Breath  

(Search results - 92)
 • Anushka Sharma enjoys a breathtaking view of the Manchester skyline

  Cine WorldSep 9, 2021, 4:55 PM IST

  ಎಮೋಷನಲ್‌ ಕ್ಯಾಪ್ಷನ್‌ ಜೊತೆ ಅತ್ಯಾಕರ್ಷಕ ಫೋಟೋ ಹಂಚಿಕೊಂಡ ಅನುಷ್ಕಾ ಶರ್ಮ!

  ನಟಿ ಮತ್ತು ನಿರ್ಮಾಪಕಿ ಅನುಷ್ಕಾ ಶರ್ಮಾ ಲಂಡನ್‌ನಲ್ಲಿ ತಮ್ಮ ಪತಿ ವಿರಾಟ್ ಕೊಹ್ಲಿ ಮತ್ತು  ಮಗಳು ವಾಮಿಕಾ ಜೊತೆ ಎಂಜಾಯ್‌ ಮಾಡುತ್ತಿದ್ದಾರೆ. ಸೋಶಿಯಲ್‌ ಮೀಡಿಯಾ ಮೂಲಕ ಅನುಷ್ಕಾ ಆಗಾಗ  ನಗರದ ಸುಂದರ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ವಿರಾಟ್ ಜೊತೆ ನಗರದ ಬೀದಿಗಳಲ್ಲಿ ಅಡ್ಡಾಡುವುದರಿಂದ ಹಿಡಿದು, ಫ್ರೆಂಡ್ಸ್‌ ಜೊತೆ ಲಂಚ್‌ ಮತ್ತು ಸಣ್ಣ ಪುಟ್ಟ ಫನ್‌ ಮೂಮೆಂಟ್ಸ್‌ಗಳ  ಬಗ್ಗೆ ಫ್ಯಾನ್ಸ್‌ಗೆ ಅಪ್ಡೇಟ್‌ ಮಾಡುತ್ತಿರುತ್ತಾರೆ. ರೀಸೆಂಟ್‌ ಆಗಿ  ಅನುಷ್ಕಾ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ  ಮ್ಯಾಂಚೆಸ್ಟರ್ ಸ್ಕೈಲೈನ್‌ನ ಅತ್ಯಾಕರ್ಷಕ ನೋಟ ಮತ್ತು ಎತ್ತರದ ಕಟ್ಟಡಗಳ ಫೋಟೋ ಹಂಚಿಕೊಂಡು  ಹೃದಯಸ್ಪರ್ಶಿ ಕ್ಯಾಪ್ಷನ್‌ ನೀಡಿದ್ದಾರೆ. 

 • Wonderful benefits of saffron for pregnant women

  HealthAug 28, 2021, 1:12 PM IST

  ಗರ್ಭಿಣಿಯರಿಗೆ ಕೇಸರಿ ಸೇವನೆಯ ಅದ್ಭುತ ಪ್ರಯೋಜನಗಳು!!

  ಒಂಬತ್ತು ತಿಂಗಳ ಗರ್ಭಧಾರಣೆಯ ಅವಧಿಯಲ್ಲಿ ಹಲವು ಸಮಸ್ಯೆಗಳ ಜೊತೆಗೆ, ತಾಯ್ತನದ ಆನಂದವನ್ನು ಸಹ ನೀಡುತ್ತೆ. ಈ ಸಮಯದಲ್ಲಿ ಗರ್ಭಿಣಿ ಮಹಿಳೆಗೆ ಆಹಾರದ ಬಯಕೆಗಳು, ಬೆನ್ನು ನೋವು, ವಾಕರಿಕೆಯಿಂದ ಹಿಡಿದು, ಕುಟುಂಬದಲ್ಲಿ ಹೊಸ ಸದಸ್ಯರನ್ನು ಸ್ವಾಗತಿಸುವ ಉತ್ಸಾಹದವರೆಗೆ, ಗರ್ಭಿಣಿ ಮಹಿಳೆಯ ಜೀವನದಲ್ಲಿ ಅತ್ಯಂತ ಉಲ್ಲಾಸದ ಸಮಯವಾಗಿದೆ. ಇದು ಪದಗಳಲ್ಲಿ ವಿವರಿಸಲಾಗದ ಭಾವನೆ.

 • Indian Centenarian Sprinter Man Kaur Dies Of Heart Attack in Mohali kvn

  OTHER SPORTSAug 1, 2021, 8:47 AM IST

  93ನೇ ವಯಸ್ಸಿಗೆ ಓಟ ಆರಂಭಿಸಿದ್ದ ಶತಾಯುಷಿ ಅಥ್ಲೀಟ್‌ ಮನ್‌ ಕೌರ್ ಇನ್ನಿಲ್ಲ..!

  1916 ಮೇ 1ರಂದು ಜನಿಸಿದ್ದ ಕೌರ್‌, ತಮ್ಮ ಹಿರಿಯ ಪುತ್ರ ಗುರುದೇವ್‌ ಅವರು ಓಟದ ಸ್ಪರ್ಧೆಗಳಲ್ಲಿ ಭಾಗವಹಿಸುವುದನ್ನು ನೋಡಿ ಸ್ಫೂರ್ತಿಗೊಂಡು 93ನೇ ವಯಸ್ಸಿನಲ್ಲಿ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಶುರು ಮಾಡಿದ್ದರು.

 • Sydney Daily Delta Cases Spike In Worst Health Crisis in 120 Years pod

  InternationalJul 13, 2021, 7:58 AM IST

  ಡೆಲ್ಟಾ ತಳಿ ಎಫೆಕ್ಟ್: ಸಿಡ್ನಿಯಲ್ಲಿ 120 ವರ್ಷದಲ್ಲೇ ಗಂಭೀರ ಆರೋಗ್ಯ ಬಿಕ್ಕಟ್ಟು!

  * ಆಸ್ಪ್ರೇಲಿಯಾದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಸಿಡ್ನಿಯಲ್ಲಿ ಕೊರೋನಾ ಅಬ್ಬರ

  * ಡೆಲ್ಟಾ ಕೇಸ್‌ಗಳ ಏರಿಕೆಯಿಂದ ಸಿಡ್ನಿ ನಗರಕ್ಕೆ ಸಂಕಷ್ಟ

  * ಸಿಡ್ನಿಯಲ್ಲಿ 120 ವರ್ಷದಲ್ಲೇ ಗಂಭೀರ ಆರೋಗ್ಯ ಬಿಕ್ಕಟ್ಟು

 • Home remedies to come out of breathlessness problem

  HealthJun 7, 2021, 4:52 PM IST

  ಮೆಟ್ಟಿಲೇರುವಾಗ ಉಸಿರುಗಟ್ಟಿದಂತಾಗುತ್ತಿದೆಯೇ? ಈ ಮನೆಮದ್ದು ಬಳಸಿ

  ಕೆಲವೊಮ್ಮೆ ಯಾರಾದರೂ ಓಡುವಾಗ ಅಥವಾ ಮೆಟ್ಟಿಲ ಹತ್ತುವಾಗ ಉಸಿರಾಟದ ತೊಂದರೆಗಳಂತಹ ಸಮಸ್ಯೆ ಎದುರಿಸುತ್ತಾರೆ. ಇದಲ್ಲದೇ ಕೆಲವು ವೈದ್ಯಕೀಯ ಪರಿಸ್ಥಿತಿಗಳಿವೆ, ಇದರಲ್ಲಿ ಪ್ರತಿದಿನ ಈ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹೌದು, ಈ ಅನುಭವ ಸ್ವಲ್ಪ ನೋವನ್ನುಂಟುಮಾಡುತ್ತದೆ. ಇದು ಸ್ವಲ್ಪ ಸಮಯದವರೆಗೆ ಸಮಸ್ಯೆಯಂತೆ ಕಾಣಿಸಬಹುದು, ಆದರೆ ಎಲ್ಲೋ ಇದು ಗಂಭೀರ ಆರೋಗ್ಯ ಸ್ಥಿತಿಯನ್ನು ಸೂಚಿಸುತ್ತದೆ. 

 • Legendary Bollywood actor Dilip Kumar Hospitalised After Complaining Of Breathlessness mah

  Cine WorldJun 6, 2021, 9:14 PM IST

  ಹಿರಿಯ ನಟ ದಿಲೀಪ್ ಕುಮಾರ್ ಆಸ್ಪತ್ರೆಗೆ ದಾಖಲು, ಆರೋಗ್ಯ ಸ್ಥಿರ

  ಹಿರಿಯ ನಟ ದಿಲೀಪ್ ಕುಮಾರ್ ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ದಿಲೀಪ್ ಕುಮಾರ್ ಅವರಿಗೆ ಮುಂಬೈನ ಪಿಡಿ ಹಿಂದುಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

 • Ballari DC Pavan Kumar Malapati Unhappy for 10 Year Old Child Has Difficulty Breathing grg

  Karnataka DistrictsJun 3, 2021, 2:36 PM IST

  ಕೊರೋನಾ ಕಾಟ: 10 ವರ್ಷದ ಮಗುವಿಗೆ ಉಸಿರಾಟದ ತೊಂದರೆ, ಜಿಲ್ಲಾಧಿಕಾರಿ ಬೇಸರ

  ಉಸಿರಾಟದ ತೊಂದರೆಯಿಂದ ಬಳಲುತಿದ್ದ 10 ವರ್ಷದ ಗಂಡು ಮಗುವಿಗೆ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದು ನೋಡಿದ ಜಿಲ್ಲಾಧಿಕಾರಿ ಪವನ್‌ಕುಮಾರ್‌ ಮಾಲಪಾಟಿ ಬೇಸರ ವ್ಯಕ್ತಪಡಿಸಿದ್ದಾರೆ.  
   

 • Demand of medical oxygen falling companies likely to get breath of fresh air pod

  IndiaMay 31, 2021, 9:33 AM IST

  ಉದ್ದಿಮೆಗಳಿಗೆ ಆಕ್ಸಿಜನ್‌ ನಿರ್ಬಂಧ 2 ದಿನದಲ್ಲಿ ತೆರವು ಸಾಧ್ಯತೆ!

  * ದೇಶ​ದಲ್ಲಿ ಹೊಸ ಕೊರೋನಾ ಕೇಸ್‌​ಗಳ ಇಳಿಕೆ ಹಾಗೂ ರೋಗಿ​ಗ​ಳಿಗೆ ವೈದ್ಯ​ಕೀ​ಯ ಆಮ್ಲ​ಜ​ನ​ಕದ ಬೇಡಿಕೆ ಇಳಿ​ಕೆ​

  * ಉದ್ದಿಮೆಗಳಿಗೆ ಆಕ್ಸಿಜನ್‌ ನಿರ್ಬಂಧ 2 ದಿನದಲ್ಲಿ ತೆರವು ಸಾಧ್ಯತೆ

  * ಆದ್ಯ​ತೆಯ ಮೇರೆಗೆ ಕೆಲ ಕೈಗಾ​ರಿ​ಕೋ​ದ್ಯ​ಮ​ಗ​ಳಿಗೆ ಆಮ್ಲ​ಜ​ನಕ ಬಳ​ಸಲು 2-3 ದಿನ​ಗ​ಳಲ್ಲಿ ಅವ​ಕಾಶ

 • Health Ministry suggests tips to increase Oxygen level

  HealthMay 26, 2021, 5:10 PM IST

  ಆಮ್ಲಜನಕ ಮಟ್ಟ ಹೆಚ್ಚಿಸಲು ಮನೆಯಲ್ಲಿಯೇ ಮಾಡಿ ಈ ಪ್ರಯೋಗ, ಹೇಳಿದ್ದು ಅರೋಗ್ಯ ಸಚಿವಾಲಯ

  ದೇಶಾದ್ಯಂತ ಕೊರೋನಾ ಸಮಸ್ಯೆ ರಾಕ್ಷಸನಂತೆ ಕಾಡುತ್ತಿದೆ. ಕೊರೋನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವಾಗ, ಒಂದರ ಹಿಂದೆ ಇನ್ನೊಂದು ಸಮಸ್ಯೆ ಕೋವಿಡ್ಗೆ ಅಂಟಿಕೊಂಡೇ ಬರುತ್ತಿದೆ. ಇವುಗಳಲ್ಲಿ ಆಮ್ಲಜನಕದ ಕೊರತೆ, ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ಕೂಡ ಸೇರಿಕೊಂಡಿದೆ. ಮುಖ್ಯವಾಗಿ ಆಮ್ಲಜನಕ ಕೊರತೆಯಿಂದ ಮೃತ ಪಡುತ್ತಿರುವುದು ಆತಂಕ ಸೃಷ್ಟಿಸಿದೆ. ಇದಕ್ಕಾಗಿ ದೇಹದಲ್ಲಿ ಆಮ್ಲಜನಕ ಇರುವಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ. 

 • Kishore Kumar left wife Madhubala at her parents home after doctor told she wont live

  Cine WorldMay 19, 2021, 7:52 PM IST

  ಸಾಯ್ತಾಳೆ ಅಂತ ಗೊತ್ತಾದಾಗ ಪತ್ನಿಯನ್ನು ತವರಿಗೆ ಕಳುಹಿಸಿದ್ರಾ ಕಿಶೋರ್ ಕುಮಾರ್!

  ಬಾಲಿವುಡ್‌ನ ಅತಿ ಸುಂದರ ನಟಿಯರಲ್ಲಿ ಒಬ್ಬರಾಗಿದ್ದರು ಮಧುಬಾಲಾ. ಆದರೆ ವೃತ್ತಿ ಜೀವನದ ಹೊರತಾಗಿ ರಿಯಲ್‌ ಲೈಫ್‌ನಲ್ಲಿ ಸಾಕಷ್ಟು ಕಷ್ಟಗಳನ್ನು ಮತ್ತು ಹೋರಾಟಗಳನ್ನು ಎದುರಿಸಿದ್ದರು. ಅಂತಹ ಸಮಸ್ಯೆಗಳಲ್ಲಿ ಅವರ ಆರೋಗ್ಯವೂ ಒಂದು. ಮಧುಬಾಲಾ ಹೆಚ್ಚು ಕಾಲ ಬದುಕುವುದಿಲ್ಲ ಎಂದು ತಿಳಿದಾಗ ಅವರ ಪತಿ ಕಿಶೋರ್‌ ಕುಮಾರ್‌ ನಟಿಯನ್ನು ಪೋಷಕರ ಮನೆಯಲ್ಲಿ ಬಿಟ್ಟು ಹೋಗಿದ್ದರು. ಇಲ್ಲಿದೆ ವಿವರ.

 • How to mesure oxygen level in body during corona

  HealthMay 11, 2021, 6:18 PM IST

  ಕೊರೋನಾ ಪಾಸಿಟಿವ್ ಇದ್ದರೆ ದೇಹದ ಆಕ್ಸಿಜನ್ ಮಟ್ಟ ಕಂಡು ಹಿಡಿಯೋದು ಹೇಗೆ?

  ಭಾರತವು ಕರೋನಾ ಎರಡನೇ ಅಲೆಯನ್ನು ಎದುರಿಸುತ್ತಿದೆ. ಪ್ರತಿದಿನ ಲಕ್ಷಾಂತರ ಹೊಸ ಕರೋನಾ ಪ್ರಕರಣಗಳು ಹೊರಬರುತ್ತಿವೆ. ದೇಶದಲ್ಲಿ ಅಪಾರ ಪ್ರಮಾಣದ ಆಮ್ಲಜನಕದ ಕೊರತೆಯಿರುವುದೂ ಹಲವರ ಸಾವಿಗೆ ಕಾರಣವಾಗಿದೆ. ಹಾಗಾದರೆ ದೇಶದಲ್ಲಿ ಆಮ್ಲಜನಕ ಮಟ್ಟ ಕುಸಿಯದಂತೆ ಇರಲು ಏನು ಮಾಡಬೇಕು? 

 • Pulmonologist Dr Ganesh Pratap shows Exercise for Breath Easy hls
  Video Icon

  stateApr 28, 2021, 5:24 PM IST

  ಆಕ್ಸಿಜನ್ ಲೆವೆಲ್ ಕಡಿಮೆಯಾದಾಗ ಈ ವ್ಯಾಯಾಮ ಮಾಡಿದರೆ ಉಸಿರಾಟ ಸರಾಗವಾಗುತ್ತದೆ

  ಕೊರೊನಾ ಪಾಸಿಟಿವ್ ಬಂದಾಗ ಆತಂಕವಾಗುವುದು ಸಹಜ. ಆಗ ಆರೋಗ್ಯದಲ್ಲಿ ಇನ್ನಷ್ಟು ಏರುಪೇರುಗಳಾಗಲು ಶುರುವಾಗುತ್ತದೆ. ಉಸಿರಾಟದ ಸಮಸ್ಯೆ ಕಾಣಿಸಿಕೊಂಡರೆ ಇನ್ನಷ್ಟು ಭಯಬೀಳುತ್ತೇವೆ. ತಕ್ಷಣಕ್ಕೆ ಏನು ಮಾಡಬೇಕು...? 

 • Dr vinay Suggests How To Prevent Breathing Problem At Home hls
  Video Icon

  stateApr 28, 2021, 4:43 PM IST

  ಏಕಾಏಕಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡರೆ ಏನು ಮಾಡ್ಬೇಕು.? ವೈದ್ಯರು ಸಲಹೆಗಳಿವು

  ಕೊರೊನಾ ಸೋಂಕನ್ನು ಆಯುರ್ವೇದ ಮದ್ದಿನ ಮೂಲಕ, ಉಸಿರಾಟದ ವ್ಯಾಯಾಮದ ಮೂಲಕ, ಉತ್ತಮ ಆಹಾರ ಸೇವನೆ ಮೂಲಕ ನಿಯಂತ್ರಣ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ. 

 • This Muslim trust in Surat is helping Covid patients breathe easy mah

  IndiaApr 26, 2021, 11:27 PM IST

  ಆಕ್ಸಿಜನ್ ಸಿಲಿಂಡರ್ ತಂದು ಕೊಡುವ ರೆಹಮಾನ್ ಟ್ರಸ್ಟ್.. ಒಂದೊಳ್ಳೆ ಕೆಲಸ

  ದೇಶವೇ ಕೊರೋನಾದಲ್ಲಿ ನಲಗುತ್ತಿರುವಾಗ ಇಲ್ಲೊಂದು ಸಂಸ್ಥೆ ವಿಭಿನ್ನವಾಗಿ ತನ್ನ ನೆರವು ನೀಡಿಕೊಂಡು ಬಂದಿದೆ. ಆಕ್ಸಿಜನ್ ಸಿಲಿಂಡರ್ ಮತ್ತು ಔಷಧಿಗಳನ್ನು ಅಗತ್ಯವಿದ್ದವರಿಗೆ ನೀಡುತ್ತಿದೆ. 

 • Health ministry advises proning at home for Covid 19 patients with breathing troubles pod

  IndiaApr 24, 2021, 8:38 AM IST

  ಉಸಿರಾಟದ ತೊಂದರೆ ಕಾಣಿಸಿದರೆ ‘ಪ್ರೋನಿಂಗ್‌’ವ್ಯಾಯಾಮ ಮಾಡಿ!

  ಉಸಿರಾಟದ ತೊಂದರೆ ಕಾಣಿಸಿದರೆ ‘ಪ್ರೋನಿಂಗ್‌’ ಮಾಡಿ| ಇದರಿಂದ ಉಸಿರಾಟ ಸಮಸ್ಯೆ ನಿವಾರಣೆ ಸಾಧ್ಯ| ಹೋಮ್‌ ಐಸೋಲೇಶನ್‌ನಲ್ಲಿರುವ ಸೋಂಕಿತರಿಗೆ ಸರ್ಕಾರ ಸಲಹೆ| ಇದು ಯೋಗಾಸನದ ಭಂಗಿಯ ಒಂದು ವ್ಯಾಯಾಮ