Break Up  

(Search results - 41)
 • <p>ಐಪಿಎಲ್‌ನಲ್ಲಿ ದೀಪಿಕಾ ಪಡುಕೋಣೆ ಹಾಗೂ ಸಿದ್ಧಾರ್ಥ್ ಮಲ್ಯ ಜೋಡಿ ಸಿಕ್ಪಾಪಟ್ಟೆ ಕಮಾಲ್ ಮಾಡಿತ್ತು. ಈ ಜೋಡಿ ಬೇರೆಯಾಗಿದ್ದೇಕೆ?</p>

  Cine World4, Aug 2020, 12:09 PM

  ಬ್ರೇಕಪ್‌ ನಂತರ ದೀಪಿಕಾ 'Crazy Female‌' ಎಂದ ಸಿದ್ಧಾರ್ಥ್ ಮಲ್ಯ

  ಬಾಲಿವುಡ್‌ ದಿವಾ ದೀಪಿಕಾ ಪಡುಕೋಣೆ ಮತ್ತು ಸಿದ್ಧಾರ್ಥ್ ಮಲ್ಯ ಅವರ ಆಫೇರ್‌ ರೂಮರ್ಸ್ ಒಂದಷ್ಷು ದಿನ ಸದ್ದು ಮಾಡಿತ್ತು. ಐಪಿಎಲ್ ಪಂದ್ಯದ ವೇಳೆ ಪರಸ್ಪರ ಚುಂಬಿಸುತ್ತಿರುವುದನ್ನು ಸಹ ಕಂಡು ಬಂದಿತ್ತು. ಸ್ವಲ್ಪ ಸಮಯದವರೆಗೆ ಡೇಟಿಂಗ್ ಮಾಡಿದ್ದ ಈ ಕಪಲ್‌ನ ಬ್ರೇಕಪ್‌ಗೆ ಮಾತ್ರ ಸರಿಯಾದ ಕಾರಣ ತಿಳಿಯಲಿಲ್ಲ.
   

 • Video Icon

  state4, Jul 2020, 10:48 AM

  ಬೆಂಗಳೂರಿಗರೇ ಎಚ್ಚರ..ಎಚ್ಚರ... ಯುವಕರಲ್ಲೂ ಹೆಚ್ಚಾಗ್ತಿದೆ ಕೋವಿಡ್ ಅಟ್ಯಾಕ್..!

  ಬೆಂಗಳೂರಿಗರೇ ಎಚ್ಚರ...ಎಚ್ಚರ..! ಕೊರೊನಾ ಮಿತಿ ಮೀರಿ ಹರಡುತ್ತಿದೆ. ಈಗ ಸಾವನ್ನಪ್ಪಿರುವವರಲ್ಲಿ ವೃದ್ಧರೇ ಹೆಚ್ಚಾಗಿದ್ದರು. ಹಾಗಾಗಿ ಕೋವಿಡ್ ವೃದ್ಧರಿಗೆ ಬಹುಬೇಗ ಅಟ್ಯಾಕ್ ಆಗುತ್ತೆ ಅಂತ ಹೇಳಲಾಗುತ್ತಿತ್ತು. ಆದರೆ ಇದು ಬರೀ ವೃದ್ಧರಿಗೆ ಮಾತ್ರವಲ್ಲ, ಯುವಕರಿಗೂ ಅಟ್ಯಾಕ್ ಆಗುತ್ತಿದೆ. 7179 ಸೋಂಕಿತರಲ್ಲಿ 5889  ಮಂದಿ ಯುವಕರು ಸೋಂಕಿತರಿದ್ದಾರೆ. 20 - 29 ವಯಸ್ಸಿನ 1542 ಮಂದಿ ಸೋಂಕಿತರಿದ್ದಾರೆ. 30 -39 ವಯಸ್ಸಿನ 1683 ಮಂದಿ ಸೋಂಕಿತರಿದ್ದಾರೆ. ನಿಜಕ್ಕೂ ಇದು ದಿಗಿಲು ಹುಟ್ಟಿಸುತ್ತಿದೆ. ಖಂಡಿತವಾಗಿಯೂ ಎಚ್ಚರಿಕೆ ವಹಿಸುವ ಅಗತ್ಯ ಇದೆ. ಸೋಂಕಿತರ ಗ್ರಾಫ್ ಹೀಗಿದೆ ನೋಡಿ..!

 • Cine World27, Jun 2020, 8:23 PM

  ಸಿದ್ಧಾರ್ಥ್ ಜೊತೆಗಿನ ಸಂಬಂಧ ಮುರಿದುಕೊಂಡಿದ್ದೇಕೆ ಸಮಂತಾ ಅಕ್ಕಿನೇನಿ?

  ಸಮಂತಾ ಅಕ್ಕಿನೇನಿ ದಕ್ಷಿಣ ಭಾರತದ ಬ್ಯೂಟಿ ಹಾಗೂ ನಟ ನಾಗ ಚೈತನ್ಯರ ಪತ್ನಿ. ಇವರದ್ದು ಮೊಸ್ಟ್‌ ಹ್ಯಾಪಿ ಹಾಗೂ ಲವ್ಡ್‌ ಕಪಲ್‌ ಎನ್ನುವುದರಲ್ಲಿ ಅನುಮಾನವೇ ಇಲ್ಲ. ನಟಿ ಸಮಂತಾ ಈ ಹಿಂದೆ ನಟ ಸಿದ್ಧಾರ್ಥ್ ಜೊತೆ ಸಂಬಂಧ ಹೊಂದಿದ್ದರು, ಹಾಗೂ ಬ್ರೇಕಪ್‌ ನಂತರ ಚೈತನ್ಯರ ಜೊತೆ ಮದುವೆಯಾಗಿ ಈಗ ಸಂತೋಷವಾಗಿದ್ದಾರೆ. ಸಿದ್ಧಾರ್ಥ್‌ ಜೊತೆಯ ಸಂಬಂಧವನ್ನು ಭಯದಿಂದ ಕೊನೆಗೊಳಿಸಿದರು ಎಂದು ನಟಿ ಬಾಯಿಬಿಟ್ಟಿದ್ದಾರೆ. ಆ ಭಯವೇನು?  

 • Cine World26, Jun 2020, 5:12 PM

  ರಣಬೀರ್ ಕಪೂರ್ ಜೊತೆಯ ಬ್ರೇಕ್‌ಅಪ್‌ ಒಂದು ವರ‌ - ಕತ್ರಿನಾ ಕೈಫ್

  ಬಾಲಿವುಡ್‌ನಲ್ಲಿ ಹೆಚ್ಚು ಚರ್ಚೆಯಾದ ವಿಷಯವೆಂದರೆ ರಣಬೀರ್‌ ಕಪೂರ್‌ ಹಾಗೂ ಕತ್ರಿನಾ ಕೈಫ್‌ ಅಫೇರ್‌. ಬ್ರೇಕ್‌ಅಪ್‌ ನಂತರವೂ ಬಿಟೌನ್‌ನಲ್ಲಿ ಸುದ್ದಿಯಾಗುತ್ತಲೇ ಇದೆ ಈ ಎಕ್ಸ್‌ ಕಪಲ್‌ ರಿಲೆಷನ್‌ಶಿಪ್‌. ರಣಬೀರ್‌ ಈ ಸಂಬಂಧದ ಬಗ್ಗೆ ಮಾತಾನಾಡಿದ್ದರೂ, ಕತ್ರೀನಾ ಈ ಬಗ್ಗೆ ಎಂದಿಗೂ ಬಾಯಿ ಬಿಟ್ಟಿರಲಿಲ್ಲ. ಇತ್ತೀಚಿಗೆ ಪ್ರತಿಷ್ಠಿತ ಮ್ಯಾಗ್‌ಜೀನ್‌ ಜೊತೆ ಮಾತಾನಾಡುತ್ತಾ ಕತ್ರಿನಾ ರಣಬೀರ್‌ ಕಪೂರ್‌ ಬಗ್ಗೆ ಮೌನ ಮುರಿದಿದ್ದಾರೆ. ಅಷ್ಟಕ್ಕೂ ಆಕೆ ಹೇಳಿದ್ದೇನು?

 • Cine World11, Jun 2020, 6:11 PM

  ವಿಘ್ನೇಶ್ ಶಿವನ್ ಜೊತೆ ಬ್ರೇಕಪ್‌ನ ಹಿಂಟ್‌ ನೀಡಿದ್ರಾ ನಯನತಾರಾ ?

  ದಕ್ಷಿಣದ ಸಿನಿಮಾ ಇಂಡಸ್ಟ್ರಿಯಲ್ಲಿ ನಯನತಾರಾ ಅತೀ ಹೆಚ್ಚು ಸಂಭಾವನೆ ಪಡೆಯುವ ಬಹುಭಾಷಾ ನಟಿ. ಸೌತ್​ ಇಂಡಿಯಾದ ಲೇಡಿ ಸೂಪರ್ ಸ್ಟಾರ್ ಎಂದೇ ಕರೆಯಿಸಿಕೊಳ್ಳುವ ನಯನತಾರಾ ಪರ್ಸನಲ್‌‌ ಲೈಫ್‌ ಸಖತ್‌ ಇಂಟರೆಸ್ಟಿಂಗ್‌. ಡೈರೆಕ್ಟರ್‌ ವಿಘ್ನೇಶ್ ಶಿವನ್ ಜೊತೆ ನಟಿ ಹಲವು ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದು, ಈ ಲಾಕ್‌ಡೌನ್‌ ಸಮಯದಲ್ಲಿ ಇಬ್ಬರೂ ದೇವಸ್ಥಾನದಲ್ಲಿ ಮದುವೆಯಾಗಲು ರೆಡಿಯಾಗಿದ್ದಾರೆ ಎಂಬೊಂದು ಗಾಸಿಪ್ ಹರಡುತ್ತಿತ್ತು. ಆದರೆ ನಟಿಯ ಪರ್ಸನಲ್‌ ಲೈಫ್‌ಗೆ ಸಂಬಂಧಿಸಿದ ಹೊಸ ಅಪ್ಡೇಟ್ ಬಂದಿದ್ದು, ನಯನತಾರಾ ಮತ್ತು ವಿಘ್ನೇಶ್ ಶಿವನ್ ಸಂಬಂಧವನ್ನು ಕೊನೆಗೊಳ್ಳಿಸಿಕೊಳ್ಳಲು ನಿರ್ಧರಿಸಿದ್ದಾರೆ ಎಂಬೊಂದು ಗಾಸಿಪ್ ಹರಡಿದೆ. 

 • relationship3, Jun 2020, 5:40 PM

  ಬ್ರೇಕಪ್‌ಗೆ ಕೂಡಾ ಸುಖಾಂತ್ಯ ನೀಡಬಹುದು!

  ಅಲ್ಲಿ ಎಲ್ಲವೂ ಸರಿಯಿಲ್ಲ, ಬ್ರೇಕಪ್ ಮಾಡಿಕೊಳ್ಳಬೇಕೆಂದು ಎನಿಸುತ್ತಿದ್ದರೆ, ಅಷ್ಟು ಚೆಂದದ ನೆನಪುಗಳನ್ನು ಕಟ್ಟಿಕೊಟ್ಟ ಸಂಬಂಧವನ್ನು ಕೆಟ್ಟ ಮಾತುಗಳು, ಜಗಳಗಳಿಂದ ಕೊನೆಗೊಳಿಸಿ ಎಲ್ಲವನ್ನೂ ಹಾಳು ಮಾಡಬೇಡಿ. ಸ್ನೇಹಪೂರ್ವಕವಾಗಿಯೇ ಬ್ರೇಕಪ್ ನಿರ್ಧಾರಕ್ಕೆ ಬರಬಹುದು. 

 • <p>Alia Bhatt</p>

  Cine World30, May 2020, 4:23 PM

  ಆಲಿಯಾ ಭಟ್‌ ಸಿದ್ಧಾರ್ಥ್‌ ಮಲ್ಹೋತ್ರಾ ದೂರವಾಗಿದ್ದೇಕೆ?

  ಸ್ಟೂಡೆಂಟ್ ಅಫ್‌ ದಿ ಇಯರ್‌ ಸಿನಿಮಾದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟು ಜನಪ್ರಿಯವಾದವರೂ ಆಲಿಯಾ ಭಟ್‌ ಹಾಗೂ ಸಿದ್ಧಾರ್ಥ್‌ ಮಲ್ಹೋತ್ರಾ. ಇಬ್ಬರ ಅನ್‌ಸ್ಕ್ರೀನ್‌ ಕೆಮಿಸ್ಟ್ರಿಗೆ ಫಿದಾ ಆದ ಪ್ಯಾನ್ಸ್‌ ನಿಜ ಜೀವನದಲ್ಲೂ ಇವರು ಜೋಡಿಯಾಗಲಿ ಎಂದು ಹಾರೈಸಿದ್ದರು. ನಂತರ ಇದು ನಿಜವಾಗಿತ್ತು ಕೂಡ. ಆಲಿಯಾ ಸಿದ್ಧಾರ್ಥ್‌ ಡೇಟಿಂಗ್‌  ಹೆಡ್‌ಲೈನ್‌ ನ್ಯೂಸ್‌ ಆಗಿತ್ತು ಕೆಲವು ದಿನಗಳು. ಆದರೆ ಈ ರಿಲೇಷನ್‌ಶಿಪ್‌ ವರ್ಕೌಟ್‌ ಆಗಲಿಲ್ಲ. ದೀರ್ಘ ಕಾಲದ ನಂತರ ಸಿದ್ಧಾರ್ಥ್‌ ಬ್ರೇಕ್‌ಅಪ್‌ ಬಗ್ಗೆ ಮಾತಾನಾಡಿದ್ದಾರೆ. 

 • relationship15, May 2020, 6:40 PM

  ಈ ಕಾರಣಗಳಿಂದ ಬ್ರೇಕ್ ಅಪ್ ಆದರೆ, ಸರಿ ಮಾಡಿಕೊಳ್ಳಿ...!

  ಯಾವ ಸಂಬಂಧವೂ ಪರ್ಫೆಕ್ಟ್ ಅಲ್ಲ. ನಿಮ್ಮ ಪ್ರೀತಿಯ ಬ್ರೇಕಪ್‌ಗೆ ಕಾರಣ ಇವೊಗಳಲ್ಲೊಂದಾಗಿದ್ದರೆ, ನೀವು ಮತ್ತೆ ಒಂದಾಗುವತ್ತ ಗಮನ ಹರಿಸಬಹುದು. 

 • Cine World17, Apr 2020, 3:58 PM

  ನಮ್ಮ ಸಂಸಾರ ಮುರಿಯಲು ನಯನತಾರಾ ಕಾರಣ - ಪ್ರಭುದೇವ ಪತ್ನಿ

  ನಯನತಾರಾ ದಕ್ಷಿಣ ಭಾರತದ ಫೇಮಸ್‌ ನಟಿ. ಸೌತ್​ ಇಂಡಿಯಾದ ಲೇಡಿ ಸೂಪರ್ ಸ್ಟಾರ್ ಎಂದೇ ಕರೆಸಿಕೊಳ್ಳುವ ನಯನತಾರಾ ಪರ್ಸನಲ್‌ ಲೈಫ್‌ ಸಹ ಅಷ್ಟೇ ಜನಪ್ರಿಯ. ಶಿಂಬು ಜೊತೆ ಸಹ ನಯನತಾರಾ ಹೆಸರು ತಳುಕು ಹಾಕಿಕೊಂಡಿತ್ತು. ನಟ-ನಿರ್ದೇಶಕ ಪ್ರಭುದೇವ ಅವರ ಜೊತೆಗಿನ ಅಫೇರ್‌ ಮದುವೆಯವರೆಗೆ ತಲುಪಿ, ಬ್ರೇಕ್‌ ಅಪ್ ಆಗಿದ್ದು ಹಳೇ ವಿಷಯ. ಆದರೂ ನಮ್ಮ ಸಂಸಾರ ಮುರಿಯಲು ನಯನಾತಾರನ್ನೇ ದೂಷಿಸುತ್ತಿದ್ದಾರೆ ಪ್ರಭುದೇವರ ಮೊದಲ ಪತ್ನಿ ರಮಲಾತಾ.  

 • Nearly 40 people including a police constable were killed in the riots that have shaken Delhi in the past few days.

  Cine World29, Mar 2020, 1:40 PM

  ಹಿಮಾಂಶು ಶರ್ಮಾ ಜೊತೆಗಿನ ಬ್ರೇಕಪ್‌ ಬಗ್ಗೆ ಬಾಯ್ಬಿಟ್ಟ ಸ್ವರಾ ಭಾಸ್ಕರ್

  ಬಾಲಿವುಡ್ ವಿವಾದಾತ್ಮಕ ನಟಿ, ಸೆಕ್ಸಿ ಗರ್ಲ್ ಸ್ವರಾ ಭಾಸ್ಕರ್ ವಿವಾದಾತ್ಮಕ ಹೇಳಿಕೆಗಳಿಂದ ಸಿಕ್ಕಾಪಟ್ಟೆ ಫೇಮಸ್. ಅವರ ವೈಯಕ್ತಿಕ ಜೀವನ, ಸಿನಿ ಗಾಸಿಪ್‌ಗಳಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ಹಿಮಾಂಶು ಶರ್ಮಾ ಬ್ರೇಕಪ್‌ನಿಂದಾಗಿ ಸುದ್ದಿಯಲ್ಲಿದ್ದಾರೆ. 

 • karnataka

  Coronavirus Karnataka28, Mar 2020, 8:44 PM

  ಕರ್ನಾಟಕದಲ್ಲಿ ಶನಿವಾರ ಒಂದೇ ದಿನ 12 ಕೊರೋನಾ: ಇಲ್ಲಿದೆ ಜಿಲ್ಲಾವಾರು ಮಾಹಿತಿ..!

  2019 ಡಿಸೆಂಬರ್ ನಲ್ಲಿ ಚೀನಾದ ವುಹಾನ್ ನಲ್ಲಿ ಬೆಳಕಿಗೆ ಬಂದಿದ್ದ ಮಾರಾಕ ಕೊರೋನಾ ವೈರಸ್ ಈಗ ಜಗತ್ತನ್ನೇ ವ್ಯಾಪಿಸಿದೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಕರ್ನಾಟಕದಲ್ಲೂ ಪೀಡಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಇವತ್ತು ಅಂದ್ರೆ ಶನಿವಾರ ಒಂದೇ ದಿನದಲ್ಲಿ 12 ಹೊಸ ಕೇಸ್‌ಗಳು ಪತ್ತೆಯಾಗಿವೆ. ಹಾಗಾದ್ರೆ ಒಟ್ಟು ಎಷ್ಟು..? ಯಾವ-ಯಾವ ಜಿಲ್ಲೆಗಳಲ್ಲಿ ಎಷ್ಟು ಕೊರೋನಾ ಕೇಸ್ ದಾಖಲಾಗಿವೆ ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ನೋಡಿ.

 • After the heartbreak, Vivek wanted to find a girl who will never leave him, "I'm single because I am waiting to find the girl who will make me want to never be single again."

  Cine World27, Mar 2020, 6:12 PM

  ಶಾಹಿದ್‌ - ಕರೀನಾ ಕಪೂರ್‌ ಬ್ರೇಕ್‌ಅಪ್‌ಗೆ ಕರೀಷ್ಮಾ ಕಾರಣವೇ?

  ಒಂದು ಕಾಲದಲ್ಲಿ, ಬಾಲಿವುಡ್‌ನ ಈ ಇಬ್ಬರು ಕಪೂರ್‌ಗಳಾದ ಕರೀನಾ ಮತ್ತು ಶಾಹಿದ್‌ರ ಪ್ರೇಮ್‌ಕಹಾನಿ ತುಂಬಾ ಫೇಮಸ್‌. ಅನ್‌ಸ್ಕ್ರೀನ್‌ ಮತ್ತು ಅಫ್‌ಸ್ಕ್ರೀನ್‌ ಎರಡೂ ಕಡೆ ಈ ಜೋಡಿಯದ್ದೇ ಸುದ್ದಿಯಾಗಿತ್ತು. ಆದರೆ ಈಗ ಅದು ಹಳೆ ಕಥೆ ಅಷ್ಟೇ.  ಕುಟುಂಬ ಸದಸ್ಯರ ಕಾರಣದಿಂದಾಗಿ ಈ ಇಬ್ಬರೂ ಬೇರೆಯಾದರು ಎಂಬ ವಂದತಿ ಇದೆ. ಸ್ವಂತ ಅಕ್ಕ ಕರೀಷ್ಮಾ ಕಪೂರ್‌ ಈ ಮುದ್ದಾದ ಜೋಡಿಯ ಬ್ರೇಕ್‌ ಅಪ್‌ಗೆ ಕಾರಣವಂತೆ.
   

 • Abhishek Bachchan and Rani Mukerji break up reason was Jaya Bachchan

  Cine World23, Mar 2020, 4:54 PM

  ಅಭಿಷೇಕ್-ರಾಣಿ ಸಂಬಂಧಕ್ಕೆ ಹುಳಿ ಹಿಂಡಿದವರು ಜಯಾ ಬಚ್ಚನ್‌ ?

  ಬಾಲಿವುಡ್‌ ಬಾದ್‌ಶಾ ಅಮಿತಾಬ್‌ ಮನೆಯಲ್ಲಿ ಜಯ ಅವರದ್ದೇ ರೂಲ್‌. ಜಯ ಬಚ್ಚನ್, ಬಚ್ಚನ್‌ ಫ್ಯಾಮಿಲಿಯ ಹೆಡ್‌. ಜಯ ಹೇಳಿದ್ದನ್ನು ಎಲ್ಲರೂ ಪಾಲಿಸಬೇಕು. ಅನೇಕ ಮಾಧ್ಯಮ ವರದಿಗಳ ಪ್ರಕಾರ, ಜಯ ಅವರನ್ನು ಐಶ್ವರ್ಯಾ ರೈ ಬಚ್ಚನ್ ಸ್ಟ್ರಿಕ್ಟ್‌ ಅತ್ತೆ ಎಂದೂ ಕರೆಯಲು ಇದು ಕಾರಣವಂತೆ. ಐಶ್ವರ್ಯ ರೈ ಮತ್ತು ಕರಿಷ್ಮಾ ಕಪೂರ್‌ಗಿಂತ ಮೊದಲು ಬಚ್ಚನ್ ಮನೆಯ ಸೊಸೆ ರಾಣಿ ಮುಖರ್ಜಿ ಆಗಲಿದ್ದಾರೆ ಎಂದು ಎಲ್ಲರೂ ಊಹಿಸಿದ್ದರು.  ಆದರೆ ಜಯ ಅವರ ಕಾರಣದಿಂದ  ಅಭಿಷೇಕ್-ರಾಣಿ ನಡುವೆ ಒಡಕು ಮೂಡಿತಂತೆ. ರಾಣಿ ಮುಖರ್ಜಿ ಬಾಲಿವುಡ್‌ನಲ್ಲಿ ಹೆಸರು ಮಾಡಿದ ಹಿರೋಯಿನಗಳಲ್ಲಿ ಒಬ್ಬರು. ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ ಅಭಿಷೇಕ್-ರಾಣಿ ಅವರದ್ದು  ಹಿಟ್‌ ಜೋಡಿ. 

 • Valentines special

  Cine World11, Feb 2020, 1:27 PM

  ಬಾಲಿವುಡ್ ಫೇಮಸ್ ಲವ್ ಬ್ರೇಕಪ್‌ ಜೋಡಿಗಳಿವು!

  ಜಗತ್ತಿನ ಎಲ್ಲಾ ಪ್ರೀತಿಯೂ ಯಶಸ್ವಿಯಾಗುವುದಿಲ್ಲ. ಅದು ಒಂದಷ್ಟು ಖುಷಿ, ಒಂದಷ್ಟು ಬೇಸರವನ್ನು ಬಿಟ್ಟು ಹೋಗುತ್ತದೆ. ಬಾಲಿವುಡ್ ಜಗತ್ತಿನಲ್ಲಿ ಪ್ರೀತಿ ಬ್ರೇಕಪ್‌ನಲ್ಲಿ ಅಂತ್ಯವಾದ ಜೋಡಿಗಳಿವರು! 

 • Rakshit Shetty on Rashmika Mandanna
  Video Icon

  Sandalwood1, Jan 2020, 11:37 AM

  ರಕ್ಷಿತ್ ಶೆಟ್ಟಿ ಲೈಫ್‌ಗೆ ವಾಪಸ್‌ ಬರ್ತಾರಾ ರಶ್ಮಿಕಾ ಮಂದಣ್ಣ?

  'ಅವನೇ ಶ್ರೀಮನ್ನಾರಾಯಣ' ಚಿತ್ರದ ಬಗ್ಗೆ ರಕ್ಷಿತ್ ಶೆಟ್ಟಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.   ರ್ಯಾಪಿಡ್ ರೌಂಡ್‌ನಲ್ಲಿ ಸಾಕಷ್ಟು ಇಂಟರೆಸ್ಟಿಂಗ್ ವಿಚಾರವನ್ನು ಹಂಚಿಕೊಂಡಿದ್ದಾರೆ. ವೈಯಕ್ತಿಕ ವಿಚಾರ, ಸಿನಿಮಾ ವಿಚಾರವನ್ನು ಹಂಚಿಕೊಂಡಿದ್ದಾರೆ.