Brts  

(Search results - 13)
 • BRTS

  Karnataka Districts30, Apr 2020, 7:28 AM

  ಲಾಕ್‌ಡೌನ್‌ ಎಫೆಕ್ಟ್‌: BRTS ಬೊಕ್ಕಸಕ್ಕೆ ಕೋಟಿ ಕೋಟಿ ನಷ್ಟ..!

  ಕೊರೋನಾ ಒಂದು ತಿಂಗಳ ಲಾಕ್‌ಡೌನ್‌ ಕಾರಣದಿಂದ ಹು-ಧಾ ಬಿಆರ್‌ಟಿಎಸ್‌ ಬೊಕ್ಕಸಕ್ಕೆ ಬರುತ್ತಿದ್ದ  7 ಕೋಟಿ ಆದಾಯಕ್ಕೆ ಕತ್ತರಿ ಬಿದ್ದಿದೆ. ಅಲ್ಲದೆ ಬೂಮ್‌ ಬ್ಯಾರಿಯರ್‌ ಅಳವಡಿಕೆ ಸೇರಿ ಕೆಲ ಅಭಿವೃದ್ಧಿ ಕಾರ್ಯವೂ ಸ್ಥಗಿತಗೊಂಡಿದೆ!
   

 • BRTS

  Karnataka Districts28, Feb 2020, 7:22 AM

  ಧಾರವಾಡ: ಚಿಗರಿ ಮುಖಾಮುಖಿ ಡಿಕ್ಕಿ, ಗಾಬರಿಯಾದ ಜನತೆ

  ಇಲ್ಲಿನ ನವಲೂರು ಬಳಿ ಚಿಗರಿ ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪ್ರಕರಣ ಗುರುವಾರ ಮಧ್ಯಾಹ್ನ ನಡೆದಿದೆ. 
   

 • BRTS

  Karnataka Districts26, Feb 2020, 10:52 AM

  ಹುಬ್ಬಳ್ಳಿಯಲ್ಲಿ ಚಿಗರಿ ಡಿಕ್ಕಿ: ಸ್ಥಳದಲ್ಲೇ ವ್ಯಕ್ತಿ ಸಾವು

  ನಗರದ ಭೈರಿದೇವರ ಕೊಪ್ಪದ ಬಳಿಯ ಕ್ರಾಸ್‌ನಲ್ಲಿ ಮಂಗಳವಾರ ಸಂಜೆ ರಸ್ತೆ ದಾಟುತ್ತಿದ್ದ ಅಪರಿಚಿತ ವ್ಯಕ್ತಿಗೆ ಚಿಗರಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. 

 • Naidu

  Karnataka Districts3, Feb 2020, 7:38 AM

  ಹುಬ್ಬಳ್ಳಿ-ಧಾರವಾಡದ ಚಿಗರಿ ಬಸ್‌ನಲ್ಲಿ ಸಂಚರಿಸಿದ ಉಪರಾಷ್ಟ್ರಪತಿ!

  ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಬಿಆರ್‌ಟಿಎಸ್‌ ಬಸ್‌ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ನವನಗರದ ವರೆಗೂ ಬಸ್‌ನಲ್ಲೇ ಸಂಚರಿಸಿದ್ದು ವಿಶೇಷವಾಗಿತ್ತು

 • BRTS

  Karnataka Districts3, Feb 2020, 7:13 AM

  'ಹುಬ್ಬಳ್ಳಿ- ಧಾರವಾಡ ಸುಂದರವಾಗಲು BRTS ವರದಾನ'

  ಒಂದೂವರೆ ವರ್ಷದಿಂದ ಹುಬ್ಬಳ್ಳಿ- ಧಾರವಾಡ ಮಹಾನಗರ ನಡುವೆ ಪ್ರಾಯೋಗಿಕ ಸಂಚಾರ ನಡೆಸುತ್ತಿದ್ದ ಬಿಆರ್‌ಟಿಎಸ್‌ನ ಚಿಗರಿ ಬಸ್ಸಿಗೆ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಭಾನುವಾರ ಅಧಿಕೃತ ಹಸಿರು ನಿಶಾನೆ ತೋರಿಸಿದ್ದಾರೆ.

 • BRTS

  Karnataka Districts2, Feb 2020, 7:30 AM

  ಹುಬ್ಬಳ್ಳಿ: BRTSಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಚಾಲನೆ

  ರಾಜ್ಯದಲ್ಲಿ ಮೊದಲ ಬಾರಿಗೆ ಕೈಗೆತ್ತಿಕೊಳ್ಳಲಾದ ಬಿಆರ್‌ಟಿಎಸ್‌ (ಹುಬ್ಬಳ್ಳಿ- ಧಾರವಾಡ ತ್ವರಿತ ಬಸ್‌ ಸಂಚಾರ ವ್ಯವಸ್ಥೆ) ಕಾರಿಡಾರ್‌ ಇಂದು(ಫೆ.02) ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಲೋಕಾರ್ಪಣೆಗೊಳಿಸಲಿದ್ದು, ಹಲವು ವಿಶೇಷತೆಗಳಿಂದ ಕೂಡಿದೆ.
   

 • Bendre

  Karnataka Districts22, Jan 2020, 8:00 AM

  ಹುಬ್ಬಳ್ಳಿ: 15 ವರ್ಷಗಳಿಂದ ಜನರ ನಾಡಿಮಿಡಿತವಾಗಿದ್ದ ಬೇಂದ್ರೆ ಬಸ್ ಸಂಚಾರ ರದ್ದು?

  ಹುಬ್ಬಳ್ಳಿ-ಧಾರವಾಡ ಮಹಾನಗರ ನಡುವೆ ಕಳೆದ 15 ವರ್ಷಗಳಿಂದ ಸಂಚರಿಸುತ್ತಿದ್ದ ಬೇಂದ್ರೆ ಸಾರಿಗೆ ಬಸ್‌ಗಳು ಮತ್ತೆ ರದ್ದಾಗುವ ಲಕ್ಷಣಗಳು ದಟ್ಟವಾಗಿವೆ. ಈ ಬಸ್‌ಗಳನ್ನು ರದ್ದುಪಡಿಸಲು ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಶೀಘ್ರದಲ್ಲಿಯೇ ರಾಜ್ಯ ಸರ್ಕಾರ ನೋಟಿಪಿಕೇಶನ್ ಹೊರಡಿಸಲಿದೆ. ಬಿಆರ್ ಟಿಎಸ್ ಉದ್ಘಾಟನೆಗೂ ಮುನ್ನವೇ ಬೇಂದ್ರೆ ಬಸ್‌ಗಳ ಬಂದ್ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. 

 • BRTS

  Karnataka Districts15, Jan 2020, 7:21 AM

  ಹುಬ್ಬಳ್ಳಿ-ಧಾರವಾಡ: ಗ್ರಾಮಸ್ಥರ ಬೇಡಿಕೆಗೆ ಸ್ಪಂದನೆ, ವಿನ್ಯಾಸ ಬದಲಿಸಿದ BRTS

  ಗ್ರಾಮಸ್ಥರ ಬೇಡಿಕೆಗೆ ತಕ್ಕಂತೆ ಬಿಆರ್‌ಟಿಎಸ್‌ ತನ್ನ ವಿನ್ಯಾಸ ಬದಲಿಸಿಕೊಂಡಿದೆ. ಇಲ್ಲಿನ ನವಲೂರು ಬಳಿ ಸೇತುವೆ ಮೇಲೆ ಬಿಆರ್‌ಟಿಎಸ್‌ ಬಸ್‌ ಸಂಚರಿಸುವುದಿಲ್ಲ. ಬದಲಿಗೆ ಕೆಳಗೆಯೇ ಚಲಿಸುತ್ತದೆ. ಬಿಆರ್‌ಟಿಎಸ್‌ಗಾಗಿ ನಿರ್ಮಿಸಿರುವ ಸೇತುವೆ ಮಿಶ್ರ ಪಥವಾಗಿ ಬದಲಾಗಲಿದೆ.

 • BRTS

  Karnataka Districts11, Jan 2020, 8:25 AM

  ಫೆ. 2 ರಂದು ಬಿಆರ್‌ಟಿಎಸ್ ಲೋಕಾರ್ಪಣೆ: ಉಪ ರಾಷ್ಟ್ರಪತಿ ನಾಯ್ಡುರಿಂದ ಚಾಲನೆ

  ಹುಬ್ಬಳ್ಳಿ-ಧಾರವಾಡ ಮಹಾನಗರದ ಮಧ್ಯೆ 2018 ರ ಅ. 2ರಿಂದ ಪ್ರಾಯೋಗಿಕವಾಗಿ ಸಂಚರಿಸುತ್ತಿರುವ ಬಿಆರ್‌ಟಿಎಸ್ ಬಸ್‌ಗಳಿಗೆ ಫೆ. 2ರಂದು ಅಧಿಕೃತವಾಗಿ ಚಾಲನೆ ನೀಡಲಾಗುತ್ತಿದೆ. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಬಿಆರ್‌ಟಿಎಸ್ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ತಿಳಿಸಿದ್ದಾರೆ. 
   

 • BRTS

  Karnataka Districts20, Dec 2019, 7:31 AM

  ಹುಬ್ಬಳ್ಳಿ: ತಡಾವಗಿ ಬಂದ BRTS ಬಸ್, ಮಹಿಳಾ ಸಿಬ್ಬಂದಿಗೆ ಕುಡುಕರಿಂದ ಕಿರಿಕಿರಿ

  ಬಿಆರ್‌ಟಿಎಸ್‌ ಬಸ್‌ ಒಂದು ಗಂಟೆ ತಡವಾಗಿ ಆಗಮಿಸಿದ ಪರಿಣಾಮ ಮಹಿಳಾ ಸಿಬ್ಬಂದಿಗೆ ಪ್ರಯಾಣಿಕರು ಕಿರಿಕ್‌ ಮಾಡಿದ ಘಟನೆ ಬುಧವಾರ ರಾತ್ರಿ ನಡೆದಿದೆ. ಇದರಲ್ಲಿ ಕೆಲ ಕುಡುಕರು ಸಹ ಸೇರಿಕೊಂಡು ಮಹಿಳಾ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿದ್ದು ನಡೆಯಿತು. ಕೊನೆಗೆ ಮಹಿಳಾ ಸಿಬ್ಬಂದಿ ಮಹಿಳಾ ಪೊಲೀಸ್‌ ಪೇದೆಯೊಬ್ಬರನ್ನು ಬಸ್‌ನಲ್ಲಿ ಕರೆದುಕೊಂಡು ಧಾರವಾಡಕ್ಕೆ ಪ್ರಯಾಣಿಸಿದ್ದಾರೆ.
   

 • flyover

  Karnataka Districts8, Dec 2019, 7:19 AM

  ಹುಬ್ಬಳ್ಳಿ: ಹೊಸ ಸರ್ಕಾರ ಬಂದ್ರೂ ಪ್ರಾರಂಭವಾಗದ ಕಾಮಗಾರಿ!

  ಹೊಸ ಸರ್ಕಾರ ಬಂದ್ರೂ ಹಳೆ ಕಾಮಗಾರಿಗಳು ಈವರೆಗೂ ಪ್ರಾರಂಭವಾಗಿಲ್ಲ. ಬಿಆರ್‌ಟಿಎಸ್‌ನ ಬಾಕಿ ಕಾಮಗಾರಿ ಪೂರ್ಣಗೊಳ್ಳುವುದ್ಯಾವಾಗ? ಅದರ ಅಧಿಕೃತ ಉದ್ಘಾಟನೆ ಯಾವಾಗ?
   

 • BRTS

  Dharwad13, Nov 2019, 7:37 AM

  ಹುಬ್ಬಳ್ಳಿ-ಧಾರವಾಡದ BRTSಗೆ ಸಮೂಹ ಸಾರಿಗೆ ಯೋಜನೆ ಪ್ರಶಸ್ತಿ

  ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್‌ ಯೋಜನೆಗೆ ರಾಷ್ಟ್ರೀಯ ಮಟ್ಟದಲ್ಲಿ ನಗರ ಸಮೂಹ ಸಾರಿಗೆ ವ್ಯವಸ್ಥೆಯ ವರ್ಗದಲ್ಲಿ ನೀಡಲಾಗುವ ಉತ್ತಮ ನಗರ ಸಮೂಹ ಸಾರಿಗೆ ಯೋಜನೆ ಪ್ರಶಸ್ತಿ ದೊರೆತಿದ್ದು, ನ. 17 ರಂದು ಲಕ್ನೋದಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ.
   

 • temple

  Karnataka Districts23, Sep 2019, 12:29 PM

  ದರ್ಗಾ, ಮಂದಿರದ ತೆರವಿಗೆ ಕೂಡಿ ಬಂದ ಕಾಲ?

  ಹುಬ್ಬಳ್ಳಿಯಲ್ಲಿ ಕಾಮಗಾರಿಗೆ ಅಡ್ಡಿಯಾಗಿದ್ದ ದರ್ಗಾ ಹಾಗೂ ದೇಗುಲದ ತೆರವು ಕಾರ್ಯ ಶೀಘ್ರ ನಡೆಯುವ ಸಾಧ್ಯತೆ ಇದೆ.