Bsnl  

(Search results - 68)
 • Dubai Card Swipe

  Karnataka Districts13, Jul 2019, 11:47 AM IST

  ಬಿಎಸ್‌ಎನ್‌ಎಲ್‌ ನೆಟ್‌ವರ್ಕ್ ಸಮಸ್ಯೆ ಸುಳಿಯಲ್ಲಿ ಗ್ರಾಮೀಣ ಅಂಚೆ ಬ್ಯಾಂಕ್‌

  ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಗ್ರಾಮೀಣ ಅಂಚೆ ಬ್ಯಾಂಕ್‌ ಸೌಲಭ್ಯವು ಬಿಎಸ್‌ಎನ್‌ಎಲ್‌ ನೆಟ್‌ವರ್ಕ್ ಸಮಸ್ಯೆಯಿಂದ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ಗ್ರಾಮೀಣ ನಿವಾಸಿಗಳಿಗೆ ಉಪಯೋಗ ಆಗೋದಕ್ಕಿಂತ ಹೆಚ್ಚಾಗಿ ಅವರನ್ನು ಮತ್ತಷ್ಟುಸಮಸ್ಯೆಗಳ ಸುಳಿಗೆ ದೂಡಿದಂತಾಗಿದೆ.

 • bsnl2

  TECHNOLOGY6, Jul 2019, 4:40 PM IST

  ಒಂದು ಕೈ ನೋಡೇ ಬಿಡೋಣ... WhatsAppಗೆ ಸೆಡ್ಡುಹೊಡೆಯಲು BSNL ಹೊಸ ಪ್ರಯೋಗ!

  BSNLಗೆ ಒಂದೆಡೆ ಖಾಸಗಿ ಟೆಲಿಕಾಂ ಆಪರೇಟರ್‌ಗಳು ದೊಡ್ಡ ಸವಾಲಿಗೆ ನಿಂತಿವೆ, ಇನ್ನೊಂದೆಡೆ ಇಂಟರ್ನೆಟ್ ಆಧಾರಿತ ಕರೆ ಸೌಲಭ್ಯ ಒದಗಿಸುವ ಅಂತಾರಾಷ್ಟ್ರೀಯ ದೈತ್ಯ ಟೆಕ್ ಕಂಪನಿಗಳು. ಇವುಗಳ ನಡುವೆ ತನ್ನ ವ್ಯಾಪಾರವನ್ನು ವಿಸ್ತರಿಸುವುದು ಸುಲಭವಲ್ಲ. ಈಗ ಹೊಸ ಪ್ರಯೋಗವೊಂದನ್ನು ಮಾಡಲು ಹೊರಟಿದೆ ಸರ್ಕಾರಿ ಸ್ವಾಮ್ಯದ BSNL

 • BUSINESS30, Jun 2019, 7:36 PM IST

  BSNL ನೌಕರರ ಸಂಬಳ ಪಾವತಿ: ಸರ್ಕಾರಕ್ಕೆ ಬೆಳಗಿರಿ ಆರತಿ!

  ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ದೇಶದ ಬಹುದೊಡ್ಡ ದೂರಸಂಪರ್ಕ ಸಂಸ್ಥೆ, ತನ್ನ ನೌಕರರಿಗೆ ವೇತನ ನೀಡಲೂ ಪರದಾಡುತ್ತಿತ್ತು. ಇದೀಗ ಜೂನ್ ತಿಂಗಳ ಎಲ್ಲ ನೌಕರರ ಸುಮಾರು 750 ಕೋಟಿ ರೂ. ವೇತನ ಪಾವತಿಸಿದೆ. 

 • రాజ్యసభలో బీజేపీ మైనార్టీలో ఉంది. రాజ్యసభలో బీజేపీ తన బలాన్ని పెంచుకోవాలని ప్లాన్ చేస్తోంది. ఈ మేరకు టీడీపీకి చెందిన ఎంపీలపై ఆ పార్టీకి చెందిన నేతలు చర్చలు ప్రారంభించారనే ప్రచారం సాగుతోంది.

  NEWS27, Jun 2019, 4:56 PM IST

  ಲೋಕಸಭೆಯಲ್ಲಿ ಬಿಜೆಪಿ ನಾಯಕರಲ್ಲೇ ವಾಕ್ಸಮರ

  ಲೋಕಸಭೆಯಲ್ಲಿ ಬಿಜೆಪಿ ನಾಯಕರಲ್ಲೇ ವಾಕ್ಸಮರ| ಟೆಲಿಕಾಂ ಸಂಸ್ಥೆಗಳು ಮಾತ್ರವೇ ಸಾರ್ವಜನಿಕರಿಗೆ ಉಚಿತ ಸೇವೆ ಒದಗಿಸುತ್ತವೆ ಎಂಬ ಕೇಂದ್ರ ಸಚಿವರ ಮಾತಿಗೆ ಬಿಜೆಪಿ ನಾಯಕರೊಬ್ಬರ ತಿರುಗೇಟು

 • bsnl_1

  TECHNOLOGY26, Jun 2019, 6:23 PM IST

  ಟ್ರಿಣ್ ಟ್ರಿಣ್ ಟ್ರೀನ್ ಟ್ರೀನ್.. ಟ್ರೀಈನ್...... BSNL ಅಂತ್ಯ ಸನ್ನಿಹಿತ?

  ಫಿಕ್ಸೆಡ್ ಲೈನ್ ಟೆಲಿಫೋನ್ ಅಂದ್ರೆ ಇಂದಿಗೂ ನೆನಪಾಗೋದು BSNL ಫೋನ್ | ದೇಶದ ನಾಲ್ಕನೇ ದೊಡ್ಡ ಟೆಲಿಕಾಂ ಸಂಸ್ಥೆ BSNL ಬಳಿ ಉದ್ಯೋಗಿಗಳಿಗೆ ಜೂನ್ ತಿಂಗಳ ವೇತನ ಪಾವತಿಸಲೂ ದುಡ್ಡಿಲ್ಲ! | ನೆರವಿಗಾಗಿ ಸರ್ಕಾರದ ಮೊರೆ ಹೋದ ಸಂಸ್ಥೆ | ಸರ್ಕಾರಿ ಸ್ವಾಮ್ಯದ ಕಂಪನಿ ಎಡವಿದ್ದೆಲ್ಲಿ? | ಮುಂದೇನು? 

 • bsnl2
  Video Icon

  TECHNOLOGY25, Jun 2019, 11:51 AM IST

  BSNLನಿಂದ ಬಿಗ್ ಆಫರ್; ಇಂಟರ್ನೆಟ್ ಬಳಕೆದಾರರಿಗೆ ಹೊಸ, ಉಚಿತ ಸೇವೆ!

  ಹೆಚ್ಚೆಚ್ಚು ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ BSNL ಹೊಸ ಆಫರನ್ನು ಬಿಡುಗಡೆ ಮಾಡಿದೆ. ಇಂಟರ್ನೆಟ್ ಬಳಕೆದಾರರನ್ನು ಗಮನದಲ್ಲಿಟ್ಟು ನೀಡಲಾಗಿರುವ ಈ ಆಫರ್ ಖಾಸಗಿ ಕಂಪನಿಗಳಿಗೆ ಸೆಡ್ಡುಹೊಡೆಯುವಂತಿದೆ. ಜತೆಗೆ, ಶಾಲಾ ವಿದ್ಯಾರ್ಥಿಗಳಿಗೆ ಮೈಕ್ರೋಸಾಫ್ಟ್- ನಾಸಾ ಆರಂಭಿಸಲಿರುವ ಹೊಸ ಕೋರ್ಸ್, ಸ್ಯಾಮ್ಸಂಗ್ ಹೊಸ ಫೋನ್, ಮತ್ತಿತರ ಟೆಕ್ ಸುದ್ದಿಗಳು ಇಲ್ಲಿವೆ.

 • BSNL

  NEWS24, Jun 2019, 8:13 AM IST

  ಅಸಮರ್ಥರ ತಲೆದಂಡ ಮಾಡಿ: ಮೋದಿಗೆ BSNL ನೌಕರರ ಮನವಿ!

  ಅಸಮರ್ಥರ ತಲೆದಂಡ ಮಾಡಿ: ಮೋದಿಗೆ ಬಿಎಸ್ಸೆನ್ನೆಲ್‌ ಮನವಿ| ತುರ್ತು ಹಣಕಾಸು ನೆರವಿಗೆ ಸಿಬ್ಬಂದಿಗಳ ಮನವಿ

 • bsnl3

  TECHNOLOGY17, Jun 2019, 2:18 PM IST

  BSNLನಿಂದ ಅಭಿನಂದನ್ ಪ್ಲಾನ್! ಗ್ರಾಹಕರಿಗೆ ಜೇಬಿಗೆ ತುಂಬಿದೆ ಜಾನ್!

  ಟೆಲಿಕಾಂ ಕ್ಷೇತ್ರದಲ್ಲಿ ಉಳಿಯಬೇಕೆಂದರೆ  ಪೈಪೋಟಿ ಎದುರಿಸಲೇ ಬೇಕು. ಬದಲಾಗುತ್ತಿರುವ ವ್ಯಾಪಾರ ಲೆಕ್ಕಾಚಾರಗಳು ಒಂದೆಡೆಯಾದರೆ, ಇನ್ನೊಂದೆಡೆ ಗ್ರಾಹಕರನ್ನು ಖುಷಿಪಡಿಸೋದು ದೊಡ್ಡ ಸವಾಲು. BSNL ತನ್ನ ಗ್ರಾಹಕರಿಗಾಗಿ ಹೊಸ ಪ್ಲಾನ್‌ವೊಂದನ್ನು ಬಿಡುಗಡೆ ಮಾಡಿದೆ.

 • ప్రభుత్వ రంగ సంస్థలు బీఎస్ఎన్ఎల్, ఎంటీఎన్ఎల్ ఉద్యోగులు వేతన సమస్యలను ఎదుర్కొంటుండగా, కస్టమర్లను ఆకర్షించడంలోనూ వెనుకబడుతున్నాయి. అనిల్ అంబానీ నేతృత్వంలోని రిలయన్స్ కమ్యూనికేషన్స్ పరిస్థితి చూస్తూనే ఉన్నాం. రూ.46,000 కోట్ల అప్పుల భారాన్ని రిలయన్స్ కమ్యూనికేషన్స్ మోస్తున్నది. ఇంకొన్ని సంస్థలూ నష్టాలను, రుణ భారాన్ని తట్టుకోలేకే టెలికం రంగం నుంచి బయటపడ్డాయి.

  TECHNOLOGY15, May 2019, 10:37 PM IST

  ಗಮನಿಸಿ.. BSNLನ ಪ್ರಮುಖ ಎರಡು ಪ್ಲ್ಯಾನ್ ಸ್ಥಗಿತ

  ಭಾರತ ದೂರ ಸಂಚಾರ ನಿಗಮ ತನ್ನ ಗ್ರಾಹಕರಿಗೊಂದು ನ್ಯೂಸ್ ನೀಡಿದೆ. ಲಾಂಗ್ ವ್ಯಾಲಿಡಿಟಿಯ ಎರಡು ಯೋಜನೆಗಳನ್ನು ಸ್ಥಗಿತ ಮಾಡಿದೆ.

 • BSNL

  BUSINESS5, Apr 2019, 7:45 AM IST

  ಬಿಎಸ್‌ಎನ್‌ಎಲ್‌ ನೆರವಿಗೆ ಮೋದಿ ದೌಡು!

  ಬಿಎಸ್‌ಎನ್‌ಎಲ್‌ ನೆರವಿಗೆ ಮೋದಿ ದೌಡು| ನಷ್ಟದಲ್ಲಿರುವ ಕಂಪನಿ ತ್ವರಿತ ಪುನರುಜ್ಜೀವನಕ್ಕೆ ಸೂಚನೆ| ಪುನರುಜ್ಜೀವನಕ್ಕೆ ಏನೇನು ಕ್ರಮ| ಎರಡೂ ಸಂಸ್ಥೆಗಳಿಗೆ 4ಜಿ ಸ್ಪೆಕ್ಟ್ರಂ ಹಂಚಿಕೆ| ಸಿಬ್ಬಂದಿಗೆ ವಿಆರ್‌ಎಸ್‌ ಯೋಜನೆ ಜಾರಿ| ತಕ್ಷಣವೇ ಎರಡೂ ಸಂಸ್ಥೆಗಳಿಗೆ ಬಂಡವಾಳ

 • bsnl

  NEWS4, Apr 2019, 10:57 AM IST

  ಬಿಎಸ್ಸೆನ್ನೆಲ್‌ನ 54 ಸಾವಿರ ನೌಕರರಿಗೆ ಕೊಕ್‌?

  ಬಿಎಸ್ಸೆನ್ನೆಲ್‌ನ 54 ಸಾವಿರ ನೌಕರರಿಗೆ ಕೊಕ್‌?| ತಜ್ಞರ ಸಮಿತಿ ಪ್ರಸ್ತಾವನೆಗೆ ಬಿಎಸ್ಸೆನ್ನೆಲ್‌ ಮಂಡಳಿ ಓಕೆ| ಚುನಾವಣೆ ನಂತರ ಅಂತಿಮ ನಿರ್ಧಾರ ಸಾಧ್ಯತೆ| ವಿಆರ್‌ಎಸ್‌, ನಿವೃತ್ತಿ ವಯಸ್ಸು ಇಳಿಕೆ ಮೂಲಕ ‘ಕೊಕ್‌’ ಸಾಧ್ಯತೆ| ಸುಮಾರು 13000 ಸಾವಿರ ಕೋಟಿ ರು. ನಷ್ಟದಲ್ಲಿರುವ ಕಂಪನಿ

 • Anil Ambani

  BUSINESS21, Mar 2019, 2:25 PM IST

  ಅನಿಲ್ ಅಂಬಾನಿ ಮತ್ತೆ 700 ಕೋಟಿ ಸಾಲ: ಈ ಬಾರಿ ಅಣ್ಣನೂ ನೆರವಿಗೆ ಬರಲ್ಲ!

  ರಿಲಯನ್ಸ್ ಕಮ್ಯುನಿಕೇಷನ್ಸ್ ಬಾಕಿ ಉಳಿಸಿಕೊಂಡಿರುವ ಸುಮಾರು 700  ಕೋಟಿ ರೂ. ಹಣ ಹಿಂತಿರುಗಿಸಲು ಕೋರಿ ಬಿಎಸ್ಎನ್ಎಲ್,  ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್ ಗೆ ಮನವಿ ಸಲ್ಲಿಸಲು ತೀರ್ಮಾನಿಸಿದೆ.

 • bsnl

  BUSINESS16, Mar 2019, 12:07 PM IST

  ಕೊನೆಗೂ ಬಿಎಸ್ಸೆನ್ನೆಲ್‌ ನೌಕರರಿಗೆ ಫೆಬ್ರವರಿ ವೇತನ ಪಾವತಿ

  ಬಿಎಸ್‌ಎನ್‌ಎಲ್‌ನ ಎಲ್ಲ ಉದ್ಯೋಗಿಗಳ ಫೆಬ್ರವರಿ ತಿಂಗಳ ವೇತನ ಪಾವತಿ

 • BUSINESS14, Mar 2019, 9:45 AM IST

  ಆರ್ಥಿಕ ಸಂಕಷ್ಟ: ಮೊದಲ ಬಾರಿ BSNL ನೌಕರರಿಗೆ ಸಂಬಳವಿಲ್ಲ!

  ಮೊದಲ ಬಾರಿ ಬಿಎಸ್ಸೆನ್ನೆಲ್‌ ನೌಕರರಿಗೆ ಸಂಬಳವಿಲ್ಲ!| ಮಾ.10 ಕಳೆದರೂ ಫೆಬ್ರುವರಿ ತಿಂಗಳ ವೇತನ ಪಾವತಿ ಇಲ್ಲ| ಆರ್ಥಿಕ ಮುಗ್ಗಟ್ಟು: 1.76 ಲಕ್ಷ ನೌಕರರಿಗೆ ವೇತನ ವಿಳಂಬ| ಮಾಸಿಕ ವೇತನ ನೀಡಲು ಬೇಕು 1200 ಕೋಟಿ ರುಪಾಯಿ| ಸಂಸ್ಥೆಯ ಒಟ್ಟು ಆದಾಯದಲ್ಲಿ ಶೇ.55 ಪಾಲು ವೇತನಕ್ಕೆ| ಪ್ರತಿ ವರ್ಷ ಖರ್ಚು ಹೆಚ್ಚಳ, ಆದಾಯ ಕುಸಿತ ಸಮಸ್ಯೆ

 • BUSINESS13, Mar 2019, 6:48 PM IST

  ಆರ್ಥಿಕ ಮುಗ್ಗಟ್ಟು: BSNL ಉದ್ಯೋಗಿಗಳಿಗೆ ಇನ್ನೂ ಬಂದಿಲ್ಲ ಸಂಬಳ

  ಕಳೆದೈದು ವರ್ಷಗಳಿಂದ ಭಾರೀ ನಷ್ಟವನ್ನು ಅನುಭವಿಸುತ್ತಿರುವ ಸರ್ಕಾರಿ ಸ್ವಾಮ್ಯದ BSNL; ಮಾರ್ಚ್ ಅರ್ಧ ತಿಂಗಳು ಕಳೆದರೂ ಇನ್ನೂ ಖಾತೆಗೆ ಜಮೆಯಾಗದ ವೇತನ; ಸಂಸ್ಥೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ಲಿಷ್ಟಕರ ಪರಿಸ್ಥಿತಿ