Asianet Suvarna News Asianet Suvarna News
33 results for "

Businessmen

"
IT Raids on Residences of 3 Businessmen in Arasikere karnataka ckmIT Raids on Residences of 3 Businessmen in Arasikere karnataka ckm
Video Icon

IT raids:ಅರಸೀಕರೆ ಮೂವರು ಉದ್ಯಮಿಗಳ ಮನೆ ಮೇಲೆ ಐಟಿ ದಾಳಿ!

ರಾಜ್ಯದಲ್ಲಿ ಸತತ ಆದಾಯ ತೆರಿಗೆ ಇಲಾಕೆ ಅಧಿಕಾರಿಗಳ ದಾಳಿ ನಡೆಯುತ್ತಿದೆ. ಇದೀಗ ಅರಸೀಕರೆಯಲ್ಲಿ ದಾಳಿ ಮಾಡಿದ ಐಟಿ ಅಧಿಕಾರಿಗಳು ಉದ್ಯಮಿಗಳಾದ ರಂಗಸ್ವಾಮಿ, ಎಡಿ ಮಹೇಶ್ವರಪ್ಪ, ಆರ್‌ಸಿಸಿ ರಜನಿಕಾಂತ್ ಮನೆ ಮೇಲೆ ಐಟಿ ದಾಳಿ ಮೂಲಕ ಶಾಕ್ ನೀಡಿದ್ದಾರೆ.  ಕೊಬ್ಬರಿ ವರ್ತಕರಾಗಿರುವ ಈ ಉದ್ಯಮಿಗಳ ಮನೆ ಮೇಲೆ ದಾಳಿಯಾಗಿದೆ.

Hassan Nov 25, 2021, 9:06 PM IST

Anti terror operation terrorist supporters 2 businessman killed in Hyderpora encounter ckmAnti terror operation terrorist supporters 2 businessman killed in Hyderpora encounter ckm

Anti terror operation; ಉಗ್ರರ ನೆರವು ನೀಡುತ್ತಿದ್ದ ಇಬ್ಬರು ಶ್ರೀನಗರ ಉದ್ಯಮಿಗಳ ಹತ್ಯೆ!

  • ಶ್ರೀಗನಗರದಲ್ಲಿ ಎನ್‌ಕೌಂಟರ್ ಉಗ್ರರಿಗೆ ನೆರವು ನೀಡಿದ ಉದ್ಯಮಿಗಳ ಹತ್ಯೆ
  • ಇಬ್ಬರು ಉಗ್ರರು, ಇಬ್ಬರು ಉದ್ಯಮಿಗಳು ಸೇರಿ ನಾಲ್ವರ ಹತ್ಯೆ
  • ಉಗ್ರ ವಿರೋಧಿ ಕಾರ್ಯಾಚರಣೆಯಲ್ಲಿ ಭಾರತದ ಭದ್ರತಾ ಪಡೆಗಳ ಮಿಂಚಿನ ಕಾರ್ಯಾಚರಣೆ

India Nov 16, 2021, 5:49 PM IST

How Ghaziabad couple extorted Rs 20 cr in over a year podHow Ghaziabad couple extorted Rs 20 cr in over a year pod

ದೇಶಾದ್ಯಂತ ದಂಪತಿ ಹನಿ ಟ್ರ್ಯಾಪ್‌ ಬಲೆಗೆ 300 ಮಂದಿ!

* ದಂಪತಿಯಿಂದ ಒಂದೇ ವರ್ಷದಲ್ಲಿ 20 ಕೋಟಿ ಸುಲಿಗೆ

* ದಂಪತಿ ಹನಿ ಟ್ರ್ಯಾಪ್‌ ಬಲೆಗೆ 300 ಮಂದಿ

CRIME Oct 25, 2021, 7:43 AM IST

Huge investment in Karnataka by UAE Businessmen Says Ashwath narayan rbjHuge investment in Karnataka by UAE Businessmen Says Ashwath narayan rbj

ದುಬೈ ಪ್ರವಾಸದ ಪ್ರತಿಫಲ: ಯುಎಇ ಉದ್ಯಮಿಗಳಿಂದ ಕರ್ನಾಟಕದಲ್ಲಿ ಭಾರೀ ಹೂಡಿಕೆ

* ಯುಎಇ ಉದ್ಯಮಿಗಳಿಂದ ಕರ್ನಾಟಕದಲ್ಲಿ ಭಾರೀ ಹೂಡಿಕೆ
* ಮುಂಬರುವ ತಿಂಗಳುಗಳಲ್ಲಿ ರಾಜ್ಯಕ್ಕೆ ಬರಲಿವೆ ಹೂಡಿಕೆ ನಿಯೋಗಗಳು 
* ಐಟಿ, ಬಿಟಿ, ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿಕೆ

BUSINESS Oct 20, 2021, 4:47 PM IST

Sanwaliya Seth temple Rajasthan People Are Offering Dollars Jewellery and Even Gold Biscuits To This Temple podSanwaliya Seth temple Rajasthan People Are Offering Dollars Jewellery and Even Gold Biscuits To This Temple pod

ದೇಗುಲದ ಹುಂಡಿಯಲ್ಲಿ ಚಿನ್ನಾಭರಣ, ಬೆಳ್ಳಿಯ ಐಫೋನ್: 'ಖಜಾನೆ' ಹಣ ಎಣಿಸಲು ಬೇಕು 10 ದಿನ!

ಇಡೀ ವಿಶ್ವದಲ್ಲಿ ದೇಣಿಗೆ ವಿಚಾರದಲ್ಲಿ ಪ್ರಖ್ಯಾತಿ ಗಳಿಸಿರುವ ರಾಜಸ್ಥಾನದ ಮೇವಾರ್‌ನಲ್ಲಿ ನಿರ್ಮಿಸಲಾಗಿರುವ ಕೃಷ್ಣ ಧಾಮ ಶ್ರೀ ಸಾನ್ವಾಲಿಯಾಜಿ ಸೇಠ್(Sanwaliya Seth temple) ದೇವಾಲಯದ ದೇಣಿಗೆ ಪೆಟ್ಟಿಗೆಯನ್ನು ತೆರೆಯಲಾಗಿದೆ. ಈ ಬಾರಿ ಸುಮಾರು 5 ಕೋಟಿ ನಗದು ಮತ್ತು ಚಿನ್ನ ಮತ್ತು ಬೆಳ್ಳಿಯ ಹಲವು ಬೆಲೆಬಾಳುವ ಆಭರಣಗಳು ಪತ್ತೆಯಾಗಿವೆ. ಇಷ್ಟೇ ಅಲ್ಲದೇ, ಭಕ್ತರೊಬ್ಬರು ಬೆಳ್ಳಿಯಿಂದ ಮಾಡಿದ ಐಫೋನ್ ಅನ್ನು ಕಾಣಿಕೆ ಪೆಟ್ಟಿಗೆಯಲ್ಲಿ ಹಾಕಿದ್ದಾರೆ. ಕಳೆದ ತಿಂಗಳು, 7 ಕೋಟಿಗೂ ಹೆಚ್ಚು ಮೌಲ್ಯದ ದೇಣಿಗೆ ಬಂದಿತ್ತು. 

India Oct 6, 2021, 3:50 PM IST

Rajastan Bichu Gang Active in Bengaluru Targets Businessmen hlsRajastan Bichu Gang Active in Bengaluru Targets Businessmen hls
Video Icon

ಬೆಂಗಳೂರಿನಲ್ಲಿ ರಾಜಸ್ಥಾನ ಮೂಲದ ಬಿಚ್ಚು ಗ್ಯಾಂಗ್ ಕರಾಮತ್ತು

ರಾಜಸ್ತಾನ ಮೂಲದ ಬಿಚ್ಚು ಗ್ಯಾಂಗು ಕರಾಮತ್ತು ತೋರಿಸಿದೆ. ಜೇಮ್ಸ್ ಬಾಂಡ್ ರೀತಿ ಕಳ್ಳತನ ಮಾಡುತ್ತದೆ.  ಉದ್ಯಮಿಗಳು, ವ್ಯಾಪಾರಿಗಳೇ ಇವರ ಟಾರ್ಗೆಟ್.

CRIME Oct 2, 2021, 5:40 PM IST

Musk Bezos set to offer broadband in India podMusk Bezos set to offer broadband in India pod

ದೇಶದಲ್ಲಿ ಉಪಗ್ರಹ ಇಂಟರ್ನೆಟ್‌ ಆರಂಭಕ್ಕೆ ಶ್ರೀಮಂತರ ಪೈಪೋಟಿ!

* ಅಮೆಜಾನ್‌, ಸ್ಪೇಸ್‌ ಎಕ್ಸ್‌ ಮಾಲೀಕರಿಂದ ಕೇಂದ್ರಕ್ಕೆ ಮೊರೆ

* 1 ಜಿಬಿಪಿಎಸ್‌ಗಿಂತಲೂ ವೇಗವಾಗಿ ಸಿಗುತ್ತೆ ನೆಟ್‌ ಸಂಪರ್ಕ

* ರಿಲಯನ್ಸ್‌ ಜಿಯೋ, ಏರ್‌ಟೆಲ್‌ಗೆ ಕಾದಿದೆ ತುರುಸಿನ ಸ್ಪರ್ಧೆ

* ಮುಂದಿನ ವರ್ಷದಿಂದ ಸ್ಪೇಸ್‌ ಎಕ್ಸ್‌ ಸೇವೆ ಆರಂಭ

International Oct 2, 2021, 1:58 PM IST

ED transfers Rs 9000 crore of Rs 18000 crore assets seized from Nirav Modi Mallya and Choksi to banks podED transfers Rs 9000 crore of Rs 18000 crore assets seized from Nirav Modi Mallya and Choksi to banks pod

ಮಲ್ಯ, ನೀರವ್, ಚೋಕ್ಸಿಯ ಆಸ್ತಿ ಸೀಜ್, 9,371 ಕೋಟಿ ರೂ ಬ್ಯಾಂಕ್‌ಗೆ ಹಸ್ತಾಂತರ!

* ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಆಸ್ತಿ ಮುಟ್ಟುಗೋಲು

* 18,170.02 ಕೋಟಿ ರೂ. ಮೌಲ್ಯದ ಸಂಪತ್ತನ್ನು ಮುಟ್ಟುಗೋಲು ಹಾಕಿದ ಜಾರಿ ನಿರ್ದೇಶನಾಲಯ

* 9,371.17 ಕೋಟಿ ರೂ. ಮೌಲ್ಯದ ಸಂಪತ್ತು ಬ್ಯಾಂಕ್‌ಗೆ ಹಸ್ತಾಂತರ

India Jun 23, 2021, 3:18 PM IST

Adani Shares Drop Big Here is the reason behind it podAdani Shares Drop Big Here is the reason behind it pod

ಗೌತಮ್ ಅದಾನಿಗೆ ಬಿಗ್ ಶಾಕ್: 43,500 ಕೋಟಿ ರೂ. ಷೇರು ಫ್ರೀಜ್, ಶೇ. 20ರಷ್ಟು ಶೇರು ಕುಸಿತ!

* ಉದ್ಯಮಿ ಗೌತಮ್ ಅದಾನಿಗೆ ಬಿಗ್ ಶಾಕ್

* 43,500 ಕೋಟಿ ಷೇರು ಫ್ರೀಜ್, ಶೇ. 20ರಷ್ಟು ಶೇರು ಕುಸಿತ

* ಅದಾನಿ ಸಂಪತ್ತು 7.6 ಮಿಲಿಯನ್ ಡಾಲರ್ ಅಂದರೆ 55 ಸಾವಿರ ಕೋಟಿ ಕುಸಿತ

BUSINESS Jun 14, 2021, 2:29 PM IST

Fugitive businessmen Mallya Nirav Modi Choksi are being extradited to India to face the law ckmFugitive businessmen Mallya Nirav Modi Choksi are being extradited to India to face the law ckm

ಮಲ್ಯ, ನೀರವ್, ಚೋಕ್ಸಿ; ಪರಾರಿಯಾದ ಉದ್ಯಮಿಗಳಿಗೆ ಭಾರತದ ಬಿಗಿ ಕಾನೂನು ಕುಣಿಕೆ!

ಸಾವಿರಾರು ಕೋಟಿ ರೂಪಾಯಿ ವಂಚಿಸಿ ಭಾರತದಿಂದ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿಗಳು ಇದೀಗ ಮರಳಿ ಭಾರತಕ್ಕೆ ಬರಲೇಬೇಕಾದ ಪರಿಸ್ಥಿತಿ ಬಂದೊದಗಿದೆ. ಈ ಕುರಿತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
 

India Mar 19, 2021, 6:13 PM IST

250 Crore Rs Grant to SC ST Businessmens grg250 Crore Rs Grant to SC ST Businessmens grg

ದಲಿತ ಉದ್ಯಮಿಗಳಿಗೆ 250 ಕೋಟಿ ಅನುದಾನ

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಉದ್ದಿಮೆದಾರರಿಗೆ ಕೈಗಾರಿಕಾ ನಿವೇಶನ ಅಥವಾ ಮಳಿಗೆ ಹಂಚಿಕೆಯಲ್ಲಿನ ನಿಬಂಧನೆಗಳನ್ನು ಸಡಿಲಗೊಳಿಸುವ ಮತ್ತು ಈ ಯೋಜನೆಗಾಗಿ 250 ಕೋಟಿ ರು. ಅನುದಾನ ಮೀಸಲಿಟ್ಟ ರಾಜ್ಯ ಸರ್ಕಾರಕ್ಕೆ ಕರ್ನಾಟಕ ದಲಿತ ಉದ್ದಿಮೆದಾರರ ಸಂಘ ಅಭಿನಂದನೆ ಸಲ್ಲಿಸಿದೆ.
 

state Feb 17, 2021, 8:51 AM IST

Mett world richest men including Mukesh Ambani of IndiaMett world richest men including Mukesh Ambani of India

ಕೊರೋನಾ ಸಂಕಷ್ಟದಲ್ಲಿ ಮತ್ತಷ್ಟು ಸಿರಿವಂತರಾದ ಉದ್ಯಮಿಗಳಿವರು!

ವಿಶ್ವದ  1,000 ಶ್ರೀಮಂತರು ಕೇವಲ ಒಂಬತ್ತು ತಿಂಗಳಲ್ಲಿ COVID-19 ನಿಂದ ನಷ್ಟ ಭರಿಸಿಕೊಂಡಿದ್ದಾರೆ. ಆಕ್ಸ್‌ಫರ್ಡ್ ವರದಿಯ ಪ್ರಕಾರ, ವಿಶ್ವಾದ್ಯಂತ, ಕೋಟ್ಯಾಧಿಪತಿಗಳು ತಮ್ಮ ಸಂಪತ್ತನ್ನು ಮಾರ್ಚ್ 18 ಮತ್ತು ಡಿಸೆಂಬರ್ 31, 2020ರ ನಡುವೆ  3.9 ಬಿಲಿಯನ್‌ ಡಾಲರ್‌ಗಳನ್ನು  ಹೆಚ್ಚಿಸಿದ್ದಾರೆ. ವಿಶ್ವದ ಶ್ರೀಮಂತ ಉದ್ಯಮಿಗಳ ಪಟ್ಟಿ ಇಲ್ಲಿದೆ.

BUSINESS Jan 29, 2021, 5:26 PM IST

Hubli businessmen Donates 1 crore to Ram mandir snrHubli businessmen Donates 1 crore to Ram mandir snr

ರಾಮಮಂದಿರ ನಿರ್ಮಾಣಕ್ಕೆ ಹುಬ್ಬಳ್ಳಿ ಉದ್ಯಮಿಯಿಂದ ಕೋಟಿ ದೇಣಿಗೆ

ಹುಬ್ಬಳ್ಳಿಯ ಉದ್ಯಮಿಯೋರ್ವರು  ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ಕೋಟಿ ರು ದೇಣಿಗೆ ನೀಡಿದ್ದಾರೆ.  ಉದ್ಯಮಿ ದಿನೇಶ ನಾಯಕ್  ರಾಮಮಂದಿರ ನಿರ್ಮಾಣಕ್ಕೆ 1.8 ಕೋಟಿ ರೂ ಹಸ್ತಾಂತರಿಸಿದ್ದಾರೆ. 

Karnataka Districts Jan 24, 2021, 11:14 AM IST

Two Businessmen Arrest for Having Drugs in Car in BengalurugrgTwo Businessmen Arrest for Having Drugs in Car in Bengalurugrg

ಕಾರಲ್ಲೇ ಗಾಂಜಾ ಸೇವನೆ: ಉದ್ಯಮಿಗಳ ಬಂಧನ

ಡಾಲರ್ಸ್‌ ಕಾಲೋನಿ ಸಮೀಪ ಕಾರಿನಲ್ಲಿ ಕುಳಿತು ಮಾದಕ ವಸ್ತು ಸೇವಿಸುವಾಗಲೇ ಇಬ್ಬರು ಉದ್ಯಮಿಗಳು ಸಂಜಯನಗರ ಠಾಣೆ ಪೊಲೀಸರ ಬಲೆಗೆ ಶನಿವಾರ ರಾತ್ರಿ ಬಿದ್ದಿದ್ದಾರೆ.
 

CRIME Oct 4, 2020, 7:37 AM IST

CCB Police Inquiry of Two Businessmen on Drugs Mafia CasegrgCCB Police Inquiry of Two Businessmen on Drugs Mafia Casegrg

ಡ್ರಗ್ಸ್‌ ಮಾಫಿಯಾ ಕೇಸ್‌: ಮತ್ತಿಬ್ಬರು ಉದ್ಯಮಿಗಳ ವಿಚಾರಣೆ

ಮಾದಕ ವಸ್ತು ಮಾರಾಟ ಜಾಲ ಪ್ರಕರಣ ಸಂಬಂಧ ಮತ್ತಿಬ್ಬರು ಉದ್ಯಮಿಗಳನ್ನು ಸಿಸಿಬಿ ಪೊಲೀಸರು ಮಂಗಳವಾರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
 

CRIME Sep 30, 2020, 8:46 AM IST