಸಿದ ಪ್ರಮಾದ ಯಾವುದು? 

 • Video Icon

  Lok Sabha Election News20, Apr 2019, 5:56 PM IST

  ‘ನನ್ ಮುಖ ನೋಡ್ಬೇಡಿ, ಮೋದಿ ಮುಖ ನೋಡಿ ಹೇಳೋರು ಬುರ್ಖಾ ಹಾಕ್ಕೊಂಡು ಬನ್ನಿ’

  ನನ್ನ ಮುಖ ನೋಡ್ಬೇಡಿ, ಮೋದಿ ಮುಖ ನೋಡಿ ಮತ ಹಾಕಿ ಎನ್ನುವ ಬಿಜೆಪಿಯವರು ಬುರ್ಖಾ ಹಾಕ್ಕೊಂಡು ಬರಲಿ. ಮೋದಿ ಮುಖ ಸರಿಯಿಲ್ಲ ಎಂದು ಅವರ ಹೆಂಡ್ತಿಯೇ ಬಿಟ್ಟು ಹೋಗಿದ್ದಾರೆ, ಮತ್ತೆ ನಾವ್ಯಾಕೆ ಅವರ ಮುಖ ನೋಡಿ ಮತ ಹಾಕ್ಬೇಕು ಎಂದು ಸಚಿವ ಜಮೀರ್ ಅಹಮದ್ ಖಾನ್ ವ್ಯಂಗ್ಯವಾಡಿದ್ದಾರೆ. 

 • Video Icon

  POLITICS16, Jan 2019, 1:56 PM IST

  ಆಪರೇಷನ್ ಕಮಲ ಠುಸ್: ಈ ಬಾರಿ ಡಿಕೆಶಿಯಲ್ಲ! ಈ ನಾಯಕನೇ ಕಿಂಗ್!

  ಕಳೆದ ಕೆಲದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಆಪರೇಷನ್ ಕಮಲ ಇದೀಗ ಬಹುತೇಕ ಠುಸ್ ಆಗಿದೆ. ಈ ಬಾರಿ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಮೇಲ್ನೋಟಕ್ಕೆ ಸೈಲೆಂಟ್‌ ಆಗಿದ್ದರೂ, ಹಿಂದೆ ನಿಂತು ತಮ್ಮ ದಾಳಗಳನ್ನು ಪ್ರಯೋಗಿಸಿದ್ದಾರೆ. ಆದರೆ ಮುಂಬೈಯಲ್ಲಿರುವ ಶಾಸಕರನ್ನು ಮನವೊಲಿಸಿ ಕರೆತಂದುದು ಇನ್ನೊಬ್ಬ ನಾಯಕ! ಯಾರದು? ಇಲ್ಲಿದೆ ಡೀಟೆಲ್ಸ್... 

 • Zameer
  Video Icon

  NEWS6, Dec 2018, 11:19 PM IST

  ಸಚಿವ ಜಮೀರ್ ಬಾಕಿ ಉಳಿಸಿಕೊಂಡಿರುವ ತೆರಿಗೆ ಮೊತ್ತ ಎಷ್ಟು?

  ಜನನಾಯಕರು ಎಂದು ಕರೆಸಿಕೊಂಡು ಅಧಿಕಾರ ಅನುಭವಿಸುತ್ತಿರುವವರೆ ತೆರಿಗೆ ಕಟ್ಟದೆ ಇದ್ದರೆ ಹೇಗೆ? ಅಂಥದ್ದೇ ಒಂದು ಪ್ರಕರಣದ ವರದಿ ಇಲ್ಲಿದೆ.

 • Video Icon

  NEWS26, Aug 2018, 5:49 PM IST

  ನಮ್ಮದು ಪಕ್ಕಾ ರಿಜಿಸ್ಟರ್ಡ್ ಮದುವೆ : ಟೀಕಾಕಾರರಿಗೆ ಜಮೀರ್ ಟಾಂಗ್

  • ಉಭಯ ಪಕ್ಷಗಳ ನಡುವೆ ರಿಜಿಸ್ಟರ್ ಮದುವೆ - ಟೀಕಾಕಾರರಿಗೆ ಜಮೀರ್ ಟಾಂಗ್
  • ದೋಸ್ತಿ ಸರ್ಕಾರ ಶೀಘ್ರ ಪತನ ಎನ್ನುತ್ತಿರುವ ವಿರೋಧಿಗಳಿಗೆ ತಿರುಗೇಟು 
 • Video Icon

  NEWS25, Aug 2018, 3:38 PM IST

  ಸಂತ್ರಸ್ತರಿಗೆ ಸಚಿವ ಜಮೀರ್ ಅಹ್ಮದ್ ಸಹಾಯ ಹಸ್ತ

  • ಸುಮಾರು 150 ನೆರೆ ಸಂತ್ರಸ್ತರಿಗೆ 50 ಸಾವಿರ ಬೆಲೆಯ ವಿಶೇಷ ಆಹಾರ ಕಿಟ್ ವಿತರಣೆ 
  • 15 ದಿನಗಳ ಒಳಗೆ ಎಲ್ಲರಿಗೂ ಡೂಪ್ಲಿಕೇಟ್ ರೇಷನ್ ಕಾರ್ಡ್ ವಿತರಣೆಗೆ ಭರವಸೆ
 • Video Icon

  POLITICS11, Jul 2018, 2:30 PM IST

  ಸದನದಲ್ಲಿ ಒಟ್ಟಿಗೆ ಕುಳಿತ ಜಮೀರ್, ತನ್ವೀರ್! ಮುಂದೇನಾಯ್ತು?

  ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ ಎಂಬುವುದಕ್ಕೆ ಹಲವಾರು ಉದಾಹರಣೆಳು ರಾಜ್ಯದಲ್ಲಿ ಇತ್ತೀಚೆಗೆ ಕಂಡಿದ್ದೇವೆ. ಅದಕ್ಕೆ ಇನ್ನೊಂದು ಹೊಸ ಸೇರ್ಪಡೆಯೆಂದರೆ ಜಮೀರ್ ಅಹಮದ್ ಮತ್ತು  ತನ್ವೀರ್ ಸೇಠ್. ಬುಧವಾರ ಸದನದಲ್ಲಿ ಅವರಿಬ್ಬರು ಜೊತೆಗೆ  ಕುಳಿತು, ಕೈ-ಕೈ ಹಿಡಿದು ಸ್ನೇಹಪೂರ್ವಕವಾಗಿ, ಗಂಭೀರ ಚರ್ಚೆ ನಡೆಸಿದ್ದಾರೆ.   

 • Video Icon

  NEWS4, Jul 2018, 5:34 PM IST

  ‘ಜಮೀರನ್ನು ಸದನಕ್ಕೆ ಕರೆಸ್ರಿ, ಅವರನ್ನ ನೋಡ್ಬೇಕಂತಾ ಆಸೆ’ ಸ್ಪೀಕರ್ ಆಕ್ರೋಶದಲ್ಲೂ ವ್ಯಂಗ್ಯ

  ಸದನದಲ್ಲಿ ಸಚಿವರುಗಳು ಗೈರು ಹಾಜರಾಗಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸ್ಪೀಕರ್ ರಮೇಶ್ ಕುಮಾರ್, ಜಮೀರ್ ಅಹಮದ್ ಖಾನ್ ಮತ್ತು ಯು.ಟಿ. ಖಾದರ್ ರನ್ನು ಸದನಕ್ಕೆ ಕರೆಸುವಂತೆ ಡಿಸಿಎಂ ಪರಮೇಶ್ವರ್‌ಗೆ ಸೂಚಿಸಿದ್ದು ಹೀಗೆ... 

 • NEWS3, Jul 2018, 9:05 PM IST

  ದೆಹಲಿಯಲ್ಲೂ ಜಮೀರ್ ಫುಲ್ ದಿಲ್‌ದಾರ್

  • ಜಮೀರ್ ಕರ್ನಾಟಕ ಮಾತ್ರವಲ್ಲ ದೆಹಲಿಯಲ್ಲೂ ದಿಲ್ದಾರ್ ಆಗಿರ್ತಾರೆ
  • ನಾನು ಮಂತ್ರಿ ಆಗಿರುವುದಕ್ಕೆ ಸಿದ್ದರಾಮಯ್ಯ ಕಾರಣ ಎಂದ ಸಚಿವ   
 • NEWS2, Jul 2018, 7:11 PM IST

  ಖರ್ಜೂರಕ್ಕೆ ಒಲಿದು ಬಂತು ಕಾರು : ಮತ್ತೆ ಕುಚುಕುಗಳಾದ ಗುರು ಶಿಷ್ಯರು

  • ಇನ್ನೋವಾ ಬದಲಿಗೆ ಫಾರ್ಚೂನರ್ ಸರ್ಕಾರಿ ಪಡೆದ ಸಚಿವ ಜಮೀರ್ ಅಹ್ಮದ್ ಖಾನ್ 
  • ಗುರು-ಶಿಷ್ಯರು ಮತ್ತೆ ಕುಚುಕುಗಳಾಗಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ