Brazil  

(Search results - 48)
 • hardik isabella

  Sports6, Oct 2019, 7:30 PM IST

  ವಾಚ್ ಕಟ್ಟಿಕೊಂಡು ಸರ್ಜರಿ ಮಾಡಿದ್ರಾ; ಪಾಂಡ್ಯ ಕಾಲೆಳೆದ ಕೊಹ್ಲಿ ಮಾಜಿ ಗೆಳತಿ!

  ಹಾರ್ದಿಕ್ ಪಾಂಡ್ಯ ಸರ್ಜರಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಸರ್ಜರಿ ಬಳಿಕ ಕ್ರಿಕೆಟಿಗ ಕೆಎಲ್ ರಾಹುಲ್ ಪಾಂಡ್ಯ ಟ್ರೋಲ್ ಮಾಡಿದ ಬೆನ್ನಲ್ಲೇ, ವಿರಾಟ್ ಕೊಹ್ಲಿ ಮಾಜಿ ಗೆಳತಿ, ಹಾರ್ದಿಕ್ ಪಾಂಡ್ಯ ಕಾಲೆಳೆದಿದ್ದಾರೆ.
   

 • car

  NEWS12, Sep 2019, 12:02 PM IST

  Fact Check| ಪೆಟ್ರೋಲ್‌ ಬಂಕ್‌ನಲ್ಲಿ ಮೊಬೈಲ್‌ ಬಳಸಿದ್ರೆ ವಾಹನ ಸ್ಫೋಟ!

  ಪೆಟ್ರೋಲ್‌ ಹಾಕಿಸುವ ವೇಳೆ ಮೊಬೈಲ್‌ ಬಳಕೆ ಮಾಡುತ್ತಿದ್ದರೆ ವಾಹನಗಳು ಸ್ಫೋಟಗೊಳ್ಳುತ್ತವೆ ಎನ್ನುವ ಸಂದೇಶದೊಂದಿಗೆ ಕಾರೊಂದು ಸ್ಫೋಟಗೊಂಡು ಛಿದ್ರ ಛಿದ್ರವಾಗುತ್ತಿರುವ ಭಯಾನಕ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗುತ್ತಿದೆ.ಇದು ನಿಜಾನಾ? ಇಲ್ಲಿದೆ ನೋಡಿ ವಿವರ

 • amazon wildfire 2
  Video Icon

  NEWS22, Aug 2019, 6:00 PM IST

  ಅಮೆಜಾನ್‌ನಲ್ಲಿ ಭಯಂಕರ ಕಾಡ್ಗಿಚ್ಚು: ಉಪಗ್ರಹದ ಕಣ್ಣಿಗೂ ಹೊಗೆ ಕಾಣಿಸ್ತು!

  ಕೆಲವಾರಗಳ ಹಿಂದೆ ಶುರುವಾಗಿರುವ ಕಾಡ್ಗಿಚ್ಚು, ಅಮೆಜಾನ್ ಮಳೆಕಾಡುಗಳನ್ನು ಸುಟ್ಟು ಬೂದಿ ಮಾಡುತ್ತಿದೆ. ಬೆಂಕಿಯ ತೀವ್ರತೆ ಎಷ್ಟಿದೆ ಅಂದ್ರೆ, ಬಾಹ್ಯಾಕಾಶದಿಂದಲೂ ದಟ್ಟ ಹೊಗೆ ಕಾಣಿಸುತ್ತಿದೆ. ಅಮೆಜಾನಾಸ್, ರೊಡೋನಿಯಾ, ಪಾರಾ ಮತ್ತು ಮ್ಯಾಟೊ ಗ್ರೋಸೋ ಈ ಬ್ರೆಝಿಲಿಯನ್ ರಾಜ್ಯಗಳಲ್ಲಿ ಹರಡಿರುವ ಬೆಂಕಿಯ ಉಪಗ್ರಹ ಚಿತ್ರಗಳನ್ನು ನಾಸಾ ಪ್ರಕಟಿಸಿದೆ. ವಿಶ್ವದ ಅತೀ ದೊಡ್ಡ ಮಳೆಕಾಡಾಗಿರುವ ಅಮೆಜಾನ್, ಗ್ಲೋಬಲ್ ವಾರ್ಮಿಂಗನ್ನು ನಿಯಂತ್ರಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಸುಮಾರು ಮೂರು ಕೋಟಿ ಸಸ್ಯ-ಪ್ರಾಣಿ ಪ್ರಬೇಧಗಳನ್ನು ತನ್ನ ಒಡಳೊಳಗೆ ಬಚ್ಚಿಟ್ಟುಕೊಂಡಿರುವ ಅಮೆಜಾನ್ ಅರಣ್ಯ, ಒಂದು ಮಿಲಿಯನ್ ಬುಡಕಟ್ಟು ಜನರಿಗೆ ಆಶ್ರಯ ನೀಡಿದೆ.

 • SPORTS6, Jun 2019, 5:22 PM IST

  ಅತ್ಯಾಚಾರ ಆರೋಪದ ಬೆನ್ನಲ್ಲೇ ಟೂರ್ನಿಯಿಂದ ಹೊರಬಿದ್ದ ನೇಯ್ಮಾರ್!

  ಬ್ರೆಝಿಲ್ ಸ್ಟಾರ್ ಫುಟ್ಬಾಲ್ ಪಟು ನೇಯ್ಮಾರ್ ಮೇಲೆ ಅತ್ಯಾಚಾರ ಆರೋಪ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದರ ಬೆನ್ನಲ್ಲೇ ನೇಯ್ಮಾರ್ ಕೋಪಾ ಅಮೇರಿಕಾ ಫುಟ್ಬಾಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
   

 • cartoon

  TECHNOLOGY10, May 2019, 1:12 PM IST

  3 ದಿನಗಳ ಕಾಲ 16 ದೇಶದಲ್ಲಿ ಅಶ್ಲೀಲ ಚಿತ್ರ ಬಿತ್ತರಿಸಿದ ಕಾರ್ಟೂನ್ ನೆಟ್ವರ್ಕ್!

  16 ದೇಶದಲ್ಲಿ ಇದ್ದಕ್ಕಿದ್ದಂತೆ ಅಶ್ಲೀಲ ಚಿತ್ರ ಬಿತ್ತರಿಸಿದ ಕಾರ್ಟೂನ್ ನೆಟ್ವರ್ಕ್!| ಮೂರು ದಿನಗಳ ಕಾಲ ನಿರಂತರ ಅಡಲ್ಟ್ ವಿಡಿಯೋಗಳು ಪ್ರಸಾರ| ಪೋಷಕರು ಕುಪಿತ, ಮಕ್ಕಳಿಗೆ ಕಾರ್ಟೂನ್ ನೋಡಲು ಅವಕಾಶವಿಲ್ಲ

 • model

  NEWS29, Apr 2019, 10:49 AM IST

  ಕ್ಯಾಟ್‌ವಾಕ್‌ ವೇಳೆ ವೇದಿಕೆ ಮೇಲೆ ಬಿದ್ದು ಬ್ರೆಜಿಲ್‌ ಮಾಡೆಲ್‌ ಸಾವು

  ಕ್ಯಾಟ್‌ವಾಕ್‌ ವೇಳೆ ವೇದಿಕೆ ಮೇಲೆ ಕುಸಿದು ಬಿದ್ದು ಬ್ರೆಜಿಲ್‌ ಪ್ರಖ್ಯಾತ ಮಾಡೆಲ್‌ ಸಾವನ್ನಪ್ಪಿದ್ದಾರೆ.

 • SPORTS5, Apr 2019, 2:54 PM IST

  ಫುಟ್ಬಾಲ್ ದಿಗ್ಗಜ ಪೀಲೆ ಆಸ್ಪತ್ರೆ ದಾಖಲು- ಆತಂಕದಲ್ಲಿ ಬ್ರೆಜಿಲ್!

  ಫುಟ್ಬಾಲ್ ದಿಗ್ಗಜ ಪೀಲೆ ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿದ್ದಾರೆ. ಪ್ಯಾರಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 78 ವರ್ಷ ಮಾಜಿ ಫುಟ್ಬಾಲ್ ಪಟು ಆರೋಗ್ಯ ಸ್ಥಿತಿ ಹೇಗಿದೆ? ಇಲ್ಲಿದೆ ವಿವರ.

 • Allahabad High Court asked Mela officer if the restriction photography at 100 meters,

  NEWS23, Feb 2019, 4:35 PM IST

  ಕುಂಭಮೇಳದ ಸಿದ್ಧತೆ ಫಿಪಾಗಿಂತ ಚೆನ್ನಾಗಿತ್ತು: ಹಾರ್ವರ್ಡ್?

  2013ರಲ್ಲಿ ಆಯೋಜಿಸಲಾಗಿದ್ದ ಕುಂಭಮೇಳಕ್ಕೆ ಉತ್ತರ ಪ್ರದೇಶದ ಅಂದಿನ ಸಿಎಂ ಅಖಿಲೇಶ್ ಯಾದವ್ ನೇತೃತ್ವದ ರಾಜ್ಯ ಸರ್ಕಾರ, ಅತ್ಯಂತ ಅಚ್ಚುಕಟ್ಟಾಗಿ ಪೂರ್ವ ಸಿದ್ಧತೆಗಳನ್ನು ಕೈಗೊಂಡಿತ್ತು ಎಂದು ಹಾರ್ವರ್ಡ್ ಹೇಳಿದೆ ಎನ್ನಲಾಗಿದೆ.

   

 • exhibition grounds

  FOOTBALL9, Feb 2019, 3:49 PM IST

  ಬ್ರೆಜಿಲ್ ಫುಟ್ಬಾಲ್ ಕ್ಲಬ್’ನಲ್ಲಿ ಬೆಂಕಿ ಅವಘಡ: 10 ಮಂದಿ ದುರ್ಮರಣ

  ಅಗ್ನಿ ಅವಘಡದಲ್ಲಿ ಮೃತಪಟ್ಟ 10 ಮಂದಿಯ ಪೈಕಿ ಆರು ಜನ ಯುವ ಫುಟ್ಬಾಲ್ ಆಟಗಾರರಾಗಿದ್ದರೆ, ನಾಲ್ವರು ನಿಹೋ ಡೆ ಉರ್ಬೂ ಮೈದಾನದಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳು ಎನ್ನಲಾಗಿದೆ.

 • Neymar

  SPORTS31, Jan 2019, 1:04 PM IST

  ಫುಟ್ಬಾಲ್ ಪಟು ನೇಯ್ಮಾರ್ ಇಂಜುರಿ-ಚಾಂಪಿಯನ್ಸ್ ಲೀಗ್‌ನಿಂದ ಔಟ್!

  ಬ್ರೇಜಿಲ್ ಸ್ಟಾರ್ ಫುಟ್ಬಾಲ್ ಪಟು ನೇಯ್ಮಾರ್ ಇಂಜುರಿಗೆ ತುತ್ತಾಗಿದ್ದಾರೆ. ಹೀಗಾಗಿ ಚಾಂಪಿಯನ್ಸ್ ಲೀಗ್ ಟೂರ್ನಿಯಿಂದ ನೇಯ್ಮಾರ್ ಹೊರಬಿದ್ದಿದ್ದಾರೆ. ನೇಯ್ಮಾರ್ ಇಂಜುರಿ ಕುರಿತ ಅಪ್‌ಡೇಟ್ಸ್ ಇಲ್ಲಿದೆ. 

 • Spiderman

  NEWS30, Jan 2019, 9:46 AM IST

  ಸ್ಪೈಡರ್‌ಮ್ಯಾನ್‌ ವೇಷ ಧರಿಸಿ ಬ್ಯಾಂಕಿಗೆ ಬಂದ ಉದ್ಯೊಗಿ!

  ಕೆಲಸದ ಕೊನೆಯ ದಿನ ಸದಾ ನೆನಪಿನಲ್ಲಿ ಇರಬೇಕು ಎಂದು ಬಯಸಿದ ಬ್ರೆಜಿಲ್‌ನ ಬ್ಯಾಂಕರ್‌ವೊಬ್ಬ ಸ್ಪೈಡರ್‌ ಮ್ಯಾನ್‌ ರೀತಿ ಉಡುಪು ಧರಿಸಿ ಬ್ಯಾಂಕಿಗೆ ಆಗಮಿಸಿದ್ದಾನೆ. ಸಹೋದ್ಯೋಗಿಗಳ ಜೊತೆ ಕುಳಿತು ಕರೆಗಳನ್ನು ಸ್ವೀಕರಿಸಿದ ಆತ ಬೇಂಚ್‌ ಮೇಲೆ ಮಲಗಿ ಸ್ಪೈಡರ್‌ ಮ್ಯಾನ್‌ ರೀತಿ ಪೋಸ್‌ ನೀಡಿದ್ದಾನೆ.

 • Brazil dam

  INTERNATIONAL28, Jan 2019, 8:29 AM IST

  ಡ್ಯಾಂ ಒಡೆದು 58 ಸಾವು: 300 ಜನ ನಾಪತ್ತೆ

  ಗಣಿ ಪ್ರದೇಶವೊಂದರ ಬಳಿ ತ್ಯಾಜ್ಯ ಸಂಗ್ರಹಿಸಿದ್ದ ಅಣೆಕಟ್ಟೊಂದು ಒಡೆದುಹೋದ ಪರಿಣಾಮ 58 ಜನ ಸಾವನ್ನಪ್ಪಿದ್ದಾರೆ

 • Neymar

  FOOTBALL31, Jul 2018, 10:18 AM IST

  ಮೈದಾನದಲ್ಲಿ ಮಾಡಿದ ನಾಟಕವನ್ನು ಒಪ್ಪಿಕೊಂಡ ನೇಯ್ಮರ್

  ನೇಮರ್ ಅವರಂತಹ ಸ್ಟಾರ್ ಆಟಗಾರರ ಹೊರತಾಗಿಯೂ ಬ್ರೆಜಿಲ್ ತಂಡ ಸೆಮಿಫೈನಲ್ ಹಂತ ಪ್ರವೇಶಿಸಲು ವಿಫಲವಾಗಿತ್ತು. ಕ್ರೊವೇಷಿಯಾವನ್ನು ಮಣಿಸಿ ಫ್ರಾನ್ಸ್ 2018ರ ಫಿಫಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

 • Amazon Tribe

  NEWS24, Jul 2018, 7:01 PM IST

  ಯಾರಿವನು?: ಜಗತ್ತಿಗೆ ಪರಿಚಯವೇ ಇರದ ವ್ಯಕ್ತಿ!

  ಈ ವಿಡಿಯೋದಲ್ಲಿರುವ ವ್ಯಕ್ತಿ ಯಾರೆಂಬುದು ಇದುವರೆಗೂ ಯಾರಿಗೂ ಗೊತ್ತಿಲ್ಲ. ಬ್ರೆಜಿಲ್‌ನ ಅಮೆಜಾನ್ ಕಾಡುಗಳಲ್ಲಿ ವಿಡಿಯೋದಲ್ಲಿ ಸೆರೆಯಾಗಿರುವ ಈ ವ್ಯಕ್ತಿ ಬುಡಕಟ್ಟು ಜನಾಂಗವೊಂದಕ್ಕೆ ಸೇರಿದ ಕೊನೆಯ ವ್ಯಕ್ತಿ ಎಂದು ಅಂದಾಜಿಸಲಾಗಿದೆ. ಆಧುನಿಕ ಜೀವ ಜಗತ್ತಿನ ಪರಿಚಯವೇ ಇಲ್ಲದ ಈತ ದಟ್ಟ ಅರಣ್ಯದಲ್ಲಿ ಒಬ್ಬಂಟಿಯಾಗಿ ಆದಿ ಮಾನವರಂತೆ ಜೀವನ ಸಾಗಿಸುತ್ತಿದ್ದಾನೆ. 

 • neymer

  FOOTBALL23, Jul 2018, 1:35 PM IST

  ಫುಟ್ಬಾಲ್ ನೋಡಲು ಆಗುತ್ತಿಲ್ಲ: ನೇಯ್ಮರ್

  ಇನ್ನು ರಿಯಲ್ ಮ್ಯಾಡ್ರಿಡ್ ಕ್ಲಬ್ ಸೇರ್ಪಡೆಯಾಗುವ ಕುರಿತ ಪ್ರಶ್ನೆಗೆ ನೇಯ್ಮರ್, ‘ಇದೆಲ್ಲಾ ಕೇವಲ ಮಾಧ್ಯಮಗಳ ಸೃಷ್ಟಿ. ನಾನು ಏನು ಮಾಡುತ್ತೇನೆ ಎಂಬುದಕ್ಕಿಂತ ಹೆಚ್ಚಿಗೆ ಮಾಧ್ಯಮಗಳಿಗೆ
  ಗೊತ್ತು. ಇಂತಹ ಕಥೆಗಳಿಗೆ ನಾನು ಹೆಚ್ಚಿನ ಬೆಲೆ ಕೊಡುವುದಿಲ್ಲ’ ಎಂದು ಹೇಳಿದ್ದಾರೆ.