Boycott China Products  

(Search results - 6)
 • undefined

  AutomobileJun 27, 2020, 3:38 PM IST

  ಚೀನಾ ವಸ್ತು ಬಹಿಷ್ಕರಿಸಲು ಭಾರತದ ಆಟೋಮೊಬೈಲ್ ಕ್ಷೇತ್ರ ಹಿಂದೇಟು!

   ಚೀನಿ ವಸ್ತುಗಳನ್ನು ಬಹಿಷ್ಕರಿಸುವ ಬಹುದೊಡ್ಡ ಅಭಿಯಾನ ನಡೆಯುತ್ತಿದೆ. ಹಲವು ಕ್ಷೇತ್ರಗಳು ಚೀನಿ ವಸ್ತುಗಳನ್ನು ನಿಷೇಧಿಸಿದೆ. ಆದರೆ ಭಾರತದ ಆಟೋಮೊಬೈಲ್ ಕ್ಷೇತ್ರ ಚೀನಾ ವಸ್ತು ಬಹಿಷ್ಕರಿಸಲು ಹಿಂದೇಟು ಹಾಕಿದೆ.

 • মীরাবাই চানুর ছবি

  OTHER SPORTSJun 23, 2020, 2:33 PM IST

  ಚೀನಾ ತಯಾರಿಸಿದ ಯಾವ ಉತ್ಪನ್ನ ಬಳಸಲ್ಲ: ವೇಟ್‌ಲಿಫ್ಟಿಂಗ್‌ ಸಂಸ್ಥೆಯ ದೃಢ ಸಂಕಲ್ಪ

  ಸದ್ಯಕ್ಕೆ ಮಾತ್ರವಲ್ಲ, ಇನ್ನು ಮುಂದೆಯೂ ಚೀನಾ ಉತ್ಫನ್ನಗಳನ್ನು ನಾವು ಬಳಸುವುದಿಲ್ಲ ಎಂದು ಸಂಕಲ್ಪ ಮಾಡಿದ್ದೇವೆ. ಇನ್ನು ಭಾರತದಲ್ಲಿ ತಯಾರಿಸಿದ ಇಲ್ಲವೇ ಬೇರೆ ದೇಶಗಳ ಕಂಪನಿಗಳು ತಯಾರಿಸಿದ ಕ್ರೀಡಾಪರಿಕರಗಳನ್ನು ಬಳಸುತ್ತೇವೆ. ಆದರೆ ಚೀನಾ ಉತ್ಫನ್ನಗಳನ್ನು ಮಾತ್ರ ಖರೀದಿಸುವುದಿಲ್ಲ ಎಂದು ಸಹದೇವ್‌ ಯಾದವ್‌ ಹೇಳಿದ್ದಾರೆ.  

 • undefined

  AutomobileJun 22, 2020, 2:38 PM IST

  ಸ್ಥಳೀಯರಿಗೆ ಉದ್ಯೋಗ; ಭಾರತದಲ್ಲಿರುವ ಚೀನಾ ಕಂಪನಿಗಳ ಪ್ಲಾನ್!

   ಲಡಾಖ್ ಗಡಿ ಬಿಕ್ಕಟ್ಟಿನ ಬೆನ್ನಲ್ಲೇ ಚೀನಾ ವಸ್ತುಗಳ ಬಹಿಷ್ಕಾರದ ಕೂಗ ತೀವ್ರಗೊಳ್ಳುತ್ತಿದೆ. ಸೆಲೆಬ್ರೆಟಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡಿರುವ ಕಾರಣ ಭಾರತದಲ್ಲಿರುವ ಚೀನಾ ಕಂಪನಿಗಳ ತಲೆನೋವು ಹೆಚ್ಚಿಸಿದೆ. ಹೀಗಾಗಿ ಚೀನಾ ಕಂಪನಿಗಳು ಇದೀಗ ಮಾಸ್ಟರ್ ಪ್ಲಾನ್ ರೆಡಿ ಮಾಡಿದೆ. ಭಾರತದಲ್ಲಿರುವ ಕಂಪನಿಗಳು ಸಂಪೂರ್ಣ ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡಲು ಮುಂದಾಗಿದೆ.

 • undefined

  MobilesJun 19, 2020, 3:17 PM IST

  ಚೀನಾ ಉತ್ಪನ್ನಗಳಿಗೆ ಬಹಿಷ್ಕಾರ; ಸ್ಮಾರ್ಟ್ ಫೋನ್ ಬಿಡುಗಡೆಗೆ ಸಜ್ಜಾದ ಭಾರತದ ಮೈಕ್ರೋಮ್ಯಾಕ್ಸ್ !

  ಭಾರತದಲ್ಲಿ ಚೀನಾ ಫೋನ್‌ಗಳ ಆಕ್ರಮಣದಿಂದ ಭಾರತದ ಹಲವು ಕಂಪನಿಗಳು ಬಾಗಿಲು ಮುಚ್ಚಿತ್ತು. ಬಹುತೇಕ ಸ್ಮಾರ್ಟ್ ಫೋನ್‌ ಕಂಪನಿಗಳು ಭಾರತದಲ್ಲಿ ಫೋನ್ ಬಿಡುಗಡೆ ಮಾಡುವು ಸಾಹಸಕ್ಕೆ ಮುಂದಾಗುತ್ತಿರಲಿಲ್ಲ. ಇದೀಗ ಚೀನಾ ಉತ್ಪನ್ನಗಳ ಬಹಿಷ್ಕಾರದ ಕೂಗು ಕೇಳಿಬರುತ್ತಿದ್ದಂತೆ ಭಾರತದ ಮೈಕ್ರೋಮ್ಯಾಕ್ಸ್ ಕಂಪನಿ ಇದೀಗ ಹೊಸ ಹಾಗೂ ಆಕರ್ಷಕ ಬೆಲೆಯ ಸ್ಮಾರ್ಟ್ ಫೋನ್ ಬಿಡುಗಡೆ ಮಾಡುತ್ತಿದೆ.

 • undefined

  IndiaJun 1, 2020, 8:32 PM IST

  ಮೊಬೈಲ್‌ನಲ್ಲಿ ಚೀನಾ ಆ್ಯಪ್ ಪತ್ತೆ ಹಚ್ಚುತ್ತೆ ಭಾರತದ ಈ ಆ್ಯಪ್; 2 ವಾರದಲ್ಲಿ 10 ಲಕ್ಷ ಡೌನ್ಲೋಡ್!

  ಚೀನಾ ವಸ್ತುಗಳನ್ನು ಬಹಿಷ್ಕರಿಸಲು ಅಭಿಯಾನ ಆರಂಭವಾಗಿದೆ. ಇಷ್ಟೇ ಅಲ್ಲ ಟಿಕ್‌ಟಾಕ್ ಸೇರಿದಂತೆ ಚೀನಾ ಮೂಲದ ಆ್ಯಪ್‌ಗಳಿಂದಲೂ ಜನ ಹೊರಬರುತ್ತಿದ್ದಾರೆ. ಇದೀಗ ಚೀನಾ ಆ್ಯಪ್‌ಗಳನ್ನು ಪತ್ತೆ ಹಚ್ಚಲು ಭಾರತದ ಸ್ಟಾರ್ಟ್ ಆಪ್ ಕಂಪನಿ ಹೊಸ ಚೀನಾ ರಿಮೂವ್ ಆ್ಯಪ್ ಇದೀಗ 2 ವಾರದಲ್ಲೇ 10 ಲಕ್ಷಕ್ಕೂ ಹೆಚ್ಚು ಜನ ಡೌನ್ಲೋಡ್ ಮಾಡಿದ್ದಾರೆ.
   

 • <p>&nbsp;</p>

<p>&nbsp;</p>

<p>May 3 0 top 10</p>

  NewsMay 30, 2020, 5:17 PM IST

  ಚೀನಿ ವಸ್ತು ಬಹಿಷ್ಕರಿಸಲು ಕರೆ, ಭಾನುವಾರ ಲಾಕ್‌ಡೌನ್‌ಗೆ ತೆರೆ; ಮೇ.30ರ ಟಾಪ್ 10 ಸುದ್ದಿ!

  ರಾಜ್ಯದಲ್ಲಿ ಭಾನುವಾರ ಹೇರಲಾಗಿದ್ದ ಲಾಕ್‌ಡೌನ್ ನಿಯಮ ಸಡಿಲಿಕೆ ಮಾಡಲಾಗಿದೆ. ಆದರೆ ದೇಶದಲ್ಲಿ ಇಂದು ದಾಖಲೆಯ ಕೊರೋನಾ ಕೇಸ್ ದೃಢಪಟ್ಟಿದೆ. ಒಂದೇ ದಿನ 7720 ಜನಕ್ಕೆ ವೈರಸ್‌ ತಗುಲಿದೆ. ಇದರ ಬೆನ್ನಲ್ಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಹೊಸ ರೂಪ ನೀಡಲು ಭಾರತದ ಜೊತೆ ಕೈಜೋಡಿಸಲು ಇಟಲಿ ಸಜ್ಜಾಗಿದೆ. ಟಿಕ್‌ಟಾಕ್ ಡಿಲೀಟ್ ಮಾಡಿದ ನಟ ಮಿಲಿಂದ್ ಸೋಮನ್, ಆಲಿಯಾ ಬ್ರೇಕ್ ಅಪ್ ಸ್ಟೋರಿ ಸೇರಿದಂತೆ ಮೇ.30ರ ಟಾಪ್ 10 ಸುದ್ದಿ ಇಲ್ಲಿವೆ.