Boxing  

(Search results - 102)
 • SPORTS21, Sep 2019, 10:40 PM IST

  ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಬೆಳ್ಳಿ ಗದ್ದ ಮೊದಲ ಭಾರತೀಯ ಅಮಿತ್!

  AIBA ವಿಶ್ವ ಬಾಕ್ಸಿಂಗ್‌ನಲ್ಲಿ ಭಾರತದ ಅಮಿತ್ ಪಂಘಲ್ ದಾಖಲೆ ಬರೆದಿದ್ದಾರೆ. ಇದೇ ಮೊದಲ ಬಾರಿಗೆ ಭಾರತ ವಿಶ್ವ ಬಾಕ್ಸಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದೆ. 

 • Amit panghal

  SPORTS20, Sep 2019, 6:48 PM IST

  ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಫೈನಲ್; ದಾಖಲೆ ಬರೆದ ಅಮಿತ್ ಪಂಘಲ್!

  ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಭಾರತದ ಅಮಿತ್  ಪಂಘಲ್ ಇತಿಹಾಸ ರಚಿಸಿದ್ದಾರೆ. ಫೈನಲ್ ಪ್ರವೇಶಿರುವ ಅಮಿತ್ ಇದೀಗ ಚಿನ್ನದ ಪದಕಕ್ಕೆ ಗುರಿ ಇಟ್ಟಿದ್ದಾರೆ.

 • Amit Panghal

  SPORTS19, Sep 2019, 2:03 PM IST

  ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್: ಸೆಮೀಸ್‌ಗೆ ಅಮಿತ್‌, ಮನೀ​ಶ್‌

  ಕ್ವಾರ್ಟರ್‌ ಫೈನಲ್‌ನಲ್ಲಿ ಫಿಲಿಪೈನ್ಸ್‌ನ ಕಾರ್ಲೊ ಪಾಲಮ್‌ರನ್ನು 4-1 ಅಂಕಗಳಿಂದ ಮಣಿಸಿದ ಏಷ್ಯನ್‌ ಚಾಂಪಿಯನ್‌ ಅಮಿತ್‌ ಸೆಮಿಫೈನಲ್‌ಗೇರಿ​ದರು. ಇನ್ನು ಬ್ರೆಜಿಲ್‌ನ ವಾಂಡರ್‌ಸನ್‌ ಡಿ ಒಲಿವಿಯೆರಾ ವಿರುದ್ಧ 5-0 ಅಂತ​ರ​ದಲ್ಲಿ ಗೆದ್ದ ಮನೀಶ್‌ ಸಹ ಸೆಮೀಸ್‌ಗೆ ಲಗ್ಗೆಯಿಟ್ಟರು. 

 • Amit Panghal

  SPORTS18, Sep 2019, 12:12 PM IST

  ವಿಶ್ವ ಬಾಕ್ಸಿಂಗ್‌ ಚಾಂಪಿ​ಯನ್‌ಶಿಪ್‌: ಕ್ವಾರ್ಟರ್‌ಗೆ ಭಾರ​ತದ ನಾಲ್ವ​ರು!

  ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯ​ಗ​ಳಲ್ಲಿ ಏಷ್ಯನ್‌ ಚಾಂಪಿಯನ್‌ ಅಮಿತ್‌ ಪಂಗಲ್‌ (52 ಕೆ.ಜಿ), ಮನೀಶ್‌ ಕೌಶಿಕ್‌ (63 ಕೆ.ಜಿ), ಸಂಜೀತ್‌ (91 ಕೆ.ಜಿ) ಹಾಗೂ ಕವೀಂದರ್‌ ಬಿಶ್ತ್ (57 ಕೆ.ಜಿ) ಗೆಲುವು ಸಾಧಿ​ಸಿದರು. ಅಮಿತ್‌, ಟರ್ಕಿಯ ಬತ್ಹೂನ್‌ ಸಿಟ್ಸಿ ವಿರುದ್ಧ 5-0 ಯಲ್ಲಿ ಗೆಲುವು ಸಾಧಿಸಿದರೆ, ಮನೀಶ್‌ ಕೌಶಿಕ್‌ ಮಂಗೋಲಿಯಾದ ಚಿಂಜೊರಿಂಗ್‌ ಬಾಟರ್ಸುಖ್‌ ಎದುರು 5-0ಯಲ್ಲಿ ಜಯ ಪಡೆದರು. 

 • SPORTS14, Sep 2019, 1:03 PM IST

  ವಿಶ್ವ ಬಾಕ್ಸಿಂಗ್‌ ಕೂಟ: ಭಾರ​ತೀಯ​ರಿಗೆ ಯಶ​ಸ್ಸು

  ರಾಷ್ಟ್ರೀಯ ಬಾಕ್ಸಿಂಗ್‌ ಚಾಂಪಿಯನ್‌ ದುರ್ಯೋಧನ್‌ ಸಿಂಗ್‌ ನೇಗಿ (69 ಕೆ.ಜಿ) ಶುಕ್ರ​ವಾರ ನಡೆದ ಮೊದಲ ಸುತ್ತಿನ ಪಂದ್ಯ​ದಲ್ಲಿ ಅರ್ಮೇನಿಯಾ ಎದುರಾಳಿ ಕೊರ್ಯುನ್‌ ಅಸ್ಟೊಯನ್‌ರನ್ನು 4-1ರಿಂದ ಸೋಲಿಸಿ 2ನೇ ಸುತ್ತಿ​ಗೇ​ರಿ​ದರು. 
   

 • SPORTS13, Sep 2019, 9:40 AM IST

  ಪದ್ಮವಿಭೂಷಣ ಪ್ರಶಸ್ತಿಗೆ ಬಾಕ್ಸರ್ ಮೇರಿ ಕೋಮ್ ಹೆಸರು ಶಿಫಾರಸು

  ಕರ್ನಾಟಕದ ಮಾಜಿ ಒಲಿಂಪಿಯನ್‌ ಎಂ.ಪಿ ಗಣೇಶ್‌ ಹಾಗೂ ಆರ್ಚರಿ ಪಟು ತರುಣ್‌ದೀಪ್‌ ರೈ ಅವರನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಮಹಿಳಾ ಕ್ರೀಡಾ ಸಾಧಕಿಯರ ಹೆಸರನ್ನು ಪದ್ಮ ಪ್ರಶಸ್ತಿಗೆ ಸೂಚಿಸಲಾಗಿದ್ದು, ಗೃಹ ಸಚಿವಾಲಯಕ್ಕೆ ಈಗಾಗಲೇ ಪಟ್ಟಿಯನ್ನು ಕಳುಹಿಸಲಾಗಿದೆ.

 • Nithin Anjaneya Muaythai
  Video Icon

  SPORTS12, Sep 2019, 6:31 PM IST

  ಮುಯೆ ಥಾಯ್ ಬಾಕ್ಸಿಂಗ್ ಚಾಂಪಿಯನ್‌ಶಿಪ್; ಕನ್ನಡಿಗ ನಿತಿನ್ ಆಂಜನೇಯಗೆ ಚಿನ್ನ!

  ಮಣಿಪುರ(ಸೆ.12): ಮುಯೆ ಥಾಯ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಟೂರ್ನಿಯ ಲೈಟ್ ವೆಯ್ಟ್ ವಿಭಾಗದಲ್ಲಿ ಕರ್ನಾಟಕದ  ನಿತಿನ್ ಆಂಜನೇಯ ಚಿನ್ನದ ಪದಕ ಗೆದ್ದಿದ್ದಾರೆ. ಓವರಾಲ್ ಟೂರ್ನಿಯಲ್ಲಿ 2ನೇ ಸ್ಥಾನ ಸಂಪಾದಿಸಿರುವ ಅಂಜನೇಯ ಕರ್ನಾಟಕದ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸಿದ್ದಾರೆ.  ಥೈಲ್ಯಾಂಡ್ ನ ರಾಷ್ಟ್ರೀಯ ಕ್ರೀಡೆಯಾಗಿರುವ ಮುಯೆ ಥಾಯ್ ಬಾಕ್ಸಿಂಗ್ ಕ್ರೀಡೆ ಬ್ರುಟಲ್ ಫೈಟ್ ಎಂದೇ ಖ್ಯಾತಿ ಪಡೆದಿದೆ. 

 • pangal

  SPORTS11, Sep 2019, 10:15 AM IST

  ವಿಶ್ವ ಬಾಕ್ಸಿಂಗ್‌ ಕೂಟ: ಭಾರತ ಶುಭಾರಂಭ

  81ಕೆ.ಜಿ ವಿಭಾಗದ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಭಾರತದ ಬ್ರಿಜೇಶ್‌ ಯಾದವ್‌, ಪೋಲೆಂಡ್‌ನ ಮಲ್ಯುಸಜ್‌ ಗೊಯಿನ್ಸಕಿ ವಿರುದ್ಧ 5-0 ಬೌಟ್‌ಗಳಲ್ಲಿ ಗೆಲುವು ಸಾಧಿಸಿದರು. 

 • pailwan
  Video Icon

  ENTERTAINMENT9, Sep 2019, 4:07 PM IST

  ‘ಪೈಲ್ವಾನ್’ ಬಾಕ್ಸಿಂಗ್ ಮೇಕಿಂಗ್ ವಿಡಿಯೋ ರಿವೀಲ್

  ಕಿಚ್ಚ ಸುದೀಪ್ ಪೈಲ್ವಾನ್ ಆಗಿದ್ದು ಹೇಗೆ? ಚಿತ್ರದ ಬಾಕ್ಸಿಂಗ್ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ. ಬರೋಬ್ಬರಿ 25 ದಿನಗಳ ಕಾಲ ಬಾಕ್ಸಿಂಗ್ ಶೂಟಿಂಗ್ ನಡೆದಿತ್ತು. ಇಂಡಸ್ಟ್ರಿಯ ಇಷ್ಟು ದೊಡ್ಡ ಬಾಕ್ಸಿಂಗ್ ಇದೇ ಫಸ್ಟ್ ಟೈಂ. ಮೇಕಿಂಗ್ ವಿಡಿಯೋ ಇಲ್ಲಿದೆ ನೋಡಿ. 

 • Mike Tyson

  SPORTS15, Aug 2019, 1:15 PM IST

  ತಿಂಗಳಿಗೆ 28 ಲಕ್ಷ ಮೌಲ್ಯದ ಗಾಂಜಾ ಸೇದ್ತಾರೆ ಟೈಸನ್‌!

  ಮಾಜಿ ಬಾಕ್ಸಿಂಗ್ ಪಟು ಮೈಕ್ ಟೈಸನ್ ಮತ್ತೆ ಸುದ್ದಿಯಲ್ಲಿದ್ದಾರೆ. ದಿವಾಳಿಯಾಗಿದ್ದ ಟೈಸನ್ ಮತ್ತೆ ಕಮ್‌ಬ್ಯಾಕ್ ಮಾಡಿದ್ದಾರೆ. ಆದರೆ ಈ ಬಾರಿ ಟೈಸನ್ ಕೈ ಹಿಡಿದಿದ್ದು ಗಾಂಜಾ. 

 • nishan karnataka flood

  SPORTS12, Aug 2019, 12:36 PM IST

  ಭೀಕರ ಪ್ರವಾಹದಲ್ಲಿ ಈಜಿ, ಬೆಂಗಳೂರಲ್ಲಿ ಬೆಳ್ಳಿ ಗೆದ್ದ ಬಾಕ್ಸರ್ !

  ಪ್ರವಾಹದಲ್ಲಿ ಜೀವ ಉಳಿಸಿಕೊಂಡರೆ ಸಾಕು ಅನ್ನೋ ಪರಿಸ್ಥಿತಿ ನಿರ್ಮಾಣವಾಗುವುದು ಸಹಜ. ಕಾರಣ ಬೇರೆ ಯಾವ ದಾರಿಯೂ ಪ್ರವಾಹಕ್ಕೆ ಸಿಕ್ಕವರ ಮುಂದೆ ಇರೋದಿಲ್ಲ. ಆದರೆ ಬೆಳಗಾವಿ ಯುವ ಬಾಕ್ಸರ್ ನಿಶಾನ್ ಮನೋಹರ್ ಕದಮ್ ಮಾತ್ರ ಭಿನ್ನ. ಪ್ರವಾಹದಲ್ಲಿ 45 ನಿಮಿಷ ಈಜಿ ಬೆಂಗಳೂರಿಗೆ ಆಗಮಿಸಿ ಬೆಳ್ಳಿ ಪದಕ ಗೆದ್ದಿದ್ದಾರೆ.

 • Boxing

  SPORTS2, Aug 2019, 11:49 AM IST

  ರಷ್ಯಾ ಬಾಕ್ಸಿಂಗ್‌ ಟೂರ್ನಿ: ಸೆಮಿಗೆ ಭಾರತದ ನಾಲ್ವರು!

  ರಷ್ಯಾದಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಟೂರ್ನಿಯಲ್ಲಿ ಭಾರತ ಪದಕ ಖಚಿತ ಪಡಿಸಿದೆ. ನಾಲ್ವರು ಬಾಕ್ಸಿಂಗ್ ಪಟುಗಳು ಸೆಮಿಫೈನಲ್ ಪ್ರವೇಶಿಸೋ ಮೂಲಕ ಪದಕ  ಭಾರತೀಯರ ನಿರೀಕ್ಷೆ ಇಮ್ಮಡಿಗೊಳಿಸಿದ್ದಾರೆ.

 • SPORTS29, Jul 2019, 9:57 AM IST

  ಚಿನ್ನಕ್ಕೆ ಮುತ್ತಿಟ್ಟ ಮೇರಿ ಕೋಮ್‌

  ಭಾನುವಾರ ಮುಕ್ತಾಯವಾದ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಬಾಕ್ಸರ್‌ಗಳು 9 ಪದಕ ಜಯಿಸಿದ್ದಾರೆ. ಇದರಲ್ಲಿ 7 ಚಿನ್ನ ಹಾಗೂ 2 ಬೆಳ್ಳಿ ಪದಕ ಸೇರಿದೆ.

   

 • SPORTS15, Jul 2019, 10:23 AM IST

  ವೃತ್ತಿಪರ ಬಾಕ್ಸಿಂಗ್‌ನಲ್ಲಿ ವಿಜೇಂದರ್‌ಗೆ 11ನೇ ಜಯ

  8 ಸುತ್ತುಗಳ ಪಂದ್ಯದ ಮೊದಲ 4 ಸುತ್ತುಗಳನ್ನು ತಮ್ಮದಾಗಿಸಿಕೊಂಡ ವಿಜೇಂದರ್‌ರನ್ನು ವಿಜಯಿ ಎಂದು ಘೋಷಿಸಲಾಯಿತು. 4ನೇ ಸುತ್ತಿನ 2ನೇ ನಿಮಿಷದಲ್ಲಿ ವಿಜೇಂದರ್‌, ಸ್ನೈಡರ್‌ ಮೇಲೆ ಪ್ರಬಲ ಪಂಚ್‌ಗಳನ್ನು ಪ್ರಯೋಗಿಸುತ್ತಿದ್ದಂತೆ ರೆಫ್ರಿ ಫಲಿತಾಂಶವನ್ನು ಭಾರತೀಯ ಬಾಕ್ಸರ್‌ ಪರ ನೀಡಿದರು. 

 • Muzaffarnagar

  NEWS12, Jul 2019, 9:52 PM IST

  ಚುಡಾಯಿಸಿದ ಯುವಕನಿಗೆ ಮಹಿಳಾ ಬಾಕ್ಸರ್‌ನಿಂದ ಹಿಗ್ಗಾಮುಗ್ಗಾ ಗೂಸಾ

  ಆಕೆ ಬಾಕ್ಸರ್ ಎಂಬುದು ಅವನಿಗೆ ಗೊತ್ತಿರಲಿಲ್ಲ. ಏನು ಮಾಡಿದ್ರೂ ನಡೆಯುತ್ತದೆ ಎಂದು ಭಾವಿಸಿ ಕಿತಾಪತಿ ಮಾಡಲು ಹೋಗಿದ್ದಾನೆ. ಮಾಡಿದ ಕೆಲಸಕ್ಕೆ ಸರಿಯಾಗತಿ ಗೂಸಾ ತಿಂದಿದ್ದಾನೆ.