Bse  

(Search results - 23)
 • undefined

  BUSINESSMay 25, 2021, 8:03 AM IST

  ಷೇರುಪೇಟೆ ಮೌಲ್ಯವೀಗ 219 ಲಕ್ಷ ಕೋಟಿ ರು.!

  * ಷೇರುಪೇಟೆ ಮೌಲ್ಯವೀಗ 219 ಲಕ್ಷ ಕೋಟಿ ರು.!

  * ಸಂಪತ್ತು ಸೃಷ್ಟಿ, ಬಿಎಸ್‌ಇ ಮಾರುಕಟ್ಟೆಬಂಡವಾಳ 3 ಲಕ್ಷ ಕೋಟಿ ಡಾಲರ್‌

  * ಜಗತ್ತಿನಲ್ಲಿ ಈ ಸಾಧನೆ ಮಾಡಿದ 8ನೇ ದೇಶವೆಂಬ ಹೆಗ್ಗಳಿಕೆ ಭಾರತಕ್ಕೆ

 • undefined

  BUSINESSJan 22, 2021, 7:53 AM IST

  ಸೆನ್ಸೆಕ್ಸ್‌ 50000 ಅಂಕಗಳ ಹೊಸ ದಾಖಲೆ: ಭಾರೀ ಕುಸಿತದ ಬಳಿಕ 10 ತಿಂಗಳಲ್ಲಿ ಡಬ್ಬಲ್‌!

  ಸೆನ್ಸೆಕ್ಸ್‌ 50000 ಅಂಕಗಳ ಹೊಸ ದಾಖಲೆ| ಮಧ್ಯಂತರ ಅವಧಿಯಲ್ಲಿ 50126 ಅಂಕಕ್ಕೇರಿ ಹೊಸ ದಾಖಲೆ| ಭಾರೀ ಕುಸಿತದ ಬಳಿಕ ಕೇವಲ 10 ತಿಂಗಳಲ್ಲಿ ಸೆನ್ಸೆಕ್ಸ್‌ ಡಬ್ಬಲ್‌| ದಿನದಂತ್ಯಕ್ಕೆ 167 ಅಂಕ ಇಳಿದು 49624ರಲ್ಲಿ ಮುಕ್ತಾಯ

 • vodafone idea airtel down

  BUSINESSNov 19, 2019, 8:02 PM IST

  ಟೆಲಿಕಾಂ ತಲ್ಲಣ,  ವೋಡಾಪೋನ್, ಏರ್‌ಟೆಲ್ ಷೇರು ಭಾರೀ ಏರಿಕೆ

  ಡಿಸೆಂಬರ್ 1 ರಿಂದ ದರ ಏರಿಕೆ ಮಾಡುತ್ತೇನೆ ಎಂದು ಟೆಲಿಕಾಂ ಕಂಪನಿಗಳು ಘೋಷಣೆ ಮಾಡಿದ್ದೇ ತಡ ಕಂಪನಿಗಳ ಷೇರು ಬೆಲೆ ಏರಿಕೆ ಕಂಡಿದೆ. ಿಇನ್ನು ಮುಂದೆ ದರ ಏರಿಕೆ ಸಮರ ಆರಂಭವಾದರೆ ಅಚ್ಚರಿ ಇಲ್ಲ.

 • undefined

  BUSINESSOct 30, 2019, 1:16 PM IST

  ಶುಭ ದೀಪಾವಳಿ: ಏರಿಕೆಯ ಡ್ಯಾನ್ಸ್ ಮಾಡ್ತಿದೆ ಸೆನ್ಸೆಕ್ಸ್ ಗೂಳಿ!

  ದೀಪಾವಳಿಯ ಶುಭ ಸಂದರ್ಭದಲ್ಲಿ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 250 ಅಂಕಗಳಷ್ಟು ಏರಿಕೆ ಕಂಡುಬಂದಿದ್ದು, ವಿದೇಶಿ ನಿಧಿಗಳ ಒಳಹರಿವು ಹೆಚ್ಚಾಗಿದೆ. ಹೂಡಿಕೆದಾರರ ಮೇಲೆ ತೆರಿಗೆ ಭಾರ ಕಡಿಮೆಯಾಗಿರುವುದು ಸೆನ್ಸೆಕ್ಸ್ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.

 • mumbai share market

  BUSINESSJul 30, 2019, 4:11 PM IST

  ಕಾಫಿ ಡೇ ಬಂದಾಗಲ್ಲ: ಕಂಪನಿಯಿಂದ ಮುಂಬೈ ಷೇರು ಮಾರುಕಟ್ಟೆಗೆ ಪತ್ರ!

  ಕೆಫೆ ಕಾಫಿ ಡೇ ಮಾಲೀಕ  ಸಿದ್ಧಾರ್ಥ ಹೆಗಡೆ ನಾಪತ್ತೆಯಾದ ಹಿನ್ನೆಲೆಯಲ್ಲಿ ಮುಂಬೈ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ದಿಢೀರ್ ಕುಸಿತ ಕಂಡಿದೆ. ಈ ಮಧ್ಯೆ ಮುಂಬೈ ಷೇರುಮಾರುಕಟ್ಟೆಗೆ ಪತ್ರ ಬರೆದಿರುವ ಸಂಸ್ಥೆ, ದೇಶಾದ್ಯಂತ ಸಂಸ್ಥೆಯ ಎಲ್ಲಾ ಶಾಖೆಗಳೂ ಎಂದಿನಂತೆ ಕೆಲಸ ನಿರ್ವಹಿಸಲಿದ್ದು, ಷೇರುದಾರರು ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದೆ.

 • Sensex

  BUSINESSMay 3, 2019, 8:04 PM IST

  ಸತತ ಮೂರನೇ ದಿನವೂ ಇಳಿಕೆ ಕಂಡ ಸೆನ್ಸೆಕ್ಸ್: ಕಾರಣ?

  ಸರಕು, ಎಫ್ಎಂಸಿಜಿ, ಮಾಹಿತಿ ತಂತ್ರಜ್ಞಾನ, ತಂತ್ರಜ್ಞಾನ ವಲಯಗಳ ಷೇರುಗಳ ಮಾರಾಟ ಒತ್ತಡದಿಂದ ಮುಂಬೈ ಷೇರು ಪೇಟೆ ಸೂಚ್ಯಂಕ ಸತತ ಮೂರು ದಿನಗಳಿಂದ ಕುಸಿತ ಕಂಡಿದೆ. 

 • sensex

  BUSINESSFeb 1, 2019, 11:17 AM IST

  ಲೋಕಸಭೆಯಲ್ಲಿ ಬಜೆಟ್ ಮಂಡನೆ ಆರಂಭ: ಮುಗಿಲೆತ್ತರಕ್ಕೆ ಸೆನ್ಸೆಕ್ಸ್!

  ಹಾಲಿ ಎನ್‌ಡಿಎ ಸರ್ಕಾರ ಕೊನೆಯ ಬಜೆಟ್ ಮಂಡನೆ ಆರಂಭವಾಗುತ್ತಿದ್ದಂತೆಯೇ, ಇತ್ತ ಭಾರತೀಯ ಷೇರುಮಾರುಕಟ್ಟೆ ಮೇಲೆ ಬಜೆಟ್ ಸಕಾರಾತ್ಮಕ ಪರಿಣಾಮ ಬೀರಿದೆ. ಸೆನ್ಸೆಕ್ಸ್ 160 ಅಂಕಗಳ ಏರಿಕೆ ಕಂಡಿದೆ.

 • dhfl cobrapost

  BUSINESSJan 30, 2019, 12:02 PM IST

  ಡಿಹೆಚ್ಎಲ್ಎಫ್ ಹಗರಣ: ಷೇರು ಮೌಲ್ಯ ಕಂಪನ!

  ಕರ್ನಾಟಕ ಹಾಗೂ ಗುಜರಾತ್ ವಿಧಾನಸಭೆ ಚುನಾವಣೆಗೂ ಮುನ್ನ, ವಿವಿಧ ಯೋಜನೆಗಳ ನೆಪದಲ್ಲಿ ಹಲವು ಕಂಪನಿಗಳಿಗೆ ಡಿಎಚ್ಎಫ್ಎಲ್ ಸಾವಿರಾರೂ ಕೋಟಿಯಷ್ಟು ಸಾಲ ನೀಡಿತ್ತು ಎಂಬ ಕೋಬ್ರಾ ಪೋಸ್ಟ್ ವರದಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ.

 • Sensex

  BUSINESSDec 20, 2018, 3:23 PM IST

  ತೈಲ ಬೆಲೆ ಭಾರೀ ಕುಸಿತ: ದಂಗಾದರು ಕಂಡು ಸೆನ್ಸೆಕ್ಸ್ ಜಿಗಿತ!

  ಡಾಲರ್ ಎದುರು ರೂಪಾಯಿ ಮೌಲ್ಯ ವರ್ಧನೆ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಕುಸಿತದ ಹಿನ್ನೆಲೆಯಲ್ಲಿ, ಮುಂಬೈ ಷೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕದಲ್ಲಿ ಏರಿಕೆ ದಾಖಲಾಗಿದೆ. ಬುಧವಾರದ ವಹಿವಟಿನಲ್ಲಿ ಸೆನ್ಸೆಕ್ಸ್ 137.25 ಅಂಕಗಳ ಏರಿಕೆ ದಾಖಲಿಸಿದೆ.

 • undefined

  BUSINESSNov 2, 2018, 1:18 PM IST

  ಕಚ್ಚಾ ತೈಲ ದರ ಇಳಿಕೆ: ಇನ್ಮೇಲೆ ಸೆನ್ಸೆಕ್ಸ್ ಲಾಭ ಫಿಕ್ಸ್!

  ವಿದೇಶಿ ಬಂಡವಾಳದ ಒಳಹರಿವು, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯ ಪರಿಣಾಮ, ಇಂದು ಮುಂಬೈ ಷೇರು ಸೂಚ್ಯಂಕದ (ಬಿಎಸ್​ಇ) ಆರಂಭಿಕ ವಹಿವಾಟಿನಲ್ಲಿ ಭರ್ಜರಿ 413 ಅಂಶ ಏರಿಕೆ ಕಂಡು 34,845 ಅಂಕಗಳನ್ನು ತಲುಪಿದೆ.

 • undefined

  BUSINESSOct 10, 2018, 2:23 PM IST

  ಇನ್ವೆಸ್ಟ್ ಮಾಡಿರೋರು, ಮಾಡೋರು ಇಬ್ಬರಿಗೂ ಸಿಹಿ ಸುದ್ದಿ: ವಸಿ ಓದಿ ಬುದ್ದಿ!

  ಮುಂಬೈ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ 200 ಅಂಕಗಳ ಏರಿಕೆ ಕಂಡುಬಂದಿದೆ. ಮುಂಬೈ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ 220.38 ಅಂಕ ಅಥವಾ ಶೇ.0.64 ಏರಿಕೆಯಾಗಿದ್ದು, 34,520ರಲ್ಲಿ ವಹಿವಾಟು ನಡೆಸಿತು.

 • Sensex

  BUSINESSSep 25, 2018, 11:41 AM IST

  ಬರೋಬ್ಬರಿ 8.47 ಲಕ್ಷ ಕೋಟಿ ರೂ ನಷ್ಟ: ಹೂಡಿಕೆ ಬಲು ಕಷ್ಟ!

  ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದೋ ಬಿಡುವುದೋ ಎಂಬ ಗೊಂದಲದಲ್ಲಿ ಹೂಡಿಕೆದಾರ ಇದ್ದಾನೆ. ಕಾರಣ ಮುಂಬೈ ಷೇರು ಮಾರುಕಟ್ಟೆಯ ಕರಡಿ ಕುಣಿತದಲ್ಲಿ ನಿರಂತರ ಪಲ್ಲಟಗಳಾಗುತ್ತಿದ್ದು, ಹೂಡಿಕೆದಾರ ಆತಂಕದಲ್ಲಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.

 • Nitin Sandesara

  NEWSSep 24, 2018, 3:11 PM IST

  ಇವನೆಷ್ಟು ಕದ್ದೊಯ್ದ?: ಉದ್ಯಮಿ ಸಂದೇಸರ ನೈಜೀರಿಯಾಗೆ ಪುರ್!

  5,000ಕೋಟಿ ಸಾಲ ವಂಚನೆ ಪ್ರಕರಣದ ಪ್ರಮುಖ ಆರೋಪಿ ಸ್ಟರ್ಲಿಂಗ್ ಬಯೋಟೆಕ್ ಉದ್ಯಮ ಸಮೂಹದ ಒಡೆಯ ನಿತಿನ್ ಸಂದೇಸರ ಮತ್ತವರ ಕುಟುಂಬ ನೈಜೀರಿಯಾಕ್ಕೆ ಪಲಾಯನ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಯುಎಇಯಲ್ಲೇ ಇದ್ದರೆ ಬಂಧನಕ್ಕೊಳಗಾಗುವ ಭೀತಿ ಇದ್ದ ಹಿನ್ನೆಲೆಯಲ್ಲಿ ಸಂದೇಸರ ಕುಟುಂಬ ನೈಜೀರಿಯಾಕ್ಕೆ ಪಲಾಯನ ಮಾಡಿದೆ ಎನ್ನಲಾಗಿದೆ.

 • Sensex

  BUSINESSSep 19, 2018, 2:33 PM IST

  ಷೇರು ಮಾರುಕಟ್ಟೆಗೆ ಕಷ್ಟ: ಒಂದೇ ದಿನ ಎಷ್ಟೊಂದು ನಷ್ಟ?

  ಯಾವ ಕಾರಣಗಳಿಗೆ ಷೇರು ಮಾರುಕಟ್ಟೆ ಏರಿಕೆಯ ಹಾದಿ ಹಿಡಿಯಬೇಕಿತ್ತೋ, ಅದೇ ವಿಚಾರಗಳಿಗೆ ಕುಸಿತದ ಪ್ರಪಾತಕ್ಕೆ ಬೀಳುತ್ತಿರುವುದು ನಿಜಕ್ಕೂ ಆತಂಕಕ್ಕೆ ಕಾರಣವಾಗಿದೆ. ಕಚ್ಚಾ ತೈಲದರ ಏರಿಕೆ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಇವೇ ಮುಂತಾದ ಕಾರಣಗಳಿಂದ ಮುಂಬೈ ಷೇರುವ ಮಾರುಕಟ್ಟೆ ಸತತ ಎರಡನೇಯ ದಿನವೂ ಭಾರೀ ಕುಸಿತ ಕಂಡಿದೆ.

 • Rupee

  BUSINESSSep 14, 2018, 1:15 PM IST

  ಎರಡೆರಡು ಸಂತಸದ ಸುದ್ದಿ: ರೂಪಾಯಿ, ಸೆನ್ಸೆಕ್ಸ್ ಒಟ್ಟಿಗೆ ವೃದ್ಧಿ!

  ಕಳೆದ ಕೆಲವು ದಿನಗಳಿಂದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ಸೆನ್ಸೆಕ್ಸ್ ಅಂಕ ಇಳಿಕೆ, ತೈಲದರ ಏರಿಕೆ ಇಂತದ್ದೇ ಸುದ್ದಿ ಕೇಳುತ್ತಿದ್ದ ಜನತೆಗೆ ಇಂದು ಎರಡೆರಡು ಸಂತಸದ ಸುದ್ದಿಗಳು ಎದುರಾಗಿವೆ. ಡಾಲರ್ ಎದುರು ರೂಪಾಯಿ ಮೌಲ್ಯ ತುಸು ಚೇತರಿಕೆ ಕಂಡಿದ್ದು, ಸತತ ಕುಸಿತದ ಬಳಿಕ ಭಾರತೀಯ ಷೇರುಮಾರುಕಟ್ಟೆ ಕೂಡ ಚೇತರಿಕೆಯ ಹಾದಿ ಹಿಡಿದಿದೆ.