Asianet Suvarna News Asianet Suvarna News
28 results for "

Boris Johnson

"
PM Narendra Modi Tops List of Most Popular World Leaders with 71 per cent rating report gvdPM Narendra Modi Tops List of Most Popular World Leaders with 71 per cent rating report gvd

Most Popular Leader: ಮೋದಿ ಈಗಲೂ ವಿಶ್ವದ ನಂ.1 ಜನಪ್ರಿಯ ನಾಯಕ

ಕಳೆದ ಏಳೂವರೆ ವರ್ಷಗಳಿಂದ ಪ್ರಧಾನಿ ಹುದ್ದೆಯಲ್ಲಿರುವ ನರೇಂದ್ರ ಮೋದಿ ಅವರು ಈಗಲೂ ವಿಶ್ವದ ನಂ.1 ಜನಪ್ರಿಯ ನಾಯಕರಾಗಿ ಮುಂದುವರಿದಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ. 

India Jan 22, 2022, 2:45 AM IST

United Kingdom PM Boris Johnson remove Covid restrictions Scotland and Wales also eased ckmUnited Kingdom PM Boris Johnson remove Covid restrictions Scotland and Wales also eased ckm

UK Covid rules ಮಾಸ್ಕ್, ನೆಗಟೀವ್ ವರದಿ ಕಡ್ಡಾಯವಲ್ಲ ಯುಕೆಯಲ್ಲಿ ಕೊರೋನಾ ನಿಯಮ ಸಡಿಲಿಕೆ!

  • ಲಂಡನ್ ಸೇರಿದಂತೆ ಯುಕೆಯಲ್ಲಿ ಮಿತಿ ಮೀರಿದ ಕೊರೋನಾ
  • ಸ್ಕಾಟ್‌ಲ್ಲೆಂಡ್, ವೇಲ್ಸ್ ಸೇರಿದಂತೆ ಯುಕೆಯಲ್ಲಿ ಕಠಿಣ ನಿಯಮ
  • ಸದ್ಯ ಜಾರಿಯಲ್ಲಿರುವ ಹಾಗೂ ಜ.26ರಿಂದ ಜಾರಿಯಾಗಲಿರುವ ನಿಯಮ ಮಾಹಿತಿ

International Jan 20, 2022, 9:12 PM IST

Britain Prime Minister Boris Johnson Booze Party Controversy gvdBritain Prime Minister Boris Johnson Booze Party Controversy gvd

Boris Johnson: ಬ್ರಿಟನ್‌ ಪ್ರಧಾನಿಯ ಗುಂಡು ಪುರಾಣ: ಬಯಲಾದದ್ದು ಹೇಗೆ?

2019ರಲ್ಲಿ ಭಾರೀ ಬಹುಮತದೊಂದಿಗೆ ಬ್ರಿಟನ್‌ ಪ್ರಧಾನಿ ಹುದ್ದೆ ಏರಿದ್ದ ಬೋರಿಸ್‌ ಜಾನ್ಸನ್‌ ವಿವಾದಗಳಿಂದ ಸುದ್ದಿಯಾಗುತ್ತಿದ್ದಾರೆ. ಅವುಗಳ ಪೈಕಿ ಇತ್ತೀಚಿನದು ‘ಗುಂಡು ಪಾರ್ಟಿ’ ವಿವಾದ. 2020ರ ಈ ಪ್ರಕರಣ ಈಗ ಬಯಲಾದದ್ದು ಹೇಗೆ?

International Jan 16, 2022, 2:00 AM IST

Rishi Sunak favoured to replace Boris Johnson Will Narayana Murthy s son in law be the next UK PM mahRishi Sunak favoured to replace Boris Johnson Will Narayana Murthy s son in law be the next UK PM mah

UK PM Race: ಜಾನ್ಸನ್‌ಗೆ ಕಂಟಕವಾದ ಗುಂಡು ಪಾರ್ಟಿ, ಬ್ರಿಟನ್‌ ಪ್ರಧಾನಿ ರೇಸಲ್ಲಿ ಇನ್ಫಿ ಮೂರ್ತಿ ಅಳಿಯ ರಿಷಿ!

41 ವರ್ಷದ ಯುವಕ ರಿಷಿ ಸುನಾಕ್‌ ಇಸ್ಫೋಸಿಸ್‌ ಸಂಸ್ಥಾಪಕ ಎನ್‌.ಆರ್‌.ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ದಂಪತಿಯ ಅಳಿಯನಾಗಿದ್ದಾರೆ. ಎನ್‌ಆರ್‌ಎನ್‌ ಅವರ ಪತ್ರಿ ಅಕ್ಷತಾ ಮೂರ್ತಿಯನ್ನು ರಿಷಿ ವಿವಾಹವಾಗಿದ್ದಾರೆ. ಸದ್ಯ ಇವರು ಬ್ರಿಟನ್‌ನ ಆಡಳಿತಾರೂಢ ಕನ್ಸರ್ವೇಟಿವ್‌ ಪಕ್ಷದ ಪ್ರಭಾವಿ ಮುಖಂಡನಾಗಿದ್ದು, ಸರ್ಕಾರದಲ್ಲೂ ಪ್ರಧಾನಿಯನ್ನು ಬಿಟ್ಟರೆ ಅತ್ಯಂತ ಪ್ರಭಾವಿ ನಾಯಕ ಎಂದೇ ಹೇಳಲಾಗುತ್ತದೆ.

 

International Jan 15, 2022, 3:40 AM IST

British PM Boris Johnson Confirms First Death with Omicron Variant in UK mahBritish PM Boris Johnson Confirms First Death with Omicron Variant in UK mah

Omicron Variant: ಮೊದಲ ಬಲಿ ಪಡೆದುಕೊಂಡ ಒಮಿಕ್ರೋನ್

ರೂಪಾಂತರಿ ವೈರಸ್ ಸೋಂಕಿನಿಂದ ಲಂಡನ್‌ ನಲ್ಲಿ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಒಮಿಕ್ರೋನ್ ನಿಂದ  ಸಾವನ್ನಪ್ಪಿದ ಮೊದಲ ಪ್ರಕರಣ ಇದಾಗಿದೆ ಎಂದು ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅಧಿಕೃತವಾಗಿ ಪ್ರಕಟಿಸಿದ್ದಾರೆ.

International Dec 14, 2021, 12:31 AM IST

UK Prime Minister Boris Johnson Wife Carrie Welcome Second Child podUK Prime Minister Boris Johnson Wife Carrie Welcome Second Child pod

57ರ ವಯಸ್ಸಲ್ಲಿ 7 ನೇ ಬಾರಿ ತಂದೆಯಾದ ಬ್ರಿಟನ್ ಪ್ರಧಾನಿ Boris Johnson, ಮಗುವಿಗೆ ಜನ್ಮ ಕೊಟ್ಟ 3ನೇ ಹೆಂಡತಿ!

* ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಕ್ಯಾರಿ ದಂಪತಿಗೆ ಮಗು ಜನನ

* 57ರ ವಯಸ್ಸಲ್ಲಿ 7 ನೇ ಬಾರಿ ತಂದೆಯಾದ ಬ್ರಿಟನ್ ಪ್ರಧಾನಿ Boris Johnson

* ಹೆಣ್ಣು ಮಗುವಿಗೆ ಜನ್ಮ ಕೊಟ್ಟ ಮೂರನೇ ಹೆಂಡತಿ

India Dec 10, 2021, 3:30 PM IST

PM Modi Rated Most Approved World Leader By US Research Firm Way Ahead Of Biden and Boris podPM Modi Rated Most Approved World Leader By US Research Firm Way Ahead Of Biden and Boris pod

ವಿಶ್ವದ ಅತ್ಯಂತ ಲೋಕಪ್ರಿಯ ನಾಯಕ ಮೋದಿ: ಟಾಪ್ ನಾಯಕರೆಲ್ಲಾ ಹಿಂದೆ!

* ಜಾಗತಿಕ ಮಟ್ಟದಲ್ಲಿ ಮೋದಿ ಹವಾ

* ವಿಶ್ದದ ಅತ್ಯಂತ ಲೋಕಪಗ್ರಿಯ ನಾಯಕರಲ್ಲಿ ಮೋದಿ ಟಾಪ್

* ಬೈಡೆನ್, ಬೋರಿಸ್‌ರನ್ನುಹಿಂದಿಕ್ಕಿದ ಮೋದಿ

International Nov 7, 2021, 10:52 AM IST

Gautam Adani meets UK PM Boris Johnson at global investment summitGautam Adani meets UK PM Boris Johnson at global investment summit

ಬ್ರಿಟನ್‌ ಪ್ರಧಾನಿಯನ್ನು ಭೇಟಿಯಾದ ಉದ್ಯಮಿ ಗೌತಮ್‌ ಅದಾನಿ!

-ಜಾಗತಿಕ ಹೂಡಿಕೆ ಶೃಂಗಸಭೆಯಲ್ಲಿ ಬ್ರಿಟನ್‌ ಪ್ರಧಾನಿಯನ್ನು ಭೇಟಿಯಾದ ಅದಾನಿ
-ಹವಾಮಾನ ಬದಲಾವಣೆ ಬಿಕ್ಕಟ್ಟಿನ ಬಗ್ಗೆ ಚರ್ಚೆ
- 70 ಶತಕೋಟಿ ಅಮೆರಿಕನ್ ಡಾಲರ್ ಹೂಡಿಕೆಯ ಭರವಸೆ!

International Oct 20, 2021, 5:32 PM IST

I will become the country first topless prime minister Laura Amherst podI will become the country first topless prime minister Laura Amherst pod

'ಪಿಎಂ ಆದ್ರೂ ಟಾಪ್‌ಲೆಸ್‌ ಆಗಿರ್ತೀನಿ, ಬೋರಿಸ್‌ ಜಾನ್ಸನ್‌ಗಿಂತ ಹೆಚ್ಚು ಪಾಲಿಟಿಕ್ಸ್ ಗೊತ್ತು'

* ಕ್ಲೈಮೆಟ್‌ ಆಕ್ಟಿವಿಸ್ಟ್ ಲಾರಾ ಅಮ್ಹೆರ್ಸ್ಟ್ ಮಹತ್ವದ ಹೇಳಿಕೆ

* 'ಪಿಎಂ ಆದ್ರೂ ಟಾಪ್‌ಲೆಸ್‌ ಆಗಿರ್ತೀನಿ, ಬೋರಿಸ್‌ ಜಾನ್ಸನ್‌ಗಿಂತ ಹೆಚ್ಚು ಪಾಲಿಟಿಕ್ಸ್ ಗೊತ್ತು'

International Oct 17, 2021, 5:11 PM IST

UK PM Boris Johnson marries fiancee Carrie Symonds in secret ceremony podUK PM Boris Johnson marries fiancee Carrie Symonds in secret ceremony pod

ಪ್ರೇಯಸಿ ಜತೆ ಬ್ರಿಟನ್‌ ಪ್ರಧಾನಿ ಜಾನ್ಸನ್‌ 3ನೇ ಮದುವೆ!

* ಪ್ರೇಯಸಿ ಜನತೆ ಬ್ರಿಟನ್‌ ಪ್ರಧಾನಿ ಜಾನ್ಸನ್‌ 3ನೇ ಮದುವೆ

* ಕುಟುಂಬದವರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಪ್ರಧಾನಿ 3ನೇ ವಿವಾಹ

* 56 ವರ್ಷದ ಜಾನ್ಸನ್‌ ಮತ್ತು 33 ವರ್ಷ ಸೈಮಂಡ್ಸ್‌ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದರು

International May 31, 2021, 7:47 AM IST

Narendra Modis leadership a big boost in global fight against climate change says Boris Johnson dplNarendra Modis leadership a big boost in global fight against climate change says Boris Johnson dpl

ಜಾಗತಿಕ ತಾಪಮಾನ ವಿರುದ್ಧ ಮೋದಿ ನೇತೃತ್ವವೇ ದೊಡ್ಡ ಬೂಸ್ಟರ್: ಬ್ರಿಟನ್ ಪಿಎಂ

ಮೋದಿಯವರ ಅದ್ಭುತ ನಾಯಕತ್ವವನ್ನು ಶ್ಲಾಘಿಸಿದ ಯುಕೆ ಪ್ರಧಾನಿ | ಮೂರು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನ ಆರಂಭ

Cine World Mar 18, 2021, 6:01 PM IST

India should be viewed as rival on many of global goals Britain think tank advice for post Brexit UK podIndia should be viewed as rival on many of global goals Britain think tank advice for post Brexit UK pod

ಭಾರತ ಮಹತ್ವದ ದೇಶ, ಆದರೆ ಚೀನಾ ರೀತಿ ಪ್ರತಿಸ್ಪರ್ಧಿ: ಪ್ರಧಾನಿ ಬೋರಿಸ್‌‌ಗೆ ಚಿಂತಕರ ಚಾವಡಿ ಎಚ್ಚರಿಕೆ!

ಭಾರತ ಮಹತ್ವದ ದೇಶ, ಆದರೆ ಚೀನಾ ರೀತಿ ಪ್ರತಿಸ್ಪರ್ಧಿ| ಪ್ರಧಾನಿ ಬೋರಿಸ್‌ ಜಾನ್ಸನ್‌ಗೆ ಬ್ರಿಟನ್‌ ಚಿಂತಕರ ಚಾವಡಿ ಎಚ್ಚರಿಕೆ

International Jan 14, 2021, 8:02 AM IST

UK PM Boris Johnson cancelled his Republic Day visit to India due to coronavirus ckmUK PM Boris Johnson cancelled his Republic Day visit to India due to coronavirus ckm

ಗಣರಾಜ್ಯೋತ್ಸವಕ್ಕೆ ಬ್ರಿಟನ್ ಪ್ರಧಾನಿ ಬರಲ್ಲ; ಭಾರತ ಪ್ರವಾಸ ರದ್ದುಗೊಳಿಸಿದ ಬೊರೀಸ್ ಜಾನ್ಸನ್!

ಭಾರತದ ಗಣರಾಜೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಬೇಕಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸರ್ ತಮ್ಮ ಪ್ರವಾಸ ರದ್ದುಗೊಳಿಸಿದ್ದಾರೆ. ಇದಕ್ಕೆ ಕಾರಣ ಇಲ್ಲಿದೆ

India Jan 5, 2021, 5:49 PM IST

UK PM Boris Johnson accepts India invite to be chief guest at Republic Day Parade podUK PM Boris Johnson accepts India invite to be chief guest at Republic Day Parade pod

ಗಣರಾಜ್ಯೋತ್ಸವದ ಅತಿಥಿಯಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್!

ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್| ಭಾರತದ ಆಮಂತ್ರಣ ಸ್ವೀಕರಿಸಿದ ಬ್ರಿಟನ್ ಪ್ರಧಾನಿ| ಸ್ವಾತಂತ್ರ್ಯ ಬಳಿಕ ಗಣರಾಜ್ಯೋತ್ಸವಕ್ಕೆ ಆಗಮಿಸುತ್ತಿರುವ ಎರಡನೇ ಬ್ರಿಟಿಷ್ ನಾಯಕ

International Dec 15, 2020, 4:20 PM IST

India invites UK PM Boris Johnson to be Republic Day chief guest mahIndia invites UK PM Boris Johnson to be Republic Day chief guest mah

ಭಾರತದ ಹೊಸ ಗೆಳೆತನ; ಈ ಬಾರಿ ಗಣರಾಜ್ಯೋತ್ಸವಕ್ಕೆ ವಿಶೇಷ ಅತಿಥಿ

ಭಾರತಕ್ಕೆ ಗಣರಾಜ್ಯ ಸಂಭ್ರಮ ಹತ್ತಿರ ಬರುತ್ತಿದೆ. ಭಾರತದ 2021ರ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರಿಗೆ ಆಹ್ವಾನ ನೀಡಿದೆ ಎಂದು ವರದಿಯಾಗಿದೆ. 

International Dec 2, 2020, 9:10 PM IST