Boy

(Search results - 629)

dead body

Karnataka Districts25, Sep 2020, 2:40 PM

ಬಸವನಬಾಗೇವಾಡಿ: SSLCಯಲ್ಲಿ ಶೇ.96 ಅಂಕ ಪಡೆದಿದ್ದ ಬಾಲಕ ಶವವಾಗಿ ಪತ್ತೆ

ಕಳೆದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕ ನೇಣು ಬಿಗಿದ ಸ್ಥಿತಿಯಲ್ಲಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ನರಸಲಗಿ ತಾಂಡಾದ ಸಮೀಪದ ಚನ್ನಿಹಳ್ಳದಲ್ಲಿ ಗುರುವಾರ ಪತ್ತೆಯಾಗಿದ್ದಾನೆ.

Ragini Dwivedi

Video Icon

Sandalwood24, Sep 2020, 4:31 PM

ಕೊನೆಗೂ ರಿವೀಲ್ ಆಯ್ತು ರಾಗಿಣಿ ಬಾಯ್‌ಫ್ರೆಂಡ್ಸ್‌ ಲಿಸ್ಟ್‌?

ಸ್ಯಾಂಡಲ್‌ವುಡ್‌ ಗ್ಲಾಮರ್‌ ಗೊಂಬೆ ತುಪ್ಪದ ಹುಡುಗಿ ರಾಗಿಣಿ ಡ್ರಗ್ಸ್ ಮಾಫಿಯಾದಲ್ಲಿ ಸಿಲುಕಿಕೊಂಡ ನಂತರ ಇದೀಗ ಅವರ ಬಾಯ್‌ಫ್ರೆಂಡ್ಸ್ ಪಟ್ಟಿಯೂ ರಿವೀಲ್ ಅಗಿದೆ. ನೋಡೋಕೆ ಸೈಲೆಂಟ್‌. ಆದರೆ ಇಷ್ಟೆಲ್ಲಾ ಬ್ಯಾಗ್ರೌಂಡ್ ಇದ್ಯಾ ಅಂತ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ. ಅಷ್ಟಕ್ಕೂ ರಾಗಿಣಿಗೆ ಎಷ್ಟು ಬಾಯ್‌ಫ್ರೆಂಡ್ಸ್‌ ಗೊತ್ತಾ?

ഓവുലേഷനും പ്രജനനപ്രക്രിയയും സാധാരണ ഗതിയിലാകാന്‍ ശരിയായ ഭക്ഷണക്രമം സഹായിക്കും. സമീകൃത പോഷകാഹാരം അണ്ഡോത്പാദനത്തിന് ആവശ്യമായ ശരിയായ ഹോർമോണുകൾ വർദ്ധിപ്പിക്കുന്നതിനും സഹായിക്കും.

India23, Sep 2020, 8:44 AM

ಗಂಡು ಮಗುಗಾಗಿ ಪತ್ನಿ ಹೊಟ್ಟೆ ಸೀಳಿದ್ದ ಪ್ರಕರಣ: ಗರ್ಭದಲ್ಲಿತ್ತು ಗಂಡು!

ಗಂಡು ಮಗುಗಾಗಿ ಪತ್ನಿ ಹೊಟ್ಟೆ ಸೀಳಿದ್ದ ಪ್ರಕರಣ: ಗರ್ಭದಲ್ಲಿತ್ತು ಗಂಡು!| ಸಂತ್ರಸ್ತ ಗರ್ಭಿಣಿ ಅನಿತಾ ದೇವಿ ಪ್ರಾಣಾಪಾಯದಿಂದ ಪಾರು| ಹೊಟ್ಟೆಯಲ್ಲಿದ್ದ ಗಂಡು ಮಗು ಗರ್ಭದಲ್ಲೇ ಕೊನೆಯುಸಿರೆಳೆದಿದೆ

• ghulam nabi azad

India22, Sep 2020, 7:33 PM

3 ಬೇಡಿಕೆ ಈಡೇರುವವರೆಗೆ ಕಲಾಪ ಬಹಿಷ್ಕಾರ; ಗುಲಾಮ್ ನಬಿ ಆಜಾದ್!

ಕೃಷಿ ಮಸೂದೆ ಮಂಡನೆ ಬಳಿಕ ಸದನದಲ್ಲಿ ಕೋಲಾಹಲ ಎದ್ದಿದೆ. ಇತ್ತ ಪ್ರತಿಪಕ್ಷದ  8 ಸಂಸದರನ್ನು ರಾಜ್ಯಸಭೆ ಅಧ್ಯಕ್ಷ ಅಮಾನತು ಮಾಡಿದ್ದರು. ಬಳಿಕ ಪ್ರತಿಭಟನೆ ಕಾವು ಹೆಚ್ಚಾಗಿದೆ. ಇದೀಗ ಅಮಾನತು ಹಿಂಪಡೆಯಬೇಕು ಸೇರಿದಂತೆ 3 ಪ್ರಮುಖ ಬೇಡಿಕೆಯನ್ನು ವಿರೋಧ ಪಕ್ಷ ನಾಯಕ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಮುಂದಿಟ್ಟಿದ್ದಾರೆ.

ಐಪಿೆಲ್ 2020 ಮಿಸ್ ಮಾಡಿ ಕೊಳ್ಳುತ್ತಿದೆ ಮಯಾಂತಿಯನ್ನು.

IPL21, Sep 2020, 5:52 PM

IPL 2020ಗೆ ಮಯಾಂತಿ ಲ್ಯಾಂಗರ್‌ ಮಿಸ್‌ - ಕಾರಣ ಬಹಿರಂಗ!

ಕ್ರೀಡಾ ನಿರೂಪಣೆಯಲ್ಲಿ ಫೇಮಸ್‌ ಆಗಿರುವ ಮಯಾಂತಿ ಲ್ಯಾಂಗರ್ ಸದ್ಯಕ್ಕೆ ವಿಶ್ವದಲ್ಲೇ ಅತ್ಯುತ್ತಮ ಸ್ಪೋರ್ಟ್ಸ್ ಆ್ಯಂಕರ್. ಕ್ರಿಕೆಟ್, ಫುಟ್ಬಾಲ್ ವಿಶ್ವಕಪ್ ಒಲಿಂಪಿಕ್ಸ್ ಸೇರಿ ಎಲ್ಲಾ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ ಇವರು. ಆದರೆ ಸ್ಟಾರ್‌ ಸ್ಪೋಟ್ಸ್‌ನ ಖ್ಯಾತ ನಿರೂಪಕಿ ಮಯಾಂತಿ ಲ್ಯಾಂಗರ್‌ ಈ ಬಾರಿ ಐಪಿಲ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆಕೆ  ಫ್ಯಾನ್ಸ್‌ಗೆ ಬಾರಿ ಬೇಸರದ ಸಂಗತಿಯಾಗಿದೆ ಇದು. ಈ ನಿರ್ಧಾರದ ಹಿಂದಿನ ಕಾರಣ ತಿಳಿಯಲು ಕಾತುರರಾಗಿದ್ದರು. ಕೊನೆಗೂ ಮಯಾಂತಿ IPL 2020 ಮಿಸ್‌ ಮಾಡಿಕೊಂಡಿರುವುದಕ್ಕೆ ಕಾರಣ ರಿವೀಲ್‌ ಮಾಡಿದ್ದಾರೆ.

anup sa ra govindu

Sandalwood21, Sep 2020, 11:26 AM

ತಾತನಾದ ಸಾರಾ ಗೋವಿಂದು; ಅನೂಪ್ ದಂಪತಿಗೆ ಗಂಡು ಮಗು!

ಕನ್ನಡ ಚಿತ್ರರಂಗದ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾರಾ ಗೋವಿಂದು ತಾತನಾಗಿರುವ ಸಂಭ್ರಮವನ್ನು ಫೇಸ್‌ಬುಕ್‌ನಲ್ಲಿ ಹಂಚಿ ಕೊಂಡಿದ್ದಾರೆ.

Mayanti

Cricket19, Sep 2020, 10:07 AM

ಕ್ರಿಕೆಟಿಗ ಸ್ಟುವರ್ಟ್‌ -ಮಯಾಂತಿ ದಂಪತಿಗೆ ಗಂಡು ಮಗು!

ಕ್ರಿಕೆಟಿಗ ಸ್ಟುವರ್ಟ್‌ -ಮಯಾಂತಿ ದಂಪತಿಗೆ ಗಂಡು ಮಗು| ಮಯಾಂತಿ ತಮ್ಮ ಟ್ವೀಟರ್‌ ಖಾತೆಯಲ್ಲಿ ಈ ವಿಷಯ ಬಹಿರಂಗ ಪಡಿಸಿದ್ದಾರೆ| vYrlf Ayftu POqO

ಸೋಲಾರ್‌ ಬಸ್‌: ಪ್ರಶಾಂತ್‌ ಆಚಾರ್‌ ರಾಜ್ಯ ಸಾರಿಗೆ ಸಚಿವರಿಗಾಗಿಯೇ ವಿಶೇಷ ಬಸ್‌ ತಯಾರಿಸುತ್ತಿದ್ದಾರೆ. ಬಸ್‌ ಮೇಲೆ ಸೋಲಾರ್‌ ಪ್ಯಾನೆಲ್‌ ಅಳವಡಿಸಿ ಚಲನೆಯೊಂದನ್ನು ಬಿಟ್ಟು ಉಳಿದೆಲ್ಲಾ ಲೈಟ್‌ ವ್ಯವಸ್ಥೆಗಳು ಸೋಲಾರ್‌ನಿಂದಲೇ ಉರಿಯುವಂತೆ ಮಾಡು ಯೋಚನೆ ಇದೆ.

Karnataka Districts18, Sep 2020, 9:21 AM

ಕೆಎಸ್ಸಾರ್ಟಿಸಿ ಹುಡುಗನಿಗೆ ಇಲಾಖೆಯಿಂದ ಬಂಪರ್ ಆಫರ್

ಹೆಮ್ಮಾಡಿಯ ಯುವಕ ಪ್ರಶಾಂತ್ ಆಚಾರ್ ಗೆ ಇದೀಗ ಬಂಪರ್ ಆಫರ್ ಒಂದು ಸಿಕ್ಕಿದೆ.ಇಲಾಖೆಯಿಂದಲೇ ಅವಕಾಶವೊಂದು ಸಿಕ್ಕಿದೆ.

Murder

CRIME17, Sep 2020, 3:31 PM

ಬಾಯ್ ಫ್ರೆಂಡ್ ಮನೆಯಲ್ಲಿದ್ದ ಮಗಳನ್ನು ಕೊಡಲಿಯಿಂದ ಕೊಚ್ಚಿದ ತಂದೆ!

ಮಧ್ಯರಾತ್ರಿ ಮನೆಯಿಂದ ಎಸ್ಕೇಪ್ ಆಗಿದ್ದ ಯುವತಿಯನ್ನು ಆಕೆಯ ತಂದೆಯೇ ಕೊಡಲಿಯಿಂದ ಹೊಡೆದು ಹತ್ಯೆ ಮಾಡಿದ್ದಾನೆ. ನೋಡ ನೋಡುತ್ತಿದ್ದಂತೆ ಕುಟುಂಬಸ್ಥರ ಎದುರಿನಲ್ಲಿಯೇ ಕೊಲೆ ನಡೆದು ಹೋಗಿದೆ.

• undefined

India17, Sep 2020, 3:01 PM

ವಡ್‌ನಗರದ ಬಡ ಹುಡುಗ ಬಡಾ ಆದ್ಮಿ ಆದ ಕತೆ!

ವಡ್‌ನಗರದ ಬಡ ಹುಡುಗ ಬಡಾ ಆದ್ಮಿ ಆದ ಕತೆ| 6 ಮಕ್ಕಳ ಬಡ ಕುಟುಂಬದ 3ನೇ ಮಗು| ಬಾಲ್ಯದಲ್ಲೇ ತಂದೆಯ ಚಹಾ ಅಂಗಡಿಯಲ್ಲಿ ಕೆಲಸ| ಓದಿನಲ್ಲಿ ಹಿಂದೆ, ಚರ್ಚೆಯಲ್ಲಿ ಮುಂದೆ ಮುಳ್ಳಿನ ಹಾದಿಯಲ್ಲಿ ನಡೆದೇ ರೂಪಿಸಿದ ಬದುಕು| ನರೇಂದ್ರ ದಾಮೋದರ್‌ದಾಸ್‌ ಮೋದಿ.

ಬಿಗ್‌ಬಾಸ್ ಆರಂಭವಾಗೋ ಮುನ್ನು ಹೋಮ್ ಕ್ವಾರಂಟೈನ್ ಆಗಲಿರೋ ಸ್ಪರ್ಧಿಗಳು...

Small Screen16, Sep 2020, 2:18 PM

ಸಲ್ಮಾನ್‌ ಖಾನ್‌ ಬಿಗ್‌ಬಾಸ್‌ 14: ಸ್ಪರ್ಧಿಗಳಿಗೆ #HomeQuarantine

ಪ್ರದರ್ಶನ ಪ್ರಾರಂಭವಾಗುವ ಮೊದಲು ಎಲ್ಲಾ ಸ್ಪರ್ಧಿಗಳನ್ನು ಮನೆಯಲ್ಲಿ ಕ್ವಾರೆಂಟೈನ್‌ ಮಾಡಲಾಗಿದೆ. ಕೊರೋನಾ ಕಾರಣದಿಂದ ಈ ಬಾರಿ ಟಿವಿ ಕಾರ್ಯಕ್ರಮದ ಸ್ವರೂಪವೂ ವಿಭಿನ್ನವಾಗಿರುತ್ತದೆ. ಕೋವಿಡ್‌ ಸೋಂಕನ್ನು ಗಮನದಲ್ಲಿಟ್ಟುಕೊಂಡು ಗಮನದಲ್ಲಿಟ್ಟುಕೊಂಡು, ಫೈನಲೈಸ್‌ ಆಗಿರುವ  ಸ್ಪರ್ಧಿಗಳಿಗೆ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 1ರವರೆಗೆ ಹೋಮ್‌ ಕ್ವಾರೆಂಟೈನ್‌ಗೆ ಕಳುಹಿಸಲು ಶೋ ನಿರ್ಮಾಪಕರು ನಿರ್ಧರಿಸಿದ್ದಾರೆ. ನಂತರ ನೇರವಾಗಿ ಸದಸ್ಯರು ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ.

তবে ইস্ট-ওয়েস্ট মেট্রোয় যাত্রী সংখ্যা তুলনামূলক ভাবে অনেক কম থাকায় যাতায়াতের জন্য ই-পাস লাগবে না। শুধু স্মার্ট কার্ড ব্যবহার করেই যাতায়াত করা যাবে। উল্লেখ্য , উত্তর-দক্ষিণ মেট্রোর যাত্রীদের ক্ষেত্রে ই-পাস বাধ্যতামূলক।পুজোর আগেই ফুলবাগান পর্যন্ত পরিষেবা চালু করে দেওয়া হতে পারে বলে জানিয়েছেন মেট্রোর জিএম।

Education14, Sep 2020, 8:43 PM

ಪರೀಕ್ಷೆಗೆ 700 ಕಿ. ಮೀ. ಪ್ರಯಾಣಿಸಿ ಬಂದ್ರೂ 10 ನಿಮಿಷ ಲೇಟ್, ವಿದ್ಯಾರ್ಥಿಯ 1 ವರ್ಷ ವೇಸ್ಟ್..

ಸಮಯ ನಿರ್ವಹಣೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಬಹಳ ಮುಖ್ಯ. ಆದ್ರೆ, ಟೈಮ್ ಮ್ಯಾನೇಜ್ಮೆಂಟ್ ಇಲ್ಲ ಅಂದ್ರೆ ಏನೆಲ್ಲಾ ಆಗುತ್ತೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆ ಇದೆ ಓದಿ....

ಸೈಫ್ ಮಗಳು ಸಾರಾ ಈಗಷ್ಟೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಆದರೆ, ಈಗಾಗಲೇ ಹಲವರೊಂದಿಗೆ ಡೇಟಿಂಗ್ ಮಾಡಿದ್ದಾರೆ.

Cine World14, Sep 2020, 6:31 PM

ಕಾರ್ತಿಕ್, ಸುಶಾಂತ್ ಜೊತೆ ಸಾರಾ ಆಲಿ ಖಾನ್ ಡೇಟ್‌ ಮಾಡಿದ್ರಾ?

ಬಾಲಿವುಡ್‌ನ ಫೇಮಸ್‌ ಸ್ಟಾರ್‌ ಕಿಡ್‌ಗಳಲ್ಲಿ ಸಾರಾ ಆಲಿ ಖಾನ್‌ ಒಬ್ಬರು. ಸೈಫ್‌ ಆಲಿ ಖಾನ್‌ ಹಾಗೂ ಅಮೃತಾ ಸಿಂಗ್‌ ಮಗಳು ಸಾರಾ. ಕೇದರ್‌ನಾಥ್‌ ಮೂಲಕ ಸಿನಿಮಾಕ್ಕೆ ಎಂಟ್ರಿ ಕೊಟ್ಟರು. ಡ್ರಗ್ಸ್‌ ಕೇಸ್‌ನ ವಿಚಾರಣೆಯಲ್ಲಿ ಇವರ ಹೆಸರು ಕೇಳಿಬರುತ್ತಿದ್ದು, ಈ ದಿನಗಳಲ್ಲಿ ಈ ನಟಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಕೋ ಸ್ಟಾರ್‌ ಸುಶಾಂತ್‌ ಸಿಂಗ್‌ನಿಂದ ಹಿಡಿದು ಹಲವರೊಂದಿಗೆ ಸಾರಾಳ ಹೆಸರು ಥಲಕು ಹಾಕಿ ಕೊಂಡಿದೆ.

Shivamogga health Dept

CRIME14, Sep 2020, 6:30 PM

ಪ್ಲಾಸ್ಟಿಕ್ ಕವರ್‌ನಲ್ಲಿ ನವಜಾತ ಗಂಡು ಮಗು ಪತ್ತೆ: ರಕ್ಷಣೆ ಮಾಡಿದ ಶಿವಮೊಗ್ಗ ಆರೋಗ್ಯ ಇಲಾಖೆ

ಪ್ಲಾಸ್ಟಿಕ್ ಕವರ್‌ನಲ್ಲಿರಿಸಿ ಬಿಟ್ಟುಹೋಗಿರುವ ನವಜಾತ ಗಂಡು ಮಗುವನ್ನು ಶಿವಮೊಗ್ಗ ಆರೋಗ್ಯ ಇಲಾಖೆ ರಕ್ಷಣೆ ಮಾಡಿದೆ.

• Lifestyle Relationship Pubic hair

relationship14, Sep 2020, 5:52 PM

#Feelfree: ಗುಪ್ತಾಂಗದ ಕೂದಲು ಬೆಳೆಸಬೇಕೇ, ಉಳಿಸಬೇಕೇ?

ಇದು ಹೈಜೀನಿಕ್ ಅಲ್ಲ ಎಂಬ ಭಾವನೆ ಕೆಲವರಲ್ಲಿದೆ. ಇದು ತಪ್ಪು. ಇಲ್ಲಿ ಬೆವರು ಅಥವಾ ಕೊಳೆ ಸೇರಿಕೊಳ್ಳುವುದು ನಿಜ. ಅದರಿಂದಾಗಿ ಸ್ವಲ್ಪ ವಾಸನೆಯೂ ಬರಬಹುದು. ಆದರೆ ಪ್ರತಿದಿನ ಸ್ನಾನದ ಸಂದರ್ಭದಲ್ಲಿ ಅದನ್ನು ಚೆನ್ನಾಗಿ ಕ್ಲೀನ್ ಮಾಡಿಕೊಳ್ಳಬೇಕು.