Break

(Search results - 847)
• undefined

IndiaAug 3, 2021, 4:23 PM IST

ಇದೇನಾ ಅಚ್ಛೇ ದಿನ್? ಸೈಕಲ್‌ನಲ್ಲಿ ಸಂಸತ್ತು ತಲುಪಿದ ರಾಹುಲ್ ಗಾಂಧಿ!

* ಸರ್ಕಾರದ ವಿರುದ್ಧ ವಿಪಕ್ಷಗಳ ಒಗ್ಗಟ್ಟು

* ಸೈಕಲ್‌ನಲ್ಲಿ ಸಂಸತ್ತು ತಲುಪಿದ ರಾಹುಲ್ ಗಾಂಧಿ

* ಹಣದುಬ್ಬರದ ಬಗ್ಗೆ ಧ್ವನಿ ಎತ್ತಿದ ನಾಯಕನಿಗೆ ನೆಟ್ಟಿಗರ ಕ್ಲಾಸ್‌

• undefined
Video Icon

Cine WorldJul 31, 2021, 12:24 PM IST

'ದಿ ವಿಲನ್' ಚಿತ್ರದ ನಟಿ ಆ್ಯಮಿ ಸಂಸಾರದಲ್ಲಿ ಬಿರುಕು?

ಬಹುಭಾಷಾ ನಟಿ ಆ್ಯಮಿ ಜಾಕ್ಸನ್ ವೈಯಕ್ತಿಕ ಜೀವನ ಮತ್ತೊಮ್ಮೆ ಚರ್ಚೆಯಾಗುತ್ತಿದೆ. ಮದುವೆಯಾಗದೇ ಒಂದು ಮಗುವಿನ ತಾಯಿ ಆಗಿರುವ ಆ್ಯಮಿ, ತಮ್ಮ ಭಾವೀ ಪತಿಯೊಂದಿಗೆ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣದಿಂದ ಫೋಟೋ ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ.

• undefined

PoliticsJul 30, 2021, 2:47 PM IST

ರಾಮುಲು ಡಿಸಿಎಂ ಕನಸಿಗೆ ಅಡ್ಡಗಾಲು ಹಾಕಿದ್ರಾ ಬೆಳಗಾವಿ ಸಾಹುಕಾರ್?

ಶ್ರೀರಾಮುಲು ಉಪಮುಖ್ಯಮಂತ್ರಿ ಕನಸಿಗೆ ರಮೇಶ್‌ ಜಾರಕಿಹೊಳಿ ಅಡ್ಡಗಾಲು ಹಾಕಿದ್ರಾ? ಎಂಬ ಮಾತುಗಳು ಕೇಳಿ ಬರುತ್ತಿವೆ. ಹೌದು, ಎಸ್ಟಿ ಕಮ್ಯುನಿಟಿಯ ಪ್ರಬಲ ನಾಯಕರಾಗಿರುವ ರಾಮುಲು ರಮೇಶ್ ನಡುವೆ ಡಿಸಿಎಂ ಸ್ಥಾನಕ್ಕಾಗಿ ಬಿಗ್‌ ಫೈಟ್ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

• undefined

Cine WorldJul 30, 2021, 2:17 PM IST

ಬಾಯ್‌ ಫ್ರೆಂಡ್‌ ಜೊತೆ ಬ್ರೇಕಪ್‌ ಮಾಡಿಕೊಂಡಿದ್ದರಾ ವಿಲನ್‌ ಸಿನಿಮಾದ ನಟಿ?

ಕಿಚ್ಚ ಸುದೀಪ್ ಜೊತೆ  ವಿಲನ್ ಸಿನಿಮಾದಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದ ಬಹುಭಾಷಾ ನಟಿ ಆ್ಯಮಿ ಜಾಕ್ಸನ್  ಪರ್ಸನಲ್‌ ಲೈಫ್‌ ಮತ್ತೊಮ್ಮೆ ಚರ್ಚೆಯಲ್ಲಿದೆ. ಮದುವೆಯಾಗದೆ ತಾಯಿಯಾಗುವ ಮೂಲಕ ಸಖತ್‌ ಸೌಂಡ್‌ ಮಾಡಿದ್ದರು ಈ ನಟಿ.  ಈಗ ತಮ್ಮ ಬಾಯ್‌ಫ್ರೆಂಡ್‌ ಜೊತೆ ಬ್ರೇಕಪ್‌ ಮಾಡಿಕೊಂಡಿದ್ದಾರೆ ನಟಿ ಎಂದು ಸುದ್ದಿಗಳು ಹರಿದಾಡುತ್ತಿವೆ. ಇದಕ್ಕೆ ಕಾರಣವೇನು ಗೊತ್ತಾ? ಇಲ್ಲಿದೆ ವಿವರ.

• undefined

relationshipJul 28, 2021, 4:27 PM IST

ಬ್ರೇಕ್ ಅಪ್ ಬಳಿಕ ಹುಡುಗಿಯರು ಮಾಡುವ ಕ್ರೇಜಿ ವಿಷ್ಯಗಳು ಏನ್ ಗೊತ್ತಾ?

ಪ್ರತಿಯೊಬ್ಬರ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಪ್ರೀತಿ ಹುಟ್ಟುತ್ತದೆ. ಆದರೆ ಕೆಲವೊಬ್ಬರ ಜೀವನದಲ್ಲಿ ಮಾತ್ರ ಅದು ಶಾಶ್ವತವಾಗಿ ಉಳಿಯುತ್ತದೆ. ಆದರೆ ಕೆಲವೊಬ್ಬರ ಜೀವನದಿಂದ ಪ್ರೀತಿ ಶಾಶ್ವತವಾಗಿ ದೂರವಾಗುತ್ತದೆ. ಮಾನವ ಜೀವನದಲ್ಲಿ ಕೆಲವು ಬದಲಾವಣೆಗಳಿದ್ದರೂ, ಬ್ರೇಕ್ ಅಪ್ ತುಂಬಾ ನೋವಿನ ಸಂಗತಿ. ಈ ನಿಟ್ಟಿನಲ್ಲಿ ಹುಡುಗಿಯರು ತಮ್ಮ ಜೀವನವನ್ನು ಸ್ಥಿರಗೊಳಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ.

• undefined
Video Icon

PoliticsJul 28, 2021, 9:39 AM IST

ಬೊಮ್ಮಾಯಿಗೆ ಸಿಎಂ ಪಟ್ಟ : ಮೊದಲು ವರದಿ ಮಾಡಿದ್ದು ಏಷಿಯಾನೆಟ್ ಸುವರ್ಣ ನ್ಯೂಸ್

ರಾಜಕೀಯ ವರದಿ ಮಾಡುವಲ್ಲಿ ಎಂದಿಗೂ ಏಷಿಯಾನೆಟ್ ಸುವರ್ಣ ನ್ಯೂಸ್ ಫಸ್ಟ್.. ಬೊಮ್ಮಾಯಿ ರಾಜ್ಯದ ಸಿಎಂ ಆಗಲಿದ್ದಾರೆ ಎಂದು ಮೊದಲು ವರದಿ ಮಾಡಿದ್ದು ನಾವೇ..

ಇದೀಗ ಬೊಮ್ಮಾಯಿಗೆ ಸಿಎಂ ಪಟ್ಟ ಒಲಿದು ಬಂದಿದೆ. ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ಇಂದು ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

• undefined

HealthJul 20, 2021, 3:01 PM IST

ಬೆಳಗ್ಗೆ ಸರಿಯಾದ ಆರಂಭ ಹೇಗಿರಬೇಕು...? ಆಯುರ್ವೇದ ಏನು ಹೇಳುತ್ತೆ?

ಬಿಡುವಿಲ್ಲದ ಜೀವನ  ಮತ್ತು ಮನೆಯಿಂದ ಕೆಲಸ ಮಾಡುವುದು ಇತ್ಯಾದಿಗಳಿಂದಾಗಿ ದಿನಚರಿ ಸಾಕಷ್ಟು ಗೊಂದಲಕ್ಕೊಳಗಾಗಿದೆ. ನಿದ್ರೆ ಮಾಡುವುದು ಅಥವಾ ಸರಿಯಾದ ಆಹಾರವನ್ನು ಸೇವಿಸುವುದು ಸರಿಯಾದ ಸಮಯದಲ್ಲಿ ನಡೆಯುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಫಿಟ್ನೆಸ್ ಜೀವನದ ಸುಖ ಮತ್ತು ಮಾನಸಿಕ ಸ್ಥಿತಿಯ ಮೇಲೆ ಬಹಳ ಪರಿಣಾಮ ಬೀರುತ್ತದೆ. ಒಬ್ಬ ವ್ಯಕ್ತಿಯು ಕನಿಷ್ಠ ತಮ್ಮ ಬೆಳಗ್ಗೆಯನ್ನು ಚೆನ್ನಾಗಿ ಪ್ರಾರಂಭಿಸಿದರೆ, ಇಡೀ ದಿನವು ತುಂಬಾ ಉತ್ತಮವಾಗಿರುತ್ತದೆ ಮತ್ತು  ಆರೋಗ್ಯವು ಉತ್ತಮವಾಗಿರುತ್ತದೆ.  ಆಯುರ್ವೇದದ ಪ್ರಕಾರ ಬೆಳಿಗ್ಗೆ ಸರಿಯಾದ ಆರಂಭ ಹೇಗಿರಬೇಕು ಎನ್ನುವ ಮಾಹಿತಿ ಇಲ್ಲಿದೆ. ಇದರಿಂದ ನಿಮ್ಮ ಇಡೀ ದಿನ ಮತ್ತು ಜೀವನವು ಸಂತೋಷವಾಗಿರುತ್ತದೆ.

Chandan shetty Niveditha Gowda

Small ScreenJul 18, 2021, 11:34 AM IST

ವೇದಿಕೆ ಮೇಲೆ ಕಣ್ಣೀರಿಟ್ಟ ಚಂದನ್ ಶೆಟ್ಟಿ; ನಿವೇದಿತಾಗೆ ಪ್ರಪೋಸ್ ಮಾಡಿದ್ದು ತಪ್ಪಾಯ್ತಾ?

'ರಾಜಾ ರಾಣಿ' ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ಚಂದನ್ ಶೆಟ್ಟಿ. ಮೈಸೂರು ಯುವ ದಸರಾದಲ್ಲಿ ನಡೆದ ಘಟನೆ ನೆನಪಿಸಿಕೊಂಡರೆ ಬೇಸರವಾಗುತ್ತದೆ ಎಂದಿದ್ದಾರೆ.

Ola electric scooter

BikesJul 17, 2021, 4:12 PM IST

ಒಂದೇ ದಿನಕ್ಕೆ 1 ಲಕ್ಷ ಬುಕಿಂಗ್; ದಾಖಲೆ ಬರೆದ ಓಲಾ ಎಲೆಕ್ಟ್ರಿಕ್ ಸ್ಕೂಟರ್!

• ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಕೌಂಟ್‌ಡೌನ್
• ಒಂದೇ ದಿನಕ್ಕೆ 1 ಲಕ್ಷಕ್ಕೂ ಅಧಿಕ ಸ್ಕೂಟರ್ ಬುಕಿಂಗ್
• ಕೇವಲ 499 ರೂಪಾಯಿ ಪಾವತಿಸಿ ಸ್ಕೂಟರ್ ಬುಕ್ ಮಾಡಿಕೊಳ್ಳೋ ಅವಕಾಶ

Ind vs SL

CricketJul 12, 2021, 6:34 PM IST

#BreakingNews ಇಂಡೋ-ಲಂಕಾ ವೇಳಾಪಟ್ಟಿಯಲ್ಲಿ ಮತ್ತೆ ಕೊಂಚ ಬದಲಾವಣೆ..!

ಕೊಲಂಬೊ: ಭಾರತ ಹಾಗೂ ಶ್ರೀಲಂಕಾ ನಡುವಿನ ಸೀಮಿತ ಓವರ್‌ಗಳ ಸರಣಿಗೆ ಯಾಕೋ ಏನೋ ಸರಿಯಾಗಿ ಕಾಲಕೂಡಿ ಬಂದಿಲ್ಲ ಅಂತ ಕಾಣುತ್ತೆ. ಇಂಡೋ-ಲಂಕಾ ಸರಣಿ ಆರಂಭಕ್ಕೂ ಮುನ್ನ ಬಿಸಿಸಿಐ ಭಾರತ ಬಿ ತಂಡಕ್ಕೆ ಲಂಕಾಗೆ ಕಳಿಸಿ ಅವಮಾನ ಮಾಡಿದೆ ಎಂದು ಲಂಕಾ ಮಾಜಿ ನಾಯಕ ಅರ್ಜುನ ರಣತುಂಗ ಕೊಂಕು ನುಡಿದಿದ್ದರು. ಇದಾದ ಬಳಿಕ ಕೋವಿಡ್‌ ಕಾರಣದಿಂದಾಗಿ ಟೂರ್ನಿ 5 ದಿನಗಳ ಮುಂದೂಡಲ್ಪಟ್ಟಿತ್ತು. ಜುಲೈ 13ರಿಂದ ಆರಂಭವಾಗಬೇಕಿದ್ದ ಏಕದಿನ ಸರಣಿಯು ಜುಲೈ 18ಕ್ಕೆ ಮುಂದೂಡಲ್ಪಟ್ಟಿದೆ. ಇದೆಲ್ಲದರ ನಡುವೆ ವೇಳಾಪಟ್ಟಿಯಲ್ಲಿ ಮತ್ತೆ ಕೊಂಚ ಬದಲಾವಣೆಗಳಾಗಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..

Rahul Dravid Shikhar Dhawan

CricketJul 10, 2021, 4:34 PM IST

#BreakingNews ಇಂಡೋ-ಲಂಕಾ ಕ್ರಿಕೆಟ್ ಸರಣಿಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ..!

ಇಂಗ್ಲೆಂಡ್ ಪ್ರವಾಸ ಮುಗಿಸಿ ತವರಿಗೆ ವಾಪಾಸಾದ ಶ್ರೀಲಂಕಾ ಕ್ರಿಕೆಟ್ ತಂಡದ ಬ್ಯಾಟಿಂಗ್‌ ಕೋಚ್ ಗ್ರ್ಯಾಂಟ್ ಫ್ಲವರ್, ಟೀಂ ಅನಾಲಿಸ್ಟ್‌ ಜಿ.ಟಿ. ನಿರ್ಶೋನ್ ಅವರಿಗೆ ಕೋವಿಡ್ 19 ಸೋಂಕು ತಗುಲಿರುವುದು ಪಿಸಿಆರ್ ಟೆಸ್ಟ್ ಮೂಲಕ ದೃಢಪಟ್ಟಿತ್ತು. ಹೀಗಾಗಿ ಈ ಮೊದಲೇ ನಿಗದಿಯಾಗಿದ್ದ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿಯ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ.

Love

Cine WorldJul 9, 2021, 4:58 PM IST

ಎಂಥಾ ಸೇಡು..! ಕೈಕೊಟ್ಟ ಬಾಯ್‌ಫ್ರೆಂಡ್‌ಗೆ ಈಕೆ ಬುದ್ಧಿ ಕಲಿಸಿದ್ದು ಹೀಗೆ

• ಕೈಕೊಟ್ಟು ಹೋದ ಬಾಯ್‌ಫ್ರೆಂಡ್‌ಗೆ ಬುದ್ಧಿ ಕಲಿಸಿದ ಯುವತಿ
• ರಿವೆಂಜ್‌ನಲ್ಲೂ ಕ್ರಿಯೇಟಿವಿಟಿ, ಎಂಥಾ ಐಡಿಯಾ ನೋಡಿ
• undefined
Video Icon

SandalwoodJul 6, 2021, 4:58 PM IST

ಡಾಲಿಯನ್ನು ಪ್ರೀತಿಸುತ್ತಿದ್ದ ಹುಡುಗಿ ಬ್ರೇಕಪ್ ಆಗಿದ್ದೇಕೆ?

ಸ್ಯಾಂಡಲ್‌ವುಡ್‌ನಲ್ಲಿ 'ಡಾಲಿ' ಎಂದು ಖ್ಯಾತಿ ಪಡೆದಿರುವ ನಟ ಧನಂಜಯ್ ಲವ್‌ ಸ್ಟೋರಿ ಎಲ್ಲೆಡೆ  ಸುದ್ದಿ ಮಾಡುತ್ತಿದೆ. 9 ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿ ಈ ಕಾರಣಕ್ಕೆ ಬ್ರೇಕಪ್ ಮಾಡಿಕೊಂಡಿದ್ದಾರಂತೆ. ರಂಗಭೂಮಿ ಹುಡುಗರನ್ನು ಯಾರು ಯಾಕೆ ನಂಬೋಲ್ಲ?

Siliguri

IndiaJul 5, 2021, 7:40 AM IST

ಸ್ವಾತಂತ್ರ್ಯದ 74 ವರ್ಷ ಬಳಿಕ ಮಣಿಪುರಕ್ಕೆ ರೈಲು!

* ಸಿಲ್ಚಾರ್‌-ವೈಂಗೈಚುನ್ಪಾವ್‌ ಪರೀಕ್ಷಾರ್ಥ ಸಂಚಾರ

* ಸ್ವಾತಂತ್ರ್ಯದ 74 ವರ್ಷ ಬಳಿಕ ಮಣಿಪುರಕ್ಕೆ ರೈಲು

* ಶೀಘ್ರ ಈಶಾನ್ಯ ರಾಜ್ಯಕ್ಕೆ ಪ್ರಯಾಣಿಕ ರೈಲು ಸೇವೆ

ತೊಲಗಲಿ ದುಃಖ, ತೊಲಗಲಿ ಮತ್ಸರ, ಪ್ರೇಮಕೆ ಮೀಸಲು ನ ಸಂವತ್ಸರ ಎಂದು ಡಾಲಿ ಧನಂಜಯ್  ಹೇಳಿದ್ದಾರೆ.

Cine WorldJul 4, 2021, 4:27 PM IST

ಕನ್ನಡದ ಚಿತ್ರರಂಗದ 'ಡಾಲಿ' ಧನಂಜಯ್ ಜೀವನದ ಮರೆಯಲಾಗದ ಘಟನೆಗಳಿವು...

ಕನ್ನಡದಲ್ಲಿ ಟಗರು ಫಿಲಂನಲ್ಲಿ 'ಡಾಲಿ' ಎಂಬ ಹೆಸರಿನಲ್ಲಿ ಪ್ರಖ್ಯಾತರಾಗಿರುವ ಧನಂಜಯ ಅವರಿಗೆ ತೆಲುಗಿನಲ್ಲಿ ಜಾಲಿ ಎಂಬ ಪಾತ್ರ ದೊರೆತಿರುವುದು ಒಂದು ಸೋಜಿಗ.