Bottle Cap Challenge  

(Search results - 5)
 • Salman Khan gives Bottle Cap Challenge his own twist in viral videoSalman Khan gives Bottle Cap Challenge his own twist in viral video

  ENTERTAINMENTJul 15, 2019, 2:08 PM IST

  ಬಾಟಲ್ ಕ್ಯಾಪ್ ಚಾಲೆಂಜ್‌ ಮಾಡುವವರಿಗೆ ಸಲ್ಲು ಭಾಯ್ ಸಂದೇಶ

  ಸಲ್ಲು ಭಾಯ್ ಸ್ವಲ್ಪ ಡಿಫರೆಂಟ್. ಏನೇ ಮಾಡಿದ್ರೂ ಅದನ್ನು ಡಿಫರೆಂಟಾಗಿ ಮಾಡಿ ಗಮನ ಸೆಳೆಯುತ್ತಾರೆ. ಬಾಟಲ್ ಕ್ಯಾಪ್ ಚಾಲೆಂಜನ್ನು ಎಲ್ಲರೂ ಬಾಟಲಿ ಮುಚ್ಚಳವನ್ನು ಕಾಲಿನಿಂದ ಉದ್ದು ಬಿಳಿಸಿದರೆ ಭಜರಂಗಿ ಬಾಯ್ ಜಾನ್ ಮಾತ್ರ ಬಾಯಿಯಿಂದ ಊದಿ ಮುಚ್ಚಳವನ್ನು ಬೀಳಿಸಿ ನಂತರ ಪಾನಿ ಬಚಾವ್ ಎಂಬ ಸಂದೇಶವನ್ನು ನೀಡಿದ್ದಾರೆ.

 • Netizens praise Central sports minister Kiran rijiju for bottle cap challengeNetizens praise Central sports minister Kiran rijiju for bottle cap challenge

  SPORTSJul 12, 2019, 4:55 PM IST

  #BottleCapChallenge;ಕೇಂದ್ರ ಕ್ರೀಡಾ ಮಂತ್ರಿ ಪ್ರಯತ್ನಕ್ಕೆ ಮೆಚ್ಚುಗೆ!

  ಕೇಂದ್ರ ಕ್ರೀಡಾಮಂತ್ರಿ ಕಿರಣ ರಿಜಿಜು ಇದೀಗ ಬಾಟಲ್ ಕ್ಯಾಪ್ ಚಾಲೆಂಜ್ ಸ್ವೀಕರಿಸಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. 47 ವರ್ಷದ ಮಂತ್ರಿಯ ಫಿಟ್ನೆಸ್ ಚಾಲೆಂಜ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

 • Actor Darshan Son Vinish Accepts Bottle cap ChallengeActor Darshan Son Vinish Accepts Bottle cap Challenge

  ENTERTAINMENTJul 8, 2019, 10:49 AM IST

  ಬಾಟಲ್ ಕ್ಯಾಪ್ ಚಾಲೆಂಜ್‌ ಸ್ವೀಕರಿಸಿ ಅಚ್ಚರಿ ಮೂಡಿಸಿದ ಜೂನಿಯರ್ ದರ್ಶನ್!

   

  ನಟ ದರ್ಶನ್ ಪುತ್ರ ಅಚ್ಚರಿ ಮೂಡಿಸುವಂತಹ ಚಾಲೆಂಜನ್ನು ಸ್ವೀಕರಿಸಿದ್ದು, ಈ ವಿಡಿಯೋವನ್ನು ತಾಯಿ ವಿಜಯಲಕ್ಷ್ಮೀ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

 • Actress Rachita Ram succeed in Open bottle cap challengeActress Rachita Ram succeed in Open bottle cap challenge
  Video Icon

  ENTERTAINMENTJul 6, 2019, 4:29 PM IST

  ಓಪನ್ ಬಾಟಲ್ ಚಾಲೆಂಜ್ ಮಾಡಿದ ರಚಿತಾ ರಾಮ್

  ಓಪನ್ ಬಾಟಲ್ ಕ್ಯಾಪ್ ಚಾಲೆಂಜ್ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. ಬಾಲಿವುಡ್, ಸ್ಯಾಂಡಲ್ ವುಡ್ ಸೆಲಬ್ರಿಟಿಗಳು ಈ ಚಾಲೆಂಜನ್ನು ಸ್ವೀಕರಿಸುತ್ತಿದ್ದಾರೆ. ಅಕ್ಷಯ್ ಕುಮಾರ್, ಗಣೇಶ್, ಚಿರಂಜೀವಿ ಸರ್ಜಾ, ರಚಿತಾ ರಾಮ್ ಈ ಚಾಲೆಂಜನ್ನು ಸ್ವೀಕರಿಸಿದ್ದಾರೆ. 

 • Actors Ganesh Arjun Sarja Akshay Kumar accepts bottle cap challengeActors Ganesh Arjun Sarja Akshay Kumar accepts bottle cap challenge

  ENTERTAINMENTJul 4, 2019, 1:53 PM IST

  #BottleCapChallenge ಸ್ವೀಕರಿಸಿದ ಗಣೇಶ್, ಅರ್ಜುನ್ ಸರ್ಜಾ, ಅಕ್ಷಯ್ ಕುಮಾರ್

  ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ ಚಾಲೆಂಜ್ ಗಳು ಶುರುವಾಗುತ್ತವೆ. ಕಿಕಿ ಚಾಲೆಂಜ್ ನಂತರ ಯಾವುದೂ ಅಷ್ಟೊಂದು ಸದ್ದು ಮಾಡಿರಲಿಲ್ಲ. ಇದೀಗ #BottleCapChallenge ಎಂದು ಶುರು ಮಾಡಲಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಈ ಚಾಲೆಂಜಲ್ಲಿ ಯಶಸ್ವಿಯಾಗಿದ್ದಾರೆ.