Bwf World Championships  

(Search results - 6)
 • Manasi Joshi made entire country proud with Para Badminton WC goldManasi Joshi made entire country proud with Para Badminton WC gold

  SportsAug 28, 2019, 7:06 PM IST

  ಸಿಂಧುಗಿಂತಲೂ ಮಿಗಿಲು, ಭಾರತಾಂಬೆಗೆ ಚಿನ್ನ ತೊಡಿಸಿದ ಮಾನಸಿ ಜೋಶಿ ಸಾಧನೆ!

  ವಿಶ್ವಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಪಿವಿ ಸಿಂಧು ಚಿನ್ನ ಗೆದ್ದು ಇತಿಹಾಸ ಬರೆದಿದ್ದಾರೆ. ಇದರ ಬೆನ್ನಲ್ಲೇ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮಾನಸಿ ಜೋಶಿ ಚಿನ್ನದ ಪದಕ ಮುಡಿಗೇರಿಸಿಕೊಂಡಳು. ಅಪಘಾತದಲ್ಲಿ ಕಾಲು ಕಳೆದುಕೊಂಡ ಮಾನಸಿ ಜೋಶಿಯ ಸಾಧನೆ ಸಿಂಧುಗಿಂತಲೂ ಮಿಗಿಲು. ಮಾನಸಿ ಸಾಧನೆಯ ಹಾದಿ ಇಲ್ಲಿದೆ. 

 • BWF World Championships Silver For PV Sindhu As Carolina Marin Dominates Final againBWF World Championships Silver For PV Sindhu As Carolina Marin Dominates Final again

  SPORTSAug 5, 2018, 2:57 PM IST

  ವಿಶ್ವಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಪಿವಿ ಸಿಂಧುಗೆ ಸೋಲು

  ಸತತ 2ನೇ ಬಾರಿಗೆ ವಿಶ್ವ ಬ್ಯಾಂಡ್ಮಿಟನ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿದ ಭಾರತದ ಪಿವಿ ಸಿಂಧೂಗೆ ನಿರಾಸೆಯಾಗಿದೆ. ಕಳೆದ ಬಾರಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದ ಸಿಂಧೂ, ಈ ಬಾರಿಯೂ ಚಿನ್ನ ಸಂಪಾದಿಸಲು ಸಾಧ್ಯವಾಗಿಲ್ಲ. ಸಿಂಧೂ ಹಾಗು ಒಲಿಂಪಿಕ್ ಪದಕ ವಿಜೇತ ಸ್ಪೇನ್‌ನ ಕ್ಯಾರೋಲಿನಾ  ಮರಿನ್ ನಡುವಿನ ಫೈನಲ್ ಹೋರಾಟದ ವಿವರ ಇಲ್ಲಿದೆ. 

 • BWF World Championships PV Sindhu enters semi-finals, Saina Nehwal exitsBWF World Championships PV Sindhu enters semi-finals, Saina Nehwal exits

  OTHER SPORTSAug 4, 2018, 11:52 AM IST

  ವಿಶ್ವ ಚಾಂಪಿಯನ್’ಶಿಪ್: ಓಕುಹಾರಗೆ ಶಾಕ್ ನೀಡಿ ಸಿಂಧು ಸೆಮೀಸ್’ಗೆ ಲಗ್ಗೆ

  ಈ ಗೆಲುವಿನೊಂದಿಗೆ 2017ರ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಓಕುಹಾರ ವಿರುದ್ಧ ಅನುಭವಿಸಿದ್ದ ಸೋಲಿಗೆ ಸಿಂಧು ಸೇಡು ತೀರಿಸಿಕೊಂಡರು.

 • BWF World Championships Saina Nehwal Outgunned By Carolina Marin In Quarter-FinalsBWF World Championships Saina Nehwal Outgunned By Carolina Marin In Quarter-Finals

  OTHER SPORTSAug 3, 2018, 6:14 PM IST

  ವಿಶ್ವಚಾಂಪಿಯನ್’ಶಿಪ್: ಸೈನಾ ಹೋರಾಟ ಅಂತ್ಯ

  ಸತತ 8ನೇ ಬಾರಿಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಮೊದಲ ಮಹಿಳಾ ಆಟಗಾರ್ತಿ ಎನ್ನುವ ದಾಖಲೆ ಬರೆದಿದ್ದ ಸೈನಾ, ರಿಯೋ ಚಿನ್ನದ ಪದಕ ವಿಜೇತೆ ಎದುರು 21-06, 21-11 ನೇರ ಗೇಮ್ಸ್’ಗಳಲ್ಲಿ ಸೋತು ನಿರಾಸೆ ಅನುಭವಿಸಿದರು.

 • BWF World Championships Sindhu, Saina, Sai Ashwini Satwik sail into quarterfinalsBWF World Championships Sindhu, Saina, Sai Ashwini Satwik sail into quarterfinals

  OTHER SPORTSAug 3, 2018, 10:16 AM IST

  ವಿಶ್ವ ಬ್ಯಾಡ್ಮಿಂಟನ್: ಹೊಸ ಇತಿಹಾಸ ಬರೆದ ಸೈನಾ

  ಭಾರತದ ತಾರಾ ಶಟ್ಲರ್ ಸೈನಾ ನೆಹ್ವಾಲ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಸತತ 8ನೇ ಬಾರಿಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಮೊದಲ ಮಹಿಳಾ ಆಟಗಾರ್ತಿ ಎನ್ನುವ ದಾಖಲೆ ಬರೆದಿದ್ದಾರೆ. 

 • Sindhu, Nehwal Srikanth to carry India hope at BWF World ChampionshipsSindhu, Nehwal Srikanth to carry India hope at BWF World Championships

  OTHER SPORTSJul 30, 2018, 9:54 AM IST

  ಇಂದಿನಿಂದ ವಿಶ್ವಬ್ಯಾಡ್ಮಿಂಟನ್ ಚಾಂಪಿಯನ್’ಶಿಪ್ ಆರಂಭ

  ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು ಮತ್ತು ಕಿದಾಂಬಿ ಶ್ರೀಕಾಂತ್, ಇಂದಿನಿಂದ ಆರಂಭವಾಗಲಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್’ನಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ಭಾರತ ಈವರೆಗೂ ಟೂರ್ನಿಯಲ್ಲಿ 2 ಬೆಳ್ಳಿ ಮತ್ತು 5 ಕಂಚು ಸೇರಿ ಒಟ್ಟು 7 ಪದಕಗಳನ್ನು ಗೆದ್ದಿದೆ. ಅದರಲ್ಲಿ 5 ಪದಕಗಳನ್ನು ಸಿಂಧು ಮತ್ತು ಸೈನಾ ಗೆದ್ದಿರುವುದು ವಿಶೇಷ.