Brahmos
(Search results - 16)IndiaDec 2, 2020, 8:04 AM IST
8 ದಿನದಲ್ಲಿ 4 ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ: ದಾಖಲೆ!
8 ದಿನದಲ್ಲಿ 4 ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ: ದಾಖಲೆ| ಸುಧಾರಿತ ಬ್ರಹ್ಮೋಸ್ ಎಲ್ಲಾ ಪಡೆಗಳಿಂದಲೂ ಪರೀಕ್ಷೆ| ರಣವಿಜಯ್ ಹಡಗಿನಿಂದ ಹಾರಿ ನಿಷ್ಕಿ್ರಯ ಹಡಗು ನಾಶಪಡಿಸಿದ ಕ್ಷಿಪಣಿ
IndiaNov 24, 2020, 6:27 PM IST
ಬ್ರಹ್ಮೋಸ್ ಸೂಪರ್ಸಾನಿಕ್ ಲೈವ್ ಕ್ಷಿಪಣಿಗಳ ಟೆಸ್ಟ್ ಆರಂಭಿಸಿದ ಭಾರತ!
ಬರೋಬ್ಬರಿ 290 ಕಿಲೋಮೀಟರ್ ಗುರಿ ಸಾಮರ್ಥ್ಯದ ಬ್ರಹ್ಮೋಸ್ ಕ್ಷಿಪಣಿಯ ಮುಂದುವರೆದ ಆವೃತ್ತಿ ಪರೀಕ್ಷೆ ನಡೆಯುತ್ತಿದೆ. ಆರಂಭಿಕ ಹಂತದಲ್ಲಿ ಭಾರತಕ್ಕೆ ಭರ್ಜರಿ ಯಶಸ್ಸು ತಂದುಕೊಟ್ಟಿದೆ.
IndiaNov 16, 2020, 6:05 PM IST
ಈ ತಿಂಗಳ ಅಂತ್ಯದಲ್ಲಿ ಬ್ರಹ್ಮೋಸ್ ಕ್ಷಿಪಣಿ ಸಾಲು ಸಾಲು ಪರೀಕ್ಷೆ!
ಗಡಿಯಲ್ಲಿ ಚೀನಾದ ಜೊತೆ ಬಿಕ್ಕಟ್ಟು ಸೃಷ್ಟಿಆಗಿರುವಾಗಲೇ ಕ್ಷಿಪಣಿಯ ಸಂಪೂರ್ಣ ಸಾಮರ್ಥ್ಯ ಪ್ರದರ್ಶನ| ಈ ತಿಂಗಳ ಅಂತ್ಯದಲ್ಲಿ ಬ್ರಹ್ಮೋಸ್ ಕ್ಷಿಪಣಿ ಸಾಲು ಸಾಲು ಪರೀಕ್ಷೆ
IndiaOct 19, 2020, 8:31 AM IST
ರಹಸ್ಯ ನೌಕೆಯಿಂದ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ!
ಶತ್ರುವಿನ ಕಣ್ಣಿಗೆ ಬೀಳದ ನೌಕೆಯಿಂದಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ| 290 ಕಿ.ಮೀ. ದೂರ ತಲುಪುವ ಸೂಪರ್ಸಾನಿಕ್ ಕ್ಷಿಪಣಿ| ಚೀನಾ ಜತೆ ತಿಕ್ಕಾಟ ವೇಳೆಯೇ ಭಾರತದ ಬಲ ಪರೀಕ್ಷೆ
IndiaSep 30, 2020, 6:23 PM IST
400ಕಿ.ಮೀ ಗುರಿ ಸಾಮರ್ಥ್ಯದ ಭಾರತದ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ!
ಭಾರತೀಯ ಸೇನೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಯುದ್ದವಿಮಾನಗಳು ಸೇರಿಕೊಳ್ಳುತ್ತಿದೆ. ಇದೀಗ DRDO ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್ ಕ್ಷಿಪಣಿ ಸೇರಿಕೊಳ್ಳುತ್ತಿದೆ. ಇದರ ಪ್ರಯೋಗ ಯಶಸ್ವಿಯಾಗಿದ್ದು, ಬಲಿಷ್ಠ ಅಸ್ತ್ರವೊಂದು ಸೇನೆ ಕೈಸೇರಲಿದೆ.
IndiaSep 29, 2020, 7:32 AM IST
ಚೀನಾ ಗಡಿಗೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿ!
ಗಡಿಗೆ ಬಂತು ಬ್ರಹ್ಮೋಸ್, ಆಕಾಶ್ ಕ್ಷಿಪಣಿ| ಕ್ಷಿಪಣಿ ನಿಯೋಜಿಸಿದ ಚೀನಾಕ್ಕೆ ಭಾರತದಿಂದ ತಿರುಗೇಟು, ದಾಳಿಗೆ ಸಜ್ಜು
MagazineJul 12, 2020, 9:16 AM IST
ಆಕಾಶದಲ್ಲಿ ಆತ್ಮನಿರ್ಭರತೆ; ಏನಿದು ಬ್ರಹ್ಮೋಸ್?
9 ಏಪ್ರಿಲ್ 2020 ಭಾರತದ ಒಂದು ಕಂಪನಿಯ ಶೇರಿನ ಬೆಲೆ 209 ರೂಪಾಯಿ ಇತ್ತು. 9 ಜುಲೈ 2020ರಂದು ಆ ಕಂಪನಿಯ ಶೇರಿನ ಬೆಲೆ 405 ರೂಪಾಯಿಗೆ ಏರಿತು. ಅಂದರೆ ಮೂರು ತಿಂಗಳಲ್ಲಿ ಡಬ್ಬಲ್! ಕೊರೋನಾ ಮಹಾಮಾರಿಯ ಪ್ರಕೋಪದ ನಡುವೆಯೂ ಒಂದು ಕಂಪನಿಯ ಶೇರಿನ ಬೆಲೆ ಮಿಸೈಲಿನಂತೆ ಮುಗಿಲಿಗೇರುತ್ತಿದೆ ಎಂದರೆ ಏನು ವಿಚಿತ್ರ.. ಹಾಗಾದರೆ ಈ ಕಂಪನಿ ತಯಾರಿಸುವುದಾದರೂ ಏನು?
IndiaJan 21, 2020, 4:23 PM IST
ದಕ್ಷಿಣ ಭಾರತದ ಮೊದಲ ಸುಖೋಯ್ ಪಡೆ ಕಾರ್ಯಾರಂಭ!
ಬ್ರಹ್ಮೋಸ್ ಸಜ್ಜಿತ ಸುಖೋಯ್-30 ವಿಮಾನ ದ. ಭಾರತದಲ್ಲಿ ನಿಯೋಜನೆ| ತಂಜಾವೂರು ವಾಯುನೆಲೆಯಲ್ಲಿ ಜ| ರಾವತ್ರಿಂದ ದೇಶಕ್ಕೆ ಸಮರ್ಪಣೆ| ದಕ್ಷಿಣ ಭಾರತದಲ್ಲಿ ಮೊತ್ತಮೊದಲ ಸಲ ಇವುಗಳ ನಿಯೋಜನೆ| ದ.ಭಾರತ, ಹಿಂದೂ ಮಹಾಸಾಗರದಲ್ಲಿ ಇನ್ನು ಮುಂದೆ ಬ್ರಹ್ಮೋಸ್ ಸಜ್ಜಿತ ಸುಖೋಯ್ ಕಣ್ಗಾವಲು| 300 ಕಿ.ಮೀ. ದೂರದ ಗುರಿ ಹೊಡೆದುರುಳಿಸಬಲ್ಲ ಸಾಮರ್ಥ್ಯ ಹೊಂದಿರುವ ಬ್ರಹ್ಮೋಸ್| ಹಿಂದೂ ಮಹಾಸಾಗರದಲ್ಲಿ ತಳವೂರಲು ಯತ್ನಿಸುತ್ತಿರುವ ಚೀನಾ ಹಿಮ್ಮೆಟ್ಟಿಸಲು ಇದರಿಂದ ಸಾಧ್ಯ: ರಕ್ಷಣಾ ತಜ್ಞರು
NEWSOct 17, 2018, 8:36 PM IST
ಭಾರತಕ್ಕೆ ಶಾಕ್ ಕೊಡಲಿದೆಯೆ ಪಾಕ್'ನ ನೂತನ ಕ್ಷಿಪಣಿ
ಚೀನಾದಿಂದ ಪಾಕ್ ಕೆಲವೇ ದಿನಗಳಲ್ಲಿ ಧ್ವನಿಯ ವೇಗವನ್ನು ಮೀರಿಸುವ ಹೆಚ್'ಡಿ 1 ಕ್ಷಿಪಣಿಯನ್ನು ಖರೀದಿಸಲಿದ್ದು ಇದು ಭಾರತದ ಶಕ್ತಿಶಾಲಿ ಕ್ಷಿಪಣಿ ಬ್ರಹ್ಮೋಸ್ ಅನ್ನು ಮೀರಿಸಲಿದೆ. ನೂತನ ಕ್ಷಿಪಣಿ ತಯಾರಿಕಾ ವೆಚ್ಚದಲ್ಲಿ ಬ್ರಹ್ಮೋಸ್'ಗಿಂತಲೂ ಹೆಚ್ಚಿದೆಯಂತೆ.
INDIAOct 13, 2018, 11:42 AM IST
4 ವರ್ಷದ ಹಿಂದೆಯೇ #BrahMos ಮಾಹಿತಿ ಕದ್ದಿದ್ದೆ: ನಿಶಾಂತ್ ಒಪ್ಪಿಗೆ
ಸೂಪರ್ಸಾನಿಕ್ ಕ್ಷಿಪಣಿ ಯೋಜನೆ ಕುರಿತಾದ ಮಾಹಿತಿಯನ್ನು ತನ್ನ ಹಿರಿಯ ಸಹೋದ್ಯೋಗಿಗಳ ಕಂಪ್ಯೂಟರ್ನಿಂದ ರಹಸ್ಯವಾಗಿ ಕಾಪಿ ಮಾಡಿಕೊಂಡಿದ್ದೆ ಎಂದು ವಿಜ್ಞಾನಿ, ಮಾಹಿತಿ ಕದ್ದ ಆರೋಪದಡಿ ಬಂಧಿತರಾಗಿರುವ ನಿಶಾಂತ್ ಒಪ್ಪಿಕೊಂಡಿದ್ದಾರೆ.
NEWSOct 10, 2018, 8:49 PM IST
ಬಿಗ್ ಬ್ರೇಕಿಂಗ್: ಯುವ ವಿಜ್ಞಾನಿಗಳನ್ನು ಸೆಳೆಯಲು ಐಎಸ್ಐ ಹನಿಟ್ರ್ಯಾಪ್!
ಭಾರತದ ರಕ್ಷಣಾ ಇಲಾಖೆಯಲ್ಲಿರುವ ಯುವ ವಿಜ್ಞಾನಿಗಳನ್ನು ಸೆಳೆಯಲು ಪಾಕಿಸ್ತಾನದ ಐಎಸ್ಐ, ಮಾಡೆಲ್ ಗಳು ಮತ್ತು ಸೆಕ್ಸ್ ವಿಡಿಯೋಗಳನ್ನು ಬಳಸಿ ಹನಿ ಟ್ರ್ಯಾಪ್ ಮಾಡುತ್ತಿದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಈ ಕುರಿತು ಭಾರತೀಯ ಗುಪ್ತಚರ ಇಲಾಖೆ ಗೌಪ್ಯ ವರದಿಯೊಂದನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಭಾರತದ ಯುವ ವಿಜ್ಞಾನಿಗಳನ್ನು ಸೆಳೆಯುವಲ್ಲಿ ಐಎಸ್ಐ ನಿರತವಾಗಿದೆ ಎಂದು ತಿಳಿಸಿದೆ.
NEWSOct 9, 2018, 8:36 AM IST
ಭಾರತದ ಅತ್ಯಂತ ರಹಸ್ಯ ಮಾಹಿತಿ ಪಾಕ್ ಪಾಲು?
ಭಾರತದ ಅತ್ಯಂತ ರಹಸ್ಯವಾದ ಮಾಹಿತಿಯೊಂದು ಪಾಕಿಸ್ತಾನದ ಪಾಲಾಗಿದೆ ಎನ್ನುವ ಶಂಕೆಯ ಮೇರೆ ಬ್ರಹ್ಮೋಸ್ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಉದ್ಯೋಗಿಯೊಬ್ಬನನ್ನು ಮಹಾರಾಷ್ಟ್ರದ ನಾಗಪುರದಲ್ಲಿ ಸೋಮವಾರ ಬಂಧಿಸಲಾಗಿದೆ.
Nov 23, 2017, 10:48 AM IST
Feb 20, 2017, 4:31 PM IST
Feb 19, 2017, 3:11 PM IST