Building

(Search results - 195)

Hubballi Airport

Karnataka Districts12, Aug 2020, 1:46 PM

ಹುಬ್ಬಳ್ಳಿ: ಕಾರ್ಗೊ ಟರ್ಮಿನಲ್‌ ಆಗಲಿದೆ ಹಳೆ ವಿಮಾನ ನಿಲ್ದಾಣ ಕಟ್ಟಡ

ನಗರದ ವಿಮಾನ ನಿಲ್ದಾಣದಲ್ಲಿರುವ ಹಳೆಯ ವಿಮಾನ ನಿಲ್ದಾಣ ಕಟ್ಟಡವನ್ನು ಕಾರ್ಗೋ (ಸರಕು) ಟರ್ಮಿನಲ್‌ ಆಗಿ ನವೀಕರಿಸುವ ಪ್ರಕ್ರಿಯೆ ಆರಂಭವಾಗಿದ್ದು, ಇನ್ನು 6 ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅಂದುಕೊಂಡಂತೆ ಆದರೆ, ಮುಂದಿನ ದಿನಗಳಲ್ಲಿ ಈ ಭಾಗದ ಕೃಷಿ, ಕೈಗಾರಿಕೆ ಸರಕು ಸಾಗಣೆಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ.

हादसे में घायल लोगों के लिए मध्य प्रदेश सरकार ने 50-50 हजार रुपए देने की घोषणा की है।

Karnataka Districts10, Aug 2020, 2:34 PM

ಬೀದ​ರ್‌: ಕಟ್ಟಡದ ಛಾವಣಿ ಕುಸಿದು ಬಾಲಕ ಸಾವು

ಇಲ್ಲಿನ ಮಂಠಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆಪಿಎಸ್‌) ಕಟ್ಟಡದ ಛಾವಣಿಯ ಮುಂಭಾಗ ಕುಸಿದು ಓರ್ವ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

Ram Mandir

state5, Aug 2020, 4:18 PM

'ಅಂದೇ ಅಲ್ಲೊಂದು ಮಂದಿರ ಕಟ್ಟಿದ್ದೆವು, ಆ ಸಂಭ್ರಮ ಹೇಗೆ ಮರೆಯಲಿ!'

ಅಂದೇ ಅಲ್ಲೊಂದು ಮಂದಿರ ಕಟ್ಟಿದ್ದೆವು!| 3 ವರ್ಷದಲ್ಲಿ ಭವ್ಯ ರಾಮಮಂದಿರ ಕಣ್ತುಂಬಿಕೊಳ್ಳಲು ಈಗಲೇ ಮೈಮನಸ್ಸು ಕಾತುರ| ನಳಿನ್‌ಕುಮಾರ್‌ ಕಟೀಲ್‌, ಬಿಜೆಪಿ ರಾಜಾಧ್ಯಕ್ಷ

ಕಟ್ಟಡಗಳು ಕುಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಿಬಿಎಂಪಿ ಮೇಯರ್‌ ಗೌತಮ್‌ ಕುಮಾರ್‌

state30, Jul 2020, 9:29 AM

'ತಡೆಗೋಡೆ ಇಲ್ಲದಿರುವುದೇ ಕಟ್ಟಡಗಳು ಕುಸಿಯಲು ಕಾರಣ'

ಬೆಂಗಳೂರು(ಜು.30): ಕಪಾಲಿ ಚಿತ್ರಮಂದಿರದ ಜಾಗದಲ್ಲಿ ಪಾರ್ಕಿಂಗ್‌ಗೆ ನಾಲ್ಕು ತಳಮಹಡಿ ಸೇರಿದಂತೆ ಒಟ್ಟು 10 ಅಂತಸ್ತಿನ ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಸುತ್ತಲಿನ ಕಟ್ಟಡಳಿಗೆ ಧಕ್ಕೆಯಾಗದಂತೆ ತಡೆಗೋಡೆ ನಿರ್ಮಿಸಬೇಕು ಎಂದು ತಾನು ವಿಧಿಸಿದ್ದ ಷರತ್ತನ್ನು ಬಿಬಿಎಂಪಿ ವಿಧಿಸಿದ್ದ ಷರತ್ತನ್ನು ಧರ್ಮ ಕೇಶವ್‌ ಪ್ಲಾಂಟೇಷನ್‌ ಸಂಸ್ಥೆ (ರಾಯಚೂರು)ಉಲ್ಲಂಘಿಸಿದೆ. ಇದುವೇ ಮಂಗಳವಾರ ಎರಡು ಕಟ್ಟಡಗಳು ಧರಾಶಾಹಿಯಾಗಲು ಮುಖ್ಯ ಕಾರಣ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

Collapse

state30, Jul 2020, 8:57 AM

'ಕಪಾಲಿ ಚಿತ್ರಮಂದಿರದ ಮಾಲೀಕರ ನಿರ್ಲಕ್ಷ್ಯದಿಂದಲೇ ಕಟ್ಟಡ ಕುಸಿತ'

ಸುರಕ್ಷತಾ ಕ್ರಮಕೈಗೊಳ್ಳದೆ ಆಳವಾದ ಬುನಾದಿ ತೆಗೆಸಿ, ಪಕ್ಕದ ಎರಡು ಕಟ್ಟಡಗಳು ಕುಸಿಯಲು ಕಾರಣರಾದ ನಗರದ ಕಪಾಲಿ ಚಿತ್ರಮಂದಿರದ ಮಾಲೀಕರಿಂದ ನಷ್ಟಪರಿಹಾರ ವಸೂಲಿ ಮಾಡಿ ಕುಸಿದ ಕಟ್ಟಡ ಮಾಲೀಕರಿಗೆ ಪರಿಹಾರ ಕೊಡಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ತಿಳಿಸಿದ್ದಾರೆ.

BUILDING

Video Icon

state29, Jul 2020, 11:15 AM

ಹೊಸ ಕಟ್ಟಡ ನಿರ್ಮಾಣಕ್ಕೆ 2 ಹಳೇ ಬಿಲ್ಡಿಂಗ್ ಬಲಿ..!

ಬೃಹತ್ ಬಿಲ್ಡಿಂಗ್ ನಿರ್ಮಾಣಕ್ಕೆ 2 ಹಳೇ ಬಿಲ್ಡಿಂಗ್ ಕುಸಿದಿದೆ. ಗಾಂಧಿ ನಗರದ ಕಪಾಲಿ ಟಾಕೀಸ್ ಇದ್ದ ಜಾಗದಲ್ಲಿ ಬೃಹತ್ ಕಟ್ಟಡ ಎದ್ದು ನಿಲ್ಲುತ್ತಿದೆ. ನೂರಾರು ಅಡಿ ಎತ್ತರದ ಬೃಹತ್ ಕಟ್ಟಡಕ್ಕೆ ಕಾಮಗಾರಿ ನಡೆದಿದೆ. ಈ ಕಟ್ಟಡಕ್ಕಾಗಿ ಲಾಡ್ಜಿಂಗ್ ರೂಮ್‌ಗಳಿದ್ದ4 ಅಂತಸ್ತಿನ ಬೃಹತ್ ಕಟ್ಟಡ ಹಾಗೂ ಪಿಜಿ, ಶಾಪ್‌ಗಳಿದ್ದ ಇನ್ನೊಂದು 3 ಅಂತಸ್ತಿನ ಕಟ್ಟಡವೂ ಢಮಾರ್ ಆಗಿದೆ.

sn bbmp

Karnataka Districts29, Jul 2020, 8:25 AM

ಬಿಬಿಎಂಪಿಯಿಂದ ದೂರು ದಾಖಲು: ಕಟ್ಟಡ ನಕ್ಷೆ ರದ್ದು

ಗಾಂಧಿನಗರದ ಕಪಾಲಿ ಚಿತ್ರಮಂದಿರ ಇದ್ದ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಹಾಕಲು ಮಣ್ಣು ತೆಗೆದ ವೇಳೆ ಪಕ್ಕದ ಎರಡು ಕಟ್ಟಡಗಳು ಕುಸಿದು ಬಿದ್ದಿವೆ. ಈ ಹಿನ್ನೆಲೆಯಲ್ಲಿ ಹೊಸ ಕಟ್ಟಡದ ಮಾಲೀಕನ ವಿರುದ್ಧ ಪೊಲೀಸ್‌ ಠಾಣೆಗೆ ದೂರು ದಾಖಲಿಸಲಾಗಿದೆ ಎಂದು ಪಶ್ಚಿಮ ವಲಯದ ಜಂಟಿ ಆಯುಕ್ತ ಚಿದಾನಂದ್‌ ತಿಳಿಸಿದ್ದಾರೆ.

BUILDING

Karnataka Districts29, Jul 2020, 8:16 AM

ಕಪಾಲಿ ಥಿಯೇಟರ್‌ ಪಕ್ಕದ 2 ಕಟ್ಟಡ ಕುಸಿತ

ಗಾಂಧಿನಗರದಲ್ಲಿನ ಕಪಾಲಿ ಚಿತ್ರಮಂದಿರವಿದ್ದ ಸ್ಥಳದ ಪಕ್ಕದ ಮೂರು ಮತ್ತು ನಾಲ್ಕು ಅಂತಸ್ತಿನ ಎರಡು ಕಟ್ಟಡಗಳು ಮಂಗಳವಾರ ಕುಸಿದು ಬಿದ್ದಿವೆ. ಕೆಲ ದಿನಗಳ ಹಿಂದೆಯೇ ವಾಲಿದ್ದ ಈ ಕಟ್ಟಡಗಳದಲ್ಲಿದ್ದವರನ್ನು ಬಿಬಿಎಂಪಿ ಹಾಗೂ ಸ್ಥಳೀಯ ಪೊಲೀಸರು ತೆರವುಗೊಳಿಸಿದ್ದರು. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

• rahul modi

India23, Jul 2020, 10:55 PM

'ಒಬ್ಬ ವ್ಯಕ್ತಿ ಇಮೇಜ್ ಬದಲಾದರೆ ದೇಶ ಬದಲಾಗಲ್ಲ'  ಮೋದಿಗೆ ರಾಹುಲ್ ಗುದ್ದು

ಪ್ರಧಾನಿ ನರೇಂದ್ರ ಮೋದಿ ತಮ್ಮ ವರ್ಚಸ್ಸು ಹೆಚ್ಚು ಮಾಡಿಕೊಳ್ಳುವುದರಲ್ಲಿ ನಿರತರಾಗಿದ್ದು ಇದರಿಂದ ದೇಶಕ್ಕೆ ಯಾವ ಪ್ರಯೋಜನವೂ ಇಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

bABY

International10, Jul 2020, 2:49 PM

ಮಗುವನ್ನು ಕಟ್ಟಡದ ಮೇಲಿಂದ ಎಸೆದ ತಾಯಿ, ಓಡಿ ಬಂದು ಕ್ಯಾಚ್ ಹಿಡಿದ ಯುವಕ

ಬರಿಗಾಲಲ್ಲಿ ಓಡಿ ಬಂದ ಯುವಕ ತಾಯಿ ಮಗುವನ್ನು ಕಟ್ಟಡದ ಮೇಲಿಂದ ಎಸೆಯುವಾಗ ಸರಿಯಾದ ಸಮಯಕ್ಕೆ ಬಂದು ಮಗುವನ್ನು ಹಿಡಿದುಕೊಂಡಿದ್ದಾನೆ.

Roof

India9, Jul 2020, 8:06 PM

ದೆಹಲಿ ಕ್ಯಾಬಿನೆಟ್ ಸಚಿವಾಲಯದ ಮೇಲ್ಚಾವಣಿ ಕುಸಿತ, ಓರ್ವನಿಗೆ ಗಾಯ!

ಸರ್ಕಾರದ ಕೊರೋನಾ ವೈರಸ್ ನಿಯಂತ್ರಣಕ್ಕೆ ಹೋರಾಡುತ್ತಿದೆ. ಇದರ ನಡುವೆ ದೆಹಲಿಯ ನಾರ್ತ್ ಬ್ಲಾಕ್‌ನಲ್ಲಿರುವ ಕ್ಯಾಬಿನೆಟ್ ಕಾರ್ಯದರ್ಶಿಗಳ ಕಚೇರಿ ಮೇಲ್ಛಾವಣಿ ಕುಸಿದು ಬಿದ್ದ ಘಟನೆ ನಡೆದಿದೆ.

Pangong

India28, Jun 2020, 8:41 AM

ಚೀನಾ ಮತ್ತೆ ಕುತಂತ್ರ: ಶಾಂತಿ ಮಂತ್ರ ಪಠಿಸುತ್ತಲೇ ಹೆಲಿಪ್ಯಾಡ್‌ ನಿರ್ಮಾಣ!

ಚೀನಾ ಮತ್ತೆ ಕುತಂತ್ರ| ಶಾಂತಿ ಮಂತ್ರ ಪಠಿಸುತ್ತಲೇ ಭಾರಿ ಯೋಧರ ನಿಯೋಜನೆ| ಗಡಿಯಲ್ಲ ಹಿಂದೆ ಸರಿಯಲ್ಲ ಎಂದು ನೆರೆ ದೇಶದ ದಬ್ಬಾಳಿಕೆ

• India26, Jun 2020, 4:51 PM

ಕೇಂದ್ರದ ಬಂಪರ್, ಮೂರು ಪಟ್ಟು ವೇತನ ಹೆಚ್ಚಳ, ಯಾರಿಗೆ ಸಿಗುತ್ತೆ?

ದೇಶದ ಗಡಿ ಭಾಗದಲ್ಲಿ, ಹೈ ರಿಸ್ಕ್ ಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ ಹೆದ್ದಾರಿ ಪ್ರಾಧಿಕಾರ ಶುಭ ಸುದ್ದಿ ನೀಡಿದ್ದು ವೇತನ ಹೆಚ್ಚಳ ಮಾಡಿದೆ.

इससे पहले, मध्य प्रदेश के सागर जिले में भी गुरुवार को एक 20 साल की युवती ने फांसी लगाकर आत्महत्या कर ली। आश्चर्य की बात ये है कि फांसी लगाने के कुछ घंटे पहले ही उसने कहा था कि वो भी सुशांत सिंह राजपूत की तरह ही फांसी लगा लेगी। पिछले दिनों भी एक ऐसा ही मामला यूपी के बरेली से आया था, जहां एक दसवीं क्लास की स्टूडेंट ने सुशांत सिंह की आत्महत्या की खबर को टीवी पर देखने के बाद खुद भी फांसी के फंदे से लटककर मौत को गले लगा लिया था। छात्र ने अपने सुसाइड नोट में लिखा कि सुशांत सिंह आत्महत्या कर सकते हैं तो वो क्यों नहीं।

CRIME25, Jun 2020, 5:52 PM

ಮಾತಾ ಅಮೃತಾನಂದಮಯಿ ಆಶ್ರಮದಲ್ಲಿ ಬ್ರಿಟನ್ ಪ್ರಜೆ ಆತ್ಮಹತ್ಯೆ..!

ಫಿಯೋನ್ ಶೆಫರ್ಡ್ ಜನವರಿ 16, 2020ರಲ್ಲಿ ಆಶ್ರಮಕ್ಕೆ ಬಂದಿದ್ದರು. ಮೃತದೇಹವನ್ನು ಶವ ಪರೀಕ್ಷೆ ನಡೆಸಲು ಕರುನಾಗಪಲ್ಲಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ. ಆಶ್ರಮದಲ್ಲಿ ಪ್ರತಿಬಾರಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಸಾಮಾನ್ಯವಾಗಿ ಹೋಗಿದೆ. ಲಾಕ್‌ಡೌನ್‌ನಿಂದಾಗಿ ಇಂಗ್ಲೆಂಡ್ ಮರಳಲು ಸಾದ್ಯವಾಗದಿದ್ದರಿಂದ ಮಹಿಳೆ ಸಾಕಷ್ಟು ಖಿನ್ನತೆಗೊಳಗಾಗಿದ್ದರು ಎಂದು ಪೊಲೀಸ್ ಮೂಲಗಳು ಅಂದಾಜಿಸಿವೆ.

• ಆತಂಕ್ಕೆ ಕಾರಣವಾದ ಮಾರುಕಟ್ಟೆ, ಬಸ್ ಸೇರಿದಂತೆ ಮುಂತಾದೆಡೆ ಜನರ ಓಡಾಟ

state7, Jun 2020, 7:51 AM

ಬೆಂಗಳೂರಿನ KR Market ಆರಂಭವಾಗುವುದು ಡೌಟ್‌!

ಕೆ.ಆರ್‌.ಮಾರುಕಟ್ಟೆ ಆರಂಭವಾಗುವುದು ಡೌಟ್‌!| ತಾತ್ಕಾಲಿಕ ಕ್ವಾರಂಟೈನ್‌ಗೆ ಪ್ರತಿಷ್ಠಿತ ಮತ್ತು ಐತಿಹಾಸಿಕ ಕೃಷ್ಣ ರಾಜೇಂದ್ರ ಮಾರುಕಟ್ಟೆ ಬಳಕೆ| ರಾಜಸ್ಥಾನ, ಬಿಹಾರ ಸೇರಿದಂತೆ ಹೊರ ರಾಜ್ಯಕ್ಕೆ ಹೋಗಲು ಸಿದ್ಧವಾಗಿರುವ ವಲಸೆ ಕಾರ್ಮಿಕರು