Search results - 27 Results
 • Video Icon

  NEWS16, May 2019, 1:21 PM IST

  ಮೈತ್ರಿ ಸರ್ಕಾರದಲ್ಲಿ ವೈಮನಸ್ಸು ಮೇ 23 ರ ನಂತರ ಗೊತ್ತಾಗಲಿದೆ: ಬಿಎಸ್‌ವೈ

  ಎಚ್ ಡಿ ರೇವಣ್ಣಗೆ ಸಿಎಂ ಆಗುವ ಅರ್ಹತೆ ಇದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಬಿಎಸ್ ವೈ ಟಾಂಗ್ ನೀಡಿದ್ದಾರೆ. ಕಾಂಗ್ರೆಸ್- ಜೆಡಿಎಸ್ ನಲ್ಲಿ ವೈಮನಸ್ಸು ಎದ್ದು ಕಾಣುತ್ತಿದೆ. ಮೇ 23 ರ ನಂತರ ಎಲ್ಲವೂ ಬಯಲಾಗಲಿದೆ ಎಂದಿದ್ದಾರೆ.  ಸಿದ್ದರಾಮಯ್ಯ ಹೇಳಿಕೆಯಿಂದ ಜೆಡಿಎಸ್ ಗೆ ಮುಜುಗರವಾಗಿದೆ ಎಂದು ಶರವಣ ಪ್ರತಿಕ್ರಿಯಿಸಿದ್ದಾರೆ. 

 • BSY

  NEWS26, Mar 2019, 8:28 AM IST

  ಕಪ್ಪ ಡೈರಿ: ಕಾಂಗ್ರೆಸ್ ವಿರುದ್ಧ ಆಯೋಗಕ್ಕೆ ಬಿಜೆಪಿ ದೂರು

  ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೈಕಮಾಂಡ್‌ಗೆ 1800 ಕೋಟಿ ರು. ಕಪ್ಪ ನೀಡಿದ್ದಾರೆ ಎಂಬ ಆರೋಪದ ಡೈರಿ ವಿಚಾರದ ಕುರಿತು ಅಪಪ್ರಚಾರ ನಡೆಸಲಾಗಿದ್ದು, ಕಾಂಗ್ರೆಸ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯ ಬಿಜೆಪಿ ಚುನಾವಣಾ ಆಯೋಗಕ್ಕೆ ಸೋಮವಾರ ದೂರು ನೀಡಿದೆ.

 • BS Yeddyurappa

  Lok Sabha Election News19, Mar 2019, 3:50 PM IST

  ಬಿಜೆಪಿ ನಾಯಕರಿಗೆ ಹೈಕಮಾಂಡ್ ಬುಲಾವ್; ಬಿಎಸ್‌ವೈಗೆ ತಳಮಳ


  ಲೋಕಸಭಾ ಟಿಕೆಟ್‌ ಹಂಚಿಕೆಗಾಗಿ ಅಮಿತ್ ಶಾ ಬಿಜೆಪಿ ನಾಯಕರನ್ನು ದೆಹಲಿಗೆ ಕರೆಸಿಕೊಂಡಿದ್ದಾರೆ. ಈಶ್ವರಪ್ಪ, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ, ಸಿಟಿ ರವಿಯನ್ನು ಕರೆದುಕೊಂಡು ಬರುವಂತೆ ಅಮಿತ್ ಶಾ ಬಿಎಸ್‌ವೈಗೆ ಸೂಚಿಸಿದ್ದಾರೆ. 

 • NEWS2, Mar 2019, 4:07 PM IST

  ಕಾಂಗ್ರೆಸ್‌ಗೆ ದೇಶ, ಸೈನಿಕರ ಚಿಂತೆ; ಬಿಜೆಪಿಗೆ ಸೀಟಿನ ಚಿಂತೆ: ಖಾದರ್

  ಸಚಿವ ಯುಟಿ ಖಾದರ್ ಬಿಎಸ್ ವೈ ಹೇಳಿಕೆಯನ್ನು ಖಂಡಿಸುತ್ತಾ, ಬಿಜೆಪಿಯವರು ಅಧಿಕಾರಕ್ಕಾಗಿ ಯಾವ ಹಂತಕ್ಕೂ ಹೋಗಲು ಸಿದ್ಧರಿದ್ದಾರೆ.  ಎಂಎಲ್ ಎ ಚುನಾವಣೆ ಮೊದಲು ಕೊಲೆಯಲ್ಲಿ ರಾಜಕೀಯ ಮಾಡಿದರು. ಈಗ ಸರ್ಜಿಕಲ್ ಸ್ಟ್ರೈಕ್ ನಲ್ಲೂ ಮಾಡಿದರು ಎಂದು  ಟೀಕಿಸಿದ್ದಾರೆ. 

 • BSY

  NEWS27, Feb 2019, 2:55 PM IST

  ’ಸರ್ಜಿಕಲ್ ಸ್ಟ್ರೈಕ್: ರಾಜ್ಯದಲ್ಲಿ 22 ಲೋಕಸಭಾ ಸೀಟು ಖಚಿತ’

  ಭಾರತೀಯ ಸೇನೆ ಪಾಕ್ ಒಳಗೆ ನುಗ್ಗಿ ಉಗ್ರರ ನೆಲೆಯನ್ನು ನಾಶ ಮಾಡಿದೆ. 40 ವರ್ಷದ ನಂತರ ದೇಶದ ಪ್ರಧಾನಿ ನರೇಂದ್ರ ಮೋದಿ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಪ್ರತಿ ರಕ್ತ ಕಣಕ್ಕೂ ಪ್ರತಿಕಾರ ತೆಗೆದುಕೊಂಡಿದ್ದೇವೆ ಎಂದು ಚಿತ್ರದುರ್ಗದಲ್ಲಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.  

 • BS Yeddyurappa

  POLITICS12, Feb 2019, 6:20 PM IST

  ಅಸಲಿಗೆ ಬಿಎಸ್‌ವೈ ಅಜ್ಜನ ಬಳಿ ಹೋಗಿದ್ಯಾಕೆ? ಮುಂದೇನಾಯ್ತು?

  ಬಿ ಎಸ್ ಯಡಿಯೂರಪ್ಪ ದೇವರನ್ನು, ಭವಿಷ್ಯವನ್ನು ಅಪಾರವಾಗಿ ನಂಬುತ್ತಾರೆ. ಏನೇ ಕೆಲಸ ಮಾಡುವ ಮುನ್ನ ದೇವರ ಮೊರೆ ಹೋಗುವುದನ್ನು ನೋಡಿದ್ದೇವೆ. ಶಾಸಕ ಶಿವನ ಗೌಡರ ಮಾತು ಕೇಳಿ ಮುಂಡರಗಿ ತಾತನ ಬಳಿ ಭವಿಷ್ಯ ಕೇಳಿದ್ದಾರೆ. ಮುಂದೇನಾಯ್ತು? ಇಲ್ಲಿದೆ ಓದಿ. 

 • Operation Audio
  Video Icon

  POLITICS11, Feb 2019, 9:34 PM IST

  ಆಪರೇಶನ್ ಆಡಿಯೋ: ಎಸ್ ಐಟಿ ತನಿಖೆಯಾದ್ರೆ ಯಾರ ಕೊರಳಿಗೆ ಉರುಳು?

  ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಗುರುಮಿಠ್ಕಲ್ ಜೆಡಿಎಸ್ ಶಾಸಕ ನಾಗನಗೌಡರ ಪುತ್ರ ಶರಣುಗೌಡ ನಡುವಿನ ಸಂಭಾಷಣೆಯ ಆಡಿಯೋ ಕ್ಲಿಪ್ಪನ್ನು ಕಳೆದ ಶುಕ್ರವಾರ ಬಜೆಟ್ ಮಂಡನೆಗೆ ಮುನ್ನ ಸಿಎಂ ಎಚ್.ಡಿ. ಕುಮಾರಸ್ವಾಮಿ  ಬಿಡುಗಡೆ ಮಾಡಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ವಿಧಾನಸಭೆಯಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದೆ.  ಇದೀಗ ಎಸ್ ಐಟಿ ತನಿಖೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಎಸ್‌ಐಟಿ ತನಿಖೆಯಾದ್ರೆ ಯಾರ ಕೊರಳಿಗೆ ಉರುಳಾಗುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ. 

 • BSY new
  Video Icon

  NEWS2, Sep 2018, 1:34 PM IST

  ರಾಜ್ಯ ಸರ್ಕಾರದ ವಿರುದ್ಧ ಬಿ.ಎಸ್.ವೈ ಹೊಸ ಬಾಂಬ್

  • ಸರ್ಕಾರ ಹಣ ನೀಡಿದವರಿಗೆ ಅವರಿಗೆ ಬೇಕಾದ ಹುದ್ದೆಯನ್ನು ಕರುಣಿಸುತ್ತಿದೆ - ಬಿಎಸ್ ವೈ
  • ಸಮ್ಮಿಶ್ರ ಸರ್ಕಾರದ ವಿರುದ್ಧ ಮತ್ತೇ ತಿರುಗಿ ಬಿದ್ದ ಮಾಜಿ ಸಿಎಂ
 • Mysuru29, Aug 2018, 6:16 PM IST

  ಬಿಎಸ್‌ವೈ ಕ್ಷಮೆ ಕೋರಿದ ಸಿಎಂ !

  • ಡಾ. ಶ್ರೀ ರಾಜೇಂದ್ರ ಸ್ವಾಮೀಜಿಯ 103ನೇ ಜಯಂತಿ ಮಹೋತ್ಸವದ ಕಾರ್ಯಕ್ರಮದಲ್ಲಿ ಒಂದೇ ವೇದಿಕೆ ಹಂಚಿಕೊಂಡ ಹೆಚ್ಡಿಕೆ ಹಾಗೂ ಬಿಎಸ್'ವೈ
  • ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಇಬ್ಬರೂ ಪರಸ್ಪರ ಹಸ್ತಲಾಘವ ಮಾಡಿ ಕೆಲಕಾಲ ಮಾತುಕತೆ ನಡೆಸಿದರು. 
 • HDK BSY
  Video Icon

  Mysuru28, Aug 2018, 2:25 PM IST

  ಒಂದೇ ವೇದಿಕೆಯಲ್ಲಿ ಹಾಲಿ - ಮಾಜಿ ಮುಖಾಮುಖಿ

  • ಆರೋಪ -ಪ್ರತ್ಯಾರೋಪ ಮಾಡಿದ್ದ ಉಭಯ ನಾಯಕರು ಒಂದೇ ವೇದಿಕೆಯಲ್ಲಿ ಭಾಗಿ
  • ಮೈಸೂರಿನ ಶ್ರೀ ಚೆನ್ನವೀರ ಗುರುಕುಲದ ನೂತನ ಕಟ್ಟಡದ ಉದ್ಘಾಟನ ಕಾರ್ಯಕ್ರಮದಲ್ಲಿ ಜೊತೆಯಾಗಿ ಕಾಣಿಸಿಕೊಂಡ ನಾಯಕರು 
 • BSY new
  Video Icon

  NEWS7, Aug 2018, 11:27 AM IST

  ನವದೆಹಲಿಗೆ ತೆರಳಿದ ಬಿ.ಎಸ್.ವೈ ; ಕಾರಣವೇನು ?

  • ಪಕ್ಷ ಸಂಘಟನೆ ಹಾಗೂ ಬಿಜೆಪಿ ಸಾಧನೆಯನ್ನು ತಿಳಿಸಲು ಅಮಿತ್ ಶಾ ಹಾಗೂ ಬಿಎಸ್ ವೈ ಜೊತೆ ಚರ್ಚೆ
  •  ಬಿಎಸ್ ವೈ ಜೊತೆ ರಾಜ್ಯ ಬಿಜೆಪಿ ಸಂಸದರ ನಿಯೋಗದಿಂದಲೂ ಸಚಿವರ ಭೇಟಿ
 • BSY new
  Video Icon

  NEWS5, Aug 2018, 7:32 PM IST

  ಯಾರದೋ ದಾಳಕ್ಕೆ ನಾವು ಬಲಿ ; ನಾಳೆಯಿಂದ ಆಟ ಶುರು ಎಂದ ಬಿಎಸ್'ವೈ

  • ಯಾರದೋ ದಾಳಕ್ಕೆ ನಾವು ಬಲಿಯಾಗುತ್ತಿದ್ದೇವೆ ಎಂದು ಸಿದ್ದರಾಮಯ್ಯಗೆ ಟಾಂಗ್ 
  • ನಾಳೆಯಿಂದ ಉತ್ತರ ಕರ್ನಾಟಕ ಪ್ರವಾಸ ಕೈಗೊಳ್ಳುತ್ತೇನೆಂದ ಬಿಎಸ್'ವೈ 
 • B S Yeddyurappa Smile

  NEWS31, Jul 2018, 4:39 PM IST

  ಬಿಎಸ್'ವೈ ಬದಲಾದರೆ ಬಿಜೆಪಿಗೆ ಯಾರು ?

  • ಬಿಜೆಪಿಗೆ ನೂತನ ಸಾರಥಿಯಾಗಿ ಒಕ್ಕಲಿಗರ ನೇಮಕ ಸಾಧ್ಯತೆ ?
  • ಬಿಎಸ್ವೈಗೆ ದಲಿತ ಎಡ ವರ್ಗದವರ ಮೇಲೆ ಒಲವು
 • Sadanand Gowda and Shobha

  NEWS31, Jul 2018, 4:12 PM IST

  ಮುನಿಸಿಕೊಂಡವರು ಒಂದಾದರು

  • ಶೋಭಾ ಹಾಗೂ ಸದಾನಂದ ಗೌಡ ಅವರು ಹಾವು - ಮುಂಗುಸಿಯಂತೆ ಇದ್ದರು
  • ಚುನಾವಣಾ ಕಾರಣದಿಂದ ಒಂದಾಗಿರುವ ಇಬ್ಬರು ನಾಯಕರು
 • Video Icon

  NEWS31, Jul 2018, 3:14 PM IST

  ಸಿಎಂ ಮಾತೇ ಬಿಜೆಪಿಗೆ ಅಸ್ತ್ರವಾಯ್ತು

  • ಉತ್ತರ ಕರ್ನಾಟಕ ಪ್ರತ್ಯೇಕತೆಯ ಲಾಭ ಪಡೆದುಕೊಳ್ಳಲು ಬಿಜೆಪಿ ಪ್ಲಾನ್
  • ಪ್ರತ್ಯೇಕ ರಾಜ್ಯದ ಬಗ್ಗೆ ಯಾರು ಮಾತನಾಡಬಾರದೆಂದು ಬಿಜೆಪಿ ಹೈಕಮಾಂಡ್ ಸೂಚನೆ