Buildings  

(Search results - 27)
 • Bengaluru

  state21, Mar 2020, 10:47 AM IST

  ನಕ್ಷೆ ಉಲ್ಲಂಘಿಸಿದ ಕಟ್ಟಡ ಮಾಲೀಕರಿಗೆ ಕಂಟಕ ಹೊಸ ಮಸೂದೆ ಪಾಸ್!

  ನಕ್ಷೆ ಉಲ್ಲಂಘಿಸಿದ ಕಟ್ಟಡಗಳಿಗೆ ದಂಡ: ಮಸೂದೆ ಅಂಗೀಕಾರ| ನಿಯಮ ಪಾಲಿಸದ ಕಟ್ಟಡಗಳಿಗೆ ದುಪ್ಪಟ್ಟು ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ| ಸಿಎಂ ಬಿಎಸ್‌ವೈ ಪರವಾಗಿ ಸಚಿವ ಬೊಮ್ಮಾಯಿ ಮಂಡನೆ, ಧ್ವನಿಮತದ ಅಂಗೀಕಾರ| ಫೈಬರ್‌ ಕೇಬಲ್‌ಗೆ ಬಾಡಿಗೆ

 • Building

  Karnataka Districts3, Mar 2020, 8:30 AM IST

  ಬೆಂಗಳೂರಿನಲ್ಲಿ ಧ್ವಂಸವಾಗಲಿವೆ ಹಲವು ಕಟ್ಟಡ : ಗ್ರೀನ್ ಸಿಗ್ನಲ್

  ಬೆಂಗಳೂರಿನ ಅಕ್ರಮ ಕಟ್ಟಡಗಳಿಗೆ ಕಾದಿದೆ ಗಂಡಾಂತರ. ಶೀಘ್ರವೇ ಇವುಗಳನ್ನು ಧ್ವಂಸ ಮಾಡಲು ಈಗಾಗಲೇ ಗ್ರೀನ್ ಸಿಗ್ನಲ್ ಸಿಕ್ಕಿದೆ. 

 • cctv

  Karnataka Districts15, Feb 2020, 2:41 PM IST

  ಸರ್ಕಾರದ ಆದೇಶಕ್ಕೆ ಕಿಮ್ಮತ್ತೇ ಇಲ್ವಾ? ಗ್ರಾಪಂಗಳಿಗಿಲ್ಲ ಸಿಸಿಟಿವಿ ಕಣ್ಗಾವಲು!

  ಪಾರದರ್ಶಕ ಆಡಳಿತ, ನೌಕರರ ಹಿತ ಸೇರಿದಂತೆ ನಾನಾ ರೀತಿಯ ಉದ್ದೇಶಗಳಿಗಾಗಿ ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯತಿಗಳಲ್ಲಿ ಸಿಸಿಟಿವಿ ಅಳವಡಿಸುವಂತೆ ಹೇಳಿದ್ದ ರಾಜ್ಯ ಸರ್ಕಾರದ ಆದೇಶ ತಾಲೂಕಿನಲ್ಲಿ ಇನ್ನೂ ಪೂರ್ಣ ಪ್ರಮಾಣವಾಗಿಲ್ಲ.

 • night treks

  Travel11, Feb 2020, 9:18 PM IST

  ನೈಟ್ ಟ್ರೆಕ್ಕರ್ಸ್‌ಗೆ ಇಲ್ಲಿದೆ ಸ್ಪಾಟ್ ಗೈಡ್

  ಜೀವನದಲ್ಲಿ ಮರೆಯಲಾಗದ ಅನುಭವ ಕೊಡುವ ತಾಕತ್ತು ಕೆಲ ಟ್ರೆಕಿಂಗ್ ಸ್ಪಾಟ್‌ಗಳಿಗೆ ಇದ್ದರೆ, ಮತ್ತೆ ಕೆಲವು ಯಾರೊಂದಿಗೆ ಹೋಗುತ್ತೇವೆ ಎಂಬುದನ್ನು ಆಧರಿಸಿರುತ್ತದೆ. ಹೇಗೇ ಬನ್ನಿ, ನಿಮಗೆ ಮೋಸವಿಲ್ಲ ಎಂದು ಕೈಬೀಸಿ ಕರೆಯುವ ಕೆಲ ನೈಟ್ ಟ್ರೆಕಿಂಗ್ ಸ್ಥಳಗಳಿವು. 

 • Anil Kumar

  Karnataka Districts12, Jan 2020, 7:42 AM IST

  ಬೆಂಗಳೂರಿನಲ್ಲಿ ಶೀಘ್ರ ಕಟ್ಟಡ ನೆಲಸಮ ಪ್ರಕ್ರಿಯೆ ಆರಂಭ

  ಶೀಘ್ರ ಬೆಂಗಳೂರಿನಲ್ಲಿ ಅಕ್ರಮ ಕಟ್ಟಡಗಳ ಧ್ವಂಸ ಕಾರ್ಯ ಆರಂಭವಾಗಲಿದೆ. ನಿರ್ಧಾಕ್ಷಿಣ್ಯವಾಗಿ ಇಂತಹ ಕಟ್ಟಡಗಳನ್ನು ತೆರವು ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತರು ಹೇಳಿದ್ದಾರೆ. 

 • maradu

  India11, Jan 2020, 12:45 PM IST

  ನಿಯಮ ಉಲ್ಲಂಘನೆ: 343 ಮನೆಗಳಿದ್ದ ಅಪಾರ್ಟ್‌ಮೆಂಟ್ಸ್‌ ಕ್ಷಣದಲ್ಲಿ ನೆಲಸಮ!

  ಕೇರಳದಲ್ಲಿ ಅಕ್ರಮ ಕಟ್ಟಡಗಳ ನೆಲಸಮ| ಮರಡು ಫ್ಲ್ಯಾಟ್ ಟವರ್ ನೆಲಸಮ| ಕೊಚ್ಚಿಯಲ್ಲಿರುವ ಅಕ್ರಮ ಕಟ್ಟಡಗಳು| 800 ಕೆಜಿ ಸ್ಫೋಟಕ ಬಳಸಿ ಅಕ್ರಮ ಕಟ್ಟಡಗಳು ಧ್ವಂಸ

 • Hampi

  SCIENCE3, Dec 2019, 4:11 PM IST

  ಪಾರಂಪರಿಕ ಕಟ್ಟಡಗಳಿಗೆ ವರ್ಚುವಲ್‌ ಟೂರ್‌!

  ಪಾರಂಪರಿಕ ಕಟ್ಟಡಗಳಿಗೆ ವರ್ಚುವಲ್‌ ಟೂರ್‌| ವೆಬ್‌ಸೈಟ್‌ನಲ್ಲೇ ಪ್ರಸಿದ್ಧ ತಾಣ ನೋಡುವ ಅವಕಾಶ| ರಾಜ್ಯ ಪುರಾತತ್ವ ಇಲಾಖೆಯಿಂದ ಮೊದಲ ಪ್ರಯತ್ನ

 • buildings

  News22, Nov 2019, 10:00 AM IST

  ‘ಅಕ್ರಮ ಕಟ್ಟಡ ತೆರವಿಗೆ ಕೋರ್ಟಲ್ಲಿ ಹೋರಾಟ’

  ಇಂದಿರಾನಗರದ ಬಿನ್ನಮಂಗಲದಲ್ಲಿ ನಿಯಮ ಉಲ್ಲಂಘಿಸಿ ನಿರ್ಮಾಣ ಮಾಡುತ್ತಿರುವ ಬಹುಮಹಡಿ ಕಟ್ಟಡ ತೆರವಿಗೆ ಬಿಬಿಎಂಪಿ ನೀಡಿದ ನೋಟಿಸ್‌ ಪ್ರಶ್ನಿಸಿ ಕಟ್ಟಡ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮಾಲೀಕರ ವಿರುದ್ದ ಪಾಲಿಕೆಯಿಂದಲೂ ಸಮರ್ಥ ನ್ಯಾಯಾಂಗ ಹೋರಾಟದ ಮೂಲಕ ಅಕ್ರಮ ಕಟ್ಟಡ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್‌ ಗೌತಮ್‌ ಕುಮಾರ್‌ ತಿಳಿಸಿದ್ದಾರೆ.

 • undefined

  Belagavi14, Nov 2019, 12:18 PM IST

  ಹುಕ್ಕೇರಿ: ಹೊಸ ಶಾಲೆಗಳ ಕಟ್ಟಡಕ್ಕಿಲ್ಲ ಅನುದಾನ!

  ಕಳೆದ ಆಗಸ್ಟ್ ತಿಂಗಳಲ್ಲಿ ಉಂಟಾದ ನೆರೆಯಿಂದ ಹುಕ್ಕೇರಿ ತಾಲೂಕಿನಲ್ಲಿ ಹಾನಿಗೊಳಗಾದ ಶಾಲಾ ಕಟ್ಟಡಗಳ ದುರಸ್ತಿಗೆ ಅನುದಾನ ಬಂದಿದೆ. ಆದರೆ, ಹೊಸದಾಗಿ 158 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆ ಆಗಿಲ್ಲ. ಶೀಘ್ರದಲ್ಲಿ ಇಂತಹ ಶಾಲೆಗಳಿಗೆ ಕಟ್ಟಡ ಭಾಗ್ಯ ಸಿಗುವಂತೆ ಕಾಣುತ್ತಿಲ್ಲ. 
   

 • JCB

  Bengaluru-Urban13, Nov 2019, 9:54 AM IST

  ಅಕ್ರಮ ಕಟ್ಟಡ ತೆರವು ಮಾಡೋಕೆ ಬಿಬಿಎಂಪಿ ಹತ್ರ ಹಣ ಇಲ್ವಂತೆ..!

  ಬಿಬಿಎಂಪಿ ವ್ಯಾಪ್ತಿಯ 8 ವಲಯದಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸಿದ 980 ಕಟ್ಟಡಗಳಿವೆ. ಆದರೆ, ಈ ಅಕ್ರಮ ಕಟ್ಟಡ ತೆರವುಗೊಳಿಸುವಷ್ಟು ಹಣವೂ ಪಾಲಿಕೆ ಬಳಿಯಿಲ್ಲ.- ಇದು ಬಿಬಿಎಂಪಿ ಅಧಿಕಾರಿಗಳು ಹೈಕೋರ್ಟ್ ಮುಂದೆಟ್ಟಿರುವ ಮಾಹಿತಿ.

 • undefined

  Bengaluru-Urban12, Nov 2019, 11:00 AM IST

  ಟ್ವೀಟ್‌ ಮೂಲಕ ಬಿಬಿಎಂಪಿಗೆ ಬಿಸಿ ಮುಟ್ಟಿಸಿದ್ದ ಆರ್‌ಸಿ

  ಬೆಂಗಳೂರಿನಲ್ಲಿ ಅಕ್ರಮ ಕಟ್ಟಡಗಳ ಹಾವಳಿ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಅಕ್ರಮ ಕಟ್ಟಡ ನಿರ್ಮಾಣದಾರರ ವಿರುದ್ಧ ಹೋರಾಟ ಮುಂದುವರಿಸಿರುವ ಸಂಸದ ರಾಜೀವ್‌ ಚಂದ್ರಶೇಖರ್‌ ಅವರು ಅಕ್ರಮ ಕಟ್ಟಡದ ಬಗ್ಗೆ ಟ್ವೀಟ್‌ ಮಾಡುವ ಮೂಲಕ ಬಿಬಿಎಂಪಿಗೆ ಬಿಸಿ ಮುಟ್ಟಿಸಿದ್ದಾರೆ.

 • bbmp mayor 2019

  Bengaluru-Urban12, Nov 2019, 8:18 AM IST

  ಬೆಂಗಳೂರಿಗರೇ ಎಚ್ಚರ : ಶೀಘ್ರವೇ ಇಂತಹ ಕಟ್ಟಡಗಳು ತೆರವಾಗಲಿವೆ

  ಅಕ್ರಮ ಕಟ್ಟಡಗಳ ಸಮೀಕ್ಷೆ ಕಾರ್ಯವನ್ನು 60 ದಿನದೊಳಗೆ ಪೂರ್ಣಗೊಳಿಸಿ, ಅಕ್ರಮ ಎಂದು ಕಂಡು ಬಂದ ಕಟ್ಟಡಗಳನ್ನು ಬಿಬಿಎಂಪಿ ವತಿಯಿಂದಲೇ ತೆರವುಗೊಳಿಸಲಾಗುವುದು ಎಂದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಹೇಳಿದ್ದಾರೆ.
   

 • Building

  Bengaluru-Urban11, Nov 2019, 9:57 AM IST

  ಬೆಂಗಳೂರು: ಕುಸಿಯುವ ಹಂತದಲ್ಲಿ 178 ಕಟ್ಟಡ

  ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದೋ ಅಥವಾ ನಾಳೆಯೋ ಕುಸಿದು ಬೀಳುವ 178 ಕಟ್ಟಡಗಳಿವೆ ಎಂಬ ಆತಂಕಕಾರಿ ಅಂಶವನ್ನು ಬಿಬಿಎಂಪಿ ಅಧಿಕಾರಿಗಳ ತಂಡ ಪತ್ತೆ ಮಾಡಿದೆ. ಪತ್ತೆಯಾಗಿರುವ 178 ಕಟ್ಟಡಗಳ ಪೈಕಿ 77 ಕಟ್ಟಡಗಳ ಮಾಲಿಕರಿಗೆ ನೋಟಿಸ್ ನೀಡಿ, ಕಟ್ಟಡ ತೆರವುಗೊಳಿಸುವಂತೆ ಸೂಚಿಸಲಾಗಿದೆ.

 • government hostel

  Dharwad9, Oct 2019, 12:15 PM IST

  ಖಾಸಗಿ ಕಟ್ಟಡದಲ್ಲಿ ಸರ್ಕಾರಿ ಹಾಸ್ಟೆಲ್: ದುಪ್ಪಟ್ಟು ಬಾಡಿಗೆ ಕಟ್ಟುತ್ತಿದೆ ಸರ್ಕಾರ!

  ಸಾಕಷ್ಟು ವಿದ್ಯಾಸಂಸ್ಥೆಗಳಿರುವ ನಗರದಲ್ಲಿ ಖಾಸಗಿ ಕಟ್ಟಡದಲ್ಲಿ ದುಪ್ಪಟ್ಟು ಬಾಡಿಗೆ ತೆತ್ತು ಸರ್ಕಾರ ಹಾಸ್ಟೆಲ್ ಗಳನ್ನು ನಡೆಸುತ್ತಿದೆ. ಆದರೂ ಹಲವರು ಸರ್ಕಾರಿ ಹಾಸ್ಟೆಲ್‌ಗಳ ಅಲಭ್ಯತೆ, ಮೂಲಸೌಕರ್ಯ ಸಮಸ್ಯೆ ಕಾರಣಕ್ಕಾಗಿ ಖಾಸಗಿ ಹಾಸ್ಟೆಲ್‌ಗಳ ಮೊರೆ ಹೋಗುತ್ತಿದ್ದಾರೆ. ನಾಯಿಕೊಡೆಗಳಂತೆ ಎದ್ದಿರುವ ಹಾಸ್ಟೆಲ್‌ಗಳು ಕೆಲವೆಡೆ ಎಗ್ಗಿಲ್ಲದೆ ಅಕ್ರಮದ ಘಮಲನ್ನು ಹೊರಸೂಸುತ್ತಿವೆ. 
   

 • Dasara

  Karnataka Districts2, Oct 2019, 10:54 AM IST

  ಮೈಸೂರು: ಹಳೆ ಕಟ್ಟಡಗಳ ಮೇಲೆ ನಿಂತು ಮೆರವಣಿಗೆ ನೋಡೋ ಹಾಗಿಲ್ಲ

  ಹಳೆಯ ಕಟ್ಟಡಗಳ ಮೇಲೆ ನಿಂತು ದಸರಾ ನೋಡೋದನ್ನು ನಿಷೇಧಿಸಲಾಗಿದೆ. ಜಾತ್ರೆ, ಇತರ ಆಚರಣೆ ಸಂದರ್ಭದಲ್ಲಿ ಜನ ಹಳೆಯ ಕಟ್ಟಡಗಳ ಮೇಲೆ ಜಮಾಯಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ ಕಟ್ಟಡ ಕುಸಿಯುವ ಘಟನೆ ಹಲವು ಬಾರಿ ನಡೆದಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಇಂತಹದೊಂದು ಸೂಚನೆ ನೀಡಲಾಗಿದೆ.