Buddha Statue  

(Search results - 5)
 • <p>What must a kitchen must-have according to Vaastu Shastra?</p>

  VaastuJan 14, 2021, 4:27 PM IST

  ಸಂತೋಷ, ನೆಮ್ಮದಿಯಿಂದ ಕೂಡಿರಲು ಈ ವಾಸ್ತು ಟಿಪ್ಸ್ ಪಾಲಿಸಿ

  ಕೆಲವೊಮ್ಮೆ ಮನೆಯಲ್ಲಿ ಯಾವುದೇ ಕಾರಣವಿಲ್ಲದೇ ಒತ್ತಡ, ಜಗಳಗಳು ಉಂಟಾಗುತ್ತವೆ. ಸಂಬಂಧಗಳಲ್ಲಿ ಕಹಿ ಮತ್ತು ಉದಾಸೀನತೆ ಇರುತ್ತದೆ. ಜೀವನದಲ್ಲಿ ಸುಖವನ್ನು ಬಯಸುವುದಾದರೆ ಕೆಲವು ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ವಾಸ್ತು ಶಾಸ್ತ್ರದ ನಿಯಮಗಳು ಮನೆಯಲ್ಲಿನ ಎಲ್ಲಾ ದೋಷಗಳನ್ನು ನಿವಾರಣೆ ಮಾಡಿ, ಜೀವನ ಉತ್ತಮವಾಗಿರಲು ಸಹಾಯ ಮಾಡುತ್ತದೆ. 

 • <p>Vinay Guruji</p>

  Karnataka DistrictsOct 27, 2020, 7:36 AM IST

  ತಾವು ಪೂಜಿಸುವ ಬುದ್ಧ ವಿಗ್ರಹ ಸಿದ್ಧಾರ್ಥ ಹೆಗ್ಡೆ ಸಮಾಧಿ ಬಳಿ ತಂದಿಟ್ಟ ವಿನಯ್ ಗುರೂಜಿ

  ಸಿದ್ಧಾರ್ಥ್ ಹೆಗ್ಡೆ ಸಮಾಧಿ ಬಳಿಯಲ್ಲಿ ವಿನಯ್ ಗುರೂಜಿ ತಮ್ಮ ಆಶ್ರಮದಲ್ಲಿ ತಾವು ಪೂಜಿಸುತ್ತಿದ್ದ ಬುದ್ಧ ವಿಗ್ರಹ ತಂದು ಪ್ರತಿಷ್ಠಾಪಿಸಿದ್ದಾರೆ

 • <p>China 3 dams face 4</p>
  Video Icon

  InternationalAug 20, 2020, 12:38 PM IST

  ಕಂಡು ಕೇಳರಿಯದ ಮಹಾ ಪ್ರವಾಹಕ್ಕೆ ಸಾಕ್ಷಿಯಾಯ್ತು ಚೀನಾ; ಬುದ್ಧನ ವಿಗ್ರಹವೂ ಜಲಾಮಯ!

  ಶತಮಾನಗಳಲ್ಲಿ ಎಂದೂ ಕಂಡು ಕೇಳರಿಯದ ಮಹಾ ಪ್ರವಾಹಕ್ಕೆ ಸಾಕ್ಷಿಯಾಗಿದೆ ಚೀನಾ. ಪ್ರವಾಹದಿಂದ ಇಲ್ಲಿನ ಎತ್ತರದ ಬುದ್ದನ ವಿಗ್ರಹ ಕೂಡಾ ಮುಳುಗಡೆಯಾಗಿದೆ. ಬುದ್ಧನನ್ನು ನೋಡಲು ಬಂದ ಪ್ರವಾಸಿಗರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದು ಅವರನ್ನು ರಕ್ಷಣಾ ಪಡೆಗಳು ರಕ್ಷಿಸಿವೆ. ಬುದ್ಧನ ಆಶ್ರಯದಾಯ ಮೌಂಟ್ ಎಮಾಯ್ ಬೆಟ್ಟ ಕುಸಿಯುವ ಭೀತಿಯಲ್ಲಿದೆ. ನಾಲ್ಕು ನಗರಗಳೇ ಪ್ರವಾಹದಬ್ಬರಕ್ಕೆ ಕಣ್ಮರೆಯಾಗಿ ಬಿಟ್ಟಿದೆ. ಅಲ್ಲಿ ಜನ ವಾಸವಿದ್ದರು ಎಂಬ ಕುರೂಹನ್ನೇ ಅಳಿಸಿ ಬಿಟ್ಟಿದೆ ಮಹಾ ಪ್ರವಾಹ. ಪ್ರವಾಹದ ಈ ದೃಶ್ಯಗಳನ್ನು ನೋಡಿದರೆ ನಿಮಗೆ ಅರ್ಥವಾಗುತ್ತದೆ ನೋಡಿ..!

 • undefined
  Video Icon

  NEWSMay 8, 2019, 5:53 PM IST

  ಲಕ್ಷ್ಮೀ ವಿಗ್ರಹ vs ಬುದ್ಧ ಪ್ರತಿಮೆ: ತಾರಕಕ್ಕೇರಿದ ಬೆಂಗಳೂರು ವಿವಿ ಗಲಾಟೆ

  ಬೆಂಗಳೂರು ವಿವಿಯಲ್ಲಿ ವಿದ್ಯಾರ್ಥಿಗಳ ನಡುವೆ ಪ್ರತಿಮೆ ಸಮರ ತಾರಕ್ಕಕೇರಿದೆ. ವಿವಿ ಕುಲಪತಿ ವಿರುದ್ಧ ತಿರುಗಿ ಬಿದ್ದಿರುವ ವಿದ್ಯಾರ್ಥಿಗಳು, ಬುದ್ಧನ ಪ್ರತಿಮೆ ಮುಟ್ಟಿದರೆ ಹುಷಾರ್ ಎಂದು ಧಮ್ಕಿ ಹಾಕಿದ್ದಾರೆ. ಏನು ನಡೀತಾ ಇದೆ ಬೆಂಗಳೂರು ವಿವಿಯಲ್ಲಿ? ಇಲ್ಲಿದೆ ಫುಲ್ ಡೀಟೆಲ್ಸ್...

 • Buddha

  NEWSAug 16, 2018, 10:36 AM IST

  ಬುದ್ಧನ ಪ್ರತಿಮೆ ಬ್ರಿಟನ್‌ನಿಂದ ಭಾರತಕ್ಕೆ ವಾಪಸ್

   ಭಾರತದಿಂದ ಕಳವಾಗಿದ್ದ 12 ನೇ ಶತಮಾನದ ಬುದ್ಧನ ಅಪರೂಪದ ವಿಗ್ರಹವೊಂದನ್ನು ಬ್ರಿಟನ್ ಸರ್ಕಾರ, ಭಾರತಕ್ಕೆ ಮರಳಿಸಿದೆ. 60 ವರ್ಷ ಗಳ ಹಿಂದೆ ಬಿಹಾರದ ನಳಂದಾ ಮ್ಯೂಸಿಯಂನಿಂದ ಈ ವಿಗ್ರಹವನ್ನು ಕಳವು ಮಾಡಲಾಗಿತ್ತು.