Bus  

(Search results - 1232)
 • Actor Ashwin Hassan busy with new projects

  Interviews2, Apr 2020, 4:03 PM IST

  'ನರಸಿ’ ಪಾತ್ರದ ಬಳಿಕ ಅಶ್ವಿನ್ ರನ್ನು ಅರಸಿ ಬರುತ್ತಿವೆ ಅವಕಾಶಗಳು!

  ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾದ `ಅವನೇ ಶ್ರೀಮನ್ನಾರಾಯಣ’ ಕನ್ನಡದ ಹಲವು ಕಲಾವಿದರನ್ನು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿತು. ಅದರಲ್ಲಿ ಕೂಡ ನರಸಿ ಪಾತ್ರದಲ್ಲಿ ಕಾಣಿಸಿಕೊಂಡ ಅಶ್ವಿನ್ ಹಾಸನ್ ನಟನೆ ವ್ಯಾಪಕವಾಗಿ ಪ್ರೇಕ್ಷಕರ ಪ್ರಶಂಸೆಗೆ ಒಳಗಾಯಿತು. `ನರಸಿ' ಎನ್ನುವ ಒಂದು ಪಾತ್ರದಿಂದಾಗಿ ಹೊಸ ಅವಕಾಶಗಳು ಅವರನ್ನು ಅರಸಿ ಬರತೊಡಗಿವೆ. ಅಶ್ವಿನ್ ಅವರೊಂದಿಗೆ ಸುವರ್ಣ ನ್ಯೂಸ್.ಕಾಮ್  ನಡೆಸಿರುವ ಮಾತುಕತೆ ಇದು.
   

 • undefined

  BUSINESS1, Apr 2020, 9:08 AM IST

  ಇಎಂಐ ಪಾವತಿ 3 ತಿಂಗಳು ಮುಂದೂಡಿಕೆ; ಈ ಅವಧಿಗೂ ಬಡ್ಡಿ ಉಂಟು!

  ಕೊರೋನಾ ವೈರಸ್‌ ದಾಳಿಯ ಪರಿಣಾಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಗ್ರಾಹಕರ ನೆರವಿಗೆ ಮುಂದಾಗಿರುವ ಬಹುತೇಕ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಸಾಲದ ಕಂತುಗಳನ್ನು 3 ತಿಂಗಳ ಕಾಲ ಮುಂದೂಡಿವೆ.

 • Fake Mask

  Coronavirus Karnataka31, Mar 2020, 3:05 PM IST

  ನೀವು ಹಾಕಿದ ಮಾಸ್ಕ್ ಅಸಲಿಯೇ? ಬೆಂಗಳೂರಿಗರಿಗೆ ಮತ್ತೊಂದು ಶಾಕ್!

  ಒಂದು ಕಡೆ ಇಡೀ ದೇಶವೇ ಕೊರೋನಾ ಮಹಾಮಾರಿ ವಿರುದ್ಧ ಹೋರಾಟ ಮಾಡುತ್ತಿದ್ದರೆ ಇನ್ನೊಂದು ಕಡೆ ನಕಲಿ ವೀರರ ಹಾವಳಿಯೂ ಜೋರಾಗಿದೆ. ನಕಲಿ ಮಾಸ್ಕ್ ದಂಧೆ ಶುರು ಹಚ್ಚಿಕೊಂಡಿದ್ದವರನ್ನು ಬೆಂಗಳೂರು ಪೊಲೀಸರು ಹಡೆಮುರಿ ಕಟ್ಟಿದ್ದಾರೆ.

 • Corona

  Coronavirus India28, Mar 2020, 9:46 PM IST

  ಕೊರೋನಾ ಲಾಕ್‌ಡೌನ್ ನಡುವೆಯೇ ಕಿಕ್ಕಿರಿದು ಸೇರಿದ ಜನಸ್ತೋಮ...!

  ಇಡೀ ಭಾರತ ಲಾಕ್‌ಡೌನ್ ಆದ್ರೂ ಕೊರೋನಾ ಸೋಂಕಿತರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಕಾಡ್ಗಿಚ್ಚಿನಂತೆ ವ್ಯಾಪಿಸುತ್ತಿದೆ.  ಭಾರತವೂ ಸಹ ಎಚ್ಚರ ತಪ್ಪಿದ್ರೆ ಗಂಡಾಂತರ ತಪ್ಪಿದ್ದಲ್ಲ ಎಂದು ಅಮೆರಿಕದ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಎಚ್ಚರಿಸಿದೆ. ಆದ್ರೂ ಬಸ್‌ ನಿಲ್ದಾಣವೊಂದರಲ್ಲಿ ಜನ ಸಾಗರವೇ ಸೇರಿದೆ.

 • Delhi ISBT

  Coronavirus India28, Mar 2020, 8:26 PM IST

  ದೆಹಲಿ ಬಸ್ ನಿಲ್ದಾಣದಲ್ಲಿ ಜನಸಾಗರ; ಕೊರೋನಾ ನಿಯಂತ್ರಣದ ಮಾತು ಬಲು ದೂರ!

  ಪ್ರಧಾನಿ ಮೋದಿ 21 ದಿನಗಳ ಕಾಲ ಭಾರತ ಲಾಕ್‌ಡೌನ್ ಘೋಷಿಸಿದರೂ ಜನರೂ ಮಾತ್ರ ಗಂಭೀರವಾಗಿ ತೆಗದುಕೊಂಡಿಲ್ಲ. ಲಾಕ್‌ನಿಂದ ನಿರ್ಗತಿಕರು ಸೇರಿದಂತೆ ಹಲವರಿಗೆ ನಿಜಕ್ಕೂ ಸಮಸ್ಯೆಗಳಾಗಿದೆ ನಿಜ. ಅಂತವರ ನೆರವಿಗೆ ಸರ್ಕಾರ ಹಾಗೂ ಹಲವು ಸಂಘ ಸಂಸ್ಥೆಗಳು ನಿಂತಿವೆ. ಆದರೆ ಲಾಕ್‌ಡೌನ್, ಕೆಲಸ ಇಲ್ಲ ಎಂದಾಗ ಜನರೂ ತಮ್ಮ ತಮ್ಮ ಊರಿಗೆ ಹೊರಡುತ್ತಿದ್ದಾರೆ. ವೈರಸ್ ಹರಡುವಿಕೆ, ಮೋದಿ ಮನವಿಗೆ ಕಿವಿಗೊಡದ ಜನರು ಬಸ್‌ ನಿಲ್ಡಾಣದಲ್ಲಿ ತಮ್ಮ ಬಸ್‌ಗಾಗಿ ಕಾಯುತ್ತಿರುವ ದೃಶ್ಯ ದೆಹಲಿಯಲ್ಲಿ ಕಂಡುಬರುತ್ತಿದೆ. ಈ ವಿಡಿಯೋ ನೋಡಿದ ಮೇಲೆ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತೋ, ಹೆಚ್ಚಾಗುತ್ತೋ ನೀವೇ  ಊಹಿಸಿಕೊಳ್ಳಿ

 • KSRTC

  Coronavirus Karnataka28, Mar 2020, 2:57 PM IST

  ಪ್ರಯಾಣಿಕರ ಗಮನಕ್ಕೆ: ನೀವು ಈ ಎರಡು ಬಸ್ಸಲ್ಲಿ ಪ್ರಯಾಣಿಸಿದ್ರೆ ಕೂಡಲೇ ಆಸ್ಪತ್ರೆಗೆ ಹೋಗಿ...!

  ಕೊರೋನಾ ವೈರಸ್ ಮಾರಿ ರಾಜ್ಯದಲ್ಲಿ ವ್ಯಾಪಿಸುತ್ತಲೇ ಇದೆ. ವಿದೇಶದಿಂದ ಬಂದವರು ಎಲ್ಲೆಲ್ಲಿ ಸುತ್ತಾಡಿ ಮನೆಗೆ ಹೋಗಿದ್ದಾರೆಯೋ ಅಲ್ಲಲ್ಲಿನ ಜನರ ಮೇಲೆ ನಿಗಾ ಇಡಬೇಕಾಗಿದೆ. ಅದರಂತೆ KSRTC ಬಸ್‌ನಲ್ಲಿ ಪ್ರಯಾಣಿಸಿದ್ದ ಇಬ್ಬರಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಇದರಿಂದ ಈ ಬಸ್‌ಗಳಲ್ಲಿ ಪ್ರಯಾಣಿಸಿದವರಿಗೆ ಕೆಎಸ್‌ಆರ್‌ಟಿಸಿ ಸೂಚನೆಯೊಂದನ್ನ ನೀಡಿದೆ.

 • gdp down says business

  BUSINESS28, Mar 2020, 9:04 AM IST

  ಕೊರೋನಾ ಹೊಡೆತ: ಜಿಡಿಪಿ ಅಭಿವೃದ್ಧಿ ಶೇ.2.5 ಕ್ಕೆ ಕುಸಿತ!

  ಕೊರೋನಾ ವೈರಸ್‌ ಹೊಡೆತದಿಂದ ಆರ್ಥಿಕ ಹಿಂಜರಿಕೆ ಇನ್ನಷ್ಟುತೀವ್ರವಾಗಲಿದೆ ಎಂಬ ಭೀತಿಯಲ್ಲಿದ್ದ ಭಾರತಕ್ಕೆ ಇದೀಗ ಆ ಹಿಂಜರಿಕೆ ಯಾವ ಪ್ರಮಾಣದಲ್ಲಿರಬಹುದು ಎಂಬ ಮೊದಲ ಅಂದಾಜು ದೊರೆತಿದೆ. ಅಂತಾರಾಷ್ಟ್ರೀಯ ರೇಟಿಂಗ್‌ ಸಂಸ್ಥೆಯಾದ ಮೂಡೀಸ್‌ 2020 ರಲ್ಲಿ ಭಾರತದ ಜಿಡಿಪಿ ಅಭಿವೃದ್ಧಿ ದರ ಶೇ.2.5ರಷ್ಟುಮಾತ್ರ ಬೆಳವಣಿಗೆ ಸಾಧಿಸಬಹುದು ಎಂದು ಹೇಳಿದೆ.

 • undefined
  Video Icon

  BUSINESS27, Mar 2020, 8:47 PM IST

  ಆರ್‌ಬಿಐ ಕ್ರಮ ಸಮಯೋಚಿತ, ಆರ್ಥಿಕತೆಗೆ ತುಂಬಲಿದೆ ಬಲ: ಕರ್ನಾಟಕ ಬ್ಯಾಂಕ್ ಎಂಡಿ

  • ರೆಪೋ ದರ ಕಡಿತಗೊಳಿಸಿದ ಭಾರತೀಯ ರಿಸರ್ವ್‌ ಬ್ಯಾಂಕ್
  • ಲಾಕ್‌ಡೌನ್‌ನಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ರಿಲೀಫ್
  • ಸಾಲ/ಇಎಂಐ ಮರುಪಾವತಿಗೆ ಮೂರು ತಿಂಗಳು ಮುಂದೂಡಿಕೆ  
 • Though the world has seen several such crisis in the past, the common scenario is the knee jerk reaction of the markets plummeting to new bottoms as if there is no tomorrow.

  BUSINESS27, Mar 2020, 2:41 PM IST

  ಕೊರೋನಾ ಪ್ಯಾಕೇಜ್‌ ಎಫೆಕ್ಟ್: ಸೆನ್ಸೆಕ್ಸ್‌ 1411 ಅಂಕ ಏರಿಕೆ

  ಕೇಂದ್ರ ಸರ್ಕಾರವು ಕೊರೋನಾ ವೈರಸ್‌ ಕಾರಣ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗಾಗಿ 1.70 ಲಕ್ಷ ಕೋಟಿ ರು. ಪ್ಯಾಕೇಜ್‌ ಪ್ರಕಟಿಸಿರುವುದು, ಕಳೆದ ಕೆಲವು ದಿನಗಳಿಂದ ಕಳೆಗುಂದಿದ್ದ ಷೇರುಪೇಟೆ ಮೇಲೆ ಧನಾತ್ಮಕ ಪರಿಣಾಮ ಬೀರಿದೆ.

 • undefined
  Video Icon

  Coronavirus Karnataka27, Mar 2020, 11:13 AM IST

  ಲಾಕ್‌ಡೌನಾ? ಏನ್ ಹಾಗಂದ್ರೆ? ಏನೂ ಗೊತ್ತಾಗಲ್ಲ ಕೆ.ಆರ್. ಮಾರ್ಕೆಟ್ ಬಂದ್ರೆ!

  • ಲಾಕ್‌ಡೌನ್ ಕುರಿತು ಮುಂದುವರಿದ ಅಸಡ್ಡೆ 
  • ಕೆ.ಆರ್‌. ಮಾರ್ಕೆಟ್‌ನಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು
  • ನಿರ್ದೇಶನಗಳನ್ನು ಗಾಳಿಗೆ ತೂರಿ ಖರೀದಿಗೆ ಮುಗಿಬಿದ್ದ ಜನಜಂಗುಳಿ
 • undefined

  Coronavirus Karnataka26, Mar 2020, 4:39 PM IST

  ಕೊರೋನಾ ಭೀತಿ: ಬಡ ಕುಟುಂಬಗಳಿಗೆ ಉಚಿತ ಆಹಾರ ಕಿಟ್‌ ವಿತರಣೆ

  ಭಾರತ ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ವ್ಯಾಪಾರಸ್ಥನೊಬ್ಬ ಬಡ ಕುಟುಂಬಕ್ಕೆ ಆಹಾರ ಕಿಟ್ ನೀಡುವ ಮೂಲಕ ಮಾನವೀಯತೆ ಮರೆದಿದ್ದಾನೆ. ಎಂಟು ದಿನಕ್ಕೆ ಆಗುವಷ್ಟು ರೇಷನ್ ನೀಡಿ ಸಹಾಯ ಹಸ್ತ ಚಾಚಿದ್ದಾನೆ. 
   

 • CORONA

  Coronavirus Karnataka26, Mar 2020, 9:01 AM IST

  ಹೋಂ ಕ್ವಾರಂಟೈನ್‌ಗೆ ಹೋಟೆಲ್‌ ನೀಡಿದ ಉದ್ಯಮಿ: ಕೊರೋನಾ ಶಂಕಿತರಿಗೆ ಫ್ರಿ ಊಟ, ಉಪಹಾರ

  ಜಿಲ್ಲೆಯಲ್ಲಿ ಕೊರೋನಾ ವೈರಸ್‌ ಆತಂಕದ ಹಿನ್ನಲೆಯಲ್ಲಿ ಶಂಕಿತರ ಹೋಂ ಕ್ವಾರಂಟೈನ್‌ ಸೌಲಭ್ಯಕ್ಕಾಗಿ ಹುಬ್ಬಳ್ಳಿಯ ಅಶ್ರಫ್ ಅಲಿ ಬಷೀರ್ ಎಂಬುವರು ತಮ್ಮ ಹೋಟೆಲ್‌ ನೀಡಿದ್ದಾರೆ.
   

 • undefined

  Coronavirus Karnataka26, Mar 2020, 7:37 AM IST

  ಭಾರತ್‌ ಲಾಕ್‌ಡೌನ್‌: ಬೆಂಗಳೂರಲ್ಲಿ BMTC ಬಸ್‌ ಸಂಚಾರ ಆರಂಭ

  ಕೊರೋನಾ ಮಹಾಮಾರಿ ತಪ್ಪಿಸಿಕೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏಪ್ರಿಲ್ 14 ವರೆಗೆ ಭಾರತ ಲಾಕ್‌ಡೌನ್‌ಗೆ ಆದೇಶ ನೀಡಿದ್ದಾರೆ. ಹೀಗಾಗಿ ಇಡೀ ದೇಶವೇ ಸ್ತಬ್ಧವಾಗಿರಲಿದೆ. 
   

 • আরও ভয়ঙ্কর হয়েছে করোনাভাইরাস, জানুন এই সময় কোনও জিনিসগুলি করবেন এবং কোনটা করবেন না

  Coronavirus Karnataka25, Mar 2020, 1:27 PM IST

  ಮಂಡ್ಯ: ಉದ್ಯಮಿ, ಲೈಂಗಿಕ ರೋಗತಜ್ಞರಿಗೆ ಕೊರೋನಾ, ಬೇಸ್ತು ಬಿದ್ದ ಡಾಕ್ಟರ್

  ಭಾರತೀನಗರದ ಡಾಕ್ಟರ್‌ ಮತ್ತು ಉದ್ಯಮಿಯೊಬ್ಬರಿಗೆ ಕೊರೋನಾ ವೈರಸ್‌ ಹರಡಿದೆ ಎಂದು ಕಿಡಿಗೇಡಿಗಳು ಸುಳ್ಳುಸುದ್ದಿ ಹಬ್ಬಿಸಿದ ಪರಿಣಾಮ ಜನರು ಕೆಲಕಾಲ ಆತಂಕಕ್ಕೆ ಒಳಗಾದ ಘಟನೆ ಸಮೀಪದ ಮುಟ್ಟನಹಳ್ಳಿಯಲ್ಲಿ ನಡೆದಿದೆ.

 • KSRTC - Majestic

  Coronavirus Karnataka25, Mar 2020, 7:18 AM IST

  ಕೊರೋನಾ ಕಾಟಕ್ಕೆ ಹೈರಾಣಾದ ಜನ: ಶಿವಮೊಗ್ಗ ಬಸ್ ಡಿಪೋಗೆ ಲಕ್ಷ ಲಕ್ಷ ನಷ್ಟ!

  ಕೊರೋನಾ ಕೆಎಸ್‌ಆರ್‌ಟಿಸಿಗೆ ಈ ಬಾರಿ ಬಿಗ್‌ ಶಾಕ್‌ ನೀಡಿದೆ. ಕಷ್ಟ ನಷ್ಟದಲ್ಲಿ ಹೇಗೋ ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಶಿವಮೊಗ್ಗ ಡಿಪೋ ವಿಭಾಗಕ್ಕೆ ಕೊರೋನಾ ಭಾರೀ ಪೆಟ್ಟು ನೀಡಿದ್ದು, ದೊಡ್ಡ ನಷ್ಟಕ್ಕೆ ಕಾರಣವಾಗಿದೆ. ಈ ನಷ್ಟ ಪ್ರತಿದಿನ ಬರೋಬ್ಬರಿ 45 ಲಕ್ಷ ರು.!