Brilliant  

(Search results - 8)
 • Born on this date are money minded people know about their married life

  FestivalsJul 19, 2021, 2:08 PM IST

  ಈ ದಿನದಲ್ಲಿ ಹುಟ್ಟಿದವರಿಗೆ ದುಡ್ಡೇ ಸರ್ವಸ್ವ, ಮಹತ್ವಾಕಾಂಕ್ಷಿ, ಆದರೆ ವೈವಾಹಿಕ ಜೀವನ..!?

  ಪಾದಾಂಕ 3ರ ಅಧಿಪತಿ ಗ್ರಹ ಬೃಹಸ್ಪತಿ ಗ್ರಹವಾದ ಗುರು ಆಗಿದೆ. ಹಾಗಾಗಿ ಇವರಿಗೆ ಗುರು ಗ್ರಹಕ್ಕೆ ಸಂಬಂಧಪಟ್ಟ ಎಲ್ಲ ಗುಣ -ದೋಷಗಳು ಸಹ ಬಂದಿರುತ್ತವೆ. ಇವರು ಸ್ವಾಭಿಮಾನಿ ಗುಣವನ್ನು ಹೊಂದಿದವರಾಗಿದ್ದು, ಯಾರ ಮುಂದೆಯೂ ತಲೆ ತಗ್ಗಿಸಲು ಇಷ್ಟಪಡುವುದಿಲ್ಲ. ಯಾರ ಋಣವನ್ನೂ ಇಟ್ಟುಕೊಳ್ಳಲು ಬಯಸಲಾರರು. ಬೇರೆಯವರಿಗೋಸ್ಕರ ಏನನ್ನು ಬೇಕಿದ್ದರೂ ಮಾಡಲು ಸಿದ್ಧರಿರುತ್ತಾರೆ. ಇವರ ಬಗ್ಗೆ ಇನ್ನಷ್ಟು ವಿಶೇಷ ಗುಣಗಳಿದ್ದು, ಅವುಗಳ ಬಗ್ಗೆ ತಿಳಿಯೋಣ.

 • Darren Bravo Brilliant century helps West Indies seal clean sweep against Sri Lanka kvn

  CricketMar 16, 2021, 8:43 AM IST

  ಶ್ರೀಲಂಕಾ ವಿರುದ್ಧ ವಿಂಡೀಸ್‌ ಏಕದಿನ ಸರಣಿ ಕ್ಲೀನ್‌ ಸ್ವೀಪ್‌

  ಮೊದಲು ಬ್ಯಾಟ್‌ ಮಾಡಿದ ಲಂಕಾ 6 ವಿಕೆಟ್‌ಗೆ 274 ರನ್‌ ಗಳಿಸಿತು. 39ಕ್ಕೆ 2 ವಿಕೆಟ್‌ ಕಳೆದುಕೊಂಡಿದ್ದ ವಿಂಡೀಸ್‌ಗೆ 3ನೇ ವಿಕೆಟ್‌ಗೆ ಬ್ರಾವೋ ಹಾಗೂ ಶಾಯ್ ಹೋಪ್‌ ನಡುವೆ ದಾಖಲಾದ 109 ರನ್‌ ಜೊತೆಯಾಟ ಚೇತರಿಕೆ ನೀಡಿತು. ಬಳಿಕ ಬ್ರಾವೋ ಹಾಗೂ ಪೊಲ್ಲಾರ್ಡ್‌ 80 ರನ್‌ ಜೊತೆಯಾಟವಾಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

 • Netizens Praises after Rohit Sharma brings up a brilliant century at Chepauk kvn

  CricketFeb 13, 2021, 2:09 PM IST

  ಹಿಟ್‌ಮ್ಯಾನ್‌ ರೋಹಿತ್ ಸೆಂಚುರಿ; ಜೈ ಹೋ ಎಂದ ಕ್ರಿಕೆಟ್‌ ಫ್ಯಾನ್ಸ್‌

  2019ರ ಅಕ್ಟೋಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ದ್ವಿಶತಕ ಚಚ್ಚಿದ್ದ ರೋಹಿತ್ ಶರ್ಮಾ ಅದಾದ ಬಳಿಕ 5 ಟೆಸ್ಟ್‌ ಪಂದ್ಯಗಳನ್ನಾಡಿದ್ದರೂ ಮೂರಂಕಿ ಮೊತ್ತ ದಾಖಲಿಸಿಲು ಹಿಟ್‌ಮ್ಯಾನ್‌ ವಿಫಲರಾಗಿದ್ದರು. ಇದರ ಬೆನ್ನಲ್ಲೇ ರೋಹಿತ್ ಮೇಲೆ ಟೀಕೆಗಳು ಆರಂಭವಾಗಿತ್ತು. ಆದರೆ ರೋಹಿತ್ ಶರ್ಮಾ ಇಂಗ್ಲೆಂಡ್‌ ವಿರುದ್ದದ ಎರಡನೇ ಟೆಸ್ಟ್‌ ಪಂದ್ಯದಲ್ಲಿ 14 ಬೌಂಡರಿ ಹಾಗೂ 2 ಆಕರ್ಷಕ ಸಿಕ್ಸರ್‌ಗಳ ನೆರವಿನಿಂದ ಮನಮೋಹಕ ಶತಕ ಬಾರಿಸಿದರು.
   

 • Top 10 Hilarious memes after AB de Villiers brilliant knock against rr ckm

  IPLOct 17, 2020, 9:17 PM IST

  ರಾಜಸ್ಥಾನ ವಿರುದ್ಧ ಅಬ್ಬರಿಸಿದ ಹೊಡಿ ಬಡಿ ಎಬಿಡಿ ಕುರಿತ ಟಾಪ್ 10 ಮೆಮ್ಸ್!

  ರಾಜಸ್ಥಾನ ರಾಯಲ್ಸ್ ವಿರುದ್ಧದ ಎಬಿ ಡಿವಿಲಿಯರ್ಸ್ ನೀಡಿದ ಸ್ಫೋಟಕ ಪ್ರದರ್ಶನದಿಂದ ಆರ್‌ಸಿಬಿ 7 ವಿಕೆಟ್ ಗೆಲುವು ಕಂಡಿದೆ. ಎಬಿಡಿ ಬ್ಯಾಟಿಂಗ್ ಪ್ರದರ್ಶನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಷ್ಟೇ ಅಲ್ಲ ಎಬಿಡಿ ಪ್ರದರ್ಶನದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಟಾಪ್ 10 ಮೆಮ್ಸ್ ಇಲ್ಲಿದೆ.

 • Rohit sharma bags test opener slot with hist brilliant performance
  Video Icon

  CricketOct 8, 2019, 9:14 PM IST

  ಟೆಸ್ಟ್ ಆರಂಭಿಕನಾಗಿ ರೋಹಿತ್ ಖಾಯಂ; ಸಂಕಷ್ಟದಲ್ಲಿ ರಾಹುಲ್‌!

  ಟೀಂ ಇಂಡಿಯಾ ಟೆಸ್ಟ್ ತಂಡದ ಆರಂಭಿಕನಾಗಿ ರೋಹಿತ್ ಶರ್ಮಾ ಅಬ್ಬರಿಸಿದ್ದಾರೆ. ಈ ಮೂಲಕ ಕನ್ನಡಿಗ ಕೆಎಲ್ ರಾಹುಲ್ ಸ್ಥಾನವನ್ನು ಆಕ್ರಮಿಸಿಕೊಂಡು ಇದೀಗ ಖಾಯಂ ಆಗಿ ನೆಲೆಯೂರಲು ಸಜ್ಜಾಗಿದ್ದಾರೆ. ರೋಹಿತ್ ಮೂರು ಮಾದರಿಯಲ್ಲಿ ಆರಂಭಿಕನಾಗಿ ಯಶಸ್ಸು ಕಾಣಲು ಮುಖ್ಯ ಕಾರಣವಿದೆ. ಈ ಕಾರಣ ತಿಳಿದರೆ ಇತರರು ಕೂಡ ಆರಂಭಿಕರಾಗಿ ಅಬ್ಬರಿಸುವುದು ಖಚಿತ. ಇದೀಗ ರೋಹಿತ್ ಓಪನರ್ ಸೀಕ್ರೆಟ್ ಬಹಿರಂಗವಾಗಿದೆ.

 • Ind Vs Eng T20I Rohit brilliant century leads India to victory

  SPORTSJul 8, 2018, 10:12 PM IST

  ರೋಹಿತ್ ಶತಕ; ಟೀಂ ಇಂಡಿಯಾಗೆ ವಿಜಯದ ತಿಲಕ

  ಹಿಟ್’ಮ್ಯಾನ್ ರೋಹಿತ್ ಶರ್ಮಾ ಬಾರಿಸಿದ ಸಿಡಿಲಬ್ಬರದ ಅಜೇಯ ಶತಕ ಹಾಗೂ ಹಾರ್ದಿಕ್ ಪಾಂಡ್ಯ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಟೀಂ ಇಂಡಿಯಾ 7 ವಿಕೆಟ್’ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯನ್ನು ಭಾರತ 2-1 ಅಂತರದಲ್ಲಿ ಜಯಿಸುವುದರೊಂದಿಗೆ ಇಂಗ್ಲೆಂಡ್ ಪ್ರವಾಸವನ್ನು ಫಲಪ್ರದವನ್ನಾಗಿಸಿಕೊಂಡಿದೆ.

 • Anand Mahindra Wants To Create A Museum For It

  NEWSJun 23, 2018, 4:02 PM IST

  'ಜುಗಾಡ್ ಮ್ಯೂಸಿಯಂ' ಸ್ಥಾಪನೆಗೆ ಮುಂದಾದ ಆನಂದ್ ಮಹೀಂದ್ರಾ..!

  ನಮ್ಮ ದೇಶದ ಜುಗಾಡ್ ಸಂಸ್ಕೃತಿ ಹಲವಾರು ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಕಂಡುಹಿಡಿಯಲು ಸಹಾಯ ಮಾಡುತ್ತದೆ. ನಲ್ಲಿಯಲ್ಲಿ ನೀರು ಬರದಿದ್ದಾಗ, ಫ್ಯಾನ್ ಶುರುವಾಗದಿದ್ದಾಗ ಹೀಗೆ ಅನೇಕ ಸಮಸ್ಯೆಗಳಿಗೆ ಬೇರೊಂದು ಮಾರ್ಗದಲ್ಲಿ ಪರಿಹಾರ ಕಂಡುಹಿಡಿಯುವದಕ್ಕೆ ಸಾಮಾನ್ಯವಾಗಿ ಜುಗಾಡ್ ಎಂದು ಕರೆಯುತ್ತಾರೆ. ಈ ಜುಗಾಡ್ ಐಡಿಯಾ ಮಹೀಂದ್ರಾ ಸಂಸ್ಥೆಯ ಆನಂದ್ ಮಹೀಂದ್ರಾ ಅವರಿಗೆ ಭಾರೀ ಇಷ್ಟವಾಗಿದೆಯಂತೆ. ಹೀಗಾಗಿ ದೇಶೀಯವಾಗಿ ಇಂತಹ ಟ್ಯಾಲೆಂಟ್ ಗಳನ್ನು ಗುರುತಿಸಿ ಅವರು ಸೃಷ್ಟಿಸಿರುವ ವಸ್ತುಗಳನ್ನು ಸಂರಕ್ಷಿಸಲು ಆನಂದ್ 'ಜುಗಾಡ್ ಮ್ಯೂಸಿಯಂ' ಸ್ಥಾಪಿಸಲು ಮುಂದಾಗಿದ್ದಾರೆ.

 • India v/s Afghanistan Watch Team India's brilliant gesture to Afghan players shows this test was more than a match

  SPORTSJun 15, 2018, 8:02 PM IST

  ಟೆಸ್ಟ್ ಸರಣಿ ಗೆದ್ದರೂ ಆಫ್ಘಾನ್‌ಗೆ ಚಾಂಪಿಯನ್ ಪಟ್ಟ ನೀಡಿದ ಭಾರತ

  ಭಾರತ-ಅಫ್ಘಾನಿಸ್ತಾನ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವಿನ ನಗೆ ಬೀರಿದೆ. ಆದರೆ ಗೆಲುವಿನ ಬಳಿಕ ರಹಾನೆ ಟೀಂ ತೋರಿದ ನಡೆಗೆ ಹ್ಯಾಟ್ಸ್ ಆಫ್ ಹೇಳಲೇಬೇಕು. ಹಾಗಾದರೆ ಗೆಲುವಿನ ಬಳಿಕ ಭಾರತ  ತಂಡ  ಮಾಡಿದ್ದೇನು?