Asianet Suvarna News Asianet Suvarna News
235 results for "

Brand

"
Apple most popular brand in India iPhone 12 achieved decent market growthApple most popular brand in India iPhone 12 achieved decent market growth

Apple iPhone 12 ಭಾರತದಲ್ಲಿ ಅತ್ಯಂತ ಜನಪ್ರಿಯ ಫೋನ್‌ ಬ್ರ್ಯಾಂಡ್ ಪಟ್ಟಿ ಪ್ರಕಟ, ಆ್ಯಪಲ್‌ಗೆ ಮೊದಲ ಸ್ಥಾನ!

* 2021ರ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದಲ್ಲಿ ಆಪಲ್ ಫೋನುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ
* ಭಾರತೀಯ ಮಾರುಕಟ್ಟೆಯಲ್ಲಿ ಆಪಲ್ ಐಫೋನ್ 12 ಬಾರೀ ಜನಪ್ರಿಯವಾಗಿರುವ ಸ್ಮಾರ್ಟ್‌ಫೋನ್
* ಆಪಲ್ ಇಡೀ ವರ್ಷದಲ್ಲಿ ಭಾರತಕ್ಕೆ ದಾಖಲೆಯ 5.4 ಮಿಲಿಯನ್ ಐಫೋನ್‌ಗಳನ್ನು ರಫ್ತು ಮಾಡಿದೆ

Mobiles Jan 21, 2022, 7:34 PM IST

Honda 2Wheeler Indias brand Shine celebrates 1 Crore customer milestone ckmHonda 2Wheeler Indias brand Shine celebrates 1 Crore customer milestone ckm

Honda Shine ಭಾರತದಲ್ಲಿ ಹೊಸ ದಾಖಲೆ ಬರೆದ ಹೋಂಡಾ ಶೈನ್, 1 ಕೋಟಿ ಗ್ರಾಹಕರ ಮೈಲಿಗಲ್ಲು!

 • ವರ್ಷದಿಂದ ವರ್ಷಕ್ಕೆ ಶೇ 29 ರಷ್ಟು ಬೆಳವಣಿಗೆ ಸಾಧಿಸಿದ ಹೋಂಡಾ ಶೈನ್
 • 25ಸಿಸಿ ವಿಭಾಗದಲ್ಲಿ ಶೇ 33ರಷ್ಟು ಮಾರುಕಟ್ಟೆ ಪಾಲು
 • 1 ಕೋಟಿ ಗ್ರಾಹಕರ ತಲುಪಿದ ಹೋಂಡಾ ಶೈನ್

Bikes Jan 21, 2022, 5:37 PM IST

Captaincy Resignation No Negative impact on Brands Value with Virat Kohli kvnCaptaincy Resignation No Negative impact on Brands Value with Virat Kohli kvn

Virat Kohli ನಾಯಕತ್ವ ಕಳೆದುಕೊಂಡ ಬಳಿಕವೂ ಕಂಪೆನಿಗಳಿಗೆ ವಿರಾಟ್ ಕೊಹ್ಲಿಯೇ ಫೇವರಿಟ್‌..!

ಹಲವು ಕಂಪೆನಿಗಳ ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಕೊಹ್ಲಿ, ಅದರ ಮೂಲಕವೇ 2021ರಲ್ಲಿ ಸುಮಾರು 178.77 ಕೋಟಿ ಗಳಿಸಿದ್ದಾರೆ ಎಂದು ತಿಳಿದುಬಂದಿದೆ. ಕೊಹ್ಲಿ ಪೂಮಾ, ಎಂಆರ್‌ಎಫ್‌, ಅಮೆರಿಕನ್‌ ಟೂರಿಸ್ಟರ್‌ ಸೇರಿದಂತೆ ವಿವಿಧ ಪ್ರಮುಖ 30 ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ.

Cricket Jan 19, 2022, 3:29 PM IST

Aditya Birla Fashion Data Allegedly Leaked Online Over 5 Million Email Addresses Breached mnjAditya Birla Fashion Data Allegedly Leaked Online Over 5 Million Email Addresses Breached mnj

Aditya Birla Fashion ಡೇಟಾ ಆನ್‌ಲೈನ್‌ ಲೀಕ್: 50 ಲಕ್ಷಕ್ಕೂ ಹೆಚ್ಚು ಜನರ ವೈಯುಕ್ತಿಕ ಮಾಹಿತಿ ಬಹಿರಂಗ

ಭಾರತದ ಅತಿದೊಡ್ಡ ಫ್ಯಾಷನ್ ರಿಟೇಲ್ ಕಂಪನಿಗಳಲ್ಲಿ ಒಂದಾದ ಆದಿತ್ಯ ಬಿರ್ಲಾ ಫ್ಯಾಶನ್ ಅಂಡ್ ರಿಟೇಲ್ ಲಿಮಿಟೆಡ್ (ABFRL) ಡೇಟಾ ಲೀಕ್‌ ಆಗಿದೆ ಎಂದು ವರದಿಗಳು ಹೇಳಿವೆ. ಡೇಟಾ ಲೀಕ್ ಸಂಬಳದ ವಿವರಗಳು, ಧರ್ಮ ಮತ್ತು ಅವರ ವೈವಾಹಿಕ ಸ್ಟೇಟಸ್ ಸೇರಿದಂತೆ ಉದ್ಯೋಗಿಗಳ ವಿವರಗಳನ್ನು ಒಳಗೊಂಡಿದೆ ಎಂದು ಹೇಳಲಾಗಿದೆ.
 

Technology Jan 16, 2022, 4:23 PM IST

Manglore Based Beverage Brands Bindu Fizz Jeera Masala Patent Misued by two Companies mnjManglore Based Beverage Brands Bindu Fizz Jeera Masala Patent Misued by two Companies mnj

Bindu Beverages ತಂಪು ಪಾನೀಯ ಪೇಟೆಂಟ್‌ ದುರುಪಯೋಗ: 2 ಕಂಪನಿ ವಿರುದ್ಧ ಎಫ್‌ಐಆರ್‌!

*ಹಕ್ಕುಸ್ವಾಮ್ಯ ದುರುಪಯೋಗ: 2 ಕಂಪನಿ ವಿರುದ್ಧ ಎಫ್‌ಐಆರ್‌
*ಬ್ರಿಸ್ಟೋ ಬೇವರೇಜಸ್‌, ರಾಯಲ್‌ ಆಕ್ವಾ ಇಂಡಸ್ಟ್ರೀಸ್‌ ವಿರುದ್ಧ ದೂರು
*2 ಕಂಪನಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ  ದೂರು

BUSINESS Jan 14, 2022, 10:33 AM IST

Womans priceless reaction after son buys her a branded phone akbWomans priceless reaction after son buys her a branded phone akb

ಬ್ರಾಂಡೆಡ್‌ ಫೋನ್‌ ತಂದು ಕೊಟ್ಟ ಮಗ... ಅಮ್ಮನ ರಿಯಾಕ್ಷನ್‌ ನೋಡಿ

 • ಅಮ್ಮನ ಈ ಖುಷಿಗೆ ಬೆಲೆ ಕಟ್ಟೋದು ಹ್ಯಾಗೆ
 • ಬ್ರಾಂಡೆಡ್‌ ಫೋನ್‌ ತಂದು ಕೊಟ್ಟ ಮಗ
 • ಅಮ್ಮನ ಪ್ರತಿಕ್ರಿಯೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್

relationship Jan 7, 2022, 11:03 PM IST

Hero Electric takes Hero Moto to court on Use of Brand name Munjal family in legal disputeHero Electric takes Hero Moto to court on Use of Brand name Munjal family in legal dispute

Hero Electric Vs Hero Moto ಬ್ರ್ಯಾಂಡ್‌ಗಾಗಿ ಕುಟುಂಬದ ನಡುವೆ ಜಿದ್ದಾಜಿದ್ದಿ, ಕೋರ್ಟ್ ಮೊರೆ ಹೋದ ದೇಶದ ಪ್ರತಿಷ್ಠಿತ ಕಂಪನಿ!

ಹೀರೋ ಮೋಟೋಕಾರ್ಪ್ಸ್‌ ವಿರುದ್ಧ ಕಾನೂನು ಸಮರಕ್ಕಿಳಿದ ಹೀರೋ ಎಲ್ಕಟ್ರಿಕ್‌, ಹತ್ತು ವರ್ಷಗಳಲ್ಲಿಲ್ಲದ ವಿವಾದ ಈಗೇಕೆ?

Bikes Jan 7, 2022, 8:03 PM IST

DRI has reportedly issued a show cause notice to Xiaomi India for evading custom duty worth Rs 653 crore mnjDRI has reportedly issued a show cause notice to Xiaomi India for evading custom duty worth Rs 653 crore mnj

Xiaomi India Investigation: ₹653 ಕೋಟಿ ಆಮದು ಸುಂಕ ವಂಚನೆ: ಶಾಓಮಿಗೆ ಶೋಕಾಸ್ ನೋಟಿಸ್!

ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (DRI ವರದಿಯ ಪ್ರಕಾರ 653 ಕೋಟಿ ರೂಪಾಯಿ ಮೌಲ್ಯದ ಕಸ್ಟಮ್ ಸುಂಕವನ್ನು ವಂಚನೆಗಾಗಿ ಮೊಬೈಲ್ ಹ್ಯಾಂಡ್‌ಸೆಟ್ ತಯಾರಕ Xiaomi ಇಂಡಿಯಾಗೆ ಶೋಕಾಸ್ ನೋಟಿಸ್ ನೀಡಿದೆ.
 

Technology Jan 5, 2022, 11:53 PM IST

Electric Vehicle British brand One Moto launches high speed electa scooter in Indian MarketElectric Vehicle British brand One Moto launches high speed electa scooter in Indian Market

Electric Vehicle ಭಾರತದಲ್ಲಿ ಅತೀ ವೇಗದ ಎಲೆಕ್ಟಾ ಸ್ಕೂಟರ್ ಬಿಡುಗಡೆ ಮಾಡಿದ ಬ್ರಿಟೀಷ್ ಬ್ರ್ಯಾಂಡ್ ಒನ್-ಮೋಟೋ

 • ಡಿಟ್ಯಾಚೇಬಲ್‌ ಬ್ಯಾಟರಿ, ಒಂದೇ ಚಾರ್ಜ್‌ಗೆ 150 ಕಿಮೀ ಸಾಮರ್ಥ್ಯದ ದೇಶದ ಮೊದಲ ಸ್ಕೂಟರ್
 • ಒನ್‌ ಮೋಟೋದಿಂದ ಬ್ರಿಟೀಷ್‌ ಮಾದರಿಯ ಎಲೆಕ್ಟಾ ಸ್ಕೂಟರ್
 • ಇದು 2 ಲಕ್ಷ ರೂ. ದರದ ದೇಶದ ಅತಿ ಹೆಚ್ಚು ದುಬಾರಿ ಸ್ಕೂಟರ್‌ಗಳಲ್ಲಿ ಒಂದಾಗಿದೆ.

Cars Dec 28, 2021, 7:52 PM IST

Team India Cricketer Rishabh Pant roped in as State brand ambassador for Uttarakhand kvnTeam India Cricketer Rishabh Pant roped in as State brand ambassador for Uttarakhand kvn

Rishabh Pant ಉತ್ತರಖಂಡ ರಾಜ್ಯದ ರಾಯಭಾರಿಯಾಗಿ ಟೀಂ ಇಂಡಿಯಾ ಕ್ರಿಕೆಟಿಗ ನೇಮಕ

ಎಡಗೈ ಬ್ಯಾಟರ್ ರಿಷಭ್ ಪಂತ್‌, ಉತ್ತರಖಂಡದ ರಾಯಭಾರಿಯಾಗಿ ನೇಮಕವಾಗಿದ್ದಾರೆ. ಈ ವಿಚಾರವನ್ನು ಉತ್ತರಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಘೋಷಿಸಿದ್ದಾರೆ. ರಿಷಭ್ ಪಂತ್ ಅವರ ನೇಮಕದಿಂದಾಗಿ ಉತ್ತರಖಂಡದ ಯುವಕರು ಕ್ರೀಡೆಯತ್ತ ಮತ್ತಷ್ಟು ಒಲವು ತೋರಿಸಲು ಈ ನಡೆ ಸ್ಪೂರ್ತಿಯಾಗಲಿದೆ. ಇತ್ತೀಚೆಗಿನ ದಿನಗಳಲ್ಲಿ ಉತ್ತರಖಂಡ ರಾಜ್ಯದಲ್ಲಿ ಕ್ರಿಕೆಟ್ ಹಾಗೂ ಮೂಲಭೂತ ಸೌಕರ್ಯಗಳು ನಿಧಾನವಾಗಿ ಸುಧಾರಣೆಯಾಗುತ್ತಿವೆ.

Cricket Dec 20, 2021, 1:06 PM IST

OnePlus CEO Pete Lau says it sold over 10 million smartphones globally this year mnjOnePlus CEO Pete Lau says it sold over 10 million smartphones globally this year mnj

OnePlus Global Sale: 2021ರಲ್ಲಿ ಜಾಗತಿಕವಾಗಿ 10 ಮಿಲಿಯನ್ ಸ್ಮಾರ್ಟ್‌ಫೋನ್‌ ಮಾರಾಟ!

*ಜಾಗತಿಕವಾಗಿ 1 ಕೋಟಿ  ಯುನಿಟ್‌ಗಳ  ಮಾರಾಟ
*ಭಾರತದಲ್ಲಿ  OnePlus ಮಾರಾಟ ಶೇ.29% ಬೆಳವಣಿಗೆ
*11 ಮಿಲಿಯನ್‌ ತಲುಪಿದ ಕಮ್ಯೂನಿಟಿ ಫೋರಮ್ 

Mobiles Dec 19, 2021, 3:14 PM IST

Korean dairy brand shows women as cows in advertisement later apologises akbKorean dairy brand shows women as cows in advertisement later apologises akb

ಹಾಲಿನ ಜಾಹೀರಾತಿನಲ್ಲಿ ಮಹಿಳೆಯರನ್ನು ಹಸುಗಳಂತೆ ತೋರಿಸಿದ Korean Dairy

 • ಮಹಿಳೆಯರನ್ನು ಹಸುಗಳಂತೆ ತೋರಿಸಿದ ದಕ್ಷಿಣ ಕೊರಿಯಾದ ಹಾಲು ಡೈರಿ 
 • ಜಾಹೀರಾತಿಗೆ ವ್ಯಾಪಕ ವಿರೋಧ, ಉತ್ಪನ್ನ ಬಹಿಷ್ಕರಿಸಲು ಮುಂದಾದ ಗ್ರಾಹಕರು
 • ನಂತರ ಜಾಹೀರಾತು ಅಳಿಸಿ ಕ್ಷಮೆ ಕೇಳಿದ ಸಿಯೋಲ್ ಹಾಲು ಡೈರಿ

International Dec 17, 2021, 4:35 PM IST

Sports legend Sachin Tendulkar invests in Spinny and lead brand endorser ckmSports legend Sachin Tendulkar invests in Spinny and lead brand endorser ckm

Investor Sachin Tendulkar: ಉದ್ಯಮ ವಿಸ್ತರಿಸಿದ ತೆಂಡುಲ್ಕರ್, ಸ್ಪಿನ್ನಿಯಲ್ಲಿ ಕ್ರಿಕೆಟ್ ದಿಗ್ಗಜನ ಹೂಡಿಕೆ!

 • ಸ್ಪಿನ್ನಿಯಲ್ಲಿ ಹೂಡಿಕೆ ಮಾಡಿದ ಕ್ರೀಡಾ ದಿಗ್ಗಜ ಸಚಿನ್ ತೆಂಡೂಲ್ಕರ್
 • ಸಮಗ್ರ ಶ್ರೇಣಿಯ ಕಾರು ಮಾರಾಟ ಪ್ಲಾಟ್‌ಫಾರಂ ಸ್ಪಿನ್ನಿ
 • ಹೂಡಿಕೆ ಜೊತೆ ಬ್ರಾಂಡ್ ಅಂಬಾಸಿಡರ್ ಜವಾಬ್ದಾರಿ

Cricket Dec 14, 2021, 10:23 PM IST

Realme becomes Indias second largest smartphone brand in October 2021 Xiaomi remains at the top mnjRealme becomes Indias second largest smartphone brand in October 2021 Xiaomi remains at the top mnj

Largest Smartphone Brand: ಭಾರತದಲ್ಲಿ ಶಾಓಮಿ ನಂ.1 : ಸ್ಯಾಮಸಂಗ್ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ Realme!

*ಭಾರತದಲ್ಲಿ ಮೊಬೈಲ್‌ ಕಂಪನಿಗಳ ಪೈಪೋಟಿ
*ಶಾಓಮಿ ನಂ. 1 : ರಿಯಲ್‌ ಮಿಗೆ ಎರಡನೇ ಸ್ಥಾನ
*ಫ್ಲಿಪ್‌ಕಾರ್ಟ್‌ನಲ್ಲಿ ಮಿಂಚಿದ ರಿಯಲ್‌ ಮಿ!

Mobiles Dec 12, 2021, 2:29 PM IST

South Star Nayanthara launches The Lip Balm Company vcsSouth Star Nayanthara launches The Lip Balm Company vcs

Nayanthara Skincare Brand: 'ದಿ ಲಿಪ್ ಬಾಮ್ ಕಂಪೆನಿ' ತೆರೆದ ನಟಿ ನಯನತಾರಾ!

ನಿರ್ಮಾಪಕಿ ಆಯ್ತು ಇದೀಗ ಉದ್ಯಮಿಗಳ ಸಾಲಿಗೆ ಸೇರಿಕೊಂಡ ನಟಿ ನಯನತಾರಾ. ಹೊಸ ಬ್ರ್ಯಾಂಡ್ ನೋಡಿ ನೆಟ್ಟಿಗರು ಶಾಕ್... 
 

Cine World Dec 12, 2021, 10:54 AM IST