Bwf World Tour Finals  

(Search results - 5)
 • <p>PV Sindhu</p>

  OTHER SPORTSJan 29, 2021, 8:41 AM IST

  ವಿಶ್ವ ಟೂರ್‌ ಫೈನಲ್ಸ್‌: ಸೆಮೀಸ್‌ ರೇಸ್‌ನಿಂದ ಸಿಂಧು, ಶ್ರೀಕಾಂತ್‌ ಔಟ್‌

  ಮಹಿಳಾ ಸಿಂಗಲ್ಸ್‌ನ ‘ಬಿ’ ಗುಂಪಿನ ಪಂದ್ಯದಲ್ಲಿ ವಿಶ್ವ ಚಾಂಪಿಯನ್‌ ಸಿಂಧು ಥಾಯ್ಲೆಂಡ್‌ನ ರಚನಾಕ್‌ ಇಂಟನಾನ್‌ ವಿರುದ್ಧ 18-21, 13-21 ನೇರ ಗೇಮ್‌ಗಳಲ್ಲಿ ಪರಾಭವಗೊಂಡರು. ಮೊದಲ ಪಂದ್ಯದಲ್ಲಿ ಸಿಂಧು, ತೈಪೆಯ ತೈ ತ್ಸು ಯಿಂಗ್‌ ವಿರುದ್ಧ ಸೋಲುಂಡಿದ್ದರು. ಅಂತಿಮ ಪಂದ್ಯದಲ್ಲಿ ಭಾರತೀಯ ತಾರೆ, ಥಾಯ್ಲೆಂಡ್‌ನ ಪೊರ್ನ್‌ಪಾವಿ ಚೊಚುವಾಂಗ್‌ ವಿರುದ್ಧ ಸೆಣಸಲಿದ್ದಾರೆ.

 • <p>Kidambi Srikanth</p>

  OTHER SPORTSJan 28, 2021, 9:42 AM IST

  ವಿಶ್ವ ಟೂರ್‌ ಫೈನಲ್ಸ್‌: ಸಿಂಧು, ಶ್ರೀಕಾಂತ್‌ಗೆ ಆರಂಭಿಕ ಆಘಾತ

  ಅಗ್ರ 8 ಆಟಗಾರರು ಸ್ಪರ್ಧಿಸುತ್ತಿರುವ ಟೂರ್ನಿಯ ಪುರುಷರ ಸಿಂಗಲ್ಸ್‌ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಶ್ರೀಕಾಂತ್‌, ಗುಂಪು ಹಂತದ ಮೊದಲ ಪಂದ್ಯದಲ್ಲಿ ಡೆನ್ಮಾರ್ಕ್ನ ಆ್ಯಂಡರ್ಸ್‌ ಆ್ಯಂಟೋನ್ಸೆನ್‌ ವಿರುದ್ಧ 21-15, 16-21, 18-21 ಗೇಮ್‌ಗಳಲ್ಲಿ ವೀರೋಚಿತ ಸೋಲು ಅನುಭವಿಸಿದರು.

 • <p>PV Sindhu</p>

  OTHER SPORTSJan 27, 2021, 7:54 AM IST

  ಇಂದಿನಿಂದ ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌

  ವಿಶ್ವದ ಅಗ್ರ 8 ಆಟಗಾರರು ಮಾತ್ರ ಈ ಟೂರ್ನಿಯಲ್ಲಿ ಸ್ಪರ್ಧಿಸಲಿದ್ದು, ಚೀನಾ ಹಾಗೂ ಜಪಾನ್‌ ಆಟಗಾರರು ಹೊರಗುಳಿಯಲು ನಿರ್ಧರಿಸಿದ ಕಾರಣ ಸಾಧಾರಣ ಪ್ರದರ್ಶನದ ಹೊರತಾಗಿಯೂ ಈ ಇಬ್ಬರಿಗೆ ಅರ್ಹತೆ ದೊರೆತಿದೆ.

 • পিভি সিন্ধিুর ছবি

  OTHER SPORTSDec 12, 2019, 9:56 AM IST

  ವಿಶ್ವ ಟೂರ್‌ ಫೈನಲ್‌: ಸಿಂಧುಗೆ ಸೋಲು

  ವಿಶ್ವ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಪಿವಿ ಸಿಂಧು ಆರಂಭದಲ್ಲಿ ಮುಗ್ಗರಿಸಿದ್ದಾರೆ. ಜಪಾನ್‌ನ ಅಕಾನೆ ಯಮಗುಚಿ ವಿರುದ್ದ ಸಿಂಧು ಸೋಲು ಕಂಡರು.

 • China Open: PV Sindhu loses to He Bingjiao again, bows out in quarter-finals

  SPORTSDec 15, 2018, 11:47 AM IST

  ವಿಶ್ವ ಬ್ಯಾಡ್ಮಿಂಟನ್ ಫೈನಲ್ಸ್: ಸಿಂಧು ಸೆಮೀಸ್’ಗೆ

  ಪುರುಷರ ಸಿಂಗಲ್ಸ್‌ನ ‘ಬಿ’ ಗುಂಪಿನ ಪಂದ್ಯದಲ್ಲಿ ಸಮೀರ್ ವರ್ಮಾ, ಥಾಯ್ಲೆಂಡ್‌ನ ಕಂಟಫೊನ್ ವಾಂಗ್ಚರನ್ ವಿರುದ್ಧ 21-09, 21-18 ಗೇಮ್’ಗಳಲ್ಲಿ ಗೆಲುವು ಪಡೆದರು. ಕೇವಲ 44 ನಿಮಿಷಗಳ ಆಟದಲ್ಲಿ ಸಮೀರ್, ಥಾಯ್ಲೆಂಡ್‌ನ ಶಟ್ಲರ್‌ನ್ನು ಮಣಿಸಿದರು.