Bs6

(Search results - 69)
• Automobile11, Aug 2020, 6:13 PM

21 ಸಾವಿರಕ್ಕೆ ಬುಕ್ ಮಾಡಿ ಹೊಚ್ಚ ಹೊಸ ಹೊಂಡಾ ಜಾಝ್!

BS6, 1.2L i-VTEC ಪೆಟ್ರೋಲ್ ಎಂಜಿನ್ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಹೊಚ್ಚ ಹೊಸ ಹೊಂಡಾ ಜಾಝ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಬುಕಿಂಗ್ ಕೂಡ ಆರಂಭಗೊಂಡಿದೆ. ನೂತನ ಕಾರಿನ ಹೆಚ್ಚಿನ ವಿವರ ಇಲ್ಲಿದೆ.

BS6 KTM 250 Duke bike  india

Automobile8, Aug 2020, 12:14 PM

LED ಹೆಡ್‌ಲ್ಯಾಂಪ್ಸ್, ಸೂಪರ್‌ಮೋಟೋ ಮೋಡ್: BS6 KTM 250 ಡ್ಯೂಕ್ ಲಾಂಚ್ !

ಆಕರ್ಷಕ DRLನೊಂದಿಗೆ ಸ್ಪ್ಲಿಟ್ LED ಹೆಡ್‍ಲ್ಯಾಂಪ್, ಆಪ್ಟಿ, ಮಂ ಯೂಸರ್ ವ್ಯಾಲ್ಯೂನೊಂದಿಗೆ ಗರಿಷ್ಠ ಮಟ್ಟದ ರೈಡಿಂಗ್ ಎಕ್ಸಿಲರೇಶನ್, ಶಕ್ತಿಶಾಲಿ ಮತ್ತು ಸುಧಾರಿತ ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆ ಒಳಗೊಂಡಿರುವ ನೂತನ KTM 250 ಡ್ಯೂಕ್ ಬೈಕ್ ಬಿಡುಗಡೆಗೊಂಡಿದೆ. ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

• Automobile5, Aug 2020, 10:01 PM

ಭಾರತದಲ್ಲಿ BS6 KTM 250 ಡ್ಯೂಕ್ ಬೈಕ್ ಬಿಡುಗಡೆ!

BS6 ಎಂಜಿನ್ ಹಾಗೂ ಕೆಲ ಬದಲಾವಣೆಯೊಂದಿಗೆ KMT 250 ಡ್ಯೂಕ್ ಬೈಕ್ ಬಿಡುಗಡೆಯಾಗಿದೆ. KTM 1290 ಸೂಪರ್ ಡ್ಯೂಕ್ ಬೈಕ್‌ನಿಂದ ಮಾದರಿಯಾಗಿಟ್ಟಕೊಂಡು ನೂತನ 250 ಡ್ಯೂಕ್ ನಿರ್ಮಾಣ ಮಾಡಲಾಗಿದೆ. ಹೊಚ್ಚ ಹೊಸ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

royal himalayan

Automobile1, Aug 2020, 4:20 PM

ಕೊಂಚ ಬದಲಾವಣೆಯೊಂದಿಗೆ ಬಿಎಸ್‌6 ಇಂಜಿನ್‌ನ ರಾಯಲ್‌ ಬೈಕು!

800 ಮಿಮೀ ಎತ್ತರ ಸೀಟು ಹತ್ತಿ ಕುಳಿತು ಸೈಡ್‌ ಸ್ಟ್ಯಾಂಡ್‌ ತೆಗೆದು ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌ ಬೈಕಿನ ಹ್ಯಾಂಡಲ್‌ ಹಿಡಿದುಕೊಂಡರೆ ಒಂಥರಾ ರಾಯಲ್‌ ಫೀಲಿಂಗು ತನ್ನಿಂತಾನೇ ಆವರಿಸಿಕೊಳ್ಳುತ್ತದೆ. ಆಮೇಲಿದ್ದೆಲ್ಲಾ ಹಿಮಾಲಯನ್‌ಗೆ ಬಿಟ್ಟಿದ್ದು. ಕಲ್ಲಿರಲಿ ಮುಳ್ಳಿರಲಿ, ರಸ್ತೆ ಸಪಾಟಾಗಿರಲಿ ಉಬ್ಬು ತಗ್ಗುಗಳಿರಲಿ, ರಸ್ತೆ ಇರಲಿ ಇಲ್ಲದಿರಲಿ ಎಲ್ಲಿ ಬೇಕಾಗದರೆ ನುಗ್ಗಬಲ್ಲ, ಹಾರಬಲ್ಲ, ಹೇಳಿದ ತಕ್ಷಣ ಗಟ್ಟಿಯಾಗಿ ನಿಲ್ಲಬಲ್ಲ ಹಿಮಾಲಯ್‌ ಬೈಕ್‌ ಅಂದ್ರೆ ಆಫ್‌ರೋಡಲ್ಲಿ ಸುತ್ತುವವರಿಗೆಲ್ಲಾ ತುಸು ಜಾಸ್ತಿ ಪ್ರೀತಿ.

Mojo BS6

Automobile30, Jul 2020, 5:53 PM

BS6 ಮಹೀಂದ್ರ ಮೋಜೊ 300 ಬೈಕ್ ಬಿಡುಗಡೆ!

ಮಹೀಂದ್ರ ಕಂಪನಿಯ ಮೋಸ್ಟ್ ಪವರ್‌ಫುಲ್ ಬೈಕ್ ಮೋಜೊ 300 ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. BS6 ಎಂಜಿನ್ ಹಾಗೂ ABS ಬ್ರೇಕ್ ತಂತ್ರಜ್ಞಾನ ಹೊಂದಿರುವ ನೂತನ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

Tvs zest 110

Automobile23, Jul 2020, 5:52 PM

BS6 ಎಂಜಿನ್, ET-Fi ತಂತ್ರಜ್ಞಾನದ ನೂತನ TVS ಜೆಸ್ಟ್ 110 ಸ್ಕೂಟರ್ ಬಿಡುಗಡೆ!

ಆಧುನಿಕ ತಂತ್ರಜ್ಞಾನ, ಇಂಧನ ಕ್ಷಮತೆ, ಆರಾಮದಾಯಕ ಪ್ರಯಾಣ ಹಾಗೂ ಕೈಗೆಟುಕುವ ದರದಲ್ಲಿ TVS ಮೋಟಾರ್ ನೂತನ ಜೆಸ್ಟ್ 110 ಸ್ಕೂಟರ್ ಬಿಡುಗಡೆ ಮಾಡಿದೆ. ಹಿಮಾಲಯ, ಕರ್ದುಂಗ್ ಲಾ ಪರ್ವತ ಶ್ರೇಣಿ ಏರಿದ ಮೊದಲ 110 ಸಿಸಿ ಸ್ಕೂಟರ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಜೆಸ್ಟ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Ducati Panigale v2 a

Automobile20, Jul 2020, 3:37 PM

ಭಾರತದಲ್ಲಿ ಡ್ಯುಕಾಟಿ ಪನಿಗೇಲ್ v2 ಬೈಕ್ ಬುಕಿಂಗ್ ಆರಂಭ, ಕೇವಲ 1 ಲಕ್ಷ ರೂ!

ದುಬಾರಿ ಬೆಲೆಯ ಸ್ಪೋರ್ಟ್ಸ್ ಬೈಕ್ ಡ್ಯುಕಾಟಿ ಭಾರತದಲ್ಲಿ ತನ್ನ ಮೊದಲ BS6 ಬೈಕ್ ಅನಾವರಣ ಮಾಡಿದೆ. ನೂತನ ಡ್ಯುಕಾಟಿ ಪನಿಗೇಲ್ v2 ಬೈಕ್ ಬುಕಿಂಗ್ ಆರಂಭಗೊಂಡಿದೆ.  1 ಲಕ್ಷ ರೂಪಾಯಿ ನೀಡಿ ನೂತನ್ ಬೈಕ್ ಬುಕ್ ಮಾಡಿಕೊಳ್ಳಬಹುದು.

• হন্ডা অ্যাকটিভা ৬জি

Automobile13, Jul 2020, 10:28 PM

ಸ್ಟಾಕ್ ಕ್ಲೀಯರೆನ್ಸ್; ಹೊಂಡಾ ಸ್ಕೂಟರ್, ಬೈಕ್ ಮೇಲೆ ಭರ್ಜರಿ ಡಿಸ್ಕೌಂಟ್ !

ಸ್ಕೂಟರ್ ಹಾಗೂ ಬೈಕ್ ಮೇಲೆ ಹೊಂಡಾ ಭರ್ಜರಿ ಡಿಸ್ಕೌಂಟ್ ನೀಡಿದೆ. ಇದಕ್ಕೆ ಕಾರಣವೂ ಇದೆ. ಈಗಾಗಲೇ ಭಾರತದಲ್ಲಿ BS6 ನಿಯಮ ಜಾರಿಗೆ ಬಂದಿದೆ. ಹೀಗಾಗಿ ಮಾರಾಟವಾಗದೇ ಉಳಿದಿರುವ BS4 ಬೈಕ್ ಹಾಗೂ ಸ್ಕೂಟರ್ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಲಾಗುತ್ತಿದೆ.

Pulsar Neon 125

Automobile12, Jul 2020, 6:44 PM

ಲಾಕ್‌ಡೌನ್ ಪರಿಣಾಮ, ಬಜಾಜ್ ಪಲ್ಸರ್ 150 ಬೆಲೆ ಏರಿಕೆ!

BS4 ವಾಹನಗಳನ್ನು BS6 ವಾಹನಗಳಾಗಿ ಅಪ್‌ಗ್ರೇಡ್ ಮಾಡಿ ಬಿಡುಗಡೆ  ಮಾಡಿದಾಗ ಉತ್ಪಾದನಾ ವೆಚ್ಚ ಅಧಿಕವಾದ ಕಾರಣ ಬೆಲೆ ಏರಿಕೆ ಮಾಡಲಾಗಿದೆ. ಇದೀಗ ಬಜಾಜ್ ಪಲ್ಸರ್ 150 2ನೇ ಬಾರಿಗೆ ಬೆಲೆ ಏರಿಕೆಯಾಗಿದೆ.

• Suzuki Intuder

Automobile11, Jul 2020, 8:18 PM

BS6 ಸುಜುಕಿ ಇಂಟ್ರುಡರ್ 150 ಬೈಕ್ ಪರಿಷ್ಕರಿಸಿದ ಬೆಲೆ ಬಹಿರಂಗ!

ಸುಜುಕಿ ಇಂಟ್ರುಡರ್ 150 BS6 ಬೈಕ್ ಬಿಡುಗಡೆಯಾಗಿದೆ. BS4 ಬೈಕ್‌ಗಿಂತ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ನೂತನ ಬೈಕ್ ಬೆಲೆ ಕೂಡ ಪರಿಷ್ಕರಿಸಲಾಗಿದೆ. ನೂತನ ಸುಜುಕಿ ಇಂಟ್ರುಡರ್ 150 BS6 ಬೈಕ್ ಕುರಿತ ಮಾಹಿತಿ ಇಲ್ಲಿದೆ.

Honda Xblade

Automobile7, Jul 2020, 11:02 PM

TVS ಅಪಾಚೆ ಪ್ರತಿಸ್ಪರ್ಧಿ, ಹೊಂಡಾ X-Blade ಬೈಕ್ ಬಿಡುಗಡೆ!

ಹೊಂಡಾ ಭಾರತದಲ್ಲಿ ಬಿಎಸ್6 ಎಮಿಶನ್ ಎಂಜಿನ್ X-Blade ಬೈಕ್ ಬಿಡುಗಡೆ ಮಾಡಿದೆ. ಟಿವಿಎಸ್ ಅಪಾಚೆ, ಹೀರೋ Xtreme ಸೇರಿದಂತೆ ಕೆಲ ಬೈಕ್‌ಗೆ ಪ್ರತಿಸ್ಪರ್ಧಿಯಾಗಿರುವ ಈ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

• ಮಾ.02 ರಿಂದ ಮಾ.08ರ ವರೆಗೆ ಸ್ಪೆಷಲ್ ಆಫರ್ ಚಾಲ್ತಿಯಲ್ಲಿರಲಿದೆ

Automobile6, Jul 2020, 8:53 PM

ರೆನಾಲ್ಟ್ ಕ್ವಿಡ್ RXL ಕಾರು ಬಿಡುಗಡೆ; ಬೆಲೆ 4.16 ಲಕ್ಷ ರೂ!

ಸಣ್ಣ ಕಾರಿನಲ್ಲಿ ಸಂಚಲನ ಮೂಡಿಸಿದ ರೆನಾಲ್ಟ್ ಕ್ವಿಡ್ ಇದೀಗ RXL ವೇರಿಯೆಂಟ್ ಕಾರು ಬಿಡುಗಡೆ ಮಾಡಿದೆ. BS6 ಎಮಿಶನ್ ಎಂಜಿನ್, ಮಾನ್ಯುಯೆಲ್ ಹಾಗೂ AMT ಟ್ರಾನ್ಸ್‌ಮಿಶನ್ ಹೊಂದಿರುವ ಈ ಕಾರಿನ ವಿಶೇಷತೆ ಇಲ್ಲಿದೆ.

• Baleno

Automobile6, Jul 2020, 7:19 PM

ಬಲೆನೊ, ಸಿಯಾಜ್ ಸೇರಿದಂತೆ ಮಾರುತಿ ಕಾರುಗಳಿಗೆ 40 ಸಾವಿರ ರೂ ಡಿಸ್ಕೌಂಟ್!

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಇದೀಗ ಭರ್ಜರಿ ಆಫರ್ ನೀಡಿದೆ. ಮಾರುತಿ ಸುಜುಕಿ ಕೆಲ ಕಾರುಗಳ ಮೇಲೆ 40,000 ರೂಪಾಯಿ ಡಿಸ್ಕೌಂಟ್ ನೀಡಿದೆ. ವಿಶೇಷ ಅಂದರೆ BS6 ಎಮಿಶನ್ ಎಂಜಿನ್ ಕಾರುಗಳ ಮೇಲೆ ಡಿಸ್ಕೌಂಟ್ ನೀಡಲಾಗಿದೆ. ಡಿಸ್ಕೌಂಟ್ ವಿವರ ಇಲ್ಲಿದೆ.

Honda Livo

Automobile30, Jun 2020, 2:31 PM

ಆಕರ್ಷಕ ವಿನ್ಯಾಸ, ಹೊಸತನಗಳೊಂದಿಗೆ ಹೊಂಡಾ ಲಿವೊ BS6 ಬೈಕ್ ಬಿಡುಗಡೆ

ಕೊರೋನಾ ವೈರಸ್ ಕಾರಣ ವಿಳಂಬವಾಗಿದ್ದ ಹೊಂಡಾ ಲಿವೋ ಬೈಕ್ ಇದೀಗ ಬಿಡುಗಡೆಯಾಗಿದೆ. BS6 ಎಂಜಿನ್ ಸೇರಿದಂತೆ ಹಲವು ಫೀಚರ್ಸ್‌ನೊಂದಿಗೆ ನೂತನ ಲಿವೊ ಮಾರುಕಟ್ಟೆ ಪ್ರವೇಶಿಸಿದೆ. 2020ರ ಹೊಂಡಾ ಲಿವೊ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ

Honda Grazia 125 BS6

Automobile25, Jun 2020, 7:57 PM

ಹೊಂಡಾ ಗ್ರೇಸಿಯಾ 125 BS6 ಆಟೋಮ್ಯಾಟಿಕ್ ಸ್ಕೂಟರ್ ಬಿಡುಗಡೆ!

ಭಾರತದಲ್ಲಿನ ಪ್ರತಿ ಆಟೋಮೊಬೈಲ್ ಕಂಪನಿಗಳು ತನ್ನ ವಾಹನಗಳನ್ನು BS6 ಎಂಜಿನ್‌ಗೆ ಅಪ್‌ಗ್ರೇಡ್ ಮಾಡುತ್ತಿದೆ. ಇದೀಗ ಹೊಂಡಾ ಗ್ರೇಸಿಯಾ 15 ಸ್ಕೂಟರ್ ಇದೀಗ BS6 ಎಂಜಿನ್ ಅಪ್‌ಗ್ರೇಡ್ ಮಾಡಿ ಬಿಡುಗಡೆ ಮಾಡಿದೆ. ನೂತನ ಸ್ಕೂಟರ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.