Bowlers  

(Search results - 39)
 • hat trick wickets

  SPORTS1, Sep 2019, 5:57 PM IST

  ಭಜ್ಜಿ to ಬುಮ್ರಾ; 3 ಭಾರತೀಯರ ಹ್ಯಾಟ್ರಿಕ್ ವಿಕೆಟ್ ವಿಡಿಯೋ!

  ವೆಸ್ಟ್ ಇಂಡೀಸ್ ವಿರುದ್ದ ಜಸ್ಪ್ರೀತ್ ಬುಮ್ರ್ ಹ್ಯಾಟ್ರಿಕ್ ವಿಕೆಟ್ ಕಬಳಿಸೋ ಮೂಲಕ ದಾಖಲೆ ಬರೆದಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ 3ನೇ ಬೌಲರ್ ಅನ್ನೋ ಖ್ಯಾತಿಗೂ ಪಾತ್ರರಾಗಿದ್ದಾರೆ. ಹ್ಯಾಟ್ರಿಕ್ ವಿಕೆಟ್ ಪಡೆದ ಭಾರತದ ಮೂವರು  ಬೌಲರ್ಸ್ ಹಾಗೂ ಹ್ಯಾಟ್ರಿಕ್ ವಿಕೆಟ್ ವಿಡಿಯೋ ಇಲ್ಲಿದೆ.
   

 • 8. Mitchell Starc (Australia) – 27 wickets at 18.59
  Video Icon

  world cup videos17, Jul 2019, 4:54 PM IST

  ವಿಶ್ವಕಪ್ ಟೂರ್ನಿಯಲ್ಲಿ ಬೌಲರ್ ಪರಾಕ್ರಮ; ನಿರ್ಮಾಣವಾಯ್ತು ದಾಖಲೆ!

  ವಿಶ್ವಕಪ್ ಟೂರ್ನಿಯ ನಾಕೌಟ್ ಹಾಗೂ ಫೈನಲ್ ಪಂದ್ಯದಲ್ಲಿ ಬೌಲರ್‌ಗಳೇ ಮಿಂಚಿದ್ದಾರೆ. ಕಡಿಮೆ ಮೊತ್ತವನ್ನು ಡಿಫೆಂಡ್ ಮಾಡಿಕೊಂಡಿದ್ದರೆ,  ಅಲ್ಪ ಮೊತ್ತ ಟಾರ್ಗೆಟ್ ಚೇಸ್ ಮಾಡಲು ಪರದಾಡಿದ್ದಾರೆ. ಈ ಟೂರ್ನಿಯಲ್ಲಿ ಅದ್ಭುತ ಬೌಲಿಂಗ್ ದಾಳಿ ಮೂಲಕ ಹಲವು ದಾಖಲೆ ಬರೆದಿದ್ದಾರೆ. ಈ ವಿಶ್ವಕಪ್ ಟೂರ್ನಿಯಲ್ಲಿ ಬೌಲರ್‌ಗಳು ನಿರ್ಮಿಸಿದ ದಾಖಲೆ ವಿವರ ಇಲ್ಲಿದೆ. 

 • mitchell starc

  World Cup15, Jul 2019, 8:00 PM IST

  ವಿಶ್ವಕಪ್ 2019: ಗರಿಷ್ಠ ವಿಕೆಟ್ ಕಬಳಿಸಿದ ಟಾಪ್ ಬೌಲರ್ಸ್!

  ವಿಶ್ವಕಪ್ ಟೂರ್ನಿಯಲ್ಲಿ ಮಾರಕ ದಾಳಿ ನಡೆಸಿದ ಬೌಲರ್‌ಗಳು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ವಿವರ ಇಲ್ಲಿದೆ.

 • muhammed shami
  Video Icon

  World Cup8, Jul 2019, 3:49 PM IST

  ವಿಶ್ವಕಪ್ ಟೂರ್ನಿಯಲ್ಲಿ ಡೆಡ್ಲಿ ಯಾರ್ಕರ್ ಮೂಲಕ ಮಿಂಚಿದ ಬೌಲರ್ಸ್!

  ಈ ವಿಶ್ವಕಪ್ ಟೂರ್ನಿಯಲ್ಲಿ ಬ್ಯಾಟ್ಸ್‌ಮನ್‌ಗಳ ಅಬ್ಬರ ಹೆಚ್ಚಾಗಿದೆ. ಬೌಂಡರಿ, ಸಿಕ್ಸರ್ ಹಾಗೂ ಶತಕಗಳು ಟೂರ್ನಿ ಕಳೆ ಹೆಚ್ಚಿಸಿದೆ.  ಬ್ಯಾಟ್ಸ್‌ಮನ್ ಆರ್ಭಟದ ನಡುವೆಯೂ ಬೌಲರ್‌ಗಳೂ ಮಿಂಚಿದ್ದಾರೆ. ತಮ್ಮ ಡೆಡ್ಲಿ ಯಾರ್ಕರ್ ಮೂಲಕ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್ ಕಳುಹಿಸಿದ್ದಾರೆ. ಈ ವಿಶ್ವಕ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಯಾರ್ಕರ್ ಮೂಲಕ ಮಿಂಚಿದ ಬೌಲರ್ ವಿವರ ಇಲ್ಲಿದೆ.

 • yuvraj

  SPORTS6, May 2019, 3:35 PM IST

  ಈ ವಿಶ್ವಕಪ್‌ನಲ್ಲಿ ಬೆಸ್ಟ್ ಬೌಲರ್ ಯಾರು?ಆಸ್ಕ್ ಯುವಿ!

  ವಿಶ್ವಕಪ್ ಟೂರ್ನಿಯಲ್ಲಿರುವ ಬೆಸ್ಟ್ ಬೌಲರ್ ಯಾರು? ಈ ಪ್ರಶ್ನೆಗೆ 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಉತ್ತರ ನೀಡಿದ್ದಾರೆ. 

 • RCB team

  SPORTS20, Mar 2019, 12:02 PM IST

  IPL 2019: ಭರವಸೆ ಮೂಡಿಸಿರುವ RCB ಡೆತ್ ಬೌಲರ್ಸ್!

  ಐಪಿಎಲ್ ಕಣದಲ್ಲಿರುವ 8 ತಂಡಗಳ ಪೈಕಿ ಮುಂಬೈ ಇಂಡಿಯನ್ಸ್ ಅತ್ಯುತ್ತಮ ಡೆತ್ ಬೌಲಿಂಗ್ ಲೈನ್ ಹೊಂದಿದೆ. ಹಾಗಂತೆ ಈ ಬಾರಿಯ  RCB ಕೂಡ ಬಲಿಷ್ಠವಾಗಿದೆ.  RCB ತಂಡದ ಡೆತ್ ಬೌಲಿಂಗ್ ಮಾಡೋ ಸಾಮರ್ಥ್ಯ ಯಾರಿಗಿದೆ. ಯಾರು ಅತ್ಯುತ್ತಮ ಎಕಾನಮಿಲ್ಲಿ ಅಂತಿಮ ಓವರ್‌ಗಳನ್ನು ಬೌಲಿಂಗ್ ಮಾಡಿದ್ದಾರೆ. ಇಲ್ಲಿದೆ ವಿವರ.

 • dinesh karthik lead kkr

  SPORTS15, Mar 2019, 2:25 PM IST

  IPL ಆರಂಭಕ್ಕೂ ಮುನ್ನ KKR ಪಡೆಗೆ ಶಾಕ್..!

  2018ರಲ್ಲಿ ನಡೆದ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿದ್ದ ನಾಗರಕೋಟಿ ಹಾಗೂ ಶಿವಂ ಮಾವಿ ಭಾರತ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಮೂಲಕ ಪೃಥ್ವಿ ಶಾ ನಾಯಕತ್ವದ ಕಿರಿಯರ ಟೀಂ ಇಂಡಿಯಾ ನಾಲ್ಕನೇ ಬಾರಿಗೆ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

 • virat kohli

  SPORTS6, Mar 2019, 3:44 PM IST

  ಟೀಂ ಇಂಡಿಯಾ ರೋಚಕ ಗೆಲುವಿನ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಿಷ್ಟು..!

  ಪಂದ್ಯದುದ್ಧಕ್ಕೂ ಏಕಾಂಗಿ ಹೋರಾಟ ನಡೆಸಿದ ಕೊಹ್ಲಿ 120 ಎಸೆತಗಳನ್ನು ಎದುರಿಸಿ 10 ಬೌಂಡರಿ ಸಹಿತ 116 ರನ್ ಬಾರಿಸಿದರು. ಇನ್ನು 40ನೇ ಶತಕದ ಬಗ್ಗೆ ಮಾತನಾಡಿದ ಕೊಹ್ಲಿ, ದೇಶದ ಪರವಾಗಿ ಆಡುವುದೇ ಒಂದು ಹೆಮ್ಮೆ. ನನ್ನ ಪ್ರದರ್ಶನದ ಬಗ್ಗೆ ಖುಷಿಯಿದೆ ಎಂದು ಹೇಳಿದರು.

 • Ashok Dinda

  CRICKET17, Feb 2019, 10:30 AM IST

  ಬೌಲರ್‌ಗಳ ರಕ್ಷಣೆಗೆ ಮಾಸ್ಕ್‌: ದಿಂಡಾ, ಉನಾದ್ಕತ್‌ ಆಗ್ರಹ

  ಹೊಡಿ ಬಡಿ ಆಟದಿಂದ ಹೆಚ್ಚು ಅಪಾಯ ಸಿಲುಕುತ್ತಿರುವುದು ಅಂಪೈರ್ ಹಾಗೂ ಬೌಲರ್‌ಗಳು. ಅಂಪೈರ್‌ಗಳು ಈಗಾಗಲೇ ಪ್ರೊಟೆಕ್ಷನ್ ಗಾರ್ಡ್ ಹಾಕಿಕೊಂಡ ಮೈದಾನಕ್ಕೆ ಇಳಿಯುತ್ತಾರೆ. ಆದರೆ ಬೌಲರ್‌ಗಳ ಪಾಡೇನು? ಇದೀಗ ಬೌಲರ್‌ಗಳಿಗೂ ಮಾಸ್ಕ ಬೇಕು ಅನ್ನೋ ಆಗ್ರಹ ಹೆಚ್ಚಾಗಿದೆ.

 • Team India

  CRICKET3, Feb 2019, 5:43 PM IST

  ಹಾಲಿ ವಿಶ್ವಕಪ್ ರನ್ನರ್’ಅಪ್ ಮಣಿಸಿದ ಟೀಂ ಇಂಡಿಯಾ: ಟ್ವಿಟರಿಗರು ಏನಂದ್ರು..?

   2016ರಿಂದೀಚೆಗೆ ಇಂಗ್ಲೆಂಡ್[1-2] ತಂಡವನ್ನು ಹೊರತುಪಡಿಸಿ ಆಡಿದ ಉಳಿದೆಲ್ಲಾ ದ್ವಿಪಕ್ಷೀಯ ಸರಣಿಗಳನ್ನು ಭಾರತ ಗೆದ್ದುಕೊಂಡಿದೆ. ಟೀಂ ಇಂಡಿಯಾದ ಈ ಆಲ್ರೌಂಡ್ ಪ್ರದರ್ಶನ ಕಂಡ ಟ್ವಿಟರಿಗರು ಏನಂದ್ರು ನೀವೇ ನೋಡಿ..

 • SPORTS18, Dec 2018, 7:03 PM IST

  ಐಪಿಎಲ್ ಹರಾಜು: ಸೇಲಾಗಲಿಲ್ಲ ಕರ್ನಾಟಕ ಬೌಲರ್ಸ್ !

  ಐಪಿಎಲ್ ಮೊದಲ ಸುತ್ತಿನ ಹರಾಜಿನಲ್ಲಿ ಕರ್ನಾಟಕ ಏಕೈಕ ಆಟಗಾರ ಮಾರಾಟವಾಗಿದ್ದಾನೆ. ಆದರೆ ಹಿರಿಯ ವೇಗಿಗಳು ಹಾಗೂ ಸ್ಪಿನ್ನರ್‌ಗಳು ಮಾರಾಟವಾಗದೇ ಉಳಿದಿದ್ದಾರೆ.

 • Virat Kohli

  SPORTS10, Dec 2018, 4:06 PM IST

  ಇಂಡೋ- ಆಸಿಸ್ ಟೆಸ್ಟ್: ಗೆಲುವಿನ ಶ್ರೇಯಸ್ಸು ಯಾರಿಗೆ?

  ಆಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದ ಟೀಂ ಇಂಡಿಯಾಗೆ ಪ್ರಶಂಸೆ ವ್ಯಕ್ತವಾಗಿದೆ. ಐತಿಹಾಸಿಕ ಗೆಲುವಿನ ಶ್ರೇಯಸ್ಸು ಯಾರಿಗೆ ಸಲ್ಲಬೇಕು? ಇದಕ್ಕೆ ಕೊಹ್ಲಿ ಉತ್ತರವೇನು? ಇಲ್ಲಿದೆ ವಿವರ.

 • rahane

  CRICKET9, Dec 2018, 10:01 AM IST

  ಅಡಿಲೇಡ್ ಟೆಸ್ಟ್: ಆಸಿಸ್ ಗೆಲ್ಲಲು ಕಠಿಣ ಗುರಿ ನೀಡಿದ ಟೀಂ ಇಂಡಿಯಾ

  ಅಡಿಲೇಡ್ ಟೆಸ್ಟ್’ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಬಿಗಿ ಹಿಡಿತ ಸಾಧಿಸಿದೆ. ಗೆಲ್ಲಲು ಆಸಿಸ್’ಗೆ ಕಠಿಣ ಸವಾಲು ನೀಡಿದೆ. 

 • CRICKET8, Dec 2018, 12:48 PM IST

  ರಣಜಿ ಟ್ರೋಫಿ: ಕರ್ನಾಟಕ ಬೌಲರ್’ಗಳ ಕೈಚಳಕ- ಸೌರಾಷ್ಟ್ರ 79 ರನ್’ಗಳಿಗೆ ಆಲೌಟ್

  ಟೂರ್ನಿಯುದ್ಧಕ್ಕೂ ಗಮನಾರ್ಹ ಪ್ರದರ್ಶನ ತೋರುತ್ತಿರುವ ಜೆ. ಸುಚಿತ್ ಇಂದು ಮತ್ತೆ ಸೌರಾಷ್ಟ್ರಕ್ಕೆ ಕಂಠಕವಾಗಿ ಪರಿಣಮಿಸಿದರು. ಸುಚಿತ್ ಅಗ್ರ ಕ್ರಮಾಂಕದ ಬ್ಯಾಟ್ಸ್’ಮನ್’ಗಳಿಗೆ ಶಾಕ್ ನೀಡಿದರೆ, ಪವನ್ ದೇಶ್’ಪಾಂಡೆ ಹಾಗೂ ಶ್ರೇಯಸ್ ಗೋಪಾಲ್ ಸೌರಾಷ್ಟ್ರದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದರು. 

 • krunal pandya in indian team against australia

  CRICKET26, Nov 2018, 2:33 PM IST

  ಐಸಿಸಿ ನೂತನ ಟಿ20 ರ‍್ಯಾಂಕಿಂಗ್ ಪ್ರಕಟ

  ಭಾರತ-ಆಸ್ಟ್ರೇಲಿಯಾ ನಡುವಿನ ಟಿ20 ಸರಣಿ ಮುಕ್ತಾಯವಾದ ಬೆನ್ನಲ್ಲೇ ನೂತನ ಐಸಿಸಿ ಟಿ20 ರ‍್ಯಾಂಕಿಂಗ್ ಪ್ರಕಟಗೊಂಡಿದ್ದು, ಬ್ಯಾಟಿಂಗ್, ಬೌಲಿಂಗ್ ಹಾಗೂ ಆಲ್ರೌಂಡ್ ವಿಭಾಗದಲ್ಲಿ ಕ್ರಮವಾಗಿ ಬಾಬರ್ ಅಜಂ, ರಶೀದ್ ಖಾನ್ ಹಾಗೂ ಗ್ಲೇನ್ ಮ್ಯಾಕ್ಸ್’ವೆಲ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.