Bushfire  

(Search results - 22)
 • দাবানলে গ্রাসে অস্ট্রেলিয়া

  Karnataka Districts17, Feb 2020, 9:39 AM

  ಗದಗ: ಕಪ್ಪತ್ತಗುಡ್ಡ ಅರಣ್ಯದಲ್ಲಿ ಮತ್ತೆ ಬೆಂಕಿ!

  ಹಾರೂಗೇರಿ ಮತ್ತು ಹಿರೇವಡ್ಡಟ್ಟಿ ವ್ಯಾಪ್ತಿಯ ಕಪ್ಪತಗುಡ್ಡದಲ್ಲಿನ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಭಾನು​ವಾರ ಸಂಜೆ ಬೆಂಕಿ ಬಿದ್ದಿದ್ದು, ಅರಣ್ಯ ಅಧಿಕಾರಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
   

 • Nelamangala

  Karnataka Districts15, Feb 2020, 11:04 PM

  ಬೆಂಗಳೂರಿಗರ ನೆಚ್ಚಿನ ಪ್ರವಾಸಿ ತಾಣದಲ್ಲಿ ಬೆಂಕಿ, ಹೊತ್ತಿ ಉರಿದ ಅರಣ್ಯ

  ನೆಲಮಂಗಲದ ಶಿವಗಂಗೆ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಆತಂಕ ತಂದಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ದೌಡಾಯಿಸಿದೆ.

 • Photo finish: The pic of the elite
  Video Icon

  Cricket10, Feb 2020, 2:54 PM

  ಗತಕಾಲದ ವೈಭವ ನೆನಪಿಸಿದ ಸೂಪರ್ ಸ್ಟಾರ್ಸ್

  ಎಂಬತ್ತು ಹಾಗೂ ತೊಂಬತ್ತರ ದಶಕದ ಆಟಗಾರರು ಸಹಾಯಾರ್ಥ ಪಂದ್ಯದಲ್ಲಿ ಭಾಗವಹಿಸಿ ಗಮನ ಸೆಳೆದರು. ಯುವಕರು ನಾಚುವಂತೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡಿ ಮಿಂಚಿದರು.

 • sachin tendulkar shot

  Cricket9, Feb 2020, 7:37 PM

  ನಿವೃತ್ತಿಯಿಂದ ಹೊರಬಂದ ಸಚಿನ್ ತೆಂಡುಲ್ಕರ್; ಮೊದಲ ಎಸೆತದಲ್ಲೇ ಬೌಂಡರಿ!

  ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಬ್ಯಾಟಿಂಗ್ ನೋಡಬೇಕೆಂಬ ಹಂಬಲ ಎಲ್ಲಾ ಕ್ರಿಕೆಟ್ ಪ್ರೇಮಿಗಳಲ್ಲಿ ಇದೆ. ಆದರೆ ಸಚಿನ್ ಕ್ರಿಕೆಟ್‌ಗೆ ವಿದಾಯ ಹೇಳಿ ಐದೂವರೆ ವರ್ಷಗಳೇ ಉರುಳಿವೆ. ಸಚಿನ್ ನೆನಪಲ್ಲಿ ಕ್ರಿಕೆಟ್ ಪಂದ್ಯ ನೋಡಲು ಹೋದ ಅಭಿಮಾನಿಗಳಿಗೆ ಅಚ್ಚರಿ ಕಾದಿತ್ತು. ಕಾರಣ ಸಚಿನ್ ಬ್ಯಾಟ್ ಹಿಡಿದು ಕ್ರೀಸ್‌ಗೆ ಆಗಮಿಸಿದ್ದರು. ಇಷ್ಟೇ ಅಲ್ಲ ಮೊದಲ ಎಸೆತವನ್ನು ಬೌಂಡರಿಗಟ್ಟಿ ಮತ್ತೆ ಖದರ್ ತೋರಿದ್ದರು.

 • Sachin Tendulkar looks on during the Bushfire Cricket Bash T20 match between the Ponting XI and the Gilchrist XI at Junction Oval on February 09, 2020 in Melbourne, Australia.

  Cricket9, Feb 2020, 12:52 PM

  ಬುಶ್ ಫೈರ್ ಪಂದ್ಯ: ಗಿಲ್ಲಿ ಎದುರು ಪಾಂಟಿಂಗ್ ಪಡೆಗೆ ರೋಚಕ ಜಯ

  ಪಾಂಟಿಂಗ್ ಪಡೆ ನೀಡಿದ್ದ 105 ರನ್‌ಗಳ ಗುರಿ ಬೆನ್ನತ್ತಿದ ಗಿಲ್ಲಿ ಪಡೆ ಸ್ಫೋಟಕ ಆರಂಭ ಪಡೆಯಿತು. ಕೇವಲ 3 ಓವರ್‌ಗಳಲ್ಲಿ ಗಿಲ್‌ಕ್ರಿಸ್ಟ್-ಶೇನ್ ವಾಟ್ಸನ್ 49 ರನ್ ಚಚ್ಚಿದರು.

 • Sachin Tendulkar Ellyse Perry

  Cricket8, Feb 2020, 5:19 PM

  ನಿವೃತ್ತಿ ಹಿಂಪಡೆಯಲು ನಿರ್ಧರಿಸಿದ ಸಚಿನ್ ತೆಂಡುಲ್ಕರ್..!

  ಮೆಲ್ಬೊರ್ನ್‌ನ ಜಂಕ್ಷನ್ ಓವಲ್ ಮೈದಾನದಲ್ಲಿ ಬುಶ್ ಫೈರ್ ಸಹಾಯಾರ್ಥ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ರಿಕಿ ಪಾಂಟಿಂಗ್ ಹಾಗೂ ಆಡಂ ಗಿಲ್‌ಕ್ರಿಸ್ಟ್ ನೇತೃತ್ವದ ತಂಡಗಳು ಮುಖಾಮುಖಿಯಾಗಲಿವೆ. ತೆಂಡುಲ್ಕರ್, ಪಾಂಟಿಂಗ್ ಪಡೆಯ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

 • ricky ponting

  Cricket7, Feb 2020, 7:43 PM

  ಬುಶ್ ಫೈರ್ ಮ್ಯಾಚ್: ಸಚಿನ್-ಯುವಿ ಮುಖಾಮುಖಿ

  ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಭೀಕರ ಕಾಡ್ಗಿಚ್ಚು ಸಂಭವಿಸಿ 33ಕ್ಕೂ ಅಧಿಕ ಮಂದಿ ಜೀವಂತ ದಹನವಾಗಿದ್ದರು. ಇನ್ನು ಸಾವಿರಾರು ಮಂದಿ ಮನೆ ಕಳೆದುಕೊಂಡು ಅತಂತ್ರವಾಗಿದ್ದರು. ಹೀಗಾಗಿ ಸಂತ್ರಸ್ಥರ ಸಹಾಯಕ್ಕಾಗಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರಾದ ಶೇನ್ ವಾರ್ನ್ ಹಾಗೂ ರಿಕಿ ಪಾಂಟಿಂಗ್ ನಿವೃತ್ತಿ ವಾಪಾಸ್ ಪಡೆದು ಸಹಾಯಾರ್ಥ ಪಂದ್ಯವನ್ನಾಡಲು ತೀರ್ಮಾನಿಸಿದ್ದರು.

 • Cricket1, Feb 2020, 9:31 PM

  ಸಚಿನ್ ಕೋಚ್, ಪಾಂಟಿಂಗ್ ನಾಯಕ, ಬುಶ್‌ಫೈರ್ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ

  ಆಸ್ಟ್ರೇಲಿಯಾ ಇತ್ತೀಚೆಗೆ ಅತೀ ದೊಡ್ಡ ಬೆಂಕಿ ಅನಾಹುತಕ್ಕೆ ತುತ್ತಾಗಿ ಇದೀಗ ಚೇತರಿಸಿಕೊಳ್ಳುತ್ತಿದೆ. ಆಸ್ಟ್ರೇಲಿಯಾದ ಕಾಡು ಬಹುತೇಕ ಬೆಂಕಿಗೆ ಬಂದು ಹೋಗಿದೆ. ಪ್ರಾಣಿ ಹಾಗೂ ಸಸ್ಯ ಸಂಕುಲ ಸುಟ್ಟು ಬೂದಿಯಾಗಿದೆ. ಈ ಭೀಕರ ಕಾಡ್ಗಿಚ್ಚು ಪರಿಹಾರಕ್ಕೆ ಆಯೋಜಿಸಿರುವ ಟೂರ್ನಿಗೆ ತಂಡ ಪ್ರಕಟಗೊಂಡಿದೆ.

 • Fox

  India1, Feb 2020, 9:21 AM

  Fact Check: ಕಾಳ್ಗಿಚ್ಚಲ್ಲಿ ತಾಯಿ ಕಳೆದುಕೊಂಡ ಕರಡಿ ಮರಿಗಳಿಗೆ ಹಾಲುಣಿಸಿದ ನರಿ!

  ಆಸ್ಪ್ರೇಲಿಯಾದಲ್ಲಿ ಕಾಳ್ಗಿಚ್ಚು ಹಬ್ಬಿ ಲಕ್ಷಾಂತರ ಎಕರೆ ಕಾಡು ಸುಟ್ಟು ಬೂದಿಯಾಗಿದೆ. ಈ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಕೋಟ್ಯಂತರ ಪ್ರಾಣಿಗಳು ಅಸುನೀಗಿವೆ. ಇದೀಗ ಆಸ್ಟೇಲಿಯಾ ಕಾಳ್ಗಿಚ್ಚಿನ ಆವೇಶ ತಣಿದಿದೆ. ಆದರೆ ಈ ಬೆಂಕಿಯಲ್ಲಿ ತಾಯಿಯನ್ನು ಕಳೆದುಕೊಂಡ ಕರಡಿ ಮರಿಗಳಿಗೆ ನರಿಯೊಂದು ಹಾಲುಣಿಸುತ್ತಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. 

 • Cricket26, Jan 2020, 7:39 PM

  ಆಸ್ಟ್ರೇಲಿಯಾ ಕಾಡ್ಗಿಚ್ಚು ಪರಿಹಾರ ಪಂದ್ಯ; ಕಣಕ್ಕಿಳಿಯುತ್ತಿದ್ದಾರೆ ಯುವರಾಜ್, ವಾಸಿಂ ಅಕ್ರಂ!

  ಆಸ್ಟ್ರೇಲಿಯಾ ಇದುವರೆಗೆ ಕಂಡು  ಕೇಳರಿಯದ ಕಾಡ್ಗಿಚ್ಚಿಗೆ ನಲುಗಿ ಹೋಗಿದೆ. ಅಪಾರ ಪ್ರಾಣಿಗಳು, ಸಸ್ಯ ಸಂಕುಲ, ಮಾನವರು ಈ ಕಾಡ್ಗಿಚ್ಚಿಗೆ ಬಲಿಯಾಗಿದ್ದಾರೆ. ಇದೀಗ ಕಾಡ್ಗಿಚ್ಚು ಪರಿಹಾರಕ್ಕಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಕ್ರಿಕೆಟ್ ಟೂರ್ನಿ ಆಯೋಜಿಸುತ್ತಿದೆ. ಈ ಟೂರ್ನಿಯಲ್ಲಿ ಭಾರತದ ಯುವರಾಜ್ ಸಿಂಹ್ ಹಾಗೂ ಪಾಕಿಸ್ತಾನದ ವಾಸಿಂ ಅಕ್ರಂ ಕಣಕ್ಕಿಳಿಯುತ್ತಿದ್ದಾರೆ.
   

 • Fox

  International26, Jan 2020, 3:41 PM

  Fact Check| 'ಅಮ್ಮ ಅಮ್ಮನೇ ಅಲ್ಲವೇ...' ಕೋಲಾ ಮರಿಗಳಿಗೆ ಹಾಲುಣಿಸಿದ ನರಿ?

  ಆಸ್ಟ್ರೇಲಿಯಾದ ಕಾಡ್ಗಿಚ್ಚಿನಲ್ಲಿ ತನ್ನ ತಾಯಿ ಕಳೆದುಕೊಂಡ ಕೋಲಾ ಮರಿಗೆ ನರಿಯೊಂದು ಹಾಲುಣಿಸುತ್ತಿದೆ ಎಂಬ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದು ನಿಜಾನಾ? ವಿಡಿಯೋ ಹಿಂದಿನ ವಾಸ್ತವವೇನಮು? ಇಲ್ಲಿದೆ ವಿವರ

 • Camels

  International15, Jan 2020, 9:54 AM

  5 ದಿನದಲ್ಲಿ 5 ಸಾವಿರ ಒಂಟೆಗಳ ವಧೆ!

  ಬರಪೀಡಿತ ಆಸ್ಪ್ರೇಲಿಯಾ 5 ಸಾವಿರ ಒಂಟೆಗಳ ವಧೆ| ಹೆಲಿಕಾಪ್ಟರ್‌ ಮೂಲಕ ಸ್ನೈಪರ್‌ಗನ್‌ ಬಳಸಿ ಹತ್ಯೆ| ಬರದಿಂದ ದೇಶ ತತ್ತರಿಸಿರುವಾಗ ಒಂಟೆಗಳ ಹಾವಳಿ ತೀವ್ರ| ಭಾರೀ ಪ್ರಮಾಣದ ನೀರು ಸೇವಿಸಿ ಜನರಿಗೆ ನೀರಿಲ್ಲದಂತೆ ಮಾಡುತ್ತಿದ್ದ ಒಂಟೆಗಳು| ಅಪಾರ ಪ್ರಮಾಣದ ಬೆಳೆ ಹಾನಿಯನ್ನೂ ಮಾಡುತ್ತಿದ್ದವು| ಅದಕ್ಕೆಂದೇ 5 ದಿನಗಳ ಕಾರ್ಯಾಚರಣೆಯಲ್ಲಿ 5000 ಒಂಟೆಗಳ ವಧೆ

 • ricky ponting
  Video Icon

  Cricket13, Jan 2020, 1:41 PM

  ನಿವೃತ್ತಿ ವಾಪಸ್ ಪಡೆದು ಕ್ರಿಕೆಟ್ ಆಡಲು ರೆಡಿಯಾದ ಆಸೀಸ್ ದಿಗ್ಗಜರು..!

  ಕ್ರಿಕೆಟ್ ಬಳಿಕ ಕಾಮೆಂಟ್ರಿ, ಕೋಚಿಂಗ್ ಕೆಲಸಗಳನ್ನು ಮಾಡಿಕೊಂಡು ತಾವಾಯಿತು, ತಮ್ಮ ಪಾಡಾಯಿತು ಎಂದು ಸುಮ್ಮನಿದ್ದ ಆಸ್ಟ್ರೇಲಿಯಾದ ಕೆಲ ಕ್ರಿಕೆಟಿಗರು ಇದೀಗ ಆಪತ್ತಿನಲ್ಲಿರುವ ತಮ್ಮ ದೇಶಕ್ಕೆ ನೆರವಾಗಲು ಕ್ರಿಕೆಟ್ ಆಡಲು ರೆಡಿಯಾಗಿದ್ದಾರೆ.

 • OTHER SPORTS13, Jan 2020, 12:22 PM

  3 ವರ್ಷಗಳ ಬಳಿಕ ಪ್ರಶಸ್ತಿ ಬರ ನೀಗಿಸಿಕೊಂಡ ಸೆರೆನಾ..!

  ಭಾನುವಾರ ನಡೆದ ಆಕ್ಲೆಂಡ್‌ ಓಪನ್‌ ಟೂರ್ನಿಯ ಫೈನಲ್‌ನಲ್ಲಿ ಅಮೆರಿಕದವರೇ ಆದ ಜೆಸ್ಸಿಕಾ ಪೆಗುಲಾ ವಿರುದ್ಧ 6-3,6-4 ಸೆಟ್‌ಗಳಲ್ಲಿ ಜಯ ಗಳಿಸಿದರು.

 • sikh woman in bush fire victims service

  LIFESTYLE11, Jan 2020, 3:17 PM

  ಅಕ್ಕ ಕೋಮಾದಲ್ಲಿ, ತಂಗಿ ಕಾಳ್ಗಿಚ್ಚಿನಲ್ಲಿ!

  ಪತಿಯೊಂದಿಗೆ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಸುಖವಿಂದರ್ ಕೌರ್ ಕೋಮಾದಲ್ಲಿದ್ದ ತನ್ನಕ್ಕನನ್ನು ನೋಡಲು ಇಂಡಿಯಾಗೆ ಹೋಗಬೇಕಿತ್ತು. ಒಡಹುಟ್ಟಿದ ಅಕ್ಕನ ಸ್ಥಿತಿ ನೆನೆದು ದುಃಖ ಉಕ್ಕಿ ಬಂದರೂ ತಡೆದು, ಟಿಕೆಟ್ ಕ್ಯಾನ್ಸಲ್ ಮಾಡಿ ಆಸ್ಟ್ರೇಲಿಯಾದ ಕಾಳ್ಗಿಚ್ಚಿಗೆ ಬಲಿಪಶುವಾದವರ ಸೇವೆಗೆ ನಿಂತರು.