Asianet Suvarna News Asianet Suvarna News
17 results for "

Breast Milk

"
Is it bad to have Spicy Foods while breastfeedingIs it bad to have Spicy Foods while breastfeeding

Spicy Food : ಹಾಲುಣಿಸುವ ತಾಯಿ ಮಸಾಲೆ ಪದಾರ್ಥ ಸೇವನೆ ಮಾಡಿದ್ರೆ ಮಗು ಏನಾಗುತ್ತೆ ಗೊತ್ತಾ?

ಈ ಆಹಾರ ತಿನ್ಬೇಡ,ಆ ಆಹಾರ ಮುಟ್ಟಬೇಡ,ನೀವು ಬಾಣಂತಿ. ಹೀಗಂತ ಅಜ್ಜಿಯಂದಿರು ಹೇಳ್ತಿರುತ್ತಾರೆ. ಈಗಿನ ದಿನಗಳಲ್ಲಿ ಹಿರಿಯರ ಮಾತಿಗೆ ಬೆಲೆಯಿಲ್ಲ ಬಿಡಿ. ಏನಾಗಲ್ಲ ಅಂತಾ ಎಲ್ಲ ಆಹಾರವನ್ನು ಹಾಲುಣಿಸುವ ತಾಯಿ ತಿನ್ನುತ್ತಾಳೆ. ನವಜಾತ ಶಿಶುವಿನ ತಾಯಿಯಾಗಿದ್ದು,ನಾಲಿಗೆಗೆ ಬಿಸಿ ಮುಟ್ಟಿಸುವ ಮಸಾಲೆ ಆಹಾರ ತಿನ್ನುತ್ತಿದ್ರೆ ಈ ಸುದ್ದಿ ಓದಿ.
 

Health Dec 29, 2021, 10:50 AM IST

Breast Milk Bank Will Open in Mangalore Lady Goschen Hospital snrBreast Milk Bank Will Open in Mangalore Lady Goschen Hospital snr

Breast Milk Bank : ಮಂಗಳೂರಲ್ಲಿ ರಾಜ್ಯದ 2ನೇ ಎದೆ ಹಾಲು ಸಂಗ್ರಹ ಬ್ಯಾಂಕ್‌

  •  ಮಂಗಳೂರಲ್ಲಿ ರಾಜ್ಯದ 2ನೇ ಎದೆ ಹಾಲು ಸಂಗ್ರಹ ಬ್ಯಾಂಕ್‌
  • ಲೇಡಿಗೋಷನ್‌ ಆಸ್ಪತ್ರೆಯಲ್ಲಿ ಫೆಬ್ರವರಿಯೊಳಗೆ ಸ್ಥಾಪನೆ,
  • ಅನಾಥ, ಅವಧಿ ಪೂರ್ವ ಜನಿಸಿದ ಶಿಶುಗಳಿಗಾಗಿ

Karnataka Districts Dec 26, 2021, 9:29 AM IST

Strangers donate breast milk to newborn who lost mother in COVID-19 akbStrangers donate breast milk to newborn who lost mother in COVID-19 akb

Humanity Exists: ತಾಯಿಯನ್ನು ಕಳೆದುಕೊಂಡ ಹಸುಗೂಸಿಗೆ ಎದೆಹಾಲು ನೀಡಿದ ಅಪರಿಚಿತರು

ಮಾರಕ ಕೋವಿಡ್‌ ಜಗತ್ತಿನಾದ್ಯಂತ ತನ್ನ ಹಾವಳಿ ಮುಂದುವರೆಸಿದೆ ಇದುವರೆಗೂ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿಯೂ ಇದರ ಜೊತೆ ಕೆಲವು ಮನ ಮಿಡಿಯುವ ಮಾನವೀಯ ಘಟನೆಗಳು ಬೆಳಕಿಗೆ ಬರುತ್ತಿವೆ. ಕೋವಿಡ್‌ನಿಂದಾಗಿ ತಾಯಿಯನ್ನು ಕಳೆದುಕೊಂಡ ಹಸುಗೂಸಿಗೆ ಅಪರಿಚಿತರು ಎದೆಹಾಲು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

International Dec 2, 2021, 7:49 PM IST

Ayushmann Khurrana drank breast milk blended it with protein shake reveals wife dplAyushmann Khurrana drank breast milk blended it with protein shake reveals wife dpl

Ayushmann Khurrana: ಎದೆ ಹಾಲು ಕುಡಿದ ಗಂಡನ ಕುರಿತು ಆಯುಷ್ಮಾನ್ ಪತ್ನಿ ಮಾತು: ಸೀಕ್ರೆಟ್ ಹೇಳಿದ ತಾಹಿರಾ

  • Ayushmann Khurrana: ನಟನ ಸೀಕ್ರೆಟ್ ರಿವೀಲ್ ಮಾಡಿದ ಪತ್ನಿ
  • ಗಂಡ ಈಗಲೂ ಎದೆ ಹಾಲು ಕುಡಿಯುತ್ತಾರೆ ಎಂದ ತಾಹಿರಾ
  • ಬಾಲಿವುಡ್ ನಟನ ಅಭ್ಯಾಸದ ಬಗ್ಗೆ ಪತ್ನಿ ಮಾತು

Cine World Nov 4, 2021, 4:20 PM IST

Saand Ki Aankh producer reveals she donated 100 litres of breast milk dplSaand Ki Aankh producer reveals she donated 100 litres of breast milk dpl

40 ವರ್ಷದಲ್ಲಿ ಅಮ್ಮನಾಗಿ 100 ಲೀಟರ್ ಎದೆ ಹಾಲು ದಾನ ಮಾಡಿದ ನಿರ್ಮಾಪಕಿ

  • 47 ವರ್ಷದಲ್ಲಿ ಅಮ್ಮನಾದ ನಿರ್ಮಾಪಕಿ
  • 100 ಲೀಟರ್ ಎದೆ ಹಾಲು ದಾನ ಮಾಡಿದ ಅಮ್ಮ 

Cine World Oct 17, 2021, 1:51 PM IST

Wonder Woman Gal Gadot pumps breast milk for baby girl Daniella as she gets ready backstage dplWonder Woman Gal Gadot pumps breast milk for baby girl Daniella as she gets ready backstage dpl

ಶೂಟ್ ಮಧ್ಯೆ ಬಾಟಲಿಗೆ ಎದೆಹಾಲು ತುಂಬಿಸಿದ 'ವಂಡರ್ ವುಮನ್'..! ಫೋಟೋ ವೈರಲ್

  • ಮಾತೃತ್ವ ಮತ್ತು ಉದ್ಯೋಗ - ಈಕೆ ವಂಡರ್ ವುಮನ್
  • ಮೇಕಪ್ ಮಾಡಿಸ್ಕೊಳ್ಳುತ್ತಲೇ ಕಂದನಿಗಾಗಿ ಬಾಟಲಿಗೆ ಎದೆಹಾಲು ತುಂಬಿಸಿದ ನಟಿ

Cine World Aug 19, 2021, 10:19 AM IST

Reasons for not producing breast milkReasons for not producing breast milk

ಸಾಕಷ್ಟು ಎದೆ ಹಾಲು ಉತ್ಪತ್ತಿಯಾಗುತ್ತಿಲ್ಲವೇ ? ಇದೇ ನೋಡಿ ಕಾರಣ

ಮಗುವಿನ ಜನನದೊಂದಿಗೆ ತಾಯಿ ಕೂಡ ಹೊಸ ಜೀವನವನ್ನು ಪ್ರಾರಂಭಿಸುತ್ತಾಳೆ. ತಾಯಿಯಾಗುವ ತವಕ ಪ್ರತಿಯೊಂದು ಹೆಣ್ಣಿಗೂ ಇರುತ್ತದೆ  ಎಂದು ಹೇಳಲಾಗುತ್ತದೆ. ಮಗು ಹುಟ್ಟಿದ ತಕ್ಷಣ ತಾಯಿ ಎದೆ ಹಾಲು ನೀಡಲು ಪ್ರಾರಂಭಿಸುತ್ತಾಳೆ. ಆದರೆ ನಮ್ಮಲ್ಲಿ ಅನೇಕರ ನವಜಾತ ಶಿಶುಗಳಿಗೆ ಎದೆ ಹಾಲು ಸೇವಿಸಲು ಸಾಧ್ಯವಾಗೋದಿಲ್ಲ. ಕಾರಣ ತಾಯಿಗೆ ಎದೆ ಹಾಲು ಪೂರೈಸಲು ಸಾಧ್ಯವಾಗದೆ ಇರೋದು.  ವೈಜ್ಞಾನಿಕ ದೃಷ್ಟಿಕೋನದಿಂದ ನೋಡೋದಾದರೆ ಇದಕ್ಕೆ ಅನೇಕ ಆರೋಗ್ಯ ಕಾರಣಗಳು ಇರಬಹುದು.

Woman Aug 8, 2021, 12:00 PM IST

How to store breast milk here is methodHow to store breast milk here is method

ಎದೆಹಾಲನ್ನು ಸಂಗ್ರಹಿಸಿಡಲು ಸಾಧ್ಯವೇ? ಅದು ಹೇಗೆ?

ಕಚೇರಿ ಮತ್ತು ಮನೆಯನ್ನು ಒಟ್ಟಿಗೆ ನಿರ್ವಹಿಸುವ ಅಮ್ಮಂದಿರಿಗೆ ತಮ್ಮ ಶಿಶುಗಳಿಗೆ ಹಾಲುಣಿಸಲು ಕಷ್ಟವಾಗಬಹುದು. ಇಂತಹ ಸಂದರ್ಭದಲ್ಲಿ ಕೆಲವೊಮ್ಮೆ ಮಕ್ಕಳಿಗೆ ಸರಿಯಾಗಿ ಎದೆಹಾಲು ಸಿಗದೇ ಹೋಗಬಹುದು. ಆದರೆ ಪ್ರಸ್ತುತ ಸ್ತನ ಪಂಪ್ ಅನೇಕ ಹೊಸ ಅಮ್ಮಂದಿರಿಗೆ ಅನಿವಾರ್ಯ. ಸುರಕ್ಷತೆ ಮತ್ತು ತಾಜಾತನವನ್ನು ಹೆಚ್ಚಿಸಲು ಪಂಪ್ ಮಾಡಿದ ಎದೆಹಾಲನ್ನು ಸಂಗ್ರಹಿಸುವ ಬಗ್ಗೆ ತಿಳಿದುಕೊಳ್ಳಬೇಕು.

Woman Jun 19, 2021, 5:08 PM IST

Incredible benefits of fenugreek seedsIncredible benefits of fenugreek seeds

ಮೆಂತೆ ಕಾಳನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ತಿಂದರೆ ಹಲವು ಪ್ರಯೋಜನ

ಮೆಂತ್ಯೆ  ಬಹುಪಯೋಗಿ ಗಿಡಮೂಲಿಕೆಯಾಗಿದ್ದು, ಹಸಿರು ಎಲೆಗಳು ಮತ್ತು ಸಣ್ಣ ಬಿಳಿ ಹೂಗಳನ್ನು ಹೊಂದಿದೆ. ಈ ಹೂವುಗಳು ಬೀಜದ ಬೀಜಗಳನ್ನು ಹೊಂದಿದ್ದು, ಇದು ಕಹಿ ರುಚಿಯನ್ನು ಹೊಂದಿರುವ ಸಣ್ಣ, ಹಳದಿ-ಕಂದು, ಗಟ್ಟಿಯಾದ, ಬೀಜಗಳನ್ನು ಹೊಂದಿರುತ್ತದೆ. ಮೆಂತ್ಯೆ ಕಾಳುಗಳನ್ನು (ಮೆಂತ್ಯೆ ಬೀಜಗಳು) ಸಾಮಾನ್ಯವಾಗಿ ಭಾರತೀಯ ಅಡುಗೆ ಮನೆಯಲ್ಲಿ  ಬಳಸಲಾಗುತ್ತದೆ. ಆದರೆ ಇದರ ಬಳಕೆಗಳು ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ, ಅದರಾಚೆಗೂ ಇದೆ.

Health Mar 4, 2021, 4:15 PM IST

Herbs to increase breast milk for better health of new bornHerbs to increase breast milk for better health of new born

ಎದೆ ಹಾಲು ಹೆಚ್ಚಿಸಲು ತಾಯಂದಿರಿಗಾಗಿ ವಿಶೇಷ ಮಾಹಿತಿ

ಎದೆ ಹಾಲು ಮಗುವಿಗೆ ಆರೋಗ್ಯಕರ ಆಹಾರ. ಮಗುವಿಗೆ ಮಾತ್ರವಲ್ಲ, ಸ್ತನ್ಯಪಾನ ತಾಯಿಗೂ ಒಳ್ಳೆಯದು. ಎದೆ ಹಾಲು ಶಿಶುಗಳಿಗೆ ಸೂಕ್ತ ಪೌಷ್ಟಿಕಾಂಶವನ್ನು ಒದಗಿಸುವುದರಿಂದ, ಮಗುವಿನ ಜನನದ ಮೊದಲ ಗಂಟೆಯೊಳಗೆ ಸ್ತನ್ಯಪಾನವನ್ನು ಪ್ರಾರಂಭಿಸಲು ಆರೋಗ್ಯ ವೃತ್ತಿಪರರು ಹೊಸ ಅಮ್ಮಂದಿರಿಗೆ ಶಿಫಾರಸು ಮಾಡುತ್ತಾರೆ. ಎದೆ ಹಾಲಿನಲ್ಲಿ ಜೀವಸತ್ವಗಳು, ಪ್ರೋಟಿನ್ ಮತ್ತು ಕೊಬ್ಬಿನ ಮಿಶ್ರಣವಿದೆ -  ಮಗುವಿಗೆ ಬೆಳೆಯಲು ಬೇಕಾದ ಎಲ್ಲಾ ಪೋಷಕಾಂಶಗಳು ಇದರಲ್ಲಿದೆ. 
 

Woman Jan 6, 2021, 5:50 PM IST

Saand Ki Aankh producer Nidhi Parmar Hiranandani donates 40 litres of breast milk during lockdown dplSaand Ki Aankh producer Nidhi Parmar Hiranandani donates 40 litres of breast milk during lockdown dpl

40 ಲೀಟರ್ ಎದೆಹಾಲು ದಾನ ಮಾಡಿದ ನಿರ್ಮಾಪಕಿ, ಕಾರಣ ಕೇಳಿ..!

ತಮ್ಮ ಪುಟ್ಟ ಕಂದನಿಗೆ ಹಾಲುಣಿಸಿ ಉಳಿದ ಹಾಲನ್ನು ಈಕೆ ವೇಸ್ಟ್ ಮಾಡಲಿಲ್ಲ, ತನ್ನ ಎದೆ ಹಾಲು ಸಂಗ್ರಹಿಸಿ ದಾನ ಮಾಡಿದ್ದಾರೆ. ಇದು ಮಾತೃ ಹೃದಯದ ಮಮತೆಯ ರೂಪ.. ಇಲ್ಲಿ ಓದಿ ನಿಧಿ ಅವರ ಸ್ಟೋರಿ

Woman Nov 19, 2020, 6:42 PM IST

How to maintain shape of my breastsHow to maintain shape of my breasts

#Feelfree: ಸ್ತನಗಳ ಶೇಪ್ ಕಾಪಾಡಿಕೊಳ್ಳುವುದು ಹೇಗೆ?

ಎದೆ ಹಾಲು ಉತ್ಪತ್ತಿಯಾಗುವಾಗ ಸ್ತನದ ಗಾತ್ರ ಮತ್ತಷ್ಟು ದೊಡ್ಡದಾಗುವುದು. ಈ ಸಮಯದಲ್ಲಿ ಸ್ತನಗಳು ಜೋತು ಬೀಳಲಾರಂಭಿಸುತ್ತದೆ. ಈ ಸಮಯದಲ್ಲಿ ಸ್ತನಗಳ ಆರೈಕೆ ಮಾಡದಿದ್ದರೆ, ಹಾಲುಣಿಸುವುದು ನಿಲ್ಲಿಸಿದ ಬಳಿಕ ಸ್ತನಗಳು ಸಡಿಲವಾಗಬಹುದು.

relationship Sep 22, 2020, 5:03 PM IST

These unusual flavours for ice creams are worth a tryThese unusual flavours for ice creams are worth a try

ಒಂದು ಸಾರಿ ರುಚಿ ನೋಡಲೇ ಬೇಕಾದ ವಿಚಿತ್ರ ಫ್ಲೇವರ್‌ ಐಸ್‌ಕ್ರೀಮ್‌ಗಳು!

ಐಸ್ ಕ್ರೀಮ್ ತಿನ್ನಲು ಯಾರು ಇಷ್ಟಪಡುವುದಿಲ್ಲ? ಆದರೆ ಈ ಅಸಾಮಾನ್ಯ ಐಸ್ ಕ್ರೀಮ್‌ಗಳನ್ನು ಬಗ್ಗೆ  ಕೇಳಿದ್ದೀರಾ ಅಥವಾ ಟೇಸ್ಟ್‌ ನೋಡಿದ್ದಿರಾ?   ಇಲ್ಲಿವೆ ನೋಡಿ ವಿಚಿತ್ರ ಫ್ಲೇವರ್‌ ಐಸ್‌ಕ್ರೀಮ್‌ಗಳು ಒಂದು ಸಾರಿಯಾದರೂ
ರುಚಿ ನೋಡಲೇಬೇಕು.

Food Sep 17, 2020, 5:44 PM IST

Some men are now drinking breastmilk to build musclesSome men are now drinking breastmilk to build muscles

ಮಸಲ್ಸ್ ಬೆಳೆಸೋಕೆ ಎದೆ ಹಾಲು ಕುಡಿತಾರಂತೆ ಪುರುಷರು..!

ಈಗಿನ ಸುದ್ದಿ ಏನೆಂದರೆ ಪುರುಷರು ಮಸಲ್ಸ್ ಹೆಚ್ಚಿಸಿಕೊಳ್ಳಲು ಎದೆ ಹಾಲು ಮೊರೆ ಹೋಗುತ್ತಿದ್ದಾರೆ ಎನ್ನಲಾಗಿದೆ. ನಂಬಲು ಕಷ್ಟವಾಗ್ತಿದ್ಯಾ..? ಆದರೆ ಇದು ನಿಜ.

Health Sep 6, 2020, 2:50 PM IST

Top 10 Foods That Increase Production of Breast MilkTop 10 Foods That Increase Production of Breast Milk

ಮಗುವಿಗೆ ಎದೆ ಹಾಲು ಕಮ್ಮಿ ಆಗ್ತಿದ್ಯಾ? ಇದನ್ನು ತಿಂದು ನೋಡಿ...

ಮಗುವಿಗೆ ಹಾಲುಣಿಸುವ ಪ್ರತಿಯೊಬ್ಬ ತಾಯಿಗೂ ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು, ಏನು ತಿಂದರೆ ಎದೆಹಾಲು ಹೆಚ್ಚಬಹುದು ಎಂಬ ವಿಷಯಗಳಲ್ಲಿ ಹಲವಾರು ಪ್ರಶ್ನೆಗಳಿರುತ್ತವೆ. ಅದಕ್ಕೆ ಉತ್ತರ ಇಲ್ಲಿದೆ.
 

LIFESTYLE Jun 5, 2019, 12:24 PM IST