Bsavaraj Bommai  

(Search results - 2)
 • Dissatisfied BJP MLAs to visit Delhi, Bommai on confusion snrDissatisfied BJP MLAs to visit Delhi, Bommai on confusion snr
  Video Icon

  PoliticsAug 10, 2021, 10:36 AM IST

  ಸಿಎಂ ಬೊಮ್ಮಾಯಿಗೆ ಹೊಸ ತಲೆಬಿಸಿ : ಅತೃಪ್ತರಿಂದ ಹೊಸ ವರಸೆ

  ರಾಜ್ಯದಲ್ಲಿ ಸಂಪುಟ ವಿಸ್ತರಣೆಯಾಗಿದ್ದು, ಆದರೆ ಹಲವರ ಅಸಮಾಧಾನ ಮಾತ್ರ ಇನ್ನೂ ಮುಂದುವರಿದಿದೆ. ಕೆಲವರು ಖಾತೆಗಾಗಿ ಅಸಮಾಧಾನಗೊಂಡರೆ ಹಲವರು ಸಿಕ್ಕ ಸಚಿವ ಸ್ಥಾನದ ಬಗ್ಗೆಯೆ ಮುನಿಸಿಕೊಂಡಿದ್ದಾರೆ. 

  ಇದೀಗ ಸಿಎಂ ಬೊಮ್ಮಾಯಿಗೆ ತಲೆ ಬಿಸಿ ಶುರುವಾಗಿದೆ. ಅತೃಪ್ತ ಶಾಸಕರ ಪಡೆ ದೆಹಲಿ ಯಾತ್ರೆಗೆ ಮುಂದಾಗಿದೆ.  ಸಚಿವ ಸ್ಥಾನ ವಂಚಿತರಲ್ಲಿ ಕೆಲವರು ದೆಹಲಿಯಲ್ಲೇ  ಬೀಡುಬಿಟ್ಟಿದ್ದಾರೆ. 

 • vokkaliga leaders demand for minister post for MLA Jnanendra And Eshwarappa snrvokkaliga leaders demand for minister post for MLA Jnanendra And Eshwarappa snr

  Karnataka DistrictsJul 30, 2021, 2:54 PM IST

  ಬೊಮ್ಮಾಯಿ ಸಂಪುಟ ಸೇರಲು ಲಾಬಿ : ಶಿವಮೊಗ್ಗದ ಯಾರಿಗೆ ಅದೃಷ್ಟ..?

  • ಸಿಎಂ ಬೊಮ್ಮಾಯಿ ಸಂಪುಟ ಸೇರಲು ಆಕಾಂಕ್ಷಿಗಳ ಪರ ವಿವಿಧ ಸಂಘಟನೆಯ ಲಾಬಿ ನಡೆಯುತ್ತಿದೆ
  • ಶಿವಮೊಗ್ಗ  ಜಿಲ್ಲಾ ಒಕ್ಕಲಿಗರ ಒಕ್ಕೂಟದಿಂದ ಜಿಲ್ಲೆಯ ಇಬ್ಬರಿಗೆ ಸಚಿವ ಸ್ಥಾನ ನೀಡಲು ಆಗ್ರಹ