Asianet Suvarna News Asianet Suvarna News
124 results for "

Bsf

"
BSF jawans celebrate Bihu at freezing temperatures in Kashmir akbBSF jawans celebrate Bihu at freezing temperatures in Kashmir akb

ರಕ್ತ ಹೆಪ್ಪುಗಟ್ಟಿಸುವ ಹಿಮದ ಮಧ್ಯೆ ಬಿಹು ಹಬ್ಬ ಆಚರಿಸಿದ ಬಿಎಸ್‌ಎಫ್‌ ಯೋಧರು

  • ಬಿಹು ಹಬ್ಬ ಆಚರಿಸಿದ ಯೋಧರು ವಿಡಿಯೋ ವೈರಲ್‌
  • ರಕ್ತ ಹೆಪ್ಪುಟ್ಟಿಸುವ ತಾಪಮಾನದಲ್ಲಿ ಯೋಧರ ನೃತ್ಯ
  • ಕಾಶ್ಮೀರದ ಕುಪ್ವಾರದಲ್ಲಿ ಬಿಎಸ್‌ಎಫ್‌ ಯೋಧರಿಂದ ಹಬ್ಬ ಆಚರಣೆ

India Jan 16, 2022, 3:51 PM IST

BSF will recruit candidates for Constable posts apply before February 28thBSF will recruit candidates for Constable posts apply before February 28th

BSF Recruitment 2022: ಕಾನ್ಸ್​ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಗಡಿ ಭದ್ರತಾ ಪಡೆ

ಗಡಿ ಭದ್ರತಾ ಪಡೆ  ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. 788 ಕಾನ್ಸ್​ಟೇಬಲ್ ಹುದ್ದೆಗಳು ಖಾಲಿ ಇದ್ದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿ 28  ಕೊನೆಯ ದಿನಾಂಕವಾಗಿದೆ. 

Central Govt Jobs Jan 15, 2022, 11:10 PM IST

Kangana Ranaut celebrating Vijay Diwas with BSF jawans is Fake mnjKangana Ranaut celebrating Vijay Diwas with BSF jawans is Fake mnj

Kangana Ranaut Fact Check: ಬಿಎಸ್ಎಫ್ ಯೋಧರೊಂದಿಗೆ ವಿಜಯ್ ದಿವಸ್ ಆಚರಿಸಿದ್ರಾ ಬಾಲಿವುಡ್‌ ಬೆಡಗಿ?

ಬಾರ್ಡರ್ ಸೆಕ್ಯುರಿಟಿ ಫೋರ್ಸ್ (BSF) ಯೋಧರೊಂದಿಗೆ ಕಂಗನಾ ರಣಾವತ್ ಇರುವ ನಾಲ್ಕು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಬಾಲಿವುಡ್ ತಾರೆ ವಿಜಯ್ ದಿವಸ್ ಅನ್ನು ಬಿಎಸ್‌ಎಫ್‌ನೊಂದಿಗೆ ಆಚರಿಸಿದ್ದಾರೆ ಎಂದು ಈ ಫೋಟೋಗಳಲ್ಲಿ ತಿಳಿಸಲಾಗಿದೆ. ಆದರೆ Fact Check ನಲ್ಲಿ ಕಂಗನಾ ಈ ವರ್ಷ ವಿಜಯ ದಿವಸ್‌ನಲ್ಲಿ ಭಾಗವಹಿಸಿಲ್ಲ ಎಂಬುದು ಸಾಬೀತಾಗಿದೆ.

Fact Check Dec 18, 2021, 9:53 AM IST

Indian Navy Recruitment 2021 apply for Sailor postsIndian Navy Recruitment 2021 apply for Sailor posts

Indian Navy Recruitment 2021: ಪಿಯುಸಿ ಪಾಸಾದವರಿಗೆ ಭಾರತೀಯ ನೌಕಾಸೇನೆಯಲ್ಲಿ ಉದ್ಯೋಗ

  • ಭಾರತೀಯ ನೌಕಾಸೇನೆಯಲ್ಲಿ ಖಾಲಿ ಇರುವ ನಾವಿಕ ಹುದ್ದೆಗೆ ಅರ್ಜಿ ಆಹ್ವಾನ
  • ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಡಿಸೆಂಬರ್ 25 ಕೊನೆ ದಿನ
  • ಕ್ರೀಡಾ ಕೋಟದಲ್ಲಿ ಚಾಂಪಿಯನ್ ಮಾಡಿದವರಿಗೆ ಆದ್ಯತೆ
     

Central Govt Jobs Dec 12, 2021, 10:57 AM IST

India developing indigenous anti drone technology security forces will get it soon said Amit Shah mnjIndia developing indigenous anti drone technology security forces will get it soon said Amit Shah mnj

Anti-drone Technology ಭಾರತದಲ್ಲೇ ಅಭಿವೃದ್ಧಿ: ಶೀಘ್ರದಲ್ಲಿ ಭದ್ರತಾ ಪಡೆಗಳಿಗೆ ಹಸ್ತಾಂತರ : ಅಮಿತ್ ಶಾ!

*BSF ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಮಂತ್ರಿ
*ಮೋದಿ ಸರ್ಕಾರ ಗಡಿ ಭದ್ರತೆಗೆ ವಿಶೇಷ ಒತ್ತು ನೀಡಿದೆ : ಅಮಿತ್ ಶಾ
*BSF,DRDO,NSG ಯಿಂದ ಆಂಟಿ-ಡ್ರೋನ್ ತಂತ್ರಜ್ಞಾನ ಅಭಿವೃದ್ಧಿ!

Technology Dec 5, 2021, 2:57 PM IST

BSF recruiting various posts and check detailsBSF recruiting various posts and check details

BSF Recruitment: ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ದೇಶದ ಪ್ರಮುಖ ಸಶಸ್ತ್ರ ಪಡೆಯಾಗಿರುವ ಗಡಿ ಭದ್ರತಾ ಪಡೆ(BSF) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಬಗ್ಗೆ ಅಧಿಸೂಚನೆ ಹೊಡಿಸಿರುವ ಬಿಎಸ್‌ಎಫ್ ಯಾವ ಯಾವ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಡಿ.29 ಕೊನೆಯ ದಿನವಾಗಿದೆ.

Central Govt Jobs Dec 4, 2021, 5:50 PM IST

Mamata meets PM Modi asks him to withdraw extension of BSF jurisdiction in West Bengal podMamata meets PM Modi asks him to withdraw extension of BSF jurisdiction in West Bengal pod

Mamata In Delhi: ಯುಪಿಯಲ್ಲಿ ಬಿಜೆಪಿ ಸೋಲಬೇಕು, ಅಖಿಲೇಶ್ ಸಹಾಯಕ್ಕೆ ಸಿದ್ಧ: ಮೋದಿ ಭೇಟಿ ಬಳಿಕ ದೀದಿ ಮಾತು

* ದೆಹಲಿ ಪ್ರವಾಸದಲ್ಲಿರುವ ಮಮತಾ ಬ್ಯಾನರ್ಜಿ

* ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ದೀದಿ

* ನೈಸರ್ಗಿಕ ವಿಕೋಪಗಳ ಪರಿಹಾರ ಮತ್ತು ಗಡಿ ಭದ್ರತಾ ಪಡೆ ಬಗ್ಗೆ ಮಾತು

India Nov 24, 2021, 8:44 PM IST

BSF is recruiting constable head constable posts and check detailsBSF is recruiting constable head constable posts and check details

BSF ನೇಮಕಾತಿ: ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಭಾರತದ ಗಡಿ ಭದ್ರತಾ ಪಡೆ(BSF) ಖಾಲಿ ಇರುವ ಹಲವು ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಕಾನ್ಸ್‌ಟೆಬಲ್, ಹೆಡ್‌ಕಾನ್ಸ್‌ಟೆಬಲ್ ಮತ್ತು ಎಎಸ್ಐ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 29 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

Central Govt Jobs Nov 18, 2021, 3:17 PM IST

Bengal likely to take up extended BSF powers with Ministry of Home Affairs dplBengal likely to take up extended BSF powers with Ministry of Home Affairs dpl

BSF ಕಾರ್ಯವ್ಯಾಪ್ತಿ ವಿಸ್ತರಣೆ, ಬಂಗಾಳಕ್ಕೆ ಏಕೆ ನಡುಕ ? ಕೇಂದ್ರಕ್ಕೆ ಪತ್ರ

  • ಬಿಎಸ್‌ಎಫ್‌(BSF) ಕಾರ್ಯವ್ಯಾಪ್ತಿ ವಿಸ್ತರಿಸುವುದನ್ನು ಖಂಡಿಸಿದ ಟಿಎಂಸಿ(TMC)
  • ಗೃಹ ಇಲಾಖೆಯ ನಿರ್ಧಾರಕ ಪ್ರಶ್ನಿಸಿ ಪತ್ರ ಬರೆಯಲು ಸಿದ್ಧತೆ

India Nov 17, 2021, 3:35 PM IST

TMC Congress hit out at Centre move to extend BSF jurisdiction podTMC Congress hit out at Centre move to extend BSF jurisdiction pod

ಗಡೀಲಿ ಬಿಎಸ್‌ಎಫ್‌ ಅಧಿಕಾರ ವಿಸ್ತರಣೆ: ವಿಪಕ್ಷಗಳ ಆಕ್ಷೇಪ!

* ಗಡಿಯಲ್ಲಿ 15 ರಿಂದ 50 ಕಿಲೋಮೀಟರ್‌ಗೆ ವಿಸ್ತರಣೆ

* ಗಡೀಲಿ ಬಿಎಸ್‌ಎಫ್‌ ಅಧಿಕಾರ ವಿಸ್ತರಣೆ: ವಿಪಕ್ಷಗಳ ಆಕ್ಷೇಪ

India Oct 16, 2021, 12:53 PM IST

Again 22 BSF Soldiers Test Positive For Covid 19 in Bengaluru grgAgain 22 BSF Soldiers Test Positive For Covid 19 in Bengaluru grg

ಬಿಎಸ್‌ಎಫ್‌ ಕ್ಯಾಂಪಲ್ಲಿ ಮತ್ತೆ 22 ಯೋಧರಿಗೆ ಸೋಂಕು

ಮೇಘಾಲಯದ ಶಿಲ್ಲಾಂಗ್‌ನಿಂದ ಯಲಹಂಕದ ಬಿಎಸ್‌ಎಫ್‌ ಕ್ಯಾಂಪ್‌ಗೆ ತರಬೇತಿಗಾಗಿ ಬಂದಿದ್ದ ಯೋಧರ ಪೈಕಿ ಮತ್ತೆ 22 ಮಂದಿಗೆ ಕೊರೋನಾ ಸೋಂ    ಕು ದೃಢಪಟ್ಟಿದೆ. ಈ ಮೂಲಕ ಕೋವಿಡ್‌ ಸೋಂಕಿತರ ಸಂಖ್ಯೆ 113ಕ್ಕೆ ಏರಿಕೆಯಾಗಿದೆ.
 

state Sep 30, 2021, 11:29 AM IST

Again 14 BSF Soldiers Test Positive For Covid 19 in Bengaluru grgAgain 14 BSF Soldiers Test Positive For Covid 19 in Bengaluru grg

ಬಿಎಸ್‌ಎಫ್‌ ಶಿಬಿರದಲ್ಲಿ ಕೊರೋನಾ ಸ್ಫೋಟ: ಮತ್ತೆ 14 ಯೋಧರಿಗೆ ಸೋಂಕು

ದೇವನಹಳ್ಳಿ ತಾಲೂಕಿನ ಕಾರಹಳ್ಳಿಯಲ್ಲಿ ಇರುವ ಗಡಿ ಭದ್ರತಾ ಪಡೆ(ಬಿಎಸ್‌ಎಫ್‌) ತರಬೇತಿ ಶಿಬಿರದಲ್ಲಿ ಕೊರೋನಾ ಸೋಂಕು ಸ್ಫೋಟಗೊಂಡಿದ್ದು, ಶನಿವಾರ 14 ಯೋಧರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಶಿಬಿರದಲ್ಲಿ ಸೋಂಕಿತರ ಸಂಖ್ಯೆ 94ಕ್ಕೆ ಏರಿಕೆಯಾಗಿದೆ.
 

Karnataka Districts Sep 26, 2021, 7:56 AM IST

83 BSF soldiers tested Covid19 Positive in Devanahalli hls83 BSF soldiers tested Covid19 Positive in Devanahalli hls
Video Icon

ತರಬೇತಿಗಾಗಿ ಬಂದಿದ್ದ ಮೇಘಾಲಯದ ಯೋಧರಲ್ಲಿ 83 ಮಂದಿಗೆ ಕೊರೋನಾ ಸೋಂಕು ದೃಢ

ಮೇಘಾಲಯದಿಂದ ರಾಜ್ಯಕ್ಕೆ ಬಂದ ಬಿಎಸ್‌ಎಫ್ ಯೋಧರಲ್ಲಿ ಕೊರೋನಾ ಸೋಂಕು ದಿನೇ ದಿನೇ ಹೆಚ್ಚುತ್ತಿದೆ. ದೇವನಹಳ್ಳಿ ತಾಲೂಕು ಕಾರಹಳ್ಳಿ ಕ್ಯಾಂಪ್‌ನಲ್ಲಿ 83 ಯೋಧರಿಗೆ ಪಾಸಿಟಿವ್ ಬಂದಿದೆ.

state Sep 23, 2021, 10:05 AM IST

BSF Bengaluru campus on high alert after 34 soldiers test positive for COVID 19 podBSF Bengaluru campus on high alert after 34 soldiers test positive for COVID 19 pod

ಬೆಂಗಳೂರಿನಲ್ಲಿ 34 ಬಿಎಸ್‌ಎಫ್‌ ಯೋಧರಿಗೆ ಕೊರೋನಾ ಸೋಂಕು ದೃಢ!

* ತರಬೇತಿಗಾಗಿ ಬಂದಿದ್ದ ಮೇಘಾಲಯದ ಯೋಧರು

* 34 ಬಿಎಸ್‌ಎಫ್‌ ಯೋಧರಿಗೆ ಕೊರೋನಾ ಸೋಂಕು ದೃಢ

state Sep 22, 2021, 8:40 AM IST

BSF soldiers from Meghalaya for training to Bengaluru tested Covid19 snrBSF soldiers from Meghalaya for training to Bengaluru tested Covid19 snr
Video Icon

ಟ್ರೈನಿಂಗ್‌ ಸೆಂಟರ್‌ನಲ್ಲಿರುವ ಯೋಧರಿಗೆ ಕೋವಿಡ್ ಸೋಂಕು

ಬಿಎಸ್‌ಎಫ್ ಕ್ಯಾಂಪ್‌ನಲ್ಲಿ ಕೊರೋನಾ ಮಹಾಮಾರಿ ಆರ್ಭಟಿಸುತ್ತಿದೆ. ಮೇಘಾಲಯದಿಂದ ಬಂದಿದ್ದ 51 ಯೋಧರಿಗೆ ಸೋಂಕು ತಗುಲಿದೆ. ಟ್ರೈನಿಂಗ್‌ಗಾಗಿ 15 ದಿನದ ಹಿಂದೆ ಬಂದಿದ್ದ ಯೋಧರಿಗೆ ಸೋಂಕು ತಗುಲಿದೆ. 

ಮೇಘಾಲಯದಿಂದ ಬಂದಿದ್ದ ಯೋಧರಿಗೆ ಸೋಂಕು ತಗುಲಿದೆ. ಯಲಹಂಕ ಕಾರಹಳ್ಳಿ ಕ್ಯಾಂಪಲ್ಲಿ  ಸೋಂಕು ಪತ್ತೆಯಾಗಿದೆ. 800 ಮಂದಿ ಟ್ರೈನಿಂಗ್ ಪಡೆಯುತ್ತಿದ್ದು ಇದರಿಂದ ಉಳಿದವರಿಗೂ ಆತಂಕ ಎದುರಾಗಿದೆ. 

India Sep 21, 2021, 1:01 PM IST