Brain  

(Search results - 78)
 • Excess smartphone use affect brain of kids and change behaviorExcess smartphone use affect brain of kids and change behavior

  HealthOct 6, 2021, 7:49 PM IST

  ಮಗುವಿನ ಸ್ವಭಾವದಲ್ಲಿ ಬದಲಾವಣೆ? ಮೊಬೈಲ್ ವಿಕಿರಣವೂ ಕಾರಣವಾಗಿರಬಹುದು

  ಫೋನ್ ಗಳಿಂದ ಹೊರಹೊಮ್ಮುವ ಮೊಬೈಲ್ (Mobile) ವಿಕಿರಣ (Radiation) ಮಕ್ಕಳಿಗೆ ತುಂಬಾ ಹಾನಿಕಾರಕ ಎಂದು ಪರಿಗಣಿಸಲಾಗಿದೆ. ಇದು ನರ ಸಂಬಂಧಿ ಸಮಸ್ಯೆಗಳು ಸೇರಿದಂತೆ ಅನೇಕ ಸಮಸ್ಯೆಗಳನ್ನು ಹೊಂದುವ ಅಪಾಯವನ್ನು ಉಂಟುಮಾಡುತ್ತದೆ. ಇದು ಅವರ ಮಾತನಾಡುವ, ಉಸಿರಾಡುವ ಮತ್ತು ಕಲಿಯುವ ಸಾಮರ್ಥ್ಯದಲ್ಲಿ ಇಳಿಕೆಗೆ ಕಾರಣವಾಗಬಹುದು. 

 • Signs of Stroke and remedial food habits to avoid itSigns of Stroke and remedial food habits to avoid it

  HealthOct 4, 2021, 4:49 PM IST

  ಪಾರ್ಶ್ವವಾಯುವಿನ ಈ ಲಕ್ಷಣಗಳನ್ನು ಕಡೆಗಣಿಸಬೇಡಿ!

  ಪಾರ್ಶ್ವವಾಯು ಯಾರಿಗೂ ಬರಬಹುದು. ಅದು ಬರುವ ಮುನ್ನ ತೋರುವ ಸೂಚನೆಗಳು ಹಾಗೂ ಅದನ್ನು ತಡೆಗಟ್ಟಲು ಆರೋಗ್ಯಕರ ಆಹಾರ ಪದ್ಧತಿ ಇಲ್ಲಿದೆ.

 • Jodha Akbar actress Manisha Yadav dies due to Brain Haemorrhage vcsJodha Akbar actress Manisha Yadav dies due to Brain Haemorrhage vcs

  Cine WorldOct 3, 2021, 11:06 AM IST

  ಬ್ರೈನ್‌ ಹ್ಯಾಮರೇಜ್‌ನಿಂದ ನಟಿ ಮನೀಷಾ ನಿಧನ; 1 ವರ್ಷದ ಕಂದಮ್ಮ ತಬ್ಬಲಿ

  ಬ್ರೈನ್‌ ಹ್ಯಾಮರೇಜ್‌ನಿಂದ ಕೊನೆಯುಸಿರೆಳೆದ  'ಜೋಧಾ ಅಕ್ಬರ್' ನಟಿ ಮನೀಷಾ. ಕಂಬನಿ ಮಿಡಿದ ಚಿತ್ರರಂಗ...

 • Child dies of brain eating amoeba likely contracted at Texas splash pad officials say podChild dies of brain eating amoeba likely contracted at Texas splash pad officials say pod

  InternationalSep 29, 2021, 1:41 PM IST

  ಕಂದನ ಮೆದುಳು ತಿಂದಾಕಿದ ಹುಳಗಳು, ಸಾವಿನ ಬಳಿಕ ಪತ್ತೆಯಾಯ್ತು 'ಪಾರ್ಕ್' ರಹಸ್ಯ!

  ಅಮೆರಿಕದ ಟೆಕ್ಸಾಸ್ ನಲ್ಲಿ ಆಘಾತಕಾರಿ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಘಟನೆ ಪ್ರತಿಯೊಬ್ಬ ಮಗುವಿಗೂ ಸಂಬಂಧಪಟ್ಟಿದ್ದು, ಸಾವು ಬದುಕಿನ ವಿಚಾರವಾಗಿದೆ. ಹೌದು ಒಂದು ಅಸಡ್ಡೆಭರಿತ ಹೆಜ್ಜೆ ನಿಮ್ಮ ಮಗುವಿನ ಜೀವಕ್ಕೆ ಸಂಚಾಕಾರವಾಗಬಹುದು. ಹೌದು ಪಾರ್ಕ್‌ಗೆ ಆಟವಾಡಲು ತೆರಳುತ್ತಿದ್ದ ಮಗುವಿಗೆ ಕಿಟಗಳೇ ಮಾರಕವಾಗಿದೆ. ನೊಡ ನೋಡುತ್ತಿದ್ದಂತೆಯೇ ಅವುಗಳು ಕಂದನ ಮೆದುಳಿಗೆ ಹೊಕ್ಕಿ ಅದರ ಜೀವವನ್ನೇ ತೆಗೆದುಹಾಕಿವೆ.
   

 • Expert Busts Myths About Consuming Leafy SaladsExpert Busts Myths About Consuming Leafy Salads

  HealthSep 25, 2021, 2:24 PM IST

  ಹಸಿ ತರಕಾರಿ ತಿನ್ನೋದು ನಿಜವಾಗ್ಲೂ ಆರೋಗ್ಯಕ್ಕೆ ಒಳ್ಳೆಯದು ಹೌದಾ?

  ಸಾಮಾನ್ಯವಾಗಿ ಜನರು ತಮ್ಮ ಆಹಾರದಲ್ಲಿ ಕಚ್ಚಾ ಸಲಾಡ್ (Salad) ಸೇವನೆ ಮಾಡಲು ಇಷ್ಟಪಡುತ್ತಾರೆ. ಇದು ಆರೋಗ್ಯಕ್ಕೆ (Healthy) ತುಂಬಾನೆ ಉತ್ತಮ ಆಹಾರ ಎಂದು ಸಹ ಹೇಳಲಾಗುತ್ತದೆ. ಆದರೆ 80% ಜನರಿಗೆ ಕಚ್ಚಾ ಸಲಾಡ್ ಆಹಾರವು ಭಯಾನಕ ಹಾನಿಯನ್ನು ಉಂಟುಮಾಡುತ್ತದೆ ಎಂದು ತಿಳಿದಿಲ್ಲ, ಆಯುರ್ವೇದವು (Ayurveda) ಈ ರೀತಿ ತಿನ್ನಲು ಸಲಹೆ ನೀಡುವುದಿಲ್ಲ.

 • Kapoor girl no brain has gone to Harvard Kareena Kapoor revealed familys shocked reaction dplKapoor girl no brain has gone to Harvard Kareena Kapoor revealed familys shocked reaction dpl

  Cine WorldSep 21, 2021, 9:44 AM IST

  Happy Birthday: ಬುದ್ಧಿ ಇಲ್ಲದ ಕಪೂರ್ ಹುಡುಗಿ ಹಾರ್ವರ್ಡ್‌ನಲ್ಲಿ..! ಬೇಬೋ ಹೇಳಿದ್ದಿಷ್ಟು

  ಬಾಲಿವುಡ್‌ನ ಖ್ಯಾತ ನಟಿ ಕರೀನಾ ಕಪೂರ್ ಖಾನ್‌ಗೆ 41 ವರ್ಷ ತುಂಬಿದೆ. ಇಬ್ಬರು ಪುಟ್ಟ ಗಂಡು ಮಕ್ಕಳಿರೋ ಬೇಬೋ ನಟಿಯಾಗಿ ಬಾಲಿವುಡ್‌ನಲ್ಲಿ ಸಖತ್ತಾಗಿ ಮಿಂಚಿದ್ದಾರೆ. ಆದರೆ ಅದಕ್ಕೂ ಮುನ್ನ ಅವರು ಮಿಂಚಿದ್ದ ಇನ್ನೊಂದು ವಿಷಯ ಇತ್ತು. ಅದೇ ಹಾರ್ವರ್ಡ್ ವಿಶ್ವವಿದ್ಯಾಲಯ

 • Kalaburagi Brain Dead Youth Organs Taken To Bengaluru in Zero Traffic Air Lifting ckmKalaburagi Brain Dead Youth Organs Taken To Bengaluru in Zero Traffic Air Lifting ckm
  Video Icon

  Deal on WheelsAug 28, 2021, 8:25 PM IST

  19 ವರ್ಷದ ಕಲಬುರಗಿ ಯುವಕನ ಬ್ರೇನ್ ಡೆಡ್, ಝೀರೋ ಟ್ರಾಫಿಕ್ ಮೂಲಕ ಅಂಗಾಂಗ ರವಾನೆ!

  19 ವರ್ಷದ ಯುವಕನ ಬ್ರೇನ್ ಡೆಡ್ ಆದ ಕಾರಣ ಅಂಗಾಂಗ ದಾನ ಮಾಡಲಾಗಿದೆ. ನಿಗದಿತ ಸಮಯದಲ್ಲಿ ಕಲಬುರಗಿಯಿಂದ ಬೆಂಗಳೂರಿಗೆ ತರಲು ಹರಸಾಹಸವೇ ಮಾಡಬೇಕಾಯಿತು.  ಕಲಬುರಗಿಯ 19 ವರ್ಷದ ಯುವಕ ಆಯತಪ್ಪಿ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದ. ಕಳೆದ 7 ದಿನಗಳಿಂದ ಚಿಕಿತ್ಸೆ ಪಡೆದರೂ ಸುಧಾರಿಸಿಕೊಳ್ಳದ ಯುವನ ಬ್ರೇನ್ ಡೆಡ್ ಆಗಿತ್ತು. ಹೀಗಾಗಿ ಪೋಷಕರು ಅಂಗಾಂಗ ದಾನಕ್ಕೆ ಮುಂದಾದರು. ಯುವಕನ ಲಿವರ್ ಝಿರೋ ಟ್ರಾಫಿಕನಲ್ಲಿ ಹೈದ್ರಾಬಾದ್‌ಗೆ ರವಾನೆ ಮಾಡಲಾಯಿತು ಅಲ್ಲಿಂದ ಬೆಂಗಳೂರಿಗೆ ಏರ್‌ಲಿಫ್ಟ್ ಮಾಡಲಾಗಿದೆ. 

 • Brain Hacks to remember topics you learned here are tipsBrain Hacks to remember topics you learned here are tips

  EducationJul 28, 2021, 1:43 PM IST

  #BrainHack : ಹೀಗೆ ಮಾಡಿದ್ರೆ ಎಲ್ಲವನ್ನೂ ನೆನಪಿನಲ್ಲಿಡೋದು ಸುಲಭ

  ನಾವು ನಮ್ಮ ವಯಸ್ಸಿನ ಅಂತ್ಯದವರೆಗೆ ಏನನ್ನಾದರೂ ಕಲಿಯುತ್ತಲೇ ಇರುತ್ತೇವೆ. ಸಮಯ ಬದಲಾಗುತ್ತದೆ, ಪರಿಸರ ಬದಲಾವಣೆಗಳು, ಮತ್ತು ಬದುಕುಳಿಯಲು ನಾವು ನಮ್ಮನ್ನು ಮುನ್ನಡೆಸಿಕೊಂಡು ಹೋಗಲೇಬೇಕು. ಆದ್ದರಿಂದ ಹೊಸ ವಿಷಯಗಳನ್ನು ಕಲಿಯುವುದು ಮುಖ್ಯ. ಆದರೆ ವಯಸ್ಸಾದಂತೆ, ನಮ್ಮ ಕಲಿಕೆಯ ಸಾಮರ್ಥ್ಯ ಕಡಿಮೆಯಾಗುತ್ತದೆ. ಕೆಲವು ಜನರು ನಿಧಾನವಾಗಿ ಕಲಿಯುತ್ತಾರೆ ಅಥವಾ ಮರೆಯುತ್ತಾರೆ. ಆದರೆ ಈ ಮೆದುಳಿನ ಹ್ಯಾಕ್ಸ್ ಅಳವಡಿಸಿಕೊಂಡ ನಂತರ ಬೇಗ ಕಲಿಯುತ್ತೀರಿ ಮತ್ತು ಸಾಧ್ಯವಾದಷ್ಟು ಬೇಗ ಏನನ್ನೂ ಮರೆಯುವುದಿಲ್ಲ. ಅವರ ಬಗ್ಗೆ ನೋಡೋಣ.
   

 • Delhi Woman recites Hanuman Chalisa during brain operation dplDelhi Woman recites Hanuman Chalisa during brain operation dpl

  IndiaJul 24, 2021, 11:48 AM IST

  ಮೆದುಳು ಆಪರೇಷನ್ ನಡೆಯುತ್ತಿದ್ರೂ ಹನುಮಾನ್ ಚಾಲೀಸ್ ಜಪಿಸುತ್ತಿದ್ದ ಮಹಿಳೆ

  ಏಮ್ಸ್‌ನ ಕೊಠಡಿಯೊಂದರಲ್ಲಿ ಹನುಮಾನ್ ಚಾಲೀಸ್ ಕೇಳಿ ಬರುತ್ತಿತ್ತು. 24 ವರ್ಷದ ಯುವತಿಗೆ ಕ್ಲಿಷ್ಟಕರವಾದ ಮೆದುಳಿನ ಆಪರೇಷನ್ ನಡೆಯುತ್ತಿತ್ತು. ಸಾವು ಬದುಕಿನ ಮಹತ್ವದ ಆಪರೇಷನ್‌ಗೆ ಸಿದ್ದಳಾಗಿದ್ದಳು ಆಕೆ.

 • Kannada actor Duniya Vijay mother passes away due to brain stroke vcsKannada actor Duniya Vijay mother passes away due to brain stroke vcs

  SandalwoodJul 8, 2021, 4:14 PM IST

  ಕನ್ನಡದ ನಟ ದುನಿಯಾ ವಿಜಯ್‌ಗೆ ಮಾತೃ ವಿಯೋಗ

   ಸ್ಟ್ರೋಕ್‌ನಿಂದ ಬಳಲುತ್ತಿದ್ದ ದುನಿಯಾ ವಿಜಯ್ ತಾಯಿ ನಾರಾಯಣಮ್ಮ ನಿಧನ. ಆಸ್ಪತ್ರೆಗೆ ಹೋಗಲಿಚ್ಛಿಸದ ತಾಯಿಗೆ ಮನೆಯಲ್ಲಿಯೇ ವ್ಯವಸ್ಥೆ ಮಾಡಿದ್ದರು ವಿಜಯ್.
   

 • Kannada actor sanchari vijay death to Karnataka Leadership News Hour video ckmKannada actor sanchari vijay death to Karnataka Leadership News Hour video ckm
  Video Icon

  IndiaJun 15, 2021, 11:10 PM IST

  7 ಜನರಿಗೆ ಬದುಕು ಕೊಟ್ಟು ಉಸಿರು ನಿಲ್ಲಿಸಿದ ಸಂಚಾರಿ ವಿಜಯ್!

  ಬೈಕ್ ಅಪಘಾತದಿಂದ  ನಟ ಸಂಚಾರಿ ವಿಜಯ್ ನಿಧನರಾಗಿದ್ದಾರೆ. ಮೆದುಳು ನಿಷ್ಕ್ರೀಯಗೊಂಡ ಕಾರಣ ಅಂಗಾಂಗ ದಾನ ಮಾಡಾಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಸಂಚಾರಿ ವಿಜಯ್ ಕೊನೆಯುಸಿರೆಳೆದಿದ್ದಾರೆ. ಸಂಚಾರಿ ವಿಜಯ್ ಹೆಲ್ಮೆಟ್ ಧರಿಸಿದ್ದರೆ ಬದುಕುಳಿಯುತ್ತಿದ್ದರು. ಕಾರಣ ಅವರ ಮೆದುಳು ಹೊರತು ಪಡಿಸಿದರೆ ಉಳಿದೆಲ್ಲಾ ಅಂಗಾಂಗ ಕಾರ್ಯನಿರ್ವಹಿಸುತ್ತಿತ್ತು. ತಮ್ಮ ಹುಟ್ಟೂರಿನಲ್ಲಿ ಸಂಚಾರಿ ಅಂತ್ಯಕ್ರಿಯೆ ನೆರವೇರಿದೆ. ಇನ್ನು ರಾಜ್ಯ ಸಾರಿಗೆ ನೌಕರರ ಸಂಘದೊಳಗೆ ಭಿನ್ನಮತ, ರಾಜ್ಯ ಸರ್ಕಾರದಲ್ಲೂ ಅಸಮಾಧಾನದ ಹೊಗೆ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

 • National award winning Kannada actor Sanchari Vijay Declared Brain Dead Family To Donate Organs ckmNational award winning Kannada actor Sanchari Vijay Declared Brain Dead Family To Donate Organs ckm
  Video Icon

  SandalwoodJun 14, 2021, 11:01 PM IST

  ನಟ ಸಂಚಾರಿ ವಿಜಯ್ ಬ್ರೈನ್ ಡೆಡ್; ಅಂಗಾಂಗ ದಾನದ ಬಳಿಕ ಕೊನೆಯುಸಿರು!

  ಬೈಕ್ ಅಪಘಾತದಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ನಟ ಸಂಚಾರಿ ವಿಜಯ್ ಮೆದುಳು ನಿಷ್ಕ್ರೀಯವಾಗಿದೆ ಅನ್ನೋದನ್ನು ವೈದ್ಯರು ಖಚಿತಪಡಿಸಿದ್ದಾರೆ. ಮೆದುಳು ಹೊರತು ಪಡಿಸಿದರೆ ಸಂಚಾರಿ ಆರೋಗ್ಯ ಸ್ಥಿರವಾಗಿದೆ, ಎಲ್ಲಾ ಅಂಗಾಂಗ ಕಾರ್ಯನಿರ್ವಹಿಸುತ್ತಿದೆ.  ಇಂದು ರಾತ್ರಿಯಿಂದ ಸಂಚಾರಿ ವಿಜಯ್ ಅಂಗಾಂಗ ದಾನ ನಡಯೆಲಿದೆ. ಈ ಪ್ರಕ್ರಿಯೆಯಲ್ಲಿ ಸಂಚಾರಿ ವಿಜಯ್ ಕೊನೆಯುಸಿರೆಳೆಯಲಿದ್ದಾರೆ. ಸಂಚಾರಿ ನಾಟಕಗಳಿಂದ ಜನಪ್ರಿಯರಾಗಿ, ರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡ ಪ್ರತಿಭಾನ್ವಿತ ನಟನ ಅಂತಿಮ ಸಂಚಾರ ಅತ್ಯಂತ ನೋವಿನಿಂದ ಕೂಡಿದೆ.

 • Kannada actor Sanchari Vijay declared brain-dead his organs to be donated mahKannada actor Sanchari Vijay declared brain-dead his organs to be donated mah

  SandalwoodJun 14, 2021, 10:08 PM IST

  ಅಂಗಾಂಗ ದಾನ ಆರಂಭ,  ಸಂದೇಶ ಕೊಟ್ಟು ಪಯಣ ಮುಗಿಸಲಿರುವ ಸಂಚಾರಿ

  ಕನ್ನಡಕ್ಕೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಕಲಾವಿದ ಸಂಚಾರಿ ವಿಜಯ್ ಮಂಗಳವಾರ ಬೆಳಗಿನ ಜಾವ ಪ್ರಾಣ ಬಿಡಲಿದ್ದಾರೆ ಎಂಬ ಸುದ್ದಿಯನ್ನು ಅನಿವಾರ್ಯವಾಗಿ ಬರೆಯಬೇಕಾಗಿದೆ.

 • Avoid foods that effect your brain and be healthyAvoid foods that effect your brain and be healthy

  HealthJun 14, 2021, 5:41 PM IST

  ಮೆದುಳಿನ ಗೆಡ್ಡೆಗೆ ಕಾರಣವಾಗುವ ಈ ಏಳು ಆಹಾರಕ್ಕೆ ತಕ್ಷಣವೇ ಗುಡ್ ಬೈ ಹೇಳಿ

  ಮೆದುಳು ನಮ್ಮ ದೇಹದ ಕಾರ್ಯನಿರ್ವಹಣೆಯ ಭಾಗ. ಅದು ದೇಹದ ಸಂಪೂರ್ಣ ಆರೈಕೆಯನ್ನು ಮಾಡುತ್ತದೆ. ಬಹುಶಃ ಅದಕ್ಕಾಗಿಯೇ ವ್ಯಕ್ತಿಯ ದೇಹವು ತನ್ನಷ್ಟಕ್ಕೆ ತಾನೇ ಬೆಳೆಯುತ್ತದೆ. ಆದರೆ ಮೆದುಳಿನ ಪ್ರವೃತ್ತಿ ಮಾತ್ರ ವಿಭಿನ್ನ ಎನ್ನಬಹುದು. ಮೆದುಳಿನ ಗೆಡ್ಡೆಯು ಮೆದುಳಿಗೆ ಸಂಬಂಧಿಸಿದ ಅತ್ಯಂತ ಗಂಭೀರ ಕಾಯಿಲೆ. ಅಕಸ್ಮಾತ್ ಮಾನವ ದೇಹದ ಈ ಅಂಗಕ್ಕೆ ಹೆಚ್ಚು ಕಡಿಮೆಯಾದರೆ ಚಿಕಿತ್ಸೆಯೂ ತುಂಬಾ ದುಬಾರಿ. ಸಾಮಾನ್ಯವಾಗಿ ಕಳಪೆ ಆಹಾರ ಮತ್ತು ಮಾದಕ ವಸ್ತುಗಳಿಂದ ಮೆದುಳಿಗೆ ರೋಗ ತಗಲುತ್ತದೆ. ಆದರೆ ಕೆಲವೊಮ್ಮೆ ಇದು ಆನುವಂಶಿಕವಾಗಿಯೂ ಇರಬಹುದು. 

 • Kannada actor Sanchari Vijay declared brain-dead JDS Leader YSV Datta visits apollo hospital mahKannada actor Sanchari Vijay declared brain-dead JDS Leader YSV Datta visits apollo hospital mah

  SandalwoodJun 14, 2021, 4:20 PM IST

  'ರಾಷ್ಟ್ರಪ್ರಶಸ್ತಿ ಪುರಸ್ಕೃತ, ಹಳ್ಳಿ ಹುಡುಗ ವಿಜಯ್ ನಮ್ಮೊಂದಿಗೆ ಇಲ್ಲ'

  ನಟ ಸಂಚಾರಿ ವಿಜಯ್ ಜೀವಂತವಾಗಿದ್ದು ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಪ್ರಸಾರವಾಗುತ್ತಿದೆ ಎಂದು ವೈದ್ಯರು ಸ್ಪಷ್ಟನೆ ನೀಡಿದ್ದಾರೆ. ಈ ನಡುವೆ ಭೇಟಿ ನೀಡಿದ ಮಾಜಿ ಶಾಸಕ ವೈ ಎಸ್ ವಿ ದತ್ತ ನಿಧನವನ್ನು ಅಧಿಕೃತ ಘೋಷಣೆ ಮಾಡಬೇಕಿದೆ ಎಂದಿದ್ದಾರೆ.