Bull  

(Search results - 235)
 • Bullet

  India24, Feb 2020, 10:24 AM IST

  ಕೇರಳದಲ್ಲಿ 14 ಬುಲೆಟ್‌ ಪತ್ತೆ: ಪಾಕಿಸ್ತಾನದವು ಎಂಬ ಶಂಕೆ!

  ಕೇರಳದಲ್ಲಿ 14 ಬುಲೆಟ್‌ ಪತ್ತೆ: ಪಾಕಿಸ್ತಾನದವು ಎಂಬ ಶಂಕೆ| ಗುಂಡಿನ ಮೇಲೆ ‘ಪಿಒಎಫ್‌’ ಎಂಬ ಅಕ್ಷರ| ಇದು ಪಾಕಿಸ್ತಾನ ಆರ್ಡಿನನ್ಸ್‌ ಫ್ಯಾಕ್ಟರಿ ಸಂಕೇತ?

 • मां परेशान है कि आखिर बच्चे को हुआ क्या है? यह विडियो बहुत दिल तोड़ देने वाला है क्योंकि यह बच्चा सिर्फ इसलिए मर जाना चाहता है क्योंकि लोग उसका मजाक उड़ाते हैं, चिढ़ाते हैं।

  International22, Feb 2020, 3:10 PM IST

  ಅಮ್ಮಾ ಚಾಕು ಕೊಡು, ನಾನು ಸಾಯ್ಬೇಕು: ವಿಶ್ವವನ್ನೇ ಬೆಚ್ಚಿ ಬೀಳಿಸಿದೆ 9 ರ ಪೋರನ ಮಾತು!

  ಸೋಶಿಯಲ್ ಮೀಡಿಯಾದಲ್ಲಿ ಶಾಕಿಂಗ್ ವಿಡಿಯೋ ಒಂದು ಭಾರೀ ವೈರಲ್ ಆಗಿದೆ. 9 ವರ್ಷದ ಮುಗ್ಧ ಹುಡುಗನೊಬ್ಬ ಸ್ಕೂಲ್ ಬಸ್ ನಲ್ಲಿ ಕುಳಿತು ತನ್ನ ತಾಯಿ ಬಳಿ ಎದೆ ಬಡಿದುಕೊಂಡು ಅಳುತ್ತಾ ತನ್ನ ನೋವು ಹೇಳಿಕೊಳ್ಳುತ್ತಿರುವ ವಿಡಿಯೋ ಸದ್ಯ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ಮಗನ ನೋವು ಆಲಿಸಿದ ತಾಯಿ ವಿಡಿಯೋ ರೆಕಾರ್ಡ್ ಮಾಡಿ ಶೇರ್ ಮಾಡಿಕೊಂಡಿದ್ದಾರೆ. ಸಾವು ಏನೆಂದು ತಿಳಿಯದ ವಯಸ್ಸಿನ ಹುಡುಗ, ತಾಯಿ ಬಳಿ ಚಾಕು ಕೊಡು ಸಾಯ್ಬೇಕು ಅಂದಿದ್ದು ಏಕೆ?

 • Koppala - Gopooje
  Video Icon

  Koppal9, Feb 2020, 10:53 AM IST

  ಗೋಪೂಜೆ ವೇಳೆ ಬಿಜೆಪಿ ಮುಖಂಡರಿಗೆ ತಿವಿದ ಆಕಳು

  ಕೊಪ್ಪಳ (ಫೆ. 09): ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣದ ವೇಳೆ ಅವಗಢವೊಂದು ತಪ್ಪಿದೆ. ಗೋಪೂಜೆಗೆಂದು ಕರೆದಿದ್ದ ಆಕಳು ಏಕಾಏಕಿ ಅಲ್ಲಿದ್ದವರ ಮೇಲೆ ತಿವಿಯಲು ಮುಂದಾಗಿದೆ. 

  ಗೋಪೂಜೆ ವೇಳೆ ಬೆದರಿದ ಆಕಳು ಪಕ್ಕದಲ್ಲಿಯೇ ಇದ್ದ ಮಹಿಳೆಗೆ ತಿವಿಯಲು ಮುಂದಾಗಿದೆ. ಕೊನೆಗೆ ಕಾರ್ಯಕರ್ತರೆಲ್ಲಾ ಆಕಳನ್ನು ಹಿಡಿದು ತಂದಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅದೇ ಗೋವಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

 • ak47

  India8, Feb 2020, 2:27 PM IST

  ಎಕೆ-47 ಬುಲೆಟ್ ತಡೆಯಬಲ್ಲ ಜಾಕೆಟ್ ಆವಿಷ್ಕರಿಸಿದ ಭಾರತೀಯ ಸೇನಾಧಿಕಾರಿ!

  ಭಾರತೀಯ ಸೇನೆ ಮೇಜರ್ ದರ್ಜೆಯ ಅಧಿಕಾರಿಯೊಬ್ಬರು ಎಕೆ-47 ಬಂದೂಕಿನ ಬುಲೆಟ್‌ನ್ನು ತಡೆಯಬಲ್ಲ ಸಾಮರ್ಥ್ಯವುಳ್ಳ ತಲೆಗವಚ ಹಾಗೂ ಜಾಕಟ್'ನ್ನು ಆವಿಷ್ಕರಿಸಿದ್ದಾರೆ. ಮೇಜರ್ ಅನೂಪ್ ಮಿಶ್ರಾ ಈ ವಿನೂತನ ಜಾಕೆಟ್ ಹಾಗೂ ಹೆಲ್ಮೆಟ್ ಆವಿಷ್ಕರಿಸಿದ್ದಾರೆ.

 • Cart

  Karnataka Districts28, Jan 2020, 11:53 AM IST

  ಮಂಡ್ಯ: ಜೋಡೆತ್ತುಗಳ ಗಾಡಿ ಓಟದ ಪುಳಕ..!

  ಜೋಡೆತ್ತುಗಳನ್ನು ನೋಡುವುದೇ ಚಂದ..! ಅದರಲ್ಲೂ ಜೋಡೆತ್ತುಗಳ ಗಾಡಿ ಓಟದ ಸ್ಪರ್ಧೆ ಅಂದ್ರೆ ಅದನ್ನು ವೀಕ್ಷಿಸುವುದಕ್ಕೆ ಜನ ದೂರದೂರಿಂದಲೂ ಬಂದು ಸೇರುತ್ತಾರೆ. ಮಂಡ್ಯದಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಜೋಡೆತ್ತುಗಳ ಗಾಡಿ ಓಟ ನಡೆಸಲಾಗಿತ್ತು.

 • Holy Bull

  Astrology24, Jan 2020, 4:03 PM IST

  ಪವಾಡ ಸೃಷ್ಟಿಸೋ ಬಸವಣ್ಣಗಳ ಕತೆ ನಿಮಗೆ ಗೊತ್ತಾ?

  ಎತ್ತುಗಳೇ ದೈವಸ್ವರೂಪಿ ಅಂತಾರೆ. ಕೆಲವು ದಿನಗಳ ಹಿಂದೆ ರಾಮನಗರ ಜಿಲ್ಲೆಯ ಜಯಪುರದ ಚಾಮುಂಡೇಶ್ವರಿ ದೇವಿಯ ಬಸವಪ್ಪ, ಇಬ್ಬರು ಕಿಡಿಗೇಡಿಗಳನ್ನು ಕಣ್ಣೀರು ಹಾಕುವಂತೆ ಮಾಡಿತ್ತು. ಇಂಥದೇ ಪವಾಡ ನಡೆಸೋ ನಮ್ಮ ರಾಜ್ಯದ ಇನ್ನೂ ಕೆಲವು ಎತ್ತುಗಳ ಇಂಟರೆಸ್ಟಿಂಗ್‌ ಕತೆ ಹೇಳ್ತೀವಿ ಕೇಳಿ.

 • Bull

  Karnataka Districts23, Jan 2020, 1:47 PM IST

  ಬಸವನ ಪವಾಡ, ಪರೀಕ್ಷೆ ಮಾಡಿದ ಪೊಲೀಸ್‌ನನ್ನು ಬೀದಿಯಲ್ಲಿ ಅಟ್ಟಾಡಿಸಿದ ಬಸಪ್ಪ

  ಜಯಪುರ ಬಸಪ್ಪನ ಪವಾಡ ಪರೀಕ್ಷಿಸಲು ಹೋಗಿ ಇಬ್ಬರು ಭಕ್ತರು ಬಸಪ್ಪನ ಕೋಪಕ್ಕೆ ಸಿಲುಕಿರುವ ಘಟನೆ ನಡೆದಿದೆ. ಕುಡಿದ ಬಂದು ಬಸಪ್ಪನ ಪವಾಡ ಪರೀಕ್ಷೆ ಮಾಡಲು ಬಂದ ಭಕ್ತನನ್ನು ಬಸಪ್ಪ ಕಣ್ಣೀರಾಕಿಸಿ ಕ್ಷಮೆ ಕೇಳಿಸಿದೆ.

 • undefined

  Karnataka Districts22, Jan 2020, 8:56 AM IST

  ರೋಣ: ಚಕ್ಕಡಿ ಸ್ಪರ್ಧೆಯಲ್ಲಿ ಮಿಂಚಿದ್ದ ಚಿನ್ನದ ಎತ್ತು ಇನ್ನಿಲ್ಲ

  ಎತ್ತಿನ ಚಕ್ಕಡಿ ಓಟದ ಸ್ಪರ್ಧೆ, ಗಡ್ಡಿ ಚಕ್ಕಡಿ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನ ಗೆದ್ದಿದ್ದ, ಚಿನ್ನದ ಎತ್ತು ಎಂದೇ ಪ್ರಸಿದ್ಧಿ ಪಡೆ​ದಿ​ದ್ದ ತಾಲೂಕಿನ ಜಿಗಳೂರ ಗ್ರಾಮದ ಲಕ್ಷ್ಮಣ (ಎತ್ತು) ಮಂಗಳವಾರ ಬೆಳಗ್ಗೆ ಸಾವನ್ನಪ್ಪಿದ್ದು, ಇಡೀ ಗ್ರಾಮವೇ ಕಣ್ಣೀರಾಗಿದೆ.

 • BULL MANDYA
  Video Icon

  Mandya17, Jan 2020, 10:10 PM IST

  ಚಿಕ್ಕರಸಿನಕೆರೆ ಬಸಪ್ಪನಿಗೆ ಹುಟ್ಟು ಹಬ್ಬ ಸಂಭ್ರಮ!

  ಚಿಕ್ಕರಸಿನಕೆರೆಯ ಭೈರವೇಶ್ವರನ ಸನ್ನಿಧಿಯ ಬಸಪ್ಪನಿಗೆ 7 ವರ್ಷದ ಹುಟ್ಟು ಹಬ್ಬದ ಸಂಭ್ರಮ. ಬಸಪ್ಪನ ಹುಟ್ಟು ಹಬ್ಬವನ್ನು ಭಕ್ತರು ಹಾಗೂ ಗ್ರಾಮಸ್ಥರು ಸಂಭ್ರಮದಿಂದ ಆಚರಿಸಿದ್ದಾರೆ. ಕೇಕ್ ಕಟ್ ಮಾಡೋ ಮೂಲಕ ಬಸಪ್ಪನ ಹುಟ್ಟು ಹಬ್ಬ ಆಚರಿಸಿದ್ದಾರೆ.

 • undefined

  Karnataka Districts16, Jan 2020, 12:08 PM IST

  ಕಾರಿಗೆ ಡಿಕ್ಕಿ ಹೊಡೆದ ಎತ್ತಿನ ಬಂಡಿ: ಓರ್ವನಿಗೆ ಗಾಯ

  ಎತ್ತಿನ ಬಂಡಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಗಾಯಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರ ಬ್ರಿಡ್ಜ್ ಮೇಲೆ ಇಂದು(ಗುರುವಾರ) ನಡೆದಿದೆ. ಗಾಯಗೊಂಡ ಕಾರು ಚಾಲಕನ ಹೆಸರು ತಿಳಿದು ಬಂದಿಲ್ಲ. 
   

 • Bull
  Video Icon

  Karnataka Districts16, Jan 2020, 11:56 AM IST

  ಕಿಚ್ಚು ಹಾಯಿಸುವಾಗ ಬೇಕಾಬಿಟ್ಟಿ ಓಡಿದ ಗೂಳಿ, ಜನರ ಗೋಳು ಕೇಳಿ..!

  ಸಂಕ್ರಾಂತಿ ಆಚರಣೆಯಲ್ಲಿ ಕಿಚ್ಚು ಹಾಯಿಸುವ ಸಂದರ್ಭ ಪಟಾಕಿ ಸದ್ದಿಗೆ ಹೆದರಿದ ಗೂಳಿ ಬೇಕಾಬಿಟ್ಟಿಯಾಗಿ ಓಡಿದೆ. ಪಟಾಕಿ ಸದ್ದಿಗೆ ಬೆದರಿದ ಗೂಳಿ ಎಲ್ಲೆಂದರಲ್ಲಿ ಓಡಿದ್ದು, ತಮ್ಮ ಮಧ್ಯೆಯೇ ಓಡಿ ಬಂದ ಗೂಳಿಯನ್ನು ಕಂಡು ಜನ ಭಯಗೊಂಡಿದ್ದಾರೆ. ಗೂಳಿ ಓಟದ ರಭಸಕ್ಕೆ ಸಿಕ್ಕಿ ನಾಲ್ವರು ವೀಕ್ಷಕರು ಗಾಯಗೊಂಡಿದ್ದಾರೆ.

 • Karnataka CM Yediyurappa wishes citizens on Makar Sankranti

  Karnataka Districts16, Jan 2020, 8:56 AM IST

  ಎತ್ತಿನಗಾಡಿಯಲ್ಲಿ ಸಿಎಂ ಯಡಿಯೂರಪ್ಪ, ಸಚಿವ ಅಶೋಕ್‌ ಸವಾರಿ

  ಮಕರ ಸಂಕ್ರಾಂತಿ ಅಂಗವಾಗಿ ಪದ್ಮನಾಭನಗರದಲ್ಲಿ ಆಯೋಜಿಸಿದ್ದ ಜಾನಪದ ಜಾತ್ರೆಯಲ್ಲಿ ಎತ್ತಿನಗಾಡಿಯಲ್ಲಿ ಸವಾರಿ ಮಾಡಿದರು. ಸುಮಾರು ಮೂರು ಗಂಟೆ ಕಾಲ ವಿವಿಧ ಜಾನಪದ ಕಲಾ ತಂಡಗಳ ಹಾಡು ಮತ್ತು ನೃತ್ಯ ಪ್ರದರ್ಶನ ವೀಕ್ಷಿಸಿದ್ದಾರೆ.cm bs yediyurappa ashok poojary travels in Bullock cart

 • mexico

  International13, Jan 2020, 9:37 PM IST

  ಪರಾಕಾಷ್ಠೆ ಸುಖ ಪಡೆಯಲು ಗೂಳಿ ವಯಾಗ್ರ ತಿಂದ..ಪರಿಣಾಮ ಏನ್ ಚೆಂದ!

  ಗೂಳಿಗಳಿಗೆ ನೀಡುವ ಲೈಂಗಿಕ ಉತ್ತೇಜಕ ತಿಂದವನ ಘೋರ ಕತೆ ಇದೆ. ಮಹಿಳೆಯೊಂದಿಗೆ ಸರಸಕ್ಕೆಂದು ಲೈಂಗಿಕ ಉತ್ತೇಜಕ ತಿಂದು ಇದೀಗ ಆಸ್ಪತ್ರೆಗೆ ಬಂದು ಮಲಗಿದ್ದಾನೆ.

 • Honnali

  Karnataka Districts13, Jan 2020, 8:01 AM IST

  ಗೂಳಿ ಆಯ್ತು, ಟಗರು ಕಾಳಗಕ್ಕೆ ಹೊನ್ನಾಳಿ ಶಾಸಕ ರೇಣು ಚಾಲನೆ!

  ಗೂಳಿ ಓಟ ಆಯ್ತು, ಟಗರು ಕಾಳಗಕ್ಕೆ ರೇಣು ಚಾಲನೆ| ಗೂಳಿಯಿಂದ ಗುದ್ದಿಸಿಕೊಂಡು ಗಾಯಗೊಂಡಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ

 • Bull

  Karnataka Districts5, Jan 2020, 12:30 PM IST

  ಹೂತಿಟ್ಟಿದ್ದ ಮಾಟದ ವಸ್ತು ಪತ್ತೆಹಚ್ಚಿದ ಬಸವ..! ಪವಾಡದ ಮೇಲೊಂದು ಪವಾಡ

  ಮಂಡ್ಯದಲ್ಲಿ ಬಸವನ ಪವಾಡಕ್ಕೆ ಜನ ಅಚ್ಚರಿಗೊಳಗಾಗಿದ್ದಾರೆ. ದಿನ ನಿತ್ಯ ಒಂದಲ್ಲ ಒಂದು ಪವಾಡ ತೋರಿಸ್ತಿರೋ ಬಸವ ಹೂತಿಟ್ಟಿದ್ದ ಮಾಟದ ವಸ್ತುಗಳನ್ನು ಪತ್ತೆ  ಹಚ್ಚಿಕೊಟ್ಟಿದೆ.