Bwssb  

(Search results - 14)
 • BWSSB

  Karnataka Districts2, Sep 2019, 9:10 AM IST

  ಮಲ್ಲೇಶ್ವರಂನಲ್ಲಿ ವಾಟರ್‌ ಮ್ಯೂಸಿಯಂ ಸೃಷ್ಟಿ!

  ನೀರಿನ ಮಹತ್ವ ಹಾಗೂ ಸಂರಕ್ಷಣೆ ಮೊದಲಾದ ವಿಚಾರಗಳ ಬಗ್ಗೆ ಮಾಹಿತಿ ಒದಗಿಸುವ ಹಾಗೂ ಅರಿವು ಮೂಡಿಸುವ ಉದ್ದೇಶದಿಂದ ಬೆಂಗಳೂರು ಜಲಮಂಡಳಿಯು ಮಲ್ಲೇಶ್ವರಂನಲ್ಲಿ ‘ವಾಟರ್‌ ಮ್ಯೂಸಿಯಂ’ ನಿರ್ಮಿಸಲು ನಿರ್ಧರಿಸಿದೆ. 

 • BWSSB
  Video Icon

  NEWS28, Aug 2019, 4:06 PM IST

  ಕೊಳಚೆ ನೀರಲ್ಲೂ ದುಡ್ಡು ಹೊಡೆದ ಮಾಜಿ ಸಚಿವರ ಕಥೆ

  ವೈಟ್ ಟಾಪಿಂಗ್, ಇಂದಿರಾ ಕ್ಯಾಂಟೀನ್ ಹಾಗೂ ಟೆಂಡರ್ ಶ್ಯೂರ್‌ನಲ್ಲಿ ಕೆಲ ರಾಜಕಾರಣಿಗೆ ಕೋಟಿಗಟ್ಟಲೇ ಹಣ ಲಪಟಾಯಿಸಿದ್ದಾರೆ. ಕೊಳಚೆ ನೀರಲ್ಲೂ ಸಹ ಸರ್ಕಾರದ ಹಣ ಲೂಟಿ 

 • BWSSB

  Karnataka Districts24, Aug 2019, 7:21 AM IST

  ಜಲ ಮಂಡಳಿ ಅಧ್ಯಕ್ಷ 24 ಗಂಟೆಯಲ್ಲೇ ವರ್ಗ

  ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಅಧ್ಯಕ್ಷರನ್ನಾಗಿ ಎಂ.ಮಹೇಶ್ವರ ರಾವ್‌ ಅವರನ್ನು ನೇಮಕ ಮಾಡಿ ಆದೇಶಿಸಿದ 24 ಗಂಟೆಗಳ ಅವಧಿಯಲ್ಲಿಯೇ ಹಿಂದಿನ ಸ್ಥಾನಕ್ಕೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. 

 • Shivananda Circle to Race Course Road

  Karnataka Districts4, Jun 2019, 10:14 PM IST

  ಬೆಂಗಳೂರು: ಶಿವಾನಂದ ಸರ್ಕಲ್ To ರೇಸ್ ಕೋರ್ಸ್ ರಸ್ತೆ ಬಂದ್

  ಬೆಂಗಳೂರಿನ ಶಿವಾನಂದ ವೃತ್ತದಿಂದ ರೇಸ್ ಕೋರ್ಸ್ ವರೆಗಿನ ರಸ್ತೆ 6 ದಿನಗಳ ಕಾಲ ಬಂದ್ ಆಗಲಿದ್ದು, ವಾಹನ ಸವಾರರು ಪರ್ಯಾಯ ಮಾರ್ಗ ಕಂಡುಕೊಳ್ಳಬೇಕೆಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.

 • drinking water

  Dakshina Kannada17, May 2019, 7:47 AM IST

  ಬೆಂಗಳೂರಲ್ಲಿ ನೀರಿನ ದರ ಭಾರೀ ಏರಿಕೆ?

  ಬೆಂಗಳೂರಲ್ಲಿ ನೀರಿನ ದರ ಏರಿಕೆ ಮಾಡಲು ಜಲಮಂಡಳಿ ನಿರ್ಧರಿಸಿದೆ. ಎಷ್ಟು ಪ್ರಮಾಣದಲ್ಲಿ ಏರಿಕೆಯಾಗಲಿದೆ?

 • WATER SHORTAGE

  Karnataka Districts16, May 2019, 9:14 PM IST

  ಬೆಂಗಳೂರಿಗರಿಗೆ ವಿದ್ಯುತ್ ಜತೆಗೆ ನೀರಿನ ದರ ಏರಿಕೆ 'ಗಿಫ್ಟ್': ಎಷ್ಟು..?

  ಸಧ್ಯದಲ್ಲೇ ಸಿಲಿಕಾನ್ ಸಿಟಿ ಜನರಿಗೆ ವಾಟರ್ ಶಾಕ್ ನೀಡಲು ಬೆಂಗಳೂರು ಜಲ ಮಂಡಳಿ ಮುಂದಾಗಿದೆ. ಪ್ರತಿ ಐದು ವರ್ಷಕ್ಕೊಮ್ಮೆ ನೀರಿನ ದರ ಪರಿಷ್ಕರಣೆ ಮಾಡಲು ಜಲ ಮಂಡಳಿ ನಿರ್ಧರಿಸಿದೆ.

 • manhole

  NEWS6, May 2019, 11:09 AM IST

  ಮ್ಯಾನ್‌ಹೋಲ್‌ಗೆ ಬಿದ್ದು ಮುರಿದ ಕಾಲು : ಚಿಕಿತ್ಸೆಗೆ ಹಣವಿಲ್ಲದೆ ಸಂಕಷ್ಟ

  ತೆರೆದ ಮ್ಯಾನ್‌ಹೋಲ್‌ಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವ ದಲಿತ ಹೋರಾಟಗಾರ ಪರಶಿವಮೂರ್ತಿ ಚಿಕಿತ್ಸೆ ವೆಚ್ಚ ಭರಿಸಲಾಗದೆ ಪರಿತಪಿಸುತ್ತಿದ್ದಾರೆ.ಜಲಮಂಡಳಿ ಗುತ್ತಿಗೆದಾರರ ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣ ಎನ್ನಲಾಗಿದೆ. 

 • Santosh Hegde
  Video Icon

  Bengaluru-Urban30, Apr 2019, 11:27 PM IST

  ಜಲಮಂಡಳಿ ವಿರುದ್ಧ ಕ್ರಮಕ್ಕೆ ಸಂತೋಷ್ ಹೆಗ್ಡೆ  ಎನ್ ಜಿಟಿಗೆ ಪತ್ರ

  ಬೆಂಗಳೂರು ಜಲಮಂಡಳಿ ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿದ್ದು ಹಸಿರು ನ್ಯಾಯಾಧೀಕರಣಕ್ಕೆ[ಎನ್ ಜಿಟಿ]  ಪತ್ರ ಬರೆಯುತ್ತೇನೆ ಎಂದು ನಿವೃತ್ತ ಲೋಕಾಯುಕ್ತ, ಎನ್ ಜಿಟಿ ನೇಮಕ ಮಾಡಿರುವ ಬೆಂಗಳೂರು ಕೆರೆ ಅಭಿವೃದ್ಧಿ ಮೇಲ್ವಿಚಾರಣಾ ಸಮಿತಿ ಮುಖ್ಯಸ್ಥ ಜಸ್ಟೀಸ್ ಸಂತೋಷ್ ಹೆಗ್ಡೆ ತಿಳಿಸಿದ್ದಾರೆ. ಆಗರ ಕೆರೆಯನ್ನು ಮಂಗಳವಾರ ಪರಿಶೀಲನೆ ನಡೆಸಿದ ನಂತರ ಜಲಮಂಡಳಿ ಕಾರ್ಯಚಟುವಟಿಕೆ ಕಂಡು ಅಸಮಾಧಾನಗೊಂಡ ಹೆಗ್ಡೆ ಪತ್ರ ಬರೆಯುವುದಾಗಿ ತಿಳಿಸಿದರು.

 • Borewell

  NEWS22, Mar 2019, 8:21 AM IST

  ಬೋರ್ ವೆಲ್ ಗಳಿಗೆ ಬ್ರೇಕ್

  ಬೋರ್ ವೆಲ್ ಕೊರೆಸುವುದಕ್ಕೆ ಬ್ರೇಕ್ ಹಾಕಲಾಗುತ್ತಿದೆ. ನೀರಿನ ಸಮಸ್ಯೆ ಹಾಗೂ ಅಂತರ್ಜಲ ಸಂಸರಕ್ಷಣೆ ದೃಷ್ಟಿಯಿಂದ ಬೆಂಗಳೂರು ಜನಮಂಡಳಿ ಕಠಿಣ ಕ್ರಮ ಕೈಗೊಳ್ಳುತ್ತಿದೆ. 

 • BENGALURU10, Jan 2019, 1:49 PM IST

  ಬೆಂಗಳೂರಿಗರಿಗೆ ಕಾದಿದೆ ನೀರಿನ ಶಾಕ್ !

  ಬೆಂಗಳೂರು ನಾಗರಿಕರಿಗೆ ಶೀಘ್ರವೇ ಶಾಕ್ ಎದುರಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ವಾಸವಾಗಿರುವವರು ಇನ್ನು ಮುಂದೆ ನೀರಿಗೆ ಹೆಚ್ಚಿನ ದರ ಪಾವತಿ ಮಾಡಬೇಕಿದೆ. 

 • state2, Dec 2018, 10:02 AM IST

  ಬೆಂಗಳೂರಿಗರೇ ಗಮನಿಸಿ, 2 ದಿನ ಕಾವೇರಿ ನೀರು ಪೂರೈಕೆ ವ್ಯತ್ಯಯ

  ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾವೇರಿ ನೀರು ಸರಬರಾಜು ಯೋಜನೆ ನೆಟ್ಕಲ್‌ ಬ್ಯಾಲೆನ್ಸಿಂಗ್‌ ರಿಸರ್ವರ್‌(ಎನ್‌ಬಿಆರ್‌)ನಿಂದ ತೊರೆಕಾಡನಹಳ್ಳಿವರೆಗಿನ ಕಚ್ಚಾ ನೀರಿನ ಕೊಳವೆ ಮಾರ್ಗ ಸೋರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದು, ಎರಡು ದಿನಗಳ ಕಾಲ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

 • BWSSB
  Video Icon

  Bengaluru City6, Oct 2018, 4:04 PM IST

  ಜಲಮಂಡಳಿ ವಿರುದ್ಧ ನಮ್ಮ ಬೆಂಗಳೂರು ಪ್ರತಿಷ್ಠಾನ ದೂರು

  • ಜಲಮಂಡಳಿ ವಿರುದ್ಧ ನಮ್ಮ ಬೆಂಗಳೂರು ಪ್ರತಿಷ್ಠಾನ ದೂರು
  • ರಾಜಾಕಾಲುವೆಗೆ ಮಲಮೂತ್ರ ಸುರಿವ ಜಲಮಂಡಳಿ ಸಿಬ್ಬಂದಿ
  • ಅಶೋಕನಗರ ಠಾಣೆಯಲ್ಲಿ ವಿಡಿಯೋ  ಸಮೇತ ದೂರು ದಾಖಲು
  • ಎನ್ ಜಿಟಿ ನಿಯಮಕ್ಕೆ ಕ್ಯಾರೇ ಅನ್ನದ ಜಲಮಂಡಳಿ
 • Water New

  Bengaluru City27, Sep 2018, 10:20 PM IST

  ಬೆಂಗಳೂರಿನ ಈ ಪ್ರದೇಶಗಳಲ್ಲಿ 2 ದಿನ ನೀರು ಸರಬರಾಜಿನಲ್ಲಿ ವ್ಯತ್ಯಯ

  ಕಾವೇರಿ ನೀರು ಸರಬರಾಜು ಹಂತ 1, 2, ಹಾಗೂ 3 ರಲ್ಲಿನ  ಕೊಳವೆ ಕೇಂದ್ರಗಳಲ್ಲಿ ಉಲ್ಬಣ ರಕ್ಷಣ ವ್ಯವಸ್ಥೆಯ ನಿರ್ವಹಣೆಯ ಕಾರಣದಿಂದ  ಸೆ.28 ಹಾಗೂ ಸೆ.29 ರಂದು ಶುಕ್ರವಾರ ಮತ್ತು ಶನಿವಾರ ಬೆಳಿಗ್ಗೆ 10 ರಿಂದ 4 ಗಂಟೆಯವರೆಗೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.