Asianet Suvarna News Asianet Suvarna News
41 results for "

Br Ambedkar

"
Complaint to High Court against Judge For Ambedkar Photo Controversy grgComplaint to High Court against Judge For Ambedkar Photo Controversy grg

Ambedkar Photo Controversy: ಜಡ್ಜ್‌ ವಿರುದ್ಧ ಹೈಕೋರ್ಟ್‌ಗೆ ದೂರು

*   ಸತ್ಯ ಘಟನೆ ಮರೆಮಾಚಿ ಅಪಪ್ರಚಾರ: ಜಡ್ಜ್‌ ಸ್ಪಷ್ಟನೆ
*   ಡಾ.ಅಂಬೇಡ್ಕರ್‌ ಬಗ್ಗೆ ಅಪಾರಗೌರವಿದೆ: ನ್ಯಾ.ಮಲ್ಲಿಕಾರ್ಜುನಗೌಡ
*   ಪ್ರಕರಣ ಸಂಬಂಧ ಸಮಗ್ರ ತನಿಖೆಗೆ ಆಗ್ರಹ

state Jan 28, 2022, 5:28 AM IST

Dalit organizations temporarily withdraws protest against raichur judge mahDalit organizations temporarily withdraws protest against raichur judge mah

Raichur Republic Day :  ಜಡ್ಜ್ ವಿರುದ್ಧದ ಪ್ರತಿಭಟನೆಗೆ ತಾತ್ಕಾಲಿಕ ಬ್ರೇಕ್..  ಕಾದು ನೋಡ್ತೆವೆ

ರಾಯಚೂರು ಸದರ ಬಜಾರ್ ಠಾಣೆಯಲ್ಲಿ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ಧ  ಕಾನೂನು ಕ್ರಮ ಕೈಗೊಳ್ಳುವಂತೆ ದಲಿತ ಮುಖಂಡ ಆರ್.ಮಾನಸಯ್ಯ  ದೂರು ನೀಡಿ ಶುಕ್ರವಾರ ಮಧ್ಯಾಹ್ನದವರೆಗೆ ಕಾದು ನೋಡುತ್ತೇವೆ ಎಂದು  ಹೇಳಿದ್ದಾರೆ. ಶುಕ್ರವಾರ ಬೆಳಗ್ಗೆ ಅಂಬೇಡ್ಕರ ವೃತ್ತದಲ್ಲಿ ಕೇವಲ ಧರಣಿ ನಡೆಸಿ ಹಾಗೂ ಮುಂದೆ ಕೈಗೊಳ್ಳಲಾಗುವ ನಿರ್ಧಾರ ತಿಳಿಸಲಾಗುವುದು ಎಂದು ಮುಖಂಡರು ತಿಳಿಸಿದ್ದಾರೆ.

 

 

Karnataka Districts Jan 28, 2022, 12:46 AM IST

Protests in Karnataka over removal of Ambedkars photo Republic Day District Judge Mallikarjun Gowda clarification mahProtests in Karnataka over removal of Ambedkars photo Republic Day District Judge Mallikarjun Gowda clarification mah

Raichur Republic Day : ಜಡ್ಜ್ ವಿರುದ್ಧ ಪ್ರತಿಭಟನೆ ಜೋರು, ಸತ್ಯ ಮರೆಮಾಚಿ ಅಪಪ್ರಚಾರ ಎಂದ ನ್ಯಾಯಾಧೀಶ

ರಾಯಚೂರಿನ ಗಣರಾಜ್ಯೋತ್ಸವ ಸಂದರ್ಭ  ಸಂವಿಧಾನ ಶಿಲ್ಪಿ ಡಾ.  ಬಿಆರ್ ಅಂಬೇಡ್ಕರ್ ಭಾವಚಿತ್ರ ತೆರವು ಮಾಡಲಾಗಿದೆ ಎಂಬ ವಿವಾದಕ್ಕೆ ಸಂಬಂಧಿಸಿ ಒಂದು ಕಡೆ ದಲಿತ ಸಂಘಟನೆಗಳು ಪ್ರತಿಭಟನೆ ಮಾಡುತ್ತಿದ್ದರೆ ಇನ್ನೊಂದು ಕಡೆ ಭಾವಚಿತ್ರ ತೆಗೆಸಿದ ಆರೋಪ ಹೊತ್ತಿರುವ ನ್ಯಾಯಾಧೀಶರು ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.

Karnataka Districts Jan 27, 2022, 7:24 PM IST

Protest against district judge who vacated Dr br ambedkar photo from Raichur republic day mahProtest against district judge who vacated Dr br ambedkar photo from Raichur republic day mah

Raichur Republic Day : ಅಂಬೇಡ್ಕರ್ ಪೋಟೋ ತೆರವು.. ಪ್ರತಿಭಟನೆ ಮತ್ತು ಸಮರ್ಥನೆ

 73ನೇ ಗಣರಾಜ್ಯೋತ್ಸವ  ಸಂದರ್ಭ ಜಿಲ್ಲಾ ಕೋರ್ಟ್ ಆವರಣದಲ್ಲಿ ಧ್ವಜಾರೋಹಣಕ್ಕಾಗಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಅಂಬೇಡ್ಕರ್ ಮತ್ತು ಗಾಂಧೀಜಿ ಪೋಟೋ ಇಟ್ಟು ಧ್ವಜಾರೋಹಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಡಾ. ಬಿ ಆರ್ ಅಂಬೇಡ್ಕರ್ ಪೋಟೋ ಇಡುವುದಕ್ಕೆ ಅವಕಾಶ ಇಲ್ಲ.. ಅದನ್ನು ತೆರವು ಮಾಡಿದ ನಂತರ ಧ್ವಜಾರೋಹಣ ಮಾಡುತ್ತೇನೆ ಎಂದು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಹೇಳಿದ್ದಾರೆ. 

Karnataka Districts Jan 26, 2022, 10:48 PM IST

Over 68 SC ST schools in Karnataka to be named BR Ambedkar gowOver 68 SC ST schools in Karnataka to be named BR Ambedkar gow

karnataka Schools Named Ambedkar: ರಾಜ್ಯದ ಶಾಲೆಗಳಿಗೆ ಡಾ. ಬಿಆರ್ ಅಂಬೇಡ್ಕರ್ ಹೆಸರು

ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವಾರು ಶಾಲೆಗಳಿಗೆ ಭಾರತ ಸಂವಿಧಾನದ ಪಿತಾಮಹ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ  ಹೆಸರಿಡಲು ನಿರ್ಧರಿಸಲಾಗಿದೆ. 

Education Jan 3, 2022, 4:56 PM IST

India Remembers BR Ambedkar on his 66 th Death Anniversary hlsIndia Remembers BR Ambedkar on his 66 th Death Anniversary hls

Mahaparinirvan Diwas: ಅಂಬೇಡ್ಕರ್‌ ಕೇವಲ ದಲಿತರ, ಶೋಷಿತರ ನಾಯಕರಲ್ಲ

ಅಂಬೇಡ್ಕರ್‌ ಅವರಿಗೆ ಸತ್ಯಶೋಧನೆಯ ಒಳನೋಟ ಮತ್ತು ವಾಸ್ತವವನ್ನು ಒಪ್ಪಿಕೊಳ್ಳುವ ಆತ್ಮಸ್ಥೈರ್ಯ ಇದ್ದುದರಿಂದಲೇ ಜಾತಿ ವ್ಯವಸ್ಥೆಯ ಹೊಲಸನ್ನು ಹೊರಗೆಳೆಯುತ್ತಲೇ ಬದಲಾಗುತ್ತಿರುವ ಭಾರತದ ವರ್ಗ ಲಕ್ಷಣಗಳನ್ನು ಗುರುತಿಸಿದರು.

India Dec 6, 2021, 10:49 AM IST

PM Narendra Modi is a True Respect to Dr BR Ambedkar Says Govind Karjol grgPM Narendra Modi is a True Respect to Dr BR Ambedkar Says Govind Karjol grg

Constitution: ಅಂಬೇಡ್ಕರ್‌ಗೆ ಪ್ರಧಾನಿ ಮೋದಿ ನೈಜ ಗೌರವ: ಸಚಿವ ಕಾರಜೋಳ

ಬೆಂಗಳೂರು(ನ.27):  ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್‌(Dr BR Ambedkar) ಅವರಿಗೆ ಸೇರಿದ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ನೈಜ ಗೌರವ ಸಲ್ಲಿಸಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ(Govind Karjol) ಅಭಿಪ್ರಾಯಪಟ್ಟಿದ್ದಾರೆ.
 

state Nov 27, 2021, 7:58 AM IST

Constitution Day 2021 PM Modi shares part of Ambedkar Speech in Assembly hlsConstitution Day 2021 PM Modi shares part of Ambedkar Speech in Assembly hls
Video Icon

Constitution Day: 'ಸಂವಿಧಾನ ಅನೇಕ ವೈವಿಧ್ಯತೆಯ ಸಂಗ್ರಹ, ನಮ್ಮ ಪರಂಪರೆಯ ಆಧುನಿಕ ಅಭಿವ್ಯಕ್ತಿ'

ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ (Democracy) ದೇಶವಾದ ಭಾರತದಲ್ಲಿ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ (BR Ambedkar) ಅವರಿಂದ ರಚಿಸಲ್ಪಟ್ಟಸಂವಿಧಾನ ಸಂಪೂರ್ಣ ಯಶಸ್ವಿಯಾಗಿದೆ. ಈ ಸಂವಿಧಾನವೇ ದೇಶವಾಸಿಗಳೆಲ್ಲರಿಗೂ ಪ್ರೇರಕ ಶಕ್ತಿಯಾಗಿದೆ. 

India Nov 26, 2021, 2:48 PM IST

Constitution Day 2021 Development Journey of Indi Has been Progressing on strength of our Constitution hlsConstitution Day 2021 Development Journey of Indi Has been Progressing on strength of our Constitution hls

Constitution Day: 70 ವರ್ಷ ಕಳೆದರೂ ನೆರೆ ದೇಶಗಳಂತೆ ನಮ್ಮಲ್ಲಿ ಅರಾಜಕತೆ, ಸೈನಿಕ ದಂಗೆಗಳು ನಡೆದಿಲ್ಲ

ಆಧುನಿಕ ಪ್ರಜಾಪ್ರಭುತ್ವದ ಉದ್ದೇಶವೆಂದರೆ ರಾಜಾಧಿಕಾರದ ಮೇಲೆ ನಿಯಂತ್ರಣವನ್ನು ಹೇರುವುದು ಮಾತ್ರವಲ್ಲ, ಬದಲಾಗಿ ಜನರ ಕಲ್ಯಾಣವನ್ನು ಸಾಧಿಸುವುದೇ ಪ್ರಜಾಪ್ರಭುತ್ವದ ನಿಜವಾದ ಗುರಿ - ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌

state Nov 26, 2021, 1:19 PM IST

Kannada actor Upendra Apologies for his statement about BR Ambedkar vcsKannada actor Upendra Apologies for his statement about BR Ambedkar vcs

ಹಿಸ್ಟ್ರಿ ಗೊತ್ತಿಲ್ಲದವ ಹಿಸ್ಟ್ರಿ ಸೃಷ್ಟಿಸಲಾರ ಹೇಳಿಕೆ ವಿವಾದ;ಕ್ಷಮೆ ಕೇಳಿದ ಉಪೇಂದ್ರ

ಸ್ಯಾಂಡಲ್‌ವುಡ್‌ ನಟ ಉಪೇಂದ್ರ ಅವರು ಖಾಸಗಿ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿದೆ. ಅಂಬೇಡ್ಕರ್‌ ಅಭಿಮಾನಿಗಳ ಕ್ಷಮೆ ಕೇಳಿದ್ದಾರೆ.

Sandalwood May 18, 2021, 8:52 AM IST

Letter Written By Jawaharlal Nehru To Edwina Mountbatten When BR Ambedkar Lost Election Goes Viral podLetter Written By Jawaharlal Nehru To Edwina Mountbatten When BR Ambedkar Lost Election Goes Viral pod

ಅಂಬೇಡ್ಕರ್‌ ಸೋಲಿನ ಬೆನ್ನಲ್ಲೇ ಲೇಡಿ ಮೌಂಟ್‌ಬೆಟನ್‌ಗೆ ಪತ್ರ ಬರೆದಿದ್ದ ನೆಹರೂ!

ಭಾರತದ ಆಂತರಿಕ ರಾಜಕೀಯದ ಬಗ್ಗೆ ವಿದೇಶೀ ಮಹಿಳೆಗೆ ಪತ್ರ ಬರೆದಿದ್ದ ನೆಹರೂ| ಅಂಬೇಡ್ಕರ್‌ ಸೋಲಿನ ಬಗ್ಗೆಯೂ ಪತ್ರದಲ್ಲಿ ಉಲ್ಲೇಖ| ಎಡ್ವಿನಾಗೆ ನೆಗರೂ ಬರೆದಿದ್ದ ಪತ್ರ ವೈರಲ್, ಭಾರೀ ಆಕ್ರೋಶ

India Apr 15, 2021, 5:52 PM IST

Congress Leader Parameshwar Cried in Stage After remembering BR Ambedkar snrCongress Leader Parameshwar Cried in Stage After remembering BR Ambedkar snr

ವೇದಿಕೆಯಲ್ಲಿ ಕಣ್ಣೀರಿಟ್ಟ ಕೈ ನಾಯಕ ಜಿ.ಪರಮೇಶ್ವರ್‌

ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ವೇದಿಕೆಯಲ್ಲೇ ಕಣ್ಣಿರು ಹಾಕಿದ್ದಾರೆ. ಕಾರ್ಯಕ್ರಮ ಒಂದರ ವೇದಿಕೆಯಲ್ಲಿ ಪರಮೇಶ್ವರ್ ಅತ್ತಿದ್ದಾರೆ. 

Karnataka Districts Feb 28, 2021, 11:15 AM IST

Various dalit pro-organizations Held Protest Against Insult to Ambedkar grgVarious dalit pro-organizations Held Protest Against Insult to Ambedkar grg

ಇಂಡಿ: ಅಂಬೇಡ್ಕರ ಭಾವಚಿತ್ರಕ್ಕೆ ಅವಮಾನ, ದಲಿತಪರ ಸಂಘಟನೆಗಳಿಂದ ಪ್ರತಿಭಟನೆ

ತಾಲೂಕಿನ ಮಾರ್ಸನಳ್ಳಿ ಗ್ರಾಮದ ಅಂಬೇಡ್ಕರ ವೃತ್ತದಲ್ಲಿನ ನಾಮಫಲಕದಲ್ಲಿ ಅಂಬೇಡ್ಕರ ಭಾವಚಿತ್ರಕ್ಕೆ ಕಿಡಿಗೇಡಿಗಳು ಚಪ್ಪಲಿಹಾರ ಹಾಕಿ ಅವಮಾನಿಸಿರುವ ಘಟನೆ ಸೋಮವಾರ ರಾತ್ರಿ ನಡೆದಿದ್ದು, ಮಂಗಳವಾರ ಬೆಳಗ್ಗೆ ಈ ಸುದ್ದಿ ತಿಳಿದು ತಾಲೂಕಿನ ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಗ್ರಾಮದಲ್ಲಿನ ಇಂಡಿ-ಸಿಂದಗಿ ರಸ್ತೆ ತಡೆದು, ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ್ದಾರೆ. 
 

Karnataka Districts Feb 10, 2021, 9:54 AM IST

H Nagesh Takes Charge as Ambedkar Development Corporation chairman rbjH Nagesh Takes Charge as Ambedkar Development Corporation chairman rbj

ಸಚಿವ ಸ್ಥಾನ ಹೋದ್ರೆನಂತೆ..ಸಂಪುಟ ದರ್ಜೆ ಸ್ಥಾನಮಾನ ಸಿಕ್ತು: ಅಧಿಕಾರ ಸ್ವೀಕರಿಸಿದ ನಾಗೇಶ್‌

ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅಸಮಾಧಾನಗೊಂಡಿದ್ದ ಎಚ್.ನಾಗೇಶ್ ಅವರಿಗೆ ಸಿಎಂ ಬಿಎಸ್‌ ಯಡಿಯೂರಪ್ಪ ಗುಡ್‌ ನ್ಯೂಸ್ ಕೊಟ್ಟಿದ್ದಾರೆ.  ನಾಗೇಶ್ ಅವರನ್ನು ಸಮಾಧಾನ ಮಾಡುವ ಸಲುವಾಗಿ ಸಿಎಂ ಯಡಿಯೂರಪ್ಪ ಅವರು, ನಾಗೇಶ್ ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ  ಇದೀಗ ನಾಗೇಶ್ ಅವರು ಅಧಿಕಾರ ಸ್ವೀಕರಿಸಿದರು.

Politics Jan 15, 2021, 6:33 PM IST

H Nagesh appointed as Ambedkar Development Corporation chairman rbjH Nagesh appointed as Ambedkar Development Corporation chairman rbj

ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಐದಾರು ಗಂಟೆಯಲ್ಲೇ ನಾಗೇಶ್‌ಗೆ ಮಹತ್ವದ ಹುದ್ದೆ

ಸಂಪುಟ ವಿಸ್ತರಣೆಯ ಮಧ್ಯೆ ನಾಗೇಶ್ ಅವರು ಅನಿವಾರ್ಯವಾಗಿ ರಾಜೀನಾಮೆ ನೀಡಿದ್ದಾರೆ. ಇದಾದ ಐದಾರು ಗಂಟೆಯಲ್ಲಿಯೇ ಅವರಿಗೆ ಮಹತ್ವದ ಹುದ್ದೆ ನೀಡಲಾಗಿದೆ.

Politics Jan 13, 2021, 10:17 PM IST