Asianet Suvarna News Asianet Suvarna News
32 results for "

Business Man

"
Suvarna FIR Murder mystery of Real Estate business man in Anekal mahSuvarna FIR Murder mystery of Real Estate business man in Anekal mah
Video Icon

Suvarna FIR : ಕಾರು ಅಡ್ಡಹಾಕಿ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ.. ಆನೇಕಲ್‌ನಲ್ಲಿ ತಲೆ ಎತ್ತಿದ ಭೂ ಮಾಫಿಯಾ!

ಆನೆಕಲ್(ಜ. 09) ಕೇಂದ್ರ ಸಚಿವರ (Union Minister) ಮನೆ ಮುಂದೆ ಒಂದು ಭಯಾನಕ (Attack) ಅಟ್ಯಾಕ್. ಅಲ್ಲಿ ಸತ್ತವನು ಸಾಮಾನ್ಯ ವ್ಯಕ್ತಿ ಅಲ್ಲ ರಿಯಲ್ ಎಸ್ಟೇಟ್ ಕುಳ. ಕಾರೊಂದನ್ನು ಮೂರು ಬೈಕ್ ಅಡ್ಡ ಹಾಕುತ್ತದೆ. ನೋಡ ನೋಡುತ್ತಿದ್ದಂತೆ ಬೈಕ್ ನಲ್ಲಿ ಇದ್ದವರು ಕಾರಿನ ಗಾಜುಗಳನ್ನು ಪುಡಿ ಪುಡಿ ಮಾಡುತ್ತಾರೆ. ನಡುರಸ್ತೆಯಲ್ಲಿ ಅಡ್ಡಗಟ್ಟಿ, ಮಾರಕಾಸ್ತ್ರಗಳಿಂದ ಕೊಚ್ಚಿ ನೆಲ್ಲೂರು ಮೂಲದ ರಾಜಶೇಖರ್‌(38) ಕೊಲೆ (Murder) ಮಾಡಲಾಗುತ್ತದೆ.  ಮಚ್ಚಿನ ಏಟಿಗೆ ಆತನ ತಲೆಯೇ ಹೋಳಾಗಿತ್ತು.  ಹಾಗಾದರೆ ಈ ಭಯಾನಕ ಅಟ್ಯಾಕ್ ಹಿಂದಿನ ಕತೆ ಏನು? ಆನೆಕಲ್ ನಲ್ಲಿ ಇಂಥದ್ದೊಂದು ಘಟನೆಗೆ ಮೂಲ ಏನು?  ಇದರ ಹಿಂದೆ ಭೂ ಮಾಫಿಯಾದ  ಕರಿನೆರಳು ಇದೆಯಾ? 

CRIME Jan 9, 2022, 3:54 PM IST

Suvarna FIR: Beautician wife kills her real estate business partner rbjSuvarna FIR: Beautician wife kills her real estate business partner rbj
Video Icon

Suvarna FIR: ಲೈಂಗಿಕವಾಗಿ ಹಿಂಸಿಸುತ್ತಿದ್ದ ಗಂಡನನ್ನೇ ಕೊಂದ ಟಿಕ್‌ಟಾಕ್ ಸುಂದರಿ

ಟಿಕ್‌ಟಾಕ್ ಸುಂದರಿ..ರಿಯಲ್ ಎಸ್ಟೇಟ್ ಗಂಡ... ಅವಳು ಗಂಡನನ್ನು ಬಿಟ್ಟಿದ್ದಳು, ಆತ ಹೆಂಡತಿಯನ್ನು ಬಿಟ್ಟಿದ್ದ.. ಆಕೆಯ ಬ್ಯೂಟಿಗೆ ಫಿದಾ ಆದವನು ಹೆಂಡತಿಯನ್ನೇ ಬಿಟ್ಟು ಅವಳ ಹಿಂದೆ ಬಂದಿದ್ದ. ಹದಿನಾರು ವರ್ಷದ ಸಂಸಾರದಲ್ಲಿ ಅದೊಂದು ರಾತ್ರಿ ಅವರ ಭಂಗಲೆಯಲ್ಲಿ ನಡೆದ್ದದ್ದು ಭಯಾನಕ ಹಾಗೂ ನಿಗೂಢ. 

CRIME Nov 9, 2021, 3:53 PM IST

5 people rob businessman of jewellery and 2 crore in Delhis Paschim Vihar5 people rob businessman of jewellery and 2 crore in Delhis Paschim Vihar

ಉದ್ಯಮಿಯ ಮನೆಗೆ ನುಗ್ಗಿ 2 ಕೋಟಿ ನಗದು, ಚಿನ್ನಾಭರಣ ದರೋಡೆ!

*ಉದ್ಯಮಿಯ ಮನೆಯಿಂದ 2 ಕೋಟಿ ನಗದು, ಚಿನ್ನಾಭರಣ ದರೋಡೆ!
*ಇಬ್ಬರು ಮಹಿಳೆ ಸೇರಿದಂತೆ ಒಟ್ಟು ಐವರಿಂದ ಕೃತ್ಯ
*ಆರೋಪಿಗಳಿಗಾಗಿ ದೆಹಲಿ ಪಶ್ಚಿಮ್‌ ವಿಹಾರ್ ಪೋಲಿಸರ  ಬಲೆ

CRIME Nov 6, 2021, 8:59 AM IST

US Business man use Rs 43 lakh Covid 19 relief loan to buy Pokemon gaming card ckmUS Business man use Rs 43 lakh Covid 19 relief loan to buy Pokemon gaming card ckm

43 ಲಕ್ಷ ರೂ ಕೋವಿಡ್ ಪರಿಹಾರ ಸಾಲದಿಂದ ಪೋಕ್ಮನ್ ಗೇಮ್ ಕಾರ್ಡ್ ಖರೀದಿ; ಜೈಲು ಶಿಕ್ಷೆ ಭೀತಿಯಲ್ಲಿ ಉದ್ಯಮಿ!

  • ಕಂಪನಿ ನಷ್ಟದಲ್ಲಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಸಾಲ ಪಡೆದ ಉದ್ಯಮಿ
  • ಕೋವಿಡ್ ಪರಿಹಾರ ಸಾಲ ಪಡೆದು ಗೇಮಿಂಗ್ ಕಾರ್ಡ್ ಖರೀದಿ
  • ಜೈಲು ಶಿಕ್ಷೆ ಅಥವಾ 1.87 ಕೋಟಿ ರೂ ದಂಡದ ಭೀತಿಯಲ್ಲಿ ಉದ್ಯಮಿ

International Oct 27, 2021, 8:38 PM IST

News Hour ex mla manappa vajjal son fight with business man to Children mystery fever  mahNews Hour ex mla manappa vajjal son fight with business man to Children mystery fever  mah
Video Icon

ವಜ್ಜಲ್ ಮಗನ ಕಿರಿಕ್, ಸಂಸದರಿಗೆ ಘೇರಾವ್, ಮಕ್ಕಳಿಗೆ ಕಾಡುತ್ತಿದೆ ನಿಗೂಢ ಜ್ವರ

ಬೆಂಗಳೂರಲ್ಲಿ ಮಾಜಿ ಶಾಸಕ ಮಾನಪ್ಪ ವಜ್ಜಲ್ ಮಗ ಪಾರ್ಕಿಂಗ್ ವಿಷಯಕ್ಕೆ ಕಿರಿಕ್ ಮಾಡ್ಕೊಂಡು ವ್ಯಕ್ತಿ ಮೇಲೆ ಹಲ್ಲೆ ಮಾಡಿದ್ದಾರೆ.   ಕೊರೋನಾ ಅಬ್ಬರದ ನಡುವೆಯೇ ಕರ್ನಾಟಕಕ್ಕೆ ಮತ್ತೊಂದು ಶಾಕ್ ಸಿಕ್ಕಿದ್ದು ನಿಗೂಢ ಜ್ವರಕ್ಕೆ ಮಕ್ಕಳು ತತ್ತರಿಸಿದ್ದಾರೆ. ಉತ್ತರ ಭಾರತದಲ್ಲಿ ಮಕ್ಕಳಿಗೆ ಕಾಡುತ್ತಿರುವ ಜ್ವರ ಯಾವುದೆಂದೇ ಗೊತ್ತಾಗಿಲ್ಲ. ದೇವಾಲಯ ಧ್ವಂಸ  ವಿರೋಧಿಸಿ ಸಂಸದರಾದ ಪ್ರತಾಪ್ ಸಿಂಹ ಹಾಗೂ ತೇಜಸ್ವಿ ಸೂರ್ಯರಿಗೆ ಕಪ್ಪು ಪಟ್ಟಿ ಪ್ರದರ್ಶನ ಮಾಡಿದ ಹಿಂದು ಸಂಘಟನೆ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಬೊಮ್ಮಾಯಿ ಮತ್ತು ಬಿಜೆಪಿ ಸರಕಾರದ ವಿರುದ್ಧ ಸಿಡಿದೆದ್ದ ಹಿಂದೂ ಜಾಗರಣ್ ವೇದಿಕೆ ಘೋಷಣೆ ಕೂಗಿದೆ. ಖಾಸಗಿ ಶಾಲೆಗಳ ಫೀಸ್ ವಿವಾದ ಇತ್ಯರ್ಥವಾದಂತೆ ಕಂಡುಬರುತ್ತಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ.

India Sep 16, 2021, 11:43 PM IST

Anushak shetty to marry a Dubai based business man vcsAnushak shetty to marry a Dubai based business man vcs
Video Icon

ವಯಸ್ಸಿನಲ್ಲಿ ತನಗಿಂತ ಚಿಕ್ಕ ಹುಡುಗನನ್ನು ವಿವಾಹವಾಗಲಿರುವ ಅನುಷ್ಕಾ ಶೆಟ್ಟಿ?

ಅನುಷ್ಕಾ ಶೆಟ್ಟಿ ಮುಂದಿನ ತಿಂಗಳು ಮದುವೆಯಾಗುತ್ತಾರೆ, ಮುಂದಿನ ವರ್ಷ ಮದುವೆ ಆಗುತ್ತಾರೆ ಎಂದು ಅದೇಷ್ಟೋ ಅಭಿಮಾನಿಗಳ ಲೆಕ್ಕಾಚಾರ ಹಾಕುತ್ತಿದ್ದರು. ಇದೀಗ ಅವರ ಲೆಕ್ಕಾಚಾರಕ್ಕೆ ಉತ್ತರ ಸಿಗುವ ಸಮಯ ಬಂದಿದೆ. ಅನುಷ್ಕಾ ಶೆಟ್ಟಿ ಮದುವೆ ಉದ್ಯಮಿಯೊಬ್ಬರ ಮಗನ ಜೊತೆ ಫಿಕ್ಸ್ ಆಗಿದೆ ಎನ್ನಲಾಗಿದೆ. ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ ನೋಡಿ....

Cine World May 1, 2021, 4:37 PM IST

Pune Police fined rs 200 for no parking business man spent rs 10k to win case ckmPune Police fined rs 200 for no parking business man spent rs 10k to win case ckm

200 ರೂಪಾಯಿ ಟ್ರಾಫಿಕ್ ಫೈನ್ ಕೇಸ್ ಗೆಲ್ಲಲು 10,000 ರೂಪಾಯಿ ಖರ್ಚು ಮಾಡಿದ ಉದ್ಯಮಿ!

ಟ್ರಾಫಿಕ್ ದಂಡ ಕುರಿತು ಪ್ರಕರಣ ಇದೀಗ ದೇಶದ ಗಮನ ಸೆಳೆದಿದೆ. 200 ರೂಪಾಯಿ ಟ್ರಾಫಿಕ್ ಫೈನ್ ಪ್ರಕರಣದಲ್ಲಿ ತನ್ನ ತಪ್ಪಿಲ್ಲ ಎಂದು ಸಾಬೀತು ಪಡಿಸಲು 10,000 ರೂಪಾಯಿ ಖರ್ಚು ಮಾಡಿದ ಘಟನೆ ನಡೆದಿದೆ. ಈ ಕುರಿತ ವಿವರ ಇಲ್ಲಿವೆ.

Deal on Wheels Mar 23, 2021, 3:30 PM IST

rumours Mouni roy to tie knot with Dubai business man vcsrumours Mouni roy to tie knot with Dubai business man vcs
Video Icon

ದುಬೈನ ಉದ್ಯಮಿ ಜೊತೆ ನಟಿ ಮೌನಿ ರಾಯ್‌ಗೆ ಕೂಡಿ ಬಂತು ಕಂಕಣ ಭಾಗ್ಯ!

ಬಾಲಿವುಡ್‌ ಹಾಟ್ ನಟಿ ಮೌನಿ ರಾಯ್ ಮದುವೆ ವಿಚಾರ ಬಿ-ಟೌನ್‌ನಲ್ಲಿ ದೊಡ್ಡ ಚರ್ಚೆ ಶುರು ಮಾಡಿದೆ. ದುಬೈನ ಉದ್ಯಮಿ ಸೂರಜ್‌ ಎಂಬುದಾಗಿ ಕೇಳಿ ಬರುತ್ತಿದೆ. ಬಿಡುವಿನ ಸಮಯದಲ್ಲಿ ಮೌನಿ ದುಬೈಗೆ ಹೋಗುತ್ತಿದದ್ದು ಇದಕ್ಕೇನಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

Cine World Mar 21, 2021, 3:12 PM IST

Bollywood actress Dia Mirza and Vaibhav Rekhi wedding pics viralBollywood actress Dia Mirza and Vaibhav Rekhi wedding pics viral

ನಟಿ ದಿಯಾ ಮಿರ್ಜಾ ಮತ್ತು ವೈಭವ್‌ ರೇಖಿ ಮದುವೆ ಫೋಟೋಸ್ ವೈರಲ್‌!

ಬಾಲಿವುಡ್‌ ನಟಿ ದಿಯಾ ಮಿರ್ಜಾ ಫೆಬ್ರವರಿ 15ರಂದು ಬ್ಯುಸಿನೆಸ್‌ ಮ್ಯಾನ್‌ ವೈಭವ್‌ ರೇಖಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ವಿವಾಹ ಮುಂಬೈನ ಪಾಲಿ ಹಿಲ್‌ನಲ್ಲಿರುವ ಬಂಗಲೆಯಲ್ಲಿ ನೆಡೆಯಿತು. ಮದುವೆಯ ನಂತರ ನವ ದಂಪತಿ ಮೀಡಿಯಾಗೆ ಪೋಸ್‌ ನೀಡಿದರು. ಈ ಸಂದರ್ಭದಲ್ಲಿ ಪತಿ ವೈಭವ್‌ ಕೈ ಹಿಡಿದು ಮುಗುಳ್ನಗೆ ಬೀರುತ್ತಿರುವ ದಿಯಾ ಮಿರ್ಜಾ ಲುಕ್ ಸೂಪರ್ ಆಗಿತ್ತು. ಕೆಂಪು ಸೀರೆಯಲ್ಲಿ ದಿಯಾ ತುಂಬಾ ಸುಂದರವಾಗಿ ಕಂಗೊಳಿಸುತ್ತಿದ್ದರು  ಹೆವಿ ನೆಕ್ಲೆಸ್‌, ಬೈತಲೆ ಬೊಟ್ಟು ಮತ್ತು ದೊಡ್ಡ ಜುಮುಖಿಗಳೊಂದಿಗೆ ಅವರು ಬ್ರೈಡಲ್‌ ಲುಕ್‌ ಕಂಪ್ಲೀಟ್‌ ಆಗಿತ್ತು.

Cine World Feb 17, 2021, 10:22 AM IST

Business man Jaguar car accident near CM House kaveri Bengaluru ckmBusiness man Jaguar car accident near CM House kaveri Bengaluru ckm

ಸಿಎಂ ನಿವಾಸದ ಮುಂದೆ ಜಾಗ್ವಾರ್ ಕಾರು ಅಪಘಾತ; ವಾಹನ ಪುಡಿ ಪುಡಿ!

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿವಾಸದ ಮುಂದೆ ಐಷಾರಾಮಿ ಜಾಗ್ವಾರ್ ಕಾರು ಅಪಘಾತಕ್ಕೀಡಾಗಿದೆ. ಸಿಎಂ ನಿವಾಸಕ್ಕೆ ನುಗ್ಗುತ್ತಿದ್ದ ಕಾರು ಹಾಗೂ ಅಪಘಾತದ ಕುರಿತ ಹೆಚ್ಚಿನ ವಿವರ ಇಲ್ಲಿದೆ

CRIME Jan 30, 2021, 9:35 PM IST

Farmers Protest to  Indian Business man top 10 news of December 15 ckmFarmers Protest to  Indian Business man top 10 news of December 15 ckm

ರೈತ ಹೋರಾಟದಲ್ಲಿ 'ಕೈ' ಹಗರಣ ಘಾಟು, 7 ಉದ್ಯಮಿಗಳ ಜೇಬು ತುಂಬಿಸಿದ ನೋಟು; ಡಿ.15ರ ಟಾಪ್ 10 ಸುದ್ದಿ!

ಕೃಷಿ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ರೈತರ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲದ ಹಿಂದೆ ಹಗರದಣ ವಾಸನೆ ಬಡಿಯುತ್ತಿದೆ. ಪತಿಯಿಂದಲೇ ದೈಹಿಕ ಮತ್ತು ಲೈಂಗಿಕ ಹಿಂಸೆ ಅನುಭವಿಸುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ಮೊದಲ ಸ್ಥಾನ. ಸಹ ಆಟಗಾರನ ಮೇಲೆ ಹಲ್ಲೆಗೆ ಯತ್ನಿಸಿದ ಕ್ರಿಕೆಟಿಗ ಕ್ಷಮೆ ಕೋರಿದ್ದಾರೆ. ಕೊರೋನಾ ನಡುವೆ ಆದಾಯ ಗಳಿಸಿದ ಭಾರತದ 7 ಉದ್ಯಮಿಗಳು,  ರಾಗಿಣಿ ತಂದೆ ತಾಯಿ ಅಳಲು ಸೇರಿದಂತೆ ಡಿಸೆಂಬರ್ 15ರ ಟಾಪ್ 10 ಸುದ್ದಿ 

News Dec 15, 2020, 4:42 PM IST

Tollywood Kajal aggarwal to tie knot with Business man gautamTollywood Kajal aggarwal to tie knot with Business man gautam
Video Icon

ಉದ್ಯಮಿಯೊಂದಿಗೆ ಸಪ್ತಪದಿ ತುಳಿಯಲಿದ್ದಾರೆ ಕಾಜಲ್‌ ಅಗರ್‌ವಾಲ್‌!

ತೆಲುಗು ಮತ್ತು ತಮಿಳು ಚಿತ್ರರಂಗದ ಬ್ಯೂಟಿ ಕ್ಷೀನ್‌ ಕಾಜಲ್‌ ಅಗರ್‌ವಾಲ್‌ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಬಿಲಿಯನ್‌ ಡಾಲರ್‌ ಬ್ಯುನಸೆನ್‌ ಮ್ಯಾನ್ ಗೌತಮ್‌ ಜೊತೆ ಗೌಪ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಗಾಳಿ ಮಾತುಗಳು ಕೇಳಿ ಬರುತ್ತಿದೆ. ಕಾಜಲ್‌ ಮದುವೆ ಬಗ್ಗೆ ಕ್ಲಾರಿಟಿ ಇಲ್ಲಿದೆ ನೋಡಿ

Cine World Aug 18, 2020, 4:46 PM IST

Tollywood niharika konidela gets engaged to business man chaitanyaTollywood niharika konidela gets engaged to business man chaitanya

ಚಿರಂಜೀವಿ ಸಹೋದರನ ಪುತ್ರಿ ನಿಹಾರಿಕಾ ನಿಶ್ಚಿತಾರ್ಥ; ಸಂಭ್ರಮ ಹೇಗಿತ್ತು ನೋಡಿ!

ಮೆಗಾ ಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಕೊನಿಡೆಲಾ ಅವರ ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆದಿದ್ದು, ಸಂಭ್ರಮದಲ್ಲಿ ಭಾಗಿಯಾದ ಸ್ಟಾರ್ಸ್ ಪಟ್ಟಿ ಹೀಗಿದೆ....

Cine World Aug 14, 2020, 2:14 PM IST

Indias riches business man education Mukesh Ambani to Azim PremjiIndias riches business man education Mukesh Ambani to Azim Premji

ಮುಖೇಶ್ ಅಂಬಾನಿ - ಅಜಿಮ್ ಪ್ರೇಮ್‌ಜೀ ಭಾರತದ ಶ್ರೀಮಂತ ವ್ಯಕ್ತಿಗಳು ಓದಿದ್ದೇನು?

ಚಲನಚಿತ್ರ ತಾರೆಯರ ಶಿಕ್ಷಣದ ಹಿನ್ನೆಲೆ ಯಾವಾಗಲೂ ಸುದ್ದಿಯಲ್ಲಿರುತ್ತದೆ. ದೇಶದ ಮತ್ತು ವಿಶ್ವದ ಶ್ರೀಮಂತ ವ್ಯಕ್ತಿಗಳ ಶಿಕ್ಷಣದ ಬಗ್ಗೆ ಯೋಚಿಸಿದ್ದೀರಾ? ಭಾರತದ ಅತ್ಯಂತ ಶ್ರೀಮಂತ ಉದ್ಯಮಿಗಳು ಹೆಚ್ಚಿನ ಅಧ್ಯಯನ ಮಾಡಿದ್ದಾರೆ. ಮುಖೇಶ್ ಅಂಬಾನಿಯಿಂದ ಅಜೀಮ್ ಪ್ರೇಮ್‌ಜೀ ವರೆಗೆ ನಮ್ಮ ದೇಶದ ಕುಬೇರರ ಶಿಕ್ಷಣದ ಹಿನ್ನೆಲೆ ಇಲ್ಲಿದೆ.

Lifestyle Aug 11, 2020, 7:06 PM IST

Florida Business man misuse covid 19 fund to buy Lamborghini huracanFlorida Business man misuse covid 19 fund to buy Lamborghini huracan

ಕೊರೋನಾ ಪರಿಹಾರ ಹಣದಲ್ಲಿ ಲ್ಯಾಂಬೋರ್ಗಿನಿ ಕಾರು ಖರೀದಿ; ಉದ್ಯಮಿ ಅರಸ್ಟ್!

ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಸರ್ಕಾರ, ಸಂಘ ಸಂಸ್ಥೆಗಳು ಸೇರಿದಂತೆ ಹಲವರು ಪರಿಹಾರ ಹಣ ಸಂಗ್ರಹಿಸುತ್ತಿದ್ದಾರೆ. ಹೀಗೆ ಹಲವು ಕಂಪನಿಗಳ ಮಾಲೀಕ ಕೊರೋನಾ ಪರಿಹಾರದ ಹೆಸರಲ್ಲಿ ಹಣ ಸಂಗ್ರಹಿಸಿ ವೈಯುಕ್ತಿಕ ಬಳಕೆ ಮಾಡಿಕೊಂಡಿದ್ದಾರೆ. ದುಬಾರಿ ಹಾಗೂ ಐಷಾರಾಮಿ ಲ್ಯಾಂಬೋರ್ಗಿನಿ ಕಾರು ಖರೀದಿಸಿದ ಬೆನ್ನಲ್ಲೇ ಈ ಉದ್ಯಮಿ ಪೊಲೀಸರ ಅತಿಥಿಯಾಗಿದ್ದಾನೆ.

Automobile Jul 30, 2020, 9:37 PM IST