Breast Feed  

(Search results - 23)
 • Benefits of Breastfeeding for Mother especially to reduce weightBenefits of Breastfeeding for Mother especially to reduce weight

  WomanOct 16, 2021, 4:58 PM IST

  ಎದೆಹಾಲುಣಿಸುವುದರಿಂದ ಮಗುವಿಗೆ ಮಾತ್ರವಲ್ಲ, ತಾಯಿಗೂ ಹಲವು ಪ್ರಯೋಜನಗಳಿವೆ

  ಮಗು ಹುಟ್ಟಿದ ಆರು ತಿಂಗಳವರೆಗೆ ಎದೆಹಾಲುಣಿಸುವುದು ಕಡ್ಡಾಯವಾಗಿದೆ.  ಇದು ಮಗುವಿನ ಆರೋಗ್ಯ ಚೆನ್ನಾಗಿರಲು ಸಹಾಯ ಮಾಡುತ್ತದೆ. ಆದರೆ ಎದೆಹಾಲುಣಿಸುವುದರಿಂದ ಮಗುವಿನ ಜೊತೆಗೆ ತಾಯಿಗೂ ಉತ್ತಮ ಅನ್ನೋದು ಗೊತ್ತ? ಸ್ತನ್ಯಪಾನ Breast feedingಗರ್ಭಧಾರಣೆಯ ನಂತರ ತೂಕ ಕಳೆದುಕೊಳ್ಳಲು ಸಹಾಯಕವಾಗಿದೆ. ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಾಕಷ್ಟು ಸಹಾಯ ಮಾಡುತ್ತದೆ.

 • How to deal with Postpartum DepressionHow to deal with Postpartum Depression

  WomanOct 5, 2021, 4:58 PM IST

  ಎದೆ ಹಾಲು ಉಣಿಸದ ತಾಯಂದಿರಿಗೆ ಖಿನ್ನತೆಯ ಅಪಾಯ

  ಇತ್ತೀಚಿನ ದಿನಗಳಲ್ಲಿ ಒತ್ತಡ ಮತ್ತು ಖಿನ್ನತೆಯ ಪ್ರಕರಣಗಳು ಮನುಷ್ಯರಲ್ಲಿ ನಿರಂತರವಾಗಿ ಕಂಡುಬರುತ್ತವೆ. ಆದರೆ ಗಂಭೀರ ವಿಷಯ ಬೆಳಕಿಗೆ ಬಂದಿದೆ ಅದೇನೆಂದರೆ ಗರ್ಭಿಣಿಯರಲ್ಲೂ ಹೆರಿಗೆಯ ನಂತರ (Delivery) ಖಿನ್ನತೆ (Depression) ಪ್ರಕರಣಗಳು ಹೆಚ್ಚುತ್ತಿವೆ. ಮತ್ತು ಇದು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. 
   

 • Increase sex power to breast size benefits of ShatavariIncrease sex power to breast size benefits of Shatavari

  WomanSep 24, 2021, 7:58 PM IST

  ಸೆಕ್ಸ್ ಪವರ್ - ಸ್ತನಗಳ ಗಾತ್ರ ಹೆಚ್ಚಿಸುವವರೆಗೂ ಶತಾವರಿಯಿಂದಿದೆ ಸಾವಿರ ಲಾಭ!

  ಶತಾವರಿ ಎಂಬ ಉನ್ನತ ಗಿಡಮೂಲಿ (Medicinal Plant) ಕೆ ಬಗ್ಗೆ ನೀವು ಕೇಳಿರಬಹುದು. ಕಡಿಮೆ ಕಾಮಾಸಕ್ತಿ (Sexual Power) ಅಥವಾ ಅನಿಯಮಿತ ಋತುಚಕ್ರ (Irregular Periods) ಸಮಸ್ಯೆ ಹೊಂದಿರುವ ಮಹಿಳೆಯರಿಗೆ, ಶತಾವರಿ ಒಂದು ವರಕ್ಕಿಂತ ಕಡಿಮೆಯಿಲ್ಲ. ಈ ಆಯುರ್ವೇದ (Ayurveda) ಗಿಡ ಮೂಲಿಕೆಯು ಮಹಿಳೆಯರ ಆರೋಗ್ಯ (Women Health)ಕ್ಕೆ ಸಂಬಂಧಿಸಿದೆ, ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ.
   

 • 9 Myths about breast feeding busted do not believe it9 Myths about breast feeding busted do not believe it

  WomanSep 4, 2021, 4:04 PM IST

  ಎದೆ ಹಾಲುಣಿಸುವವರು ಈ ಮಿಥ್‌ಗಳನ್ನು ನಂಬಬೇಡಿ

  ಸ್ತನ್ಯಪಾನ ಮಾಡಿಸುವ ಬಾಣಂತಿಯರು ಯಾರೋ ಹೇಳಿದರು ಎಂದು ಕೆಲವು ವಿಚಾರಗಳನ್ನು ಪರೀಕ್ಷಿಸದೇ ನಂಬಿಬಿಡುತ್ತಾರೆ. ಇದು ಹಾನಿಕರ. ಮಿಥ್‌ಗಳನ್ನು ನಂಬಬೇಡಿ, ಸತ್ಯ ತಿಳಿದುಕೊಳ್ಳಿ.

 • no milk after 2 weeks of delivery kareena kapoor talks about challenges of breast feeding dplno milk after 2 weeks of delivery kareena kapoor talks about challenges of breast feeding dpl

  Cine WorldAug 15, 2021, 10:49 AM IST

  ಹೆರಿಗೆಯಾಗಿ 2 ವಾರ ಆದ್ರೂ ಹಾಲಿಲ್ಲ, ಸ್ತನ ಪ್ರೆಸ್ ಮಾಡಿದ ನರ್ಸ್: ಕರೀನಾ ಹೇಳಿದ್ದಿಷ್ಟು

  • ಹೆರಿಗೆಯಾಗಿ ಎರಡು ವಾರ ಕಳೆದರೂ ಎದೆ ಹಾಲಿಲ್ಲ
  • ಸ್ತಗಳನ್ನು ಪ್ರೆಸ್ ಮಾಡಿದ ನರ್ಸ್ : ಎದೆ ಹಾಲುಣಿಸುವ ಸವಾಲುಗಳ ಬಗ್ಗೆ ಕರೀನಾ ಮಾತು
 • Reasons your boobs are itchingReasons your boobs are itching

  WomanAug 10, 2021, 4:38 PM IST

  ಕಿರಿ ಕಿರಿ ಎನಿಸುವ ಸ್ತನಗಳ ತುರಿಕೆಗೆ ಕಾರಣ ಏನು?

  ಸ್ತನಗಳ ಸುತ್ತಲೂ ತುರಿಕೆಯನ್ನು  ಅನುಭವಿಸುತ್ತಿದ್ದೀರಾ? ಹೌದು ಎಂದಾದರೆ ತಕ್ಷಣ  ಗಮನ ಹರಿಸಬೇಕು. ಸ್ತನಗಳು ತುರಿಕೆ ಮತ್ತು ಕೆಂಪು ಬಣ್ಣಕ್ಕೆ ಕಾರಣಗಳಾಗಲು ವಿವಿಧ ಕಾರಣಗಳಿರಬಹುದು. ತುರಿಕೆ ಸ್ತನಗಳನ್ನು ಹೊಂದಿರುವುದು ದೊಡ್ಡ ಸಮಸ್ಯೆಯಲ್ಲ. ಕೂದಲು ಮರುಬೆಳವಣಿಗೆ, ಸನ್ ಬರ್ನ್, ಕೀಟಗಳ ಕಡಿತ, ಬಿಗಿಯಾದ ಬ್ರಾ, ಒಣ ಚರ್ಮ ಮತ್ತು ಗುಣಪಡಿಸುವ ಗಾಯಗಳು  ಸ್ತನಗಳು ತುರಿಕೆಗೊಳ್ಳಲು ಅನೇಕ ಕಾರಣಗಳಾಗಿವೆ.
   

 • Covid hit mothers may continue to breastfeed newborns says health ministry podCovid hit mothers may continue to breastfeed newborns says health ministry pod

  IndiaJul 27, 2021, 11:45 AM IST

  ಸೋಂಕಿತ ಮಹಿಳೆ ಮಕ್ಕಳಿಗೆ ಎದೆ ಹಾಲು ಕುಡಿಸಬಹುದು!

  * ಗರ್ಭಿಣಿ ಮಹಿಳೆ ತಾನಿರುವ ಸ್ಥಳವನ್ನು ಶುಚಿಯಾಗಿಟ್ಟುಕೊಳ್ಳಬೇಕು

  * ಸೋಂಕಿತ ಮಹಿಳೆ ಮಕ್ಕಳಿಗೆ ಎದೆ ಹಾಲು ಕುಡಿಸಬಹುದು

  * ಹಾಲುಣಿಸಲು ಬರುವ ಮುನ್ನ ಮಾಸ್ಕ್‌ ಧರಿಸಿ, ಶುಚಿತ್ವ ಕಾಯ್ದುಕೊಳ್ಳಿ

 • Breast feeding mythsBreast feeding myths

  WomanJul 22, 2021, 10:23 AM IST

  ಸ್ತನ್ಯಪಾನದಲ್ಲಿ ನೋವು ಸಾಮಾನ್ಯವೇ ? ಎದೆಹಾಲುಣಿಸುವ ತಾಯಂದಿರು ಈ ತಪ್ಪು ಕಲ್ಪನೆ ನಂಬಬೇಡಿ

  ಮಗುವಿಗೆ ಹಾಲುಣಿಸುವ ವಿಷಯ ಬಂದಾಗ ಹೊಸ ತಾಯಿಗೆ ಸಾಕಷ್ಟು ಸಲಹೆಗಳು ಸುತ್ತಮುತ್ತಲಿನವರಿಂದ ಬರುತ್ತದೆ. ಇದರಿಂದಾಗಿ ತನ್ನ ಮಗುವಿಗೆ ಯಾವುದು ಸರಿ ಎಂಬ ಬಗ್ಗೆ ಗೊಂದಲ ಉಂಟಾಗುತ್ತದೆ.  ಯಾರು ಹೇಳುತ್ತಿರುವುದು ಸರಿ, ಯಾರು ತಪ್ಪು ಹೇಳುತ್ತಿದ್ದಾರೆ ಎನ್ನುವುದೇ ತಿಳಿಯುವುದಿಲ್ಲ. ಇಲ್ಲಿದೆ ಎದೆ ಹಾಲು ಉಣಿಸುವುದರ ಕುರಿತಾದ ಕೆಲವೊಂದು ಸತ್ಯ. ಮಿಥ್ಯಗಳು. ತಿಳಿಯಿರಿ.

 • New mothers diet tips foods to be avoidedNew mothers diet tips foods to be avoided

  WomanJun 30, 2021, 4:08 PM IST

  ಮಗುವಿಗೆ ಸ್ತನ್ಯಪಾನ ಮಾಡಿಸುವ ತಾಯಂದಿರು ಈ ಆಹಾರ ಅವಾಯ್ಡ್ ಮಾಡಿ

  ಈಗಷ್ಟೇ ತಾಯಿಯಾಗಿರುವ ಮಹಿಳೆಯರು, ತಮ್ಮ ಮಗುವಿನ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ ತಮ್ಮ ಬಗ್ಗೆಯೂ ಕಾಳಜಿ ವಹಿಸಬೇಕು. ಏಕೆಂದರೆ ತಾಯಿ ಏನು ಮಾಡುತ್ತಾಳೋ ಅದು ಮಗುವಿನ ಮೇಲೆ ಪರಿಣಾಮ ಬೀರುತ್ತದೆ.  ಎದೆ ಹಾಲುಣಿಸುವ ತಾಯಂದಿರುವ  ಆಹಾರದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಕೆಲವು ಆಹಾರಗಳು, ವಿಶೇಷವಾಗಿ ಮೊದಲ ವಾರಗಳಲ್ಲಿ ಮಗುವಿಗೆ ಅಸ್ವಸ್ಥತೆಗೆ ಕಾರಣವಾಗಬಹುದು. 
   

 • Akshatha Pandavapura would like to when should kid give additional foodAkshatha Pandavapura would like to when should kid give additional food

  SandalwoodMay 15, 2021, 6:27 PM IST

  ಕೂಸಿಗೆ ಹೊರಗಿನ ಆಹಾರ ಯಾವಾಗ ಕೊಡಲಿ? - ಇದು ನಟಿ ಅಕ್ಷತಾ ಪಾಂಡವಪುರ ಪ್ರಶ್ನೆ

  ಗರ್ಭಿಣಿಯಾಗಿದ್ದಾಗಿನ ಅಕ್ಷತಾ ಅವರ ಫೋಟೋಶೂಟ್‌ ಸಾಕಷ್ಟು ವೈರಲ್‌ ಆಗಿತ್ತು. ಇದೀಗ ಅವರ ಮಗುವಿನ ಬಗೆಗಿನ ವಿಚಾರಗಳು, ಸಂದೇಹಗಳ ಬಗೆಗಿನ ಬರಹಗಳನ್ನೂ ಮೆಚ್ಚಿ ಪ್ರತಿಕ್ರಿಯೆ ನೀಡುವವರು ಬಹಳ ಮಂದಿ ಇದ್ದಾರೆ.

 • How to handle pregnancy during Covid19 pandemicHow to handle pregnancy during Covid19 pandemic

  WomanApr 24, 2021, 4:06 PM IST

  ಗರ್ಭಿಣಿಗೆ ಕೋವಿಡ್ ಬಂದರೆ... ಇಲ್ಲಿದೆ ಅನುಮಾನಗಳಿಗೆ ಪರಿಹಾರ

  ನೀವು ಗರ್ಭಿಣಿಯಾಗಿದ್ದಾಗ ನಿಮಗೆ ಕೋವಿಡ್ ಪಾಸಿಟಿವ್ ಬಂದರೆ ನಿಮ್ಮ ಹೆರಿಗೆ ಸುಸೂತ್ರವೇ? ಮಗುವಿಗೆ ಅಪಾಯವಿಲ್ಲವೇ? ಅನುಮಾನಗಳನ್ನು ಇಲ್ಲಿ ಪರಿಹರಿಸಿಕೊಳ್ಳಿ.

 • Methi parotta good for breast feeding mother and mens sexual energyMethi parotta good for breast feeding mother and mens sexual energy

  FoodMar 24, 2021, 6:38 PM IST

  ಎದೆಹಾಲುಣಿಸುವ ತಾಯಿಗೆ, ಪುರುಷ ಲೈಂಗಿಕ ಸಾಮರ್ಥ್ಯ ಹೆಚ್ಚಿಸಲು ಮೆಂತೆ ಪರೋಟಾ ದಿ ಬೆಸ್ಟ್

  ಮಾರುಕಟ್ಟೆಯಲ್ಲಿ ಸಾಕಷ್ಟು ಹಸಿರು ಸೊಪ್ಪುಗಳು ದೊರೆಯುತ್ತವೆ. ಮಕ್ಕಳು ಹಸಿರು ಸೊಪ್ಪುಗಳನ್ನು ತಿನ್ನಲು ಇಷ್ಟಪಡುವುದಿಲ್ಲವಾದರೂ, ಅವರಿಂದ ರುಚಿಕರವಾದ ಖಾದ್ಯವನ್ನು ತಯಾರಿಸಿದರೆ, ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ. ತುಂಬಾ ಪೌಷ್ಟಿಕವಾದ ಸೊಪ್ಪೆಂದರೆ ಮೆಂತೆ ಮತ್ತು ಈ ಮೆಂತ್ಯೆಯಿಂದ ವಿವಿಧ ಖಾದ್ಯಗಳನ್ನು ತಯಾರಿಸಬಹುದು. ಅದರಲ್ಲೂ ಮೆಂತೆ ಪರೋಟವು ಮನೆಗಳಲ್ಲಿ ಹೆಚ್ಚಾಗಿ ಪ್ರಚಲಿತದಲ್ಲಿವೆ. 

 • Herbs to increase breast milk for better health of new bornHerbs to increase breast milk for better health of new born

  WomanJan 6, 2021, 5:50 PM IST

  ಎದೆ ಹಾಲು ಹೆಚ್ಚಿಸಲು ತಾಯಂದಿರಿಗಾಗಿ ವಿಶೇಷ ಮಾಹಿತಿ

  ಎದೆ ಹಾಲು ಮಗುವಿಗೆ ಆರೋಗ್ಯಕರ ಆಹಾರ. ಮಗುವಿಗೆ ಮಾತ್ರವಲ್ಲ, ಸ್ತನ್ಯಪಾನ ತಾಯಿಗೂ ಒಳ್ಳೆಯದು. ಎದೆ ಹಾಲು ಶಿಶುಗಳಿಗೆ ಸೂಕ್ತ ಪೌಷ್ಟಿಕಾಂಶವನ್ನು ಒದಗಿಸುವುದರಿಂದ, ಮಗುವಿನ ಜನನದ ಮೊದಲ ಗಂಟೆಯೊಳಗೆ ಸ್ತನ್ಯಪಾನವನ್ನು ಪ್ರಾರಂಭಿಸಲು ಆರೋಗ್ಯ ವೃತ್ತಿಪರರು ಹೊಸ ಅಮ್ಮಂದಿರಿಗೆ ಶಿಫಾರಸು ಮಾಡುತ್ತಾರೆ. ಎದೆ ಹಾಲಿನಲ್ಲಿ ಜೀವಸತ್ವಗಳು, ಪ್ರೋಟಿನ್ ಮತ್ತು ಕೊಬ್ಬಿನ ಮಿಶ್ರಣವಿದೆ -  ಮಗುವಿಗೆ ಬೆಳೆಯಲು ಬೇಕಾದ ಎಲ್ಲಾ ಪೋಷಕಾಂಶಗಳು ಇದರಲ್ಲಿದೆ. 
   

 • Pig Breast Feeds Kitten in Bagalkot grgPig Breast Feeds Kitten in Bagalkot grg
  Video Icon

  Karnataka DistrictsOct 25, 2020, 3:26 PM IST

  ಹುನಗುಂದ: ಪ್ರಕೃತಿ ವೈಚಿತ್ರ್ಯ, ಬೆಕ್ಕಿಗೆ ಹಾಲುಣಿಸುವ ವರಾಹ

  ಬೆಕ್ಕೊಂದು (ಹಂದಿ) ಹಾಲು ಕುಡಿಯುತ್ತಿರುವ ವಿಚಿತ್ರವಾದ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ನಡೆದಿದೆ. ನಿತ್ಯ ಬೆಕ್ಕು ಹಂದಿ ಹಾಲು ಕುಡಿಯುವ ಮೂಲಕ ಗಮನ ಸೆಳೆದಿದೆ. ಕಳೆದ ನಾಲ್ಕೈದು ದಿನಗಳಿಂದ ವರಾಹದೊಂದಿಗೆ ಈ ಬೆಕ್ಕು ವಾಸಿಸುತ್ತಿದೆ.
   

 • Afghan woman Feroza Omar breastfeeds newborns left without mothers after Kabul attackAfghan woman Feroza Omar breastfeeds newborns left without mothers after Kabul attack

  InternationalMay 16, 2020, 11:23 AM IST

  20 ಮಕ್ಕಳ ಅನಾಥರನ್ನಾಗಿಸಿದ ISIS, ನವಜಾತ ಶಿಶುಗಳಿಗೆ ಹಾಲುಣಿಸುತ್ತಿದ್ದಾಳೆ ಫಿರೋಜಾ!

  ಉಗ್ರರಿಗೆ ಹೃದಯವೇ ಇರಲ್ಲ. ಧರ್ಮದ ಹೆಸರಲ್ಲಿ ಯಾರನ್ನು ಬೇಕಾದರೂ ಸಾಯಿಸಲು ಹೇಸದ ಉಗ್ರರು ಮಾರ್ಚ್ 12 ರಂದು ಅಫ್ಘಾನಿಸ್ತಾನದ ಕಬೂಲ್‌ನಲ್ಲಿ ಸಾವಿನ ತಾಂಡವವಾಡಿದ್ದಾರೆ. ಇಲ್ಲಿನ ಮ್ಯಟರ್ನಿಟಿ ವಿಭಾಗಕ್ಕೆ ನುಗ್ಗಿದ ಉಗ್ರರು 24 ಮಂದಿಯನ್ನು ಬಲಿ ಪಡೆದಿದ್ದಾರೆ. ಗುಂಡಿನ ಮಳೆಗೆ ಎರಡು ನವಜಾತ ಶಿಶು ಸೇರಿ ಒಟ್ಟು 24 ಮಂದಿ ಬಲಿಯಾಗಿದ್ದಾರೆ. ಘಟನೆ ಬಳಿಕ 20 ನವಜಾತ ಶಿಶುಗಳು ತಮ್ಮ ತಾಯಿಯನ್ನು ಕಳೆದುಕೊಂಡಿವೆ. ಆದರೆ ಇಂತಹಹ ಸಂಕಷ್ಟದ ಸಮಯದಲ್ಲಿ ಮಕ್ಕಳ ಪಾಲಿಗೆ ದೇವತೆಯಂತೆ ಬಂದಿದ್ದು, ಫಿರೋಜಾ ಯೂನಿಸ್ ಓಮರ್. ಈ ಮಹಿಳೆ ಸದ್ಯ ಆಸ್ಪತ್ರೆಯಲ್ಲಿರುವ ಶಿಶುಗಳಿಗೆ ತನ್ನ ಎದೆ ಹಾಲು ಕುಡಿಸುತ್ತಿದ್ದಾರೆ. ಜನರೀಗ ಈ ಮಹಿಳೆಯನ್ನು ಅಸಲಿ ಹೀರೋ ಎನ್ನುತ್ತಿದ್ದಾರೆ.