BENGALURU17, Jan 2019, 12:30 PM IST
ಅನಾಥ ಮಗುವಿಗೆ ಎದೆ ಹಾಲುಣಿಸಿ ಮಮತೆ ತೋರಿದ ಪೊಲೀಸ್ ಪೇದೆ
ಅನಾಥ ಮಗುವೊಂದಕ್ಕೆ ಹಾಲುಣಿಸುವ ಮೂಲಕ ಬೆಂಗಳೂರಿನ ಮಹಿಳಾ ಪೊಲೀಸ್ ಪೇದೆಯೋರ್ವರು ಮಾನವೀಯತೆ ಮೆರೆದಿದ್ದಾರೆ. ಪೇದೆಯ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
state14, Jan 2019, 8:56 AM IST
ರಾಜ್ಯದಲ್ಲಿ ಸರ್ಕಾರದಿಂದ ಎದೆ ಹಾಲಿನ ಬ್ಯಾಂಕ್
ಸ್ಥಾಪನೆಗೆ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಸಿದ್ಧ ತೆ | ₹90 ಲಕ್ಷ ಬಿಡುಗಡೆಗೆ ಮನವಿ
Health12, Jan 2019, 1:19 PM IST
ಮಗು Lefty ನಾ Righty? ತಾಯಿ ಎದೆ ಹಾಲುಣಿಸುವಾಗ್ಲೇ ಗೊತ್ತಾಗುತ್ತೆ!
ನಿಮ್ಮ ಮಗು ಮುಂದೆ ಲೆಫ್ಟಿ ಆಗುತ್ತಾ ರೈಟಿ ಆಗುತ್ತಾ? ಇದು ಹಾಲುಣಿಸುವ ಪ್ರಕ್ರಿಯೆಯಿಂದಲೇ ತಿಳಿದು ಬರುತ್ತದೆ...! ಹೇಗೆ ಅಂತೀರಾ? ಇಲ್ಲಿದೆ ನೋಡಿ ವಿವರ
Woman7, Jan 2019, 3:49 PM IST
ಪಿರಿಯಡ್ಸ್ ವೇಳೆ ಕಾಡೋ ಸ್ತನ ನೋವಿಗೆ ಚಿಂತೆ ಬೇಡ...
ಪಿರಿಯಡ್ಸ್ ಬಗ್ಗೆ ಹೆಮ್ಮೆ ಪಡಬೇಕಾದ ಹೆಣ್ಣು ಕೆಲವೊಮ್ಮೆ ನೋವು ಅನುಭವಿಸುತ್ತಾಳೆ. ಆದರೆ, ಅದೊಂದು ಮಿತಯಲ್ಲಿದ್ದರೆ ಓಕೆ. ವಿಪರೀತ ನೋವು ಕಾಡಿದರೆ ಸೂಕ್ತ ಚಿಕಿತ್ಸೆ ಪಡೆಯುವುದು ಅತ್ಯಗತ್ಯ.
INDIA2, Jan 2019, 10:37 AM IST
ಅನಾಥ ಮಗುವಿಗೆ ಮಹಿಳಾ ಪೇದೆ ಎದೆಹಾಲು!
ಹೈದರಾಬಾದ್ನಲ್ಲಿ ಮಹಿಳಾ ಪೇದೆಯೊಬ್ಬ ಅನಾಥ ಮಗುವೊಂದಕ್ಕೆ ಎದೆಹಾಲು ಕುಡಿಸಿ ಮಾನವೀಯತೆ ಮೆರೆದಿದ್ದಾರೆ.
News22, Dec 2018, 5:10 PM IST
ಇದೆಂಥಾ ಟೀಸರ್... ಕಾಜಲ್ ಅಗರ್ವಾಲ್ ಸಿಕ್ಕಾಪಟ್ಟೆ ಬೋಲ್ಡ್! ವಿಡಿಯೋ ವೈರಲ್
ಕಾಜಲ್ ಅಗರ್ವಾಲ್ ನಟನೆಯ ತಮಿಳು ಚಿತ್ರ ಪ್ಯಾರಿ ಪ್ಯಾರೀಸ್ ಸದ್ಯದ ಮಟ್ಟಿಗೆ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸುತ್ತಿದೆ. ಇದೆಲ್ಲದಕ್ಕೆ ಕಾರಣ ಆ ಒಂದು ವಿಡಿಯೋ..
News19, Dec 2018, 3:36 PM IST
ಫೋಟೋ ಶೂಟ್ಗಾಗಿ ಎದೆಗೆ ಬ್ರೀಸ್ಟ್ ಪಂಪ್ ಧರಿಸಿದ ಮಾಡಲ್!
ಸೆಲೆಬ್ರಿಟಿಗಳು ವಿವಿಧ ಕಾರಣಕ್ಕೆ ಫೋಟೋ ಶೂಟ್ ಮಾಡಿಸಿಕೊಳ್ಳುವುದು ಸಾಮಾನ್ಯ. ಅದು ಹೊಸ ವರ್ಷದ ಕ್ಯಾಲೆಂಡರ್ ಗೆ ಪೋಸು ನೀಡುವುದಿರಬಹುದು. ಅಥವಾ ಮ್ಯಾಗಜೀನ್ ಮುಖಪುಟಕ್ಕಾಗಿ ಇರಬಹುದು. ಆದರೆ ಇಲಲ್ಲೊಬ್ಬರು ಸೆಲೆಬ್ರಿಟಿ ನೀಡಿರುವ ಪೋಸು ನಿಜಕ್ಕೂ ಇದೆಲ್ಲದಕ್ಕಿಂತ ಮಿಗಿಲಾಗಿದೆ.
Health1, Dec 2018, 3:17 PM IST
ವ್ಯತ್ಯಾಸ ಕಾಣೋ ಸ್ತನ ಗಾತ್ರದ ಬಗ್ಗೆ ಇರಲಿ ಎಚ್ಚರ...
ಇದೇನು ಗಾಬರಿ ಪಡುವಂಥ ವಿಷಯವಲ್ಲದಿದ್ದರೂ, ಸತ್ಯವಂತೂ ಹೌದು. ಹೆಣ್ಣು ಮಕ್ಕಳ ಸ್ತನಗಳಲ್ಲಿ ಗಾತ್ರ ವ್ಯತ್ಯಾಸವಿರುತ್ತದೆ. ಕೆಲವರು ಇದು ಗಮನಕ್ಕೆ ಬರುತ್ತಿದ್ದಂತೆ, ವಿಪರೀತ ಗಾಬರಿಯಾಗುತ್ತಾರೆ. ಅಷ್ಟಕ್ಕೂ ಏಕೀ ವ್ಯತ್ಯಾಸ?
NATIONAL30, Nov 2018, 10:58 AM IST
ಟಾಯ್ಲೆಟ್ನಲ್ಲಿ ಮಗುವಿಗೆ ಎದೆ ಹಾಲುಣಿಸುವಂತೆ ಹೇಳಿದ ಮಾಲ್ ಸಿಬ್ಬಂದಿ
ಮಗುವಿಗೆ ಎದೆ ಹಾಲುಣಿಸಲು ಪ್ರತ್ಯೇಕ ಜಾಗ ಎಲ್ಲಿದೆ ಎಂಬ ಮಹಿಳೆಯೊಬ್ಬರ ಪ್ರಶ್ನೆಗೆ, ಶೌಚಾಲಯಕ್ಕೆ ತೆರಳುವಂತೆ ಸಿಬ್ಬಂದಿಗಳು ಸೂಚಿಸಿದ ಆಘಾತಕಾರಿ ಘಟನೆ ಇಲ್ಲಿನ ಮಾಲ್ ಒಂದರಲ್ಲಿ ನಡೆದಿದೆ.
INTERNATIONAL10, Nov 2018, 12:08 PM IST
ಅಪರಿಚಿತ ಮಗುವಿಗೆ ವಿಮಾನದಲ್ಲೇ ಎದೆ ಹಾಲುಣಿಸಿದ ಏರ್ ಹಾಸ್ಟೆಸ್
ಹಸಿವಿನಿಂದ ಅಳುತ್ತಿದ್ದ ಮಗುವಿಗೆ ವಿಮಾನದಲ್ಲಿ ಏರ್ ಹೋಸ್ಟೆಸ್ ಹಾಲುಣಿಸಿದ ಫೊಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
LIFESTYLE31, Oct 2018, 9:16 PM IST
ಪುರುಷರಿಗೆ ಹಾಲುಣಿಸಿದ್ರೆ ಸ್ತನ ಕ್ಯಾನ್ಸರ್ ಸಂಭವ ಕಡಿಮೆ ಆಗುತ್ತಾ? ಮೆಡಿಕಲ್ ರಿಪೋರ್ಟ್
ಹೆಣ್ಣು ಕುಲವನ್ನೇ ಕಾಡುವ ಸ್ತನ ಕ್ಯಾನ್ಸರ್ ಬಗ್ಗೆ ಅನೇಕ ಜಾಗೃತಿ ಕಾರ್ಯಕ್ರಮಗಳು ಇಡೀ ಪ್ರಪಂಚದಾದ್ಯಂತ ಜಾರಿಯಲ್ಲಿವೆ. ವಿಶ್ವಸಂಸ್ಥೆ ಸೇರಿ ವಿವಿಧ ಎನ್ ಜಿಒ ಗಳು ಪರಿಹಾರ ಸೂತ್ರಗಳನ್ನು ಜನರಿಗೆ ತಿಳಿಸಿಕೊಡುತ್ತಲೆ ಇವೆ. ಆದರೆ ತಜ್ಞ ವೈದ್ಯರು ಹೇಳಿರುವ ಮಾತನ್ನು ಮಹಿಳೆಯರು ಕೇಳಿಸಿಕೊಳ್ಳಲೇಬೇಕಿದೆ!
News28, Oct 2018, 5:28 PM IST
ಸ್ತನಗಳ ಮೇಲಿನ ಮಾರ್ಕ್ ಹಿಂದಿನ ಸತ್ಯ ಬಿಚ್ಚಿಟ್ಟ ನಟಿ!
ಬ್ರಿಟನ್ ಟಿವಿ ನಿರೂಪಕಿ, ಮಾಡೆಲ್ ಜಮೀಲಾ ಜಮೀಲ್ ತಮ್ಮ ಸ್ತನಗಳ ಮೇಲಿರುವ ಮಾರ್ಕ್ ಗಳ ಬಗ್ಗೆ ಮುಕ್ತವಾಗಿ ಹೇಳಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಅವರೆ ಬಹಿರಂಗ ಮಾಡಿದ್ದಾರೆ.
LIFESTYLE19, Oct 2018, 4:31 PM IST
ಹೀಗ್ ಮಾಡೋದ್ರಿಂದ ಲೈಂಗಿಕ ಆಸಕ್ತಿ ಹೆಚ್ಚುತ್ತೆ
ತಾಯ್ತನದ ಪ್ರತೀಕವಾದ ಸ್ತನ ಹೆಣ್ಮಕ್ಕಳಿಗೆ ಆಕರ್ಷಕ ಮೈಮಾಟವನ್ನೂ ನೀಡುತ್ತದೆ. ಇದರ ಸೌಂದರ್ಯ ಹಾಗೂ ಆರೋಗ್ಯದೆಡೆಗೆ ಹೆಣ್ಣು ಅನಿವಾರ್ಯವಾಗಿ ಗಮನ ಹರಿಸಬೇಕು. ಅದಕ್ಕೇನು ಮಾಡಬೇಕು?
LIFESTYLE13, Oct 2018, 10:47 PM IST
ಕಂಟಕ ತರುವ ಬ್ರಾ ಬೇಕಿಲ್ಲ, ಸ್ತನ ಕ್ಯಾನ್ಸರ್ನ 7 ಲಕ್ಷಣಗಳು
ಅಕ್ಟೋಬರ್ 13 ನೋ ಬ್ರಾ ಡೇ.. ಹೌದು ಸ್ತನ ಕ್ಯಾನ್ಸರ್ ಜಾಗೃತಿಗೆ ಇಂಥದ್ದೊಂದು ದಿನ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಸೌಂದರ್ಯ ಮತ್ತು ಆರೋಗ್ಯದ ದ್ಯೋತಕಕ್ಕೆ ಕಂಟಕ ತರುವ ಬ್ರಾ ವನ್ನು 24 ಗಂಟೆ ಕಿತ್ತೆಸೆಯಿರಿ ಎಂದು ಈ ದಿನ ಸಾರಿ ಹೇಳುತ್ತದೆ.
SPORTS1, Oct 2018, 4:05 PM IST
ಸ್ತನ ಕ್ಯಾನ್ಸರ್ ಜಾಗೃತಿ- ಸೆರೆನಾ ಟಾಪ್ ಲೆಸ್ ವೀಡಿಯೋ ವೈರಲ್!
ಸ್ತನ ಕ್ಯಾನ್ಸರ್ ಜಾಗೃತಿಗಾಗಿ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಟಾಪ್ ಲೆಸ್ ವೀಡಿಯೋ ಇದೀಗ ಭಾರಿ ವೈರಲ್ ಆಗಿದೆ. ಐ ಟಚ್ ಮೈಸೆಲ್ಫಿ ಹಾಡಿನ ಮೂಲಕ ಸೆರೆನಾ ಸ್ತನ ಕ್ಯಾನ್ಸರ್ ಜಾಗೃತಿ ಮೂಡಿಸಿದ್ದಾರೆ.