Buda President  

(Search results - 1)
  • BSY Ramulu

    Ballari30, Oct 2019, 11:13 AM

    ಬಳ್ಳಾರಿ: ದಮ್ಮೂರು ಶೇಖರ್ ನೇಮಕ ರದ್ದು, ಸಿಎಂ ಯಡಿಯೂರಪ್ಪ ಆದೇಶ

    ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ದಮ್ಮೂರು ಶೇಖರ ಅವರ ನೇಮಕದಿಂದ ಜಿಲ್ಲೆಯ ಬಿಜೆಪಿಯಲ್ಲಿ ತೀವ್ರ ಭಿನ್ನಮತ, ಬಂಡಾಯ, ಬಿರುಗಾಳಿ ಎದ್ದಿದ್ದು , ಪಕ್ಷದ ಜಿಲ್ಲಾಧ್ಯಕ್ಷ ಸೇರಿ 40 ಕ್ಕೂ ಹೆಚ್ಚಿನ ಪದಾಧಿಕಾರಿಗಳ ಸಾಮೂಹಿಕ ರಾಜೀನಾಮೆಯಿಂದ ಬೆದರಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶ ರದ್ದು ಪಡಿಸಿದ್ದಾರೆ.