Breakup  

(Search results - 62)
 • Shilpa Shetty, Akshay Kumar ugly breakup When Shilpa talked about Akshay two-timing her with Twinkle KhannaShilpa Shetty, Akshay Kumar ugly breakup When Shilpa talked about Akshay two-timing her with Twinkle Khanna

  Cine WorldOct 1, 2021, 3:53 PM IST

  ಶಿಲ್ಪಾಶೆಟ್ಟಿ ಅಕ್ಷಯ್‌ ಕುಮಾರ್‌ ಬ್ರೇಕಪ್‌: ಏಕಕಾಲದಲ್ಲಿ ಇಬ್ಬರಿಗೆ ಮೋಸ ಮಾಡಿದ ನಟ!

  ಒಂದು ಕಾಲದಲ್ಲಿ ಬಾಲಿವುಡ್‌  (Bollywood) ಸೂಪರ್‌ಸ್ಟಾರ್‌, ಅಕ್ಷಯ್ ಕುಮಾರ್ (Akshay Kumar) ಅವರನ್ನು ಲೇಡೀಸ್ ಮ್ಯಾನ್ ಎಂದು ಕರೆಯಲಾಗುತ್ತಿತ್ತು .ಸಾಲು ಸಾಲು ಆಫೇರ್‌ಗಳು ಮತ್ತು  ಸಹ-ನಟರೊಂದಿಗಿನ ಅವರ ಸಂಬಂಧಗಳು ಇದಕ್ಕೆ ಕಾರಣವಾಗಿದೆ. 90 ರ ದಶಕದ ಆರಂಭದಲ್ಲಿ, ನಟಿ ಟ್ವಿಂಕಲ್ ಖನ್ನಾ (Twinkle Khanna) ಳನ್ನುಮದುವೆಯಾದ ನಂತರವೂ ಅಕ್ಷಯ್ ರವೀನಾ ಟಂಡನ್, ಪೂಜಾ ಬಾತ್ರಾ, ಶಿಲ್ಪಾ ಶೆಟ್ಟಿ (Shilpa Shetty) ಜೊತೆ ಡೇಟಿಂಗ್ (Dating)  ಮಾಡಿದ್ದರಂತೆ. ಖಿಲಾಡಿ ತು ಅನಾರಿ ಸಹನಟಿ ಶಿಲ್ಪಾ ಶೆಟ್ಟಿ ಜೊತೆಗಿನ ಅಕ್ಷಯ್ ಅವರ ಸಂಬಂಧ ಮತ್ತು ಅಸಹ್ಯಕರ ಬ್ರೇಕಪ್ (Break Up)  ಬಗ್ಗೆ ವಿವರ ಇಲ್ಲಿದೆ. 

 • Amy Jackson breakup with Fiancee George Panayiotou vcsAmy Jackson breakup with Fiancee George Panayiotou vcs
  Video Icon

  Cine WorldJul 31, 2021, 12:24 PM IST

  'ದಿ ವಿಲನ್' ಚಿತ್ರದ ನಟಿ ಆ್ಯಮಿ ಸಂಸಾರದಲ್ಲಿ ಬಿರುಕು?

  ಬಹುಭಾಷಾ ನಟಿ ಆ್ಯಮಿ ಜಾಕ್ಸನ್ ವೈಯಕ್ತಿಕ ಜೀವನ ಮತ್ತೊಮ್ಮೆ ಚರ್ಚೆಯಾಗುತ್ತಿದೆ. ಮದುವೆಯಾಗದೇ ಒಂದು ಮಗುವಿನ ತಾಯಿ ಆಗಿರುವ ಆ್ಯಮಿ, ತಮ್ಮ ಭಾವೀ ಪತಿಯೊಂದಿಗೆ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣದಿಂದ ಫೋಟೋ ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ.
   

 • Did Amy Jackson George Panayiotou breakup Actress deletes his pictures from her Instagram pageDid Amy Jackson George Panayiotou breakup Actress deletes his pictures from her Instagram page

  Cine WorldJul 30, 2021, 2:17 PM IST

  ಬಾಯ್‌ ಫ್ರೆಂಡ್‌ ಜೊತೆ ಬ್ರೇಕಪ್‌ ಮಾಡಿಕೊಂಡಿದ್ದರಾ ವಿಲನ್‌ ಸಿನಿಮಾದ ನಟಿ?

  ಕಿಚ್ಚ ಸುದೀಪ್ ಜೊತೆ  ವಿಲನ್ ಸಿನಿಮಾದಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದ ಬಹುಭಾಷಾ ನಟಿ ಆ್ಯಮಿ ಜಾಕ್ಸನ್  ಪರ್ಸನಲ್‌ ಲೈಫ್‌ ಮತ್ತೊಮ್ಮೆ ಚರ್ಚೆಯಲ್ಲಿದೆ. ಮದುವೆಯಾಗದೆ ತಾಯಿಯಾಗುವ ಮೂಲಕ ಸಖತ್‌ ಸೌಂಡ್‌ ಮಾಡಿದ್ದರು ಈ ನಟಿ.  ಈಗ ತಮ್ಮ ಬಾಯ್‌ಫ್ರೆಂಡ್‌ ಜೊತೆ ಬ್ರೇಕಪ್‌ ಮಾಡಿಕೊಂಡಿದ್ದಾರೆ ನಟಿ ಎಂದು ಸುದ್ದಿಗಳು ಹರಿದಾಡುತ್ತಿವೆ. ಇದಕ್ಕೆ ಕಾರಣವೇನು ಗೊತ್ತಾ? ಇಲ್ಲಿದೆ ವಿವರ.

 • Crazy and unsual deeds usually women do after break upCrazy and unsual deeds usually women do after break up

  relationshipJul 28, 2021, 4:27 PM IST

  ಬ್ರೇಕ್ ಅಪ್ ಬಳಿಕ ಹುಡುಗಿಯರು ಮಾಡುವ ಕ್ರೇಜಿ ವಿಷ್ಯಗಳು ಏನ್ ಗೊತ್ತಾ?

  ಪ್ರತಿಯೊಬ್ಬರ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಪ್ರೀತಿ ಹುಟ್ಟುತ್ತದೆ. ಆದರೆ ಕೆಲವೊಬ್ಬರ ಜೀವನದಲ್ಲಿ ಮಾತ್ರ ಅದು ಶಾಶ್ವತವಾಗಿ ಉಳಿಯುತ್ತದೆ. ಆದರೆ ಕೆಲವೊಬ್ಬರ ಜೀವನದಿಂದ ಪ್ರೀತಿ ಶಾಶ್ವತವಾಗಿ ದೂರವಾಗುತ್ತದೆ. ಮಾನವ ಜೀವನದಲ್ಲಿ ಕೆಲವು ಬದಲಾವಣೆಗಳಿದ್ದರೂ, ಬ್ರೇಕ್ ಅಪ್ ತುಂಬಾ ನೋವಿನ ಸಂಗತಿ. ಈ ನಿಟ್ಟಿನಲ್ಲಿ ಹುಡುಗಿಯರು ತಮ್ಮ ಜೀವನವನ್ನು ಸ್ಥಿರಗೊಳಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ.

 • Actor Dolly Dhananjay love breakup story vcsActor Dolly Dhananjay love breakup story vcs
  Video Icon

  SandalwoodJul 6, 2021, 4:58 PM IST

  ಡಾಲಿಯನ್ನು ಪ್ರೀತಿಸುತ್ತಿದ್ದ ಹುಡುಗಿ ಬ್ರೇಕಪ್ ಆಗಿದ್ದೇಕೆ?

  ಸ್ಯಾಂಡಲ್‌ವುಡ್‌ನಲ್ಲಿ 'ಡಾಲಿ' ಎಂದು ಖ್ಯಾತಿ ಪಡೆದಿರುವ ನಟ ಧನಂಜಯ್ ಲವ್‌ ಸ್ಟೋರಿ ಎಲ್ಲೆಡೆ  ಸುದ್ದಿ ಮಾಡುತ್ತಿದೆ. 9 ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿ ಈ ಕಾರಣಕ್ಕೆ ಬ್ರೇಕಪ್ ಮಾಡಿಕೊಂಡಿದ್ದಾರಂತೆ. ರಂಗಭೂಮಿ ಹುಡುಗರನ್ನು ಯಾರು ಯಾಕೆ ನಂಬೋಲ್ಲ?

 • This is Love breakup story of dally DhananjayaThis is Love breakup story of dally Dhananjaya

  Cine WorldJul 4, 2021, 4:27 PM IST

  ಕನ್ನಡದ ಚಿತ್ರರಂಗದ 'ಡಾಲಿ' ಧನಂಜಯ್ ಜೀವನದ ಮರೆಯಲಾಗದ ಘಟನೆಗಳಿವು...

  ಕನ್ನಡದಲ್ಲಿ ಟಗರು ಫಿಲಂನಲ್ಲಿ 'ಡಾಲಿ' ಎಂಬ ಹೆಸರಿನಲ್ಲಿ ಪ್ರಖ್ಯಾತರಾಗಿರುವ ಧನಂಜಯ ಅವರಿಗೆ ತೆಲುಗಿನಲ್ಲಿ ಜಾಲಿ ಎಂಬ ಪಾತ್ರ ದೊರೆತಿರುವುದು ಒಂದು ಸೋಜಿಗ.

 • Dont marry for these reasonsDont marry for these reasons

  relationshipJun 25, 2021, 2:29 PM IST

  ಕೆಲವು ಕಾರಣಗಳಿಂದ ಮದುವೆಯಾಗ್ತಿದ್ದೀರಾ ? ಈ ತಪ್ಪು ಮಾಡೋ ಮುನ್ನ ಯೋಚಿಸಿ

  ಜೀವನದಲ್ಲಿ ಪ್ರತಿಯೊಂದಕ್ಕೂ ತನ್ನದೇ ಆದ ಮಹತ್ವವಿದೆ, ಆದರೆ ಒಂದು ವಯಸ್ಸಿನ ನಂತರ ಪೋಷಕರು ಹೆಚ್ಚು ಒತ್ತಾಯಿಸುವ ಒಂದು ವಿಷಯ ಎಂದರೆ ಮದುವೆ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಸಮಯಕ್ಕೆ ಸರಿಯಾಗಿ ಜೀವನದಲ್ಲಿ ಸೆಟಲ್ ಆಗಬೇಕು ಮತ್ತು ಸಂತೋಷದ ಜೀವನವನ್ನು ನಡೆಸಬೇಕೆಂದು ಬಯಸುತ್ತಾರೆ. ಆದಾಗ್ಯೂ, ಎಲ್ಲರ ಸಂತೋಷವು ಮದುವೆಯಲ್ಲಿ ಕೊನೆಗೊಳ್ಳುವುದು ಅವಶ್ಯಕವಾಗಿ ಇಲ್ಲ. ಅನೇಕ ಜನರು ಜೀವನದಲ್ಲಿ ವಿಭಿನ್ನ ಸನ್ನಿವೇಶಗಳನ್ನು ಎದುರಿಸುತ್ತಾರೆ, ಕೆಲವರು ವೃತ್ತಿಜೀವನದ ಬಗ್ಗೆ ಚಿಂತಿತರಾಗಿದ್ದಾರೆ, ಕೆಲವರು ಬ್ರೇಕ್ ಅಪ್ ನಂತರ ತಮ್ಮನ್ನು ತಾವು ನಿಭಾಯಿಸುತ್ತಿದ್ದಾರೆ ಅಥವಾ ಇನ್ನು ಕೆಲವರು ಒಂಟಿಯಾಗಿರಲು ಇಷ್ಟಪಡುತ್ತಾರೆ.

 • Neha Kakkars ex Himansh Kohli talks about their breakup dplNeha Kakkars ex Himansh Kohli talks about their breakup dpl

  Cine WorldApr 30, 2021, 4:17 PM IST

  ನೇಹಾ ಕಕ್ಕರ್ ಲವ್ ಸ್ಟೋರಿ: ಹಳೆ ಬಾಯ್‌ಫ್ರೆಂಡ್ ಕೊಹ್ಲಿ ಹೇಳಿದ್ದಿಷ್ಟು

  'ಅವಳು ಮೂವ್ ಆನ್ ಆದ್ಲು.. ನಾನು...' ಹಳೆ ಲವ್‌ಸ್ಟೋರಿ ಬಗ್ಗೆ ನೇಹಾ ಮಾಜಿ ಗೆಳೆಯನ ಮಾತು

 • Priyanka Chopra Reveals she had put on 9 kg after her painful breakup in 2016 dplPriyanka Chopra Reveals she had put on 9 kg after her painful breakup in 2016 dpl

  Cine WorldFeb 12, 2021, 9:33 AM IST

  ಬ್ರೇಕಪ್ ನಂತ್ರ ಯಾವುದೇ ಚಟ ಹತ್ತಿಸ್ಕೊಳ್ಳಿಲ್ಲ, ಆದ್ರೆ ಸಿಕ್ಕಾಪಟ್ಟೆ ಡುಮ್ಮಿಯಾದ್ರು ಪ್ರಿಯಾಂಕ

  ಬ್ರೇಕಪ್ ನಂತರ ಕುಡಿತದ ದಾಸರಾಗೋದು, ದೇವದಾಸ್ ತರ ಆಡೋದು ಸಾಮಾನ್ಯ. ಆದ್ರೆ ಮಾಜಿ ವಿಶ್ವಸುಂದರಿ ಬ್ರೇಕಪ್ ನಂತರ ಏನಾದ್ರು ಗೊತ್ತಾ..?

 • Bollywood actress Preity Zinta and Ness Wadia love story and breakupBollywood actress Preity Zinta and Ness Wadia love story and breakup

  Cine WorldFeb 3, 2021, 5:53 PM IST

  ಈ ಕಾರಣಕ್ಕೆ ಬ್ರೇಕ್‌‌ ಆಯಿತು ಪ್ರೀತಿ ಜಿಂಟಾ ಮತ್ತು ನೆಸ್ ವಾಡಿಯಾ ಸಂಬಂಧ‌!

  ಬಾಲಿವುಡ್‌ನಲ್ಲಿ ಡಿಂಪಲ್ ಗರ್ಲ್ ನಟಿ ಪ್ರೀತಿ ಜಿಂಟಾ ಇತ್ತೀಚೆಗೆ ತಮ್ಮ 46ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಜನವರಿ 31, 1975ರಂದು ಜನಿಸಿದ ಪ್ರೀತಿಯ ಹೆಸರು ಮದುವೆಗಿಂತ ಮೊದಲು, ಉದ್ಯಮಿ ನೆಸ್ ವಾಡಿಯಾ ಜೊತೆ ಕೇಳಿಬರುತ್ತಿತ್ತು. ಪ್ರೀತಿ ಜಿಂಟಾ ಮತ್ತು ನೆಸ್ ವಾಡಿಯಾ ಐದು ವರ್ಷಗಳ ಕಾಲ ನಿಕಟ ಸಂಬಂಧ ಹೊಂದಿದ್ದರು. ಫಿಲ್ಮ್ ಪಾರ್ಟಿಗಳು, ಪ್ರಶಸ್ತಿ ಸಮಾರಂಭಗಳಲ್ಲಿ ಮತ್ತು ಕ್ರಿಕೆಟ್ ಮೈದಾನದಲ್ಲಿ ಈ ಜೋಡಿ ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಿತ್ತು. ಸ್ನೇಹದಿಂದ ಪ್ರಾರಂಭವಾದ ಸಂಬಂಧ ಪ್ರೀತಿಗೆ ತಿರುಗಿತ್ತು. ನೆಸ್ ಅವರ ಆಜ್ಞೆಯ ಮೇರೆಗೆ ಪ್ರೀತಿ ಬಾಲಿವುಡ್‌ನಿಂದ ಸಹ  ದೂರವಾಗಿದ್ದರಂತೆ. ಆದರೆ, ನೆಸ್ ವಾಡಿಯಾರ ತಾಯಿ ಈ ಪ್ರೀತಿಯನ್ನು ಒಪ್ಪಲಿಲ್ಲ. ಅದಕ್ಕೇ ಮುರಿಯಿತಾ ಈ ಸಂಬಂಧ?

 • After Breakup Girl commits Suicide in Mandya snrAfter Breakup Girl commits Suicide in Mandya snr

  Karnataka DistrictsJan 31, 2021, 1:07 PM IST

  1 ವರ್ಷದ ಪ್ರೀತಿಸಿದವ ಫೋನ್ ಮಾಡಿ ನಿನ್ನ ಮದ್ವೆ ಆಗಲ್ಲ ಎಂದ : ಇತ್ತ ಆಕೆ ಪ್ರಾಣವನ್ನೇ ಬಿಟ್ಟಳು

  ಅವರಿಬ್ಬರು ಕಳೆದ 1 ವರ್ಷಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಆತ ಸಡನ್ ಆಗಿ ಫೋನ್ ಮಾಡಿ ನಿನ್ನ ಮದ್ವೆ ಆಗಲ್ಲ ಅಂದ.. ಇತ್ತ ಆಕೆಯ ಪ್ರಾಣವೇ ಹೋಗಿತ್ತು.

 • staff nurse Commits Suicide After Breakup in Mysuru snrstaff nurse Commits Suicide After Breakup in Mysuru snr

  Karnataka DistrictsJan 20, 2021, 10:21 AM IST

  ಕೈ ಕೊಟ್ಟ ಪ್ರಿಯಕರ : ಡೆತ್ ನೋಟ್ ಬರೆದಿಟ್ಟು ಸ್ಟಾಫ್ ನರ್ಸ್ ಆತ್ಮಹತ್ಯೆಗೆ ಶರಣು

  ಪ್ರಿಯಕರನೋರ್ವ ಕೈ ಕೊಟ್ಟ ಹಿನ್ನೆಲೆಯಲ್ಲಿ ಸ್ಟಾಫ್ ನರ್ಸ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು, ಡೆತ್ ನೋಟ್ ಬರೆದಿಟ್ಟಿದ್ದು ಹಲವು ವಿಚಾರಗಳನ್ನು ಉಲ್ಲೇಖಿಸಿದ್ದಾರೆ. 

 • vj anusha dandekar opens about breakup with karan kundra on Instagram post vcsvj anusha dandekar opens about breakup with karan kundra on Instagram post vcs

  Small ScreenJan 3, 2021, 9:55 AM IST

  ಸುಳ್ಳು ಹೇಳಿ ಮೋಸ ಮಾಡಿದ, ಕ್ಷಮೆ ಕೇಳಲಿಲ್ಲ; ಬ್ರೇಕಪ್‌ ಬಗ್ಗೆ ನಿರೂಪಕಿ ಅನುಷಾ ಸ್ಪಷ್ಟನೆ!

  ಕಿರುತೆರೆ ಫೇವರೆಟ್ ಜೋಡಿಯಾಗಿದ್ದ ಅನುಷಾ-ಕರಣ್ ನಡುವೆ ಬಿರುಕು. ಬ್ರೇಕಪ್‌ ಬಗ್ಗೆ ಸ್ಪಷ್ಟನೆ ನೀಡುವ ಮೂಲಕ 2020ಗೆ ಅಂತ್ಯವಾಡಿದ ನಿರೂಪಕಿ ಅನುಷಾ.

 • krishna shroff breaks silence on breakup with eban hyams speaks on linkup with salt baekrishna shroff breaks silence on breakup with eban hyams speaks on linkup with salt bae

  Cine WorldDec 24, 2020, 3:44 PM IST

  ಬ್ರೇಕಪ್‌ ಆಗಿ ತಿಂಗಳಿಗೇ ಸಾಲ್ಟ್ ಬೇ ಜೊತೆ ಲಿಂಕ್‌ಅಪ್‌? ಬಾಯಿಬಿಟ್ಟ ಕೃಷ್ಣಾ ಶ್ರಾಫ್‌!

  ಬಾಲಿವುಡ್‌ ಹಿರಿಯ ನಟ ಜಾಕಿ ಶ್ರಾಫ್ ಮಗಳು ಕೃಷ್ಣಾ ಅವರ ವೈಯಕ್ತಿಕ ಜೀವನ ಯಾವಾಗಲೂ  ಚರ್ಚೆಯಲ್ಲಿರುತ್ತದೆ. ಎಬೊನ್ ಹೈಮ್ಸ್‌ನ ಜೊತೆ ಬ್ರೇಕಪ್‌ ಮಾಡಿಕೊಂಡು, ತಿಂಗಳೊಳಗೆ ದುಬೈ ಶೆಫ್‌ ಜೊತೆ ಲಿಂಕಪ್ ಸುದ್ದಿ ವರದಿಯಾಗಿದೆ. ಅವರಿಬ್ಬರ ಫೋಟೋಗಳು ವೈರಲ್‌ ಆಗಿದ್ದು, ಅದರಲ್ಲಿ ಕೃಷ್ಣಾ ಶೆಫ್‌ಗೆ ಚುಂಬಿಸುತ್ತಿರುವುದು ಕಂಡುಬಂದಿದೆ. 'ಇಷ್ಟು ಬೇಗ ಮೂವ್‌ಅನ್‌ ಆಗಿದ್ದಿಯಾ' ಎಂದು ಫೋಟೋಗೆ ಎಕ್ಸ್‌ ಬಾಯ್‌ಫ್ರೆಂಡ್‌ ಎಬೊನ್ ಕೂಡ ಕಾಮೆಂಟ್ ಮಾಡಿದ್ದಾರೆ. ಕೃಷ್ಣಾ ಈ ಲಿಂಕ್ ಅಪ್ ಸುದ್ದಿಯ ಬಗ್ಗೆ ಮೌನ ಮುರಿದಿದ್ದಾರೆ.  

 • When Bipasha Basu Rana Daggubati steamy affair came to lightWhen Bipasha Basu Rana Daggubati steamy affair came to light

  Cine WorldDec 16, 2020, 5:56 PM IST

  ಬಿಪಾಶಾ ಬಸು ರಾಣಾ ದಗ್ಗುಬಾಟಿ ರಿಲೆಷನ್‌ಶಿಪ್‌ ಬಗ್ಗೆ ಗೊತ್ತಾ?

  ಬಾಲಿವುಡ್‌ನ ಹಾಟ್‌ ನಟಿ ಬಿಪಾಶಾ ಬಸು ಹಾಗೂ ಸೌತ್‌ನ ಹ್ಯಾಂಡ್‌ಸಮ್‌ ನಟ ರಾಣಾ ದಗ್ಗುಬಾಟಿ, ಮೋಹನ್‌ ಸಿಪ್ಪಿಯವರ ದಮ್ ಮಾರೊ ದಮ್ ಸಿನಿಮಾದಲ್ಲಿ ಜೋಡಿಯಾಗಿದ್ದರು. ನಂತರದಲ್ಲಿ ಈ ಸ್ಟಾರ್ಸ್ ಡೇಟಿಂಗ್ ವರದಿಗಳು ಸುದ್ದಿ ಮಾಡಿದ್ದವು. ಸತ್ಯ ಏನು? ಇಲ್ಲಿದೆ ವಿವರ.