Asianet Suvarna News Asianet Suvarna News
15 results for "

Bussiness

"
success story Kerala Couple Quits UAE job and lunch own bussiness in native kasaragod akbsuccess story Kerala Couple Quits UAE job and lunch own bussiness in native kasaragod akb

ಯುಎಇ ತೊರೆದು ಹಾಳೆಪ್ಲೇಟ್ ಉದ್ಯಮ ಸ್ಥಾಪಿಸಿದ ಕಾಸರಗೋಡಿನ ದಂಪತಿ : ಬರ್ತಿದೆ ತಿಂಗಳಿಗೆ ಲಕ್ಷ ಲಕ್ಷ ಆದಾಯ

 

  • ಕಾರ್ಪೋರೇಟ್‌ ಉದ್ಯೋಗ ತೊರೆದು ಸ್ವಂತ ಉದ್ಯಮ
  • ಯುಎಇ ತೊರೆದು ಕಾಸರಗೋಡಿನಲ್ಲಿ ಹಾಳೆಪ್ಲೇಟ್ ತಯಾರಿ
  • ತಿಂಗಳಿಗೆ ಎರಡು ಲಕ್ಷ ವಹಿವಾಟು

BUSINESS Jan 22, 2022, 2:58 PM IST

Bollywood Mouni Roy to wed Dubai businessman with Bengaluru link  vcsBollywood Mouni Roy to wed Dubai businessman with Bengaluru link  vcs
Video Icon

ಸಮುದ್ರ ತೀರದಲ್ಲಿ ಬೆಂಗಳೂರು ಹುಡುಗನನ್ನು ಮದುವೆ ಆಗುತ್ತಿದ್ದಾರೆ ನಟಿ Mouni Roy?

ಬಾಲಿವುಡ್ ನಟಿ ಮೌನಿ ರಾಯ್ (Mouni Roy) ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ದುಬೈ (Dubai) ಉದ್ಯಮಿಯನ್ನು ಮದುವೆ ಆಗುತ್ತಿರುವ ಮೌನಿ ಮದುವೆಗೆ  ಸಮುದ್ರ ತೀರದಲ್ಲಿ ಮಂಟಪ ಸೆಟಪ್‌ ಹಾಕಲಾಗುತ್ತಿದೆ. ಮದುವೆಗೆ ಆಗಮಿಸುವವರು ವ್ಯಾಕ್ಸಿನ್ ಸರ್ಟಿಫಿಕೆಟ್ (Vaccine Certificate) ಹಿಡಿದುಕೊಂಡು ಬರಲೇ ಬೇಕಂತೆ. ಅಲ್ಲದೆ ಮೌನಿ ಮದುವೆ ಆಗುತ್ತಿರುವ ಹುಡುಗನಿಗೂ ಬೆಂಗಳೂರಿಗೂ ಸಣ್ಣ ಸಂಬಂಧವಿದೆ. ಏನು ಗೊತ್ತಾ?
 

Cine World Jan 20, 2022, 4:54 PM IST

Nayanthara to invest in oil business here  how much she investingNayanthara to invest in oil business here  how much she investing

Nayantara New Business: ಹೊಸ ಬ್ಯುಸಿನೆಸ್‌ನಲ್ಲಿ ನಯನತಾರಾ ಭಾರಿ ಮೊತ್ತದ ಹೂಡಿಕೆ

ಸೌತ್‌ನ ಲೇಡಿ ಸೂಪರ್‌ ಸ್ಟಾರ್‌ ನಯನತಾರಾ (Nayanthara) ತಮ್ಮನ್ನು ಕೇವಲ ನಟನೆಗೆ ಮಾತ್ರ ಸೀಮಿತಗೊಳಿಸಿಕೊಂಡಿಲ್ಲ. ತಮ್ಮ ಸ್ವಂತ ಪ್ರೊಡಕ್ಷನ್ ಹೌಸ್ ಹೊಂದಿರುವ ನಯನತಾರ  ಈಗಾಗಲೇ ಅನೇಕ ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದಾರೆ ಮತ್ತು ಇತ್ತೀಚಿನ ವರದಿಗಳ ಪ್ರಕಾರ ಅವರು ಯುಎಇಯಲ್ಲಿ ತಮ್ಮ ಹೊಸ ಉದ್ಯಮಕ್ಕಾಗಿ ದೊಡ್ಡ ಮೊತ್ತವನ್ನು ಖರ್ಚು ಮಾಡಲು ಸಿದ್ಧರಾಗಿದ್ದಾರೆ. ನಯನತಾರಾ ಯಾವ ಬ್ಯುಸಿನೆಸ್‌ಗೆ ಎಷ್ಟು ಹೂಡಿಕೆ ಮಾಡಲಿದ್ದಾರೆ ಎಂಬ ವಿವರ ಇಲ್ಲಿದೆ.

BUSINESS Jan 14, 2022, 4:59 PM IST

Rajasthan is the best destination for royal marriage before Katirna Kaif Vicky Kaushal MarriageRajasthan is the best destination for royal marriage before Katirna Kaif Vicky Kaushal Marriage

Rajasthan : ವಿಕ್ಕಿ ಕತ್ರಿನಾ ಮಾತ್ರವಲ್ಲ ಈ ಬ್ಯುಸಿನೆಸ್‌ಮೆನ್‌ಗಳೂ ಇಲ್ಲೇ ಮದುವೆಯಾಗಿದ್ದು

ರಾಯಲ್‌ ವೆಡ್ಡಿಂಗ್‌ ಪ್ರಿಯರಿಗೆ ರಾಜಸ್ಥಾನ (Rajasthan)  ಸ್ವರ್ಗಕ್ಕಿಂತ ಕಡಿಮೆಯಿಲ್ಲ. ಅದಕ್ಕಾಗಿಯೇ ಉದಯಪುರ(Udaipur),  ಜೈಪುರ (jaipur) ಜೈಸಲ್ಮೇರ್ (Jaisalmer), ಜೋಧ್‌ಪುರ (Jodhpur)  ಮತ್ತು ಪುಷ್ಕರ್ ವಿವಾಹಗಳಿಗೆ ಅತ್ಯುತ್ತಮ ಸ್ಥಳಗಳಾಗಿವೆ. ಗಾಡಿಗಳೊಂದಿಗೆ ಆನೆಗಳು, ಕುದುರೆಗಳು ಮತ್ತು ಒಂಟೆಗಳು, ರಾಜ ಮೆರವಣಿಗೆಯು ಎಲ್ಲರನ್ನೂ ಆಕರ್ಷಿಸುತ್ತದೆ. ಕತ್ರಿನಾ (Katirna kaif)  ಮತ್ತು ವಿಕ್ಕಿ ಕೌಶಲ್ (Vicky Kaushal) ಸವಾಯಿ ಮಾಧೋಪುರದ 14 ನೇ ಶತಮಾನದ ಬರ್ವಾರಾ ಕೋಟೆಯಲ್ಲಿ ವಿವಾಹವಾಗಲಿದ್ದಾರೆ. ಇದಕ್ಕೂ ಮೊದಲು, ಅನೇಕ ದೊಡ್ಡ ಸೆಲೆಬ್ರಿಟಿಗಳು ರಾಜಸ್ಥಾನವನ್ನು ಮದುವೆಯ ತಾಣವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದರಲ್ಲಿ ಬಾಲಿವುಡ್ ತಾರೆಯರಷ್ಟೇ ಅಲ್ಲ, ಹಲವು ದೊಡ್ಡ ಉದ್ಯಮಿಗಳೂ ಇದ್ದಾರೆ. ರಾಜಸ್ಥಾನದಲ್ಲಿ ಸಪ್ತಪದಿ ತುಳಿದ ಬ್ಯುಸಿನೆಸ್‌ಮೆನ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ

Cine World Dec 7, 2021, 5:41 PM IST

do you know about india's fevical man Balvanth parekh akbdo you know about india's fevical man Balvanth parekh akb

ಜೀರೋದಿಂದ ಬಂದು ಉದ್ಯಮದಲ್ಲಿ ಹೀರೋ ಆದ ಕತೆ ಇದು

ಪುಸ್ತಕ ಹರಿದು ಹೋದಾಗ ನೆನಪಾಗೋದು ಫೆವಿಕಲ್‌, ಇತ್ತೀಚೆಗೆ ಚಪ್ಪಲುಗಳು ತುಂಡಾದಾಗ ನೆನಪಾಗೋದು ಪೆವಿಕ್ವಿಕ್‌. ಇಂತಹ ಸಂದಿಗ್ಧದಲ್ಲಿ ತಕ್ಷಣ ನಮ್ಮ ಸಹಾಯಕ್ಕೆ ಬರುವ ಈ ಎರಡು ಅಂಟುಗಳ ಬಗ್ಗೆ ಗೊತ್ತು ಆದರೆ ಇದನ್ನು ಕಂಡು ಹಿಡಿದವರು ಯಾರೂ ಎಂಬ ಬಗ್ಗೆ ನಿಮಗೆ ಗೊತ್ತೆ.. ಇಂದು ನಾವು ಶ್ರೀಮಂತರಲ್ಲದ ಸಾಧಾರಣ ಹಿನ್ನೆಲೆಯಿಂದ ಬಂದು, 2013ರ ಫೋರ್ಬ್ಸ್‌ ಪಟ್ಟಿಯಲ್ಲಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 45ನೇ ಸ್ಥಾನ ಗಳಿಸಿದ ವ್ಯಕ್ತಿಯ ಬಗ್ಗೆ ನಿಮಗೆ ತಿಳಿಸುತ್ತಿದ್ದೇವೆ.

BUSINESS Nov 23, 2021, 12:37 PM IST

Kannada actress Sneha files complaint against businessman in Chennai  vcsKannada actress Sneha files complaint against businessman in Chennai  vcs

Cheating, ಬೆದರಿಕೆ: ಚೆನ್ನೈನಲ್ಲಿ ದೂರು ದಾಖಲಿಸಿದ ನಟಿ ಸ್ನೇಹಾ

 ಲಕ್ಷಾಂತರ ಹಣ ವಂಚನೆ ಬಗ್ಗೆ ನಟಿ ಸ್ನೇಹಾ ದೂರು ದಾಖಲಿಸಿದ್ದಾರೆ. ಸ್ನೇಹಾ ಉದ್ಯೋಗ ಶುರು ಮಾಡಿದ್ದು ಯಾವಾಗ? 

Sandalwood Nov 19, 2021, 2:17 PM IST

Do not do partnership busyness with these zodiac signsDo not do partnership busyness with these zodiac signs

ಈ ರಾಶಿಯವರ ಜೊತೆಗೆ ಬ್ಯುಸಿನೆಸ್ ಪಾರ್ಟ್‌ನರ್ ಅಗ್ಬೇಡಿ

ಹನ್ನೆರಡು ಜನ್ಮರಾಶಿಗಳಲ್ಲಿ ಕೆಲವು ಜನ್ಮರಾಶಿ ಜಾತಕರು ವ್ಯಾಪಾರ ವ್ಯವಹಾರಗಳಲ್ಲಿ ಜೋಡಿಯಾದರೆ ಅವರ ಸಾಧನೆ ಚೆನ್ನಾಗಿರುತ್ತದೆ. ಇತರರು ಆದರೆ ಕಷ್ಟ. ಅವರು ಯಾರೆಂದು ನೋಡಿ.

Festivals Oct 24, 2021, 2:24 PM IST

Anushka Sharma to Alia Bhatt to Katrina Kai Actresses who are also entrepreneursAnushka Sharma to Alia Bhatt to Katrina Kai Actresses who are also entrepreneurs

ಅನುಷ್ಕಾ ಶರ್ಮಾ- ಆಲಿಯಾ ಭಟ್: ಈ ನಟಿಯರು ಯಶಸ್ವೀ ಉದ್ಯಮಿಗಳು ಕೂಡ!

ಬಾಲಿವುಡ್‌ನ ಹಲವು ನಟಿಯರು ನಟನೆ ಮತ್ತು ಸಿನಿಮಾ ಜೊತೆ ತಮ್ಮನ್ನು ಬೇರೆ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಅವುಗಳಲ್ಲಿ ಬ್ಯುಸಿನೆಸ್‌ ಒಂದು. ಇವರುಗಳು  ಫೇಮಸ್‌ ಸ್ಟಾರ್ಸ್‌ ಜೊತೆ ಉದ್ಯಮಿಗಳು ಕೂಡ ಹೌದು ಈ ಪಟ್ಟಿಯಲ್ಲಿ ಯಾರಾರು ಇದ್ದಾರೆ ನೋಡೋಣ.

Cine World Sep 12, 2021, 1:50 PM IST

Ginirama fame Nayana talk own bussiness and serial journey vcsGinirama fame Nayana talk own bussiness and serial journey vcs

ಬೀದಿಯಲ್ಲಿ ಗಿಡಗಳನ್ನು ಮಾರುತ್ತಿದ್ದ 'ಗಿಣಿರಾಮ' ನಟಿ ನಯನ; ಕಷ್ಟದ ದಿನಗಳನ್ನು ನೆನೆದು ಕಣ್ಣೀರಿಟ್ಟ ನಟ!

ತಂದೆ ಸೆಂಟ್ರಲ್ ಗೌರ್ಮೆಂಟ್‌ ಕೆಲಸದಲ್ಲಿದ್ದರೂ ಪುಟ್‌ಪಾತ್‌ನಲ್ಲಿ ಅಂಗಡಿಯಿಟ್ಟು ಗಿಡಗಳನ್ನು ಮಾರುತ್ತಿದ್ದ ನಯನಾ ನಾಗರಾಜ್‌ ತಮ್ಮ ಜೀವನದ ಕಹಿ ಘಟನೆಗಳನ್ನು ಮಿನಿ ಸೀಸನ್‌ನಲ್ಲಿ ಹಂಚಿಕೊಂಡಿದ್ದಾರೆ. 
 

Small Screen Aug 29, 2021, 3:10 PM IST

Mett world richest men including Mukesh Ambani of IndiaMett world richest men including Mukesh Ambani of India

ಕೊರೋನಾ ಸಂಕಷ್ಟದಲ್ಲಿ ಮತ್ತಷ್ಟು ಸಿರಿವಂತರಾದ ಉದ್ಯಮಿಗಳಿವರು!

ವಿಶ್ವದ  1,000 ಶ್ರೀಮಂತರು ಕೇವಲ ಒಂಬತ್ತು ತಿಂಗಳಲ್ಲಿ COVID-19 ನಿಂದ ನಷ್ಟ ಭರಿಸಿಕೊಂಡಿದ್ದಾರೆ. ಆಕ್ಸ್‌ಫರ್ಡ್ ವರದಿಯ ಪ್ರಕಾರ, ವಿಶ್ವಾದ್ಯಂತ, ಕೋಟ್ಯಾಧಿಪತಿಗಳು ತಮ್ಮ ಸಂಪತ್ತನ್ನು ಮಾರ್ಚ್ 18 ಮತ್ತು ಡಿಸೆಂಬರ್ 31, 2020ರ ನಡುವೆ  3.9 ಬಿಲಿಯನ್‌ ಡಾಲರ್‌ಗಳನ್ನು  ಹೆಚ್ಚಿಸಿದ್ದಾರೆ. ವಿಶ್ವದ ಶ್ರೀಮಂತ ಉದ್ಯಮಿಗಳ ಪಟ್ಟಿ ಇಲ್ಲಿದೆ.

BUSINESS Jan 29, 2021, 5:26 PM IST

Richest South actress Samantha Akkineni net worth will blow your mindRichest South actress Samantha Akkineni net worth will blow your mind

ದಕ್ಷಿಣದ ಶ್ರೀಮಂತ ನಟಿ ಸಮಂತಾ ಅಕ್ಕಿನೇನಿಯ ನೆಟ್‌ ವರ್ಥ್‌ ಎಷ್ಟು?

ತನ್ನ ಅಭಿನಯ ಮತ್ತು ಸ್ಟೈಲ್‌ ಸ್ಟೇಟ್ಮೆಂಟ್‌ಗಳಿಗೆ ಸಾಕಷ್ಟು ಜನಪ್ರಿಯ ಸೌತ್‌ ಬ್ಯೂಟಿ ಸಮಂತಾ ಅಕ್ಕಿನೇನಿ. ಅಷ್ಟೇ ಅಲ್ಲ ಇವರು ದಕ್ಷಿಣದ ಶ್ರೀಮಂತ ನಟಿಯರಲ್ಲಿ ಒಬ್ಬರು. ಇವರ ನೆಟ್‌ ವರ್ಥ್‌ ಕೇಳಿದರೆ ಆಶ್ವರ್ಯವಾಗುವುದು ಗ್ಯಾರಂಟಿ. ಮಾಹಿತಿ ಇಲ್ಲಿದೆ. 

Cine World Dec 9, 2020, 5:52 PM IST

Nita Ambani Car and its driver salary unknown factsNita Ambani Car and its driver salary unknown facts

ವಿಶ್ವದ ಅತ್ಯಂತ ದುಬಾರಿ ಕಾರಿನ ಓನರ್‌ ನೀತಾ ಅಂಬಾನಿ ಡ್ರೈವರ್‌ ಸ್ಯಾಲರಿ ಎಷ್ಟು?

ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿರುವ ಅಂಬಾನಿ ಕುಟುಂಬ ಯಾವಾಗಲೂ ಸುದ್ದಿಯಾಗುತ್ತಿರುತ್ತದೆ. ಅವರ ಲೈಫ್‌ಸ್ಟೈಲ್‌ ಸದಾ ಚರ್ಚೆಯಾಗುತ್ತದೆ. ಮುಖೇಶ್ ಅಂಬಾನಿ ಹಾಗೂ ಅವರ ಮಡದಿ ನೀತಾ ಬಳಿ ಹಲವು ದುಬಾರಿ ಕಾರುಗಳಿವೆ. ಮುಖೇಶ್ ಅಂಬಾನಿ ತಮ್ಮ ಪತ್ನಿ ನೀತಾಗಾಗಿ ವಿಶ್ವದ ಅತ್ಯಂತ ದುಬಾರಿ ಕಾರನ್ನು ಖರೀದಿಸಿದ್ದಾರೆ. ಅದೇ ಸಮಯದಲ್ಲಿ, ಮುಖೇಶ್ ಅಂಬಾನಿ ತಮ್ಮ ಚಾಲಕರಿಗೆ ನೀಡುವ ಸಂಬಳ ಕೇಳಿದರೆ ನೀವು ಶಾಕ್‌ ಆಗುತ್ತೀರಾ. ಇಲ್ಲಿದೆ ವಿವರ.
 

BUSINESS Nov 25, 2020, 5:50 PM IST

Two Homemakers who started business after 50 and made it successfulTwo Homemakers who started business after 50 and made it successful

50ರ ಪ್ರಾಯದಲ್ಲಿ ಬ್ಯುಸಿನೆಸ್ ಆರಂಭಿಸಿ, 2 ಕೋಟಿ ಗಳಿಸಿದ ಅಮ್ಮಂದಿರು!

ಈ ಇಬ್ಬರು ಗೃಹಿಣಿಯರು ಯಶಸ್ಸಿನ ಕತೆ ತೋರಿಸಿರುವ ಸತ್ಯ ಎಂದರೆ, ಯಶಸ್ವಿ ಉದ್ಯಮ ಕಟ್ಟಬೇಕಾದರೆ ಪದವಿ, ಬ್ಯುಸಿನೆಸ್‌ ಡಿಗ್ರಿ ಮುಖ್ಯವಲ್ಲ, ನೀವು ಟೀನೇಜ್‌ನವರಾಗಿಯೂ ಇರಬೇಕಿಲ್ಲ. ಒಂದಿಷ್ಟು ಹಠ, ಛಲ, ಉತ್ಸಾಹ, ವಿವೇಕ, ಇದ್ದರೆ ಸಾಕು.

 

Private Jobs Sep 15, 2020, 4:39 PM IST

UK couple start business in lockdown became billionaire in just 3 monthsUK couple start business in lockdown became billionaire in just 3 months

ಕೋರೋನಾ ಸಮಯದ 3 ತಿಂಗಳಲ್ಲಿ ಬಿಲಿಯೇನರ್‌ ಆದ ಬಡ ದಂಪತಿ

ಕೊರೋನಾ ವೈರಸ್ ವಿಶ್ವದ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಪರಿಣಾಮ ಬೀರಿದೆ. ಈ ವೈರಸ್‌ನಿಂದಾಗಿ ಕೆಲವರು ಪ್ರೀತಿಪಾತ್ರರನ್ನು ಕಳೆದುಕೊಳ್ಳುತ್ತಿದ್ದರೆ, ಮತ್ತೆ ಕೆಲವು ಕುಟುಂಬಗಳ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಸಾಂಕ್ರಾಮಿಕ ರೋಗವು ಅನೇಕ ದೇಶಗಳ ಆರ್ಥಿಕ ಪರಿಸ್ಥಿತಿಯನ್ನೇ ಬುಡ ಮೇಲು ಮಾಡಿದೆ. ಆದರೆ ಇಂತಹ ಪರಿಸ್ಥಿತಿಯಲ್ಲಿಯೂ ಕೆಲವು ಅದೃಷ್ಟವಂತರು ಇದ್ದಾರೆ. ಯುಕೆಯಲ್ಲಿ ವಾಸಿಸುವ ಈ ದಂಪತಿಗಳ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ರಾಚೆಲ್ ಮಾಂಟೇಗ್, 48, ಮತ್ತು ಅವಳ ಪತಿ ಆಂಡ್ರ್ಯೂ, 47, ಮಾರ್ಚ್‌ನಲ್ಲಿ ಹೊಸ ವ್ಯವಹಾರವೊಂದನ್ನು ಪ್ರಾರಂಭಿಸಿದರು. ಕೇವಲ ಮೂರು ತಿಂಗಳಲ್ಲಿಯೇ,  ಬಾರೀ ಯಶಸ್ಸು ಕಂಡು, ಜೂನ್ ಅಂತ್ಯದಲ್ಲಿ ಕೋಟ್ಯಾಧಿಪತಿಯಾಗಿದ್ದಾರೆ. ಅಷ್ಟಕ್ಕೂ ಇಷ್ಟು ಬೇಗ ಈ ದಂಪತಿಯನ್ನು ಸಿರವಂತರಾಗಿಸಿರುವ ವ್ಯವಹಾರ ಯಾವುದು?

Lifestyle Jul 6, 2020, 5:07 PM IST

Actress Aarthi Chabria hitched with Mauritius Bussiness man Visharad in MumbaiActress Aarthi Chabria hitched with Mauritius Bussiness man Visharad in Mumbai

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್ ನಟಿ!

'ಕಣ್ಣಲೇ ಕಣ್ಣಲೇ ಪ್ರೀತಿಯಾ ಹೇಳಲೇ' ಎಂದು ಹೇಳುತ್ತಾ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ ನಟಿ ಆರ್ತಿ ಛಾಬ್ರಿಯಾ ತನ್ನ ಬಹುಕಾಲದ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Entertainment Jun 27, 2019, 12:08 PM IST