Breast

(Search results - 72)

maintain shape of my breasts

relationship22, Sep 2020, 5:03 PM

#Feelfree: ಸ್ತನಗಳ ಶೇಪ್ ಕಾಪಾಡಿಕೊಳ್ಳುವುದು ಹೇಗೆ?

ಎದೆ ಹಾಲು ಉತ್ಪತ್ತಿಯಾಗುವಾಗ ಸ್ತನದ ಗಾತ್ರ ಮತ್ತಷ್ಟು ದೊಡ್ಡದಾಗುವುದು. ಈ ಸಮಯದಲ್ಲಿ ಸ್ತನಗಳು ಜೋತು ಬೀಳಲಾರಂಭಿಸುತ್ತದೆ. ಈ ಸಮಯದಲ್ಲಿ ಸ್ತನಗಳ ಆರೈಕೆ ಮಾಡದಿದ್ದರೆ, ಹಾಲುಣಿಸುವುದು ನಿಲ್ಲಿಸಿದ ಬಳಿಕ ಸ್ತನಗಳು ಸಡಿಲವಾಗಬಹುದು.

ಐಸ್ ಕ್ರೀಮ್ ತಿನ್ನಲು ಯಾರು ಇಷ್ಟಪಡುವುದಿಲ್ಲ? ಆದರೆ ಈ ಅಸಾಮಾನ್ಯ ಐಸ್ ಕ್ರೀಮ್‌ಗಳನ್ನು ಬಗ್ಗೆ  ಕೇಳಿದ್ದೀರಾ ಅಥವಾ ಟೇಸ್ಟ್‌ ನೋಡಿದ್ದಿರಾ?   ಇಲ್ಲಿವೆ ನೋಡಿ ವಿಚಿತ್ರ ಫ್ಲೇವರ್‌ ಐಸ್‌ಕ್ರೀಮ್‌ಗಳು ಒಂದು ಸಾರಿಯಾದರೂ

ರುಚಿ ನೋಡಲೇಬೇಕು.

Food17, Sep 2020, 5:44 PM

ಒಂದು ಸಾರಿ ರುಚಿ ನೋಡಲೇ ಬೇಕಾದ ವಿಚಿತ್ರ ಫ್ಲೇವರ್‌ ಐಸ್‌ಕ್ರೀಮ್‌ಗಳು!

ಐಸ್ ಕ್ರೀಮ್ ತಿನ್ನಲು ಯಾರು ಇಷ್ಟಪಡುವುದಿಲ್ಲ? ಆದರೆ ಈ ಅಸಾಮಾನ್ಯ ಐಸ್ ಕ್ರೀಮ್‌ಗಳನ್ನು ಬಗ್ಗೆ  ಕೇಳಿದ್ದೀರಾ ಅಥವಾ ಟೇಸ್ಟ್‌ ನೋಡಿದ್ದಿರಾ?   ಇಲ್ಲಿವೆ ನೋಡಿ ವಿಚಿತ್ರ ಫ್ಲೇವರ್‌ ಐಸ್‌ಕ್ರೀಮ್‌ಗಳು ಒಂದು ಸಾರಿಯಾದರೂ
ರುಚಿ ನೋಡಲೇಬೇಕು.

Breast Feeding

Health6, Sep 2020, 2:50 PM

ಮಸಲ್ಸ್ ಬೆಳೆಸೋಕೆ ಎದೆ ಹಾಲು ಕುಡಿತಾರಂತೆ ಪುರುಷರು..!

ಈಗಿನ ಸುದ್ದಿ ಏನೆಂದರೆ ಪುರುಷರು ಮಸಲ್ಸ್ ಹೆಚ್ಚಿಸಿಕೊಳ್ಳಲು ಎದೆ ಹಾಲು ಮೊರೆ ಹೋಗುತ್ತಿದ್ದಾರೆ ಎನ್ನಲಾಗಿದೆ. ನಂಬಲು ಕಷ್ಟವಾಗ್ತಿದ್ಯಾ..? ಆದರೆ ಇದು ನಿಜ.

Breastfeeding

Woman13, Aug 2020, 10:58 AM

ಎದೆಹಾಲುಣಿಸುವ ಕಷ್ಟ ಸುಖ;ಬ್ರೆಸ್ಟ್‌ ಫೀಡಿಂಗ್‌ ಅಂದ್ರೆ ಸುಮ್ಮನೆ ಅಲ್ಲ!

ನೀವೊಬ್ಬ ಅಮ್ಮ ಆದಿರಿ ಅಂದರೆ ಕಷ್ಟಮತ್ತು ಸುಖಗಳ ಜೋಕಾಲಿಯಲ್ಲಿ ಸದಾ ಜೀಕುವ ಸೌಭಾಗ್ಯ. ಮಗು ಬಂದಮೇಲೆ ಸ್ವಾತಂತ್ರ್ಯದ ಸೊಲ್ಲೆತ್ತುವ ಹಾಗಿಲ್ಲ. ಹಾಗಂತ ಎಳೆಯ ಬೊಮ್ಮಟೆಯೊಂದಿಗಿನ ಬಂಧನದಲ್ಲಿ ಬೇಜಾರೂ ಇಲ್ಲ. ಎದೆಹಾಲುಣಿಸುವ ಮೂಲಕ ಗಟ್ಟಿಯಾಗುತ್ತಾ ಹೋಗುವ ಅಮ್ಮ, ಮಗುವಿನ ಸಾಂಗತ್ಯದ ಜೊತೆಗೆ ಬ್ರೆಸ್ಟ್‌ ಫೀಡಿಂಗ್‌ ಸಮಯದ ಸಮಸ್ಯೆ, ಪರಿಹಾರ, ನಂಬಿಕೆಗಳ ಸುತ್ತ ಈ ಬರಹ.

breastfeeding

Woman21, Jul 2020, 5:35 PM

ಸಾರ್ವಜನಿಕ ಸ್ತನಪಾನ ಕುರಿತ ಕಳಂಕ ತೊಡೆಯಲು ಫೋಟೋ ಅಭಿಯಾನ

ಸಾರ್ವಜನಿಕ ಸ್ತನಪಾನದ ಕುರಿತು ಹಬ್ಬಿರುವ ಸ್ಟಿಗ್ಮಾ ತೊಡೆದು ಹಾಕಲು ಫೇಸ್ಬುಕ್‌ನಲ್ಲೊಂದು ಪವರ್‌ಫುಲ್ ಅಭಿಯಾನ ಆರಂಭವಾಗಿದೆ. ಚಿಕಾಗೋ ಮೂಲದ ಐಶ್ವರ್ಯಾ ರಾಜನ್ ಬಾಬು ಈ ಫೋಟೋ ಅಭಿಯಾನದ ರೂವಾರಿ. ಇವರು ಫೇಸ್ಬುಕ್‌ನಲ್ಲಿ ದಿ ಮಾಮಿ ಸೀರೀಸ್ ಎಂಬ ಗ್ರೂಪ್ ಹುಟ್ಟುಹಾಕಿದ್ದು, ಅದರಲ್ಲಿ ಪ್ರಸ್ತುತ 40 ದೇಶಗಳ 4 ಸಾವಿರ ಸದಸ್ಯರಿದ್ದಾರೆ. ಆಗಸ್ಟ್ ಮೊದಲ ವಾರ ಸ್ತನ್ಯಪಾನ ವಾರವಾಗಿರುವುದರಿಂದ ಅದನ್ನು ಆಚರಿಸಲು ಐಶ್ವರ್ಯಾ ಆಸಕ್ತಿಕರ ಕ್ಯಾಂಪೇನ್ ಒಂದನ್ನು ಆರಂಭಿಸಿದ್ದಾರೆ.
ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸಂಪೂರ್ಣ ಕವರ್ ಮಾಡಿಕೊಂಡರೂ ಮಗುವಿಗೆ ಹಾಲೂಡಿಸುವುದನ್ನು ವಿರೋಧಿಸುವವರೇ ಹಲವರು. ಅದನ್ನು ಅವಮಾನ, ಮರ್ಯಾದೆ ಇಲ್ಲದವರ ಕೆಲಸ ಎಂಬಂತೆ ನೋಡಲಾಗುತ್ತದೆ. ಈ ಕಳಂಕವನ್ನು ಹೋಗಲಾಡಿಸಲು ಐಶ್ವರ್ಯಾ ಪಣ ತೊಟ್ಟಿದ್ದು,  ಸ್ತನಪಾನದ ಮಹತ್ವ ತಿಳಿಸಲು ಭಾರತದ 9 ಫೋಟೋಗ್ರಾಫರ್‌ಗಳನ್ನು ಬಳಸಿಕೊಂಡು, ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳಿಗೆ ಹಾಲೂಡಿಸುತ್ತಿರುವ ತಾಯಂದಿರ ಫೋಟೋಗಳನ್ನು ತೆಗೆಸಿ ಅಪ್‌ಲೋಡ್ ಮಾಡುತ್ತಿದ್ದಾರೆ. ಇದರ ಭಾಗವಾಗಿ ತೆಗೆಯಲ್ಪಟ್ಟ ಕೆಲ ಚೆಂದದ ಚಿತ್ರಗಳು ಇಲ್ಲಿವೆ.

Chrissy Teigen Shared a Photo from Her Breast Implant Removal Surgery

Cine World20, Jul 2020, 10:37 PM

ಸೋಶಿಯಲ್ ಮೀಡಿಯಾದಲ್ಲೇ ಸ್ತನ ಪ್ರದರ್ಶಿಸಿ ಅನುಮಾನಗಳಿಗೆ ತೆರೆ ಎಳೆದ ನಟಿ!

ಈ ನಟಿಗಿಂತ ಬೋಲ್ಡ್ ಹೆಜ್ಜೆ ಯಾರು ತಾನೆ ಇಡಲು ಸಾಧ್ಯ? ಸ್ತನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಕ್ಕ ಪುರಾವೆ ಎಂಬಂತೆ ಸೋಶಿಯಲ್ ಮೀಡಿಯಾದಲ್ಲೇ ಬಂದು ಎದೆ ಪ್ರದರ್ಶನ ಮಾಡಿದ್ದಾರೆ

ಸದ್ಯ ಕ್ಯಾನ್ಸರ್ ರೋಗಿಗಳು ಕನಿಷ್ಟವೆಂದರೂ ಆರು ವಾರದವರೆಗೆ ನಿರಂತರ ಆಸ್ಪತ್ರೆಗೆ ಅಲೆಯಬೇಕಿತ್ತು. ಇದರಿಂದ ಅವರ ಜೀವನ ಹಾಗೂ ಅವರ ಕೆಲಸ ಕ್ಯಾನ್ಸರ್‌ನಿಂದ ಭಾರೀ ಪ್ರಭಾವಕ್ಕೊಳಗಾಗುತ್ತಿತ್ತು.

International22, Jun 2020, 5:20 PM

ಕೊರೋನಾ ಮಧ್ಯೆ ಗುಡ್‌ ನ್ಯೂಸ್: ಇನ್ಮುಂದೆ ಒಂದೇ ವಾರದಲ್ಲಿ ಗುಣವಾಗುತ್ತೆ ಮಾರಕ ಕ್ಯಾನ್ಸರ್!

ವಿಶ್ವಾದ್ಯಂತ ವ್ಯಾಪಿಸಿರುವ ಕೊರೋನಾ ನಡುವೆ ಜನರ ಚಿತ್ತ ಬೇರೆ ಯಾವ ವಿಚಾರದ ಮೇಲೂ ಹರಿಯುತ್ತಿಲ್ಲ. ಈ ವೈರಸ್ ವಿಶ್ವದ ಸರಿ ಸುಮಾರು ಎಲ್ಲಾ ದೇಶಗಳಲ್ಲಿ ಆತಂಕ ಸೃಷ್ಟಿಸಿದೆ. ಒಂದೆಡೆ ಈ ಮಹಾಮಾರಿ ಓಡಿಸಲು ಔಷಧಿ ಹುಡುಕುವ ಯತ್ನದಲ್ಲಿದ್ದರೆ, ಇತ್ತ ಯುಕೆ ವೈದ್ಯರು ಕ್ಯಾನ್ಸರ್ ಚಿಕಿತ್ಸೆ ಸಂಬಂಧ ಗುಡ್‌ ನ್ಯೂಸ್ ನೀಡಿದ್ದಾರೆ. ಸದ್ಯ ಸ್ತನ, ಶ್ವಾಸಕೋಶ, ಹೊಟ್ಟೆಯಂತಹ ಕ್ಯಾನ್ಸರ್‌ಗೆ ಕೇವಲ ಒಂದೇ ವಾರದಲ್ಲಿ ಚಿಕಿತ್ಸೆ ನೀಡಿ ಗುಣಪಡಿಸಬಹುದಾಗಿದೆ. ಜೊತೆಗೆ ರೇಡಿಯೋಥೆರಪಿ ಸಮಯವೂ ಕಡಿಮೆ ಮಾಡಬಹುದಾಗಿದೆ. ಈ ಸುದ್ದಿ ವಿಶ್ವಾದ್ಯಂತ ಜನರನ್ನು ನಿಟ್ಟುಸಿರು ಬಿಡುವಂತೆ ಮಾಡಿದೆ. ಈ ಹಿಂದೆ ಕ್ಯಾನ್ಸರ್ ಚಿಕಿತ್ಸೆ ದೀರ್ಘ ಕಾಲ ನಡೆಯುತ್ತಿತ್ತು.

Firoza

International16, May 2020, 11:23 AM

20 ಮಕ್ಕಳ ಅನಾಥರನ್ನಾಗಿಸಿದ ISIS, ನವಜಾತ ಶಿಶುಗಳಿಗೆ ಹಾಲುಣಿಸುತ್ತಿದ್ದಾಳೆ ಫಿರೋಜಾ!

ಉಗ್ರರಿಗೆ ಹೃದಯವೇ ಇರಲ್ಲ. ಧರ್ಮದ ಹೆಸರಲ್ಲಿ ಯಾರನ್ನು ಬೇಕಾದರೂ ಸಾಯಿಸಲು ಹೇಸದ ಉಗ್ರರು ಮಾರ್ಚ್ 12 ರಂದು ಅಫ್ಘಾನಿಸ್ತಾನದ ಕಬೂಲ್‌ನಲ್ಲಿ ಸಾವಿನ ತಾಂಡವವಾಡಿದ್ದಾರೆ. ಇಲ್ಲಿನ ಮ್ಯಟರ್ನಿಟಿ ವಿಭಾಗಕ್ಕೆ ನುಗ್ಗಿದ ಉಗ್ರರು 24 ಮಂದಿಯನ್ನು ಬಲಿ ಪಡೆದಿದ್ದಾರೆ. ಗುಂಡಿನ ಮಳೆಗೆ ಎರಡು ನವಜಾತ ಶಿಶು ಸೇರಿ ಒಟ್ಟು 24 ಮಂದಿ ಬಲಿಯಾಗಿದ್ದಾರೆ. ಘಟನೆ ಬಳಿಕ 20 ನವಜಾತ ಶಿಶುಗಳು ತಮ್ಮ ತಾಯಿಯನ್ನು ಕಳೆದುಕೊಂಡಿವೆ. ಆದರೆ ಇಂತಹಹ ಸಂಕಷ್ಟದ ಸಮಯದಲ್ಲಿ ಮಕ್ಕಳ ಪಾಲಿಗೆ ದೇವತೆಯಂತೆ ಬಂದಿದ್ದು, ಫಿರೋಜಾ ಯೂನಿಸ್ ಓಮರ್. ಈ ಮಹಿಳೆ ಸದ್ಯ ಆಸ್ಪತ್ರೆಯಲ್ಲಿರುವ ಶಿಶುಗಳಿಗೆ ತನ್ನ ಎದೆ ಹಾಲು ಕುಡಿಸುತ್ತಿದ್ದಾರೆ. ಜನರೀಗ ಈ ಮಹಿಳೆಯನ್ನು ಅಸಲಿ ಹೀರೋ ಎನ್ನುತ್ತಿದ್ದಾರೆ.

• undefined

Entertainment7, May 2020, 3:57 PM

'ನನ್ನ ಸ್ತನಗಳೇ ನನ್ನ ಆಧಾರ, ಗಾಲ್ಫ್ ಆಟಗಾರ್ತಿ ಕೊಟ್ಟ ಉತ್ತರ'

ಈಕೆಯ ಹೆಸರು ಪೇಜ್ ಸ್ಪೆರನಾಕ್.  ಹುಡುಗರ ಎದೆಯನ್ನು ಒಂದು ಕ್ಷಣ ಝಲ್ ಎನಿಸುವ ಮೈಕಟ್ಟು.  ಈ ಸುಂದರಿ ಇದೀಗ ಹೊಸ ವಿಚಾರವೊಂದನ್ನು ಹೇಳಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಅದರದ್ದೆ  ಮಾತು. ಅಷ್ಟಕ್ಕೂ ಈ ಸುಂದರಿ ಹೇಳಿದ್ದೇನು.

• How to gradually wean your child from breastfeeding

Woman25, Feb 2020, 3:25 PM

ಮಕ್ಕಳು ಎದೆಹಾಲು ಕುಡಿಯುವುದನ್ನು ಬಿಡುತ್ತಿಲ್ವಾ? ಹಾಗಾದ್ರೆ ಹೀಗ್ಮಾಡಿ!

ಇದ್ದಕ್ಕಿದ್ದಂತೆ ಎದೆಹಾಲು ನಿಲ್ಲಿಸುವುದರಿಂದ ಮಗುವೂ ಶಾಕ್ ಅನುಭವಿಸುತ್ತದೆ, ನಿಮಗೂ ಕಿರಿಕಿರಿ ತಪ್ಪಿದ್ದಲ್ಲ. ಮಗುವಿಗೆ ಎದೆಹಾಲು ಅಭ್ಯಾಸ ಬಿಡಿಸಲು ನಿಧಾನವೇ ಪ್ರಧಾನ ಎಂಬ ಮಾತನ್ನು ನೆನಪಲ್ಲಿಟ್ಟುಕೊಳ್ಳಿ.

• jaggi vasudev

India24, Feb 2020, 10:29 AM

Fact Check: ಎದೆಹಾಲಿನ ಬಗ್ಗೆ ಸದ್ಗುರು ಜಗ್ಗಿ ನಗೆಪಾಟಲಿನ ಹೇಳಿಕೆ?

‘ತಾಯಿಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರೆ ಮತ್ತು ಆ ಮಕ್ಕಳಲ್ಲಿ ಒಂದು ಗಂಡು ಮತ್ತು ಒಂದು ಹೆಣ್ಣಾಗಿದ್ದರೆ ಆಗ ತಾಯಿಯ ಒಂದು ಸ್ತನ ಒಂದು ರೀತಿಯ ಹಾಲು ಉತ್ಪತ್ತಿ ಮಾಡುತ್ತದೆ, ಇನ್ನೊಂದು ಸ್ತನ ಇನ್ನೊಂದು ರೀತಿಯ ಹಾಲು ಉತ್ಪತ್ತಿ ಮಾಡುತ್ತದೆ ಎಂದು ಸದ್ಗುರು ಜಗ್ಗಿ ವಾಸುದೇವ್‌ ಹೇಳಿಕೆ ನೀಡಿದ್ದಾರೆ. ನಿಜನಾ ಈ ಸುದ್ದಿ?

• Breast

International23, Feb 2020, 3:57 PM

ಸ್ತನ ಕ್ಯಾನ್ಸರ್ ಪೀಡಿತರಿಗೆಂದೇ ವಿಶೇಷ ಒಳ ಉಡುಪು ತಯಾರಿಸ್ತಾರೆ ಈ ಮಹಿಳೆ!

ಜಗತ್ತಿನಾದ್ಯಂತ ಸ್ತನ ಕ್ಯಾನ್ಸರ್ ಅಪಾಯ ದಿನೇ ದಿನೇ ಹೆಚ್ಚುತ್ತಿದೆ. ಲಕ್ಷಾನುಗಟ್ಟಲೇ ಮಹಿಳೆಯರು ಈ ಕಾಯಿಲೆಗೆ ಗುರಿಯಾಗಿದ್ದಾರೆ. ಇನ್ನು ಸ್ತನ ಕ್ಯಾನ್ರ್ ಒಪೀಡಿತ ಮಹಿಳೆಯರಿಗೆ ಸ್ತನ ತೆಗೆಸಬೇಕಾದ ಅನಿವರ್ಯತೆಯೂ ಬರುತ್ತದೆ. ಬಹುತೇಕ ಕೇಸ್ ಗಳಲ್ಲಿ ಇಂತಹ ಪ್ರಕ್ರಿಯೆ ನಡೆಸಿ ಚಿಕಿತ್ಸೆ ನಿಡಲಾಗುತ್ತದೆ. ಆದರೆ ಚಿಕಿತ್ಸೆಗಾಗಿ ಸ್ತನ ತೆಗೆಸಿಕೊಂಡ ಮಹಿಳೆಯರಲ್ಲಿ ಒಂದು ರೀತಿಯ ಅಪೂರ್ಣತೆ ಕಾಣಿಸಿಕೊಳ್ಳುತ್ತದೆ. ಇಂತಹ ಮಹಿಳೆಯರಿಗೆಂದೇ, ಈ ಅಪೂರ್ಣತೆ ನಿವಾರಿಸಲೆಂದೇ ಮಹಿಳೆಯೊಬ್ಬರು ವಿಶೇಷವಾದ ಒಳ ಉಡುಪು ವಿನ್ಯಾಸಗೊಳಿಸುತ್ತಿದ್ದಾರೆ. ಹೇಗಿರುತ್ತೆ ಈ ಉಡುಪು? ಇಲ್ಲಿದೆ ಫೋಟೋಸ್

• Baby

International20, Feb 2020, 3:34 PM

ಹಾಲು ಕುಡಿಯುವಾಗ ಕಂದಮ್ಮ ಕಚ್ಚಿದ್ದಕ್ಕೆ 90 ಬಾರಿ ಚುಚ್ಚಿದ ತಾಯಿ..!

ಮಗು ಹಾಲು ಕುಡಿಯುತ್ತಿದ್ದಾಗ ಕಚ್ಚಿದ್ದಕ್ಕೆ ತಾಯಿಯೊಬ್ಬಳು 90 ಬಾರಿ ತನ್ನ ಮಗುವಿಗೆ ಕತ್ತರಿಯಿಂದ ಚುಚ್ಚಿದ್ದಾಳೆ. ನಂತರ ಮಗುವನ್ನು ಮನೆಯ ಹಿಂಭಾಗದಲ್ಲಿ ಬಿಟ್ಟಿದ್ದಾಳೆ. ನಂಬಲು ಕಷ್ಟವಾಗಿದ್ದರೂ ಇಂತಹದೊಂದು ಘಟನೆ ಪೂರ್ವ ಚೀನಾದಲ್ಲಿ ನಡೆದಿದೆ.

• Breastfeeding

India2, Jan 2020, 11:09 AM

Fact Check| ಭಾರತದ ಬಂಧನ ಕೇಂದ್ರದ ವಾಸ್ತವ ಚಿತ್ರಣ ಇದು!

ಬಂಧನ ಕೇಂದ್ರದಲ್ಲಿ ತಾಯಿಯು ಕಂಬಿಯ ಹಿಂದೆ ನಿಂತು ಮಗುವಿಗೆ ಹಾಲುಣಿಸುತ್ತಿರುವ ಮನಕಲಕುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜಕ್ಕೂ ಇದು ಭಾರತದ ಬಂಧನ ಕೇಂದ್ರದ ವಾಸ್ತವ ಚಿತ್ರಣವಾ? ಇಲ್ಲಿದೆ ವಿವರ

• breastfeeding revised

Woman16, Dec 2019, 11:11 AM

ಸಾರ್ವಜನಿಕ ಸ್ಥಳದಲ್ಲಿ ಹಾಲುಣಿಸಿ ಭೇಷ್ ಎಂದೆನಿಸಿಕೊಂಡ ತಾಯಂದಿರು!

ಸಾರ್ವಜನಿಕ ಪ್ರದೇಶಗಳಲ್ಲಿ ತಾಯಂದಿರು ತಮ್ಮ ಪುಟ್ಟ ಕಂದಮ್ಮನಿಗೆ ಹಾಲುಣಿಸಲು ಮುಜುಗರವಾಗುವ ಸನ್ನಿವೇಶಗಳೆ ಜಾಸ್ತಿ. ಹೋದಲೆಲ್ಲ ಖಾಸಗಿ ಜಾಗವನ್ನು ಹುಡುಕುವುದು ಸವಾಲು ಇದರ ಮಧ್ಯಯೇ ಎಲ್ಲಾದರೂ ಸರಿ ನಾನು ಹಾಲುಣಿಸುವೆ ಎಂದು ಸಾಬೀತು ಪಡಿಸಿರುವ ತಾಯಂದಿರು ಇವರು..