Search results - 28 Results
 • RCB vs SRH

  SPORTS4, May 2019, 3:01 PM IST

  ಸನ್‌ ಪ್ಲೇ-ಆಫ್‌ ಆಸೆಗೆ ತಣ್ಣೀರೆರೆಚುತ್ತಾ RCB?

  ಕಳೆದ ಪಂದ್ಯದಲ್ಲಿ ಸೋಲು ಅನುಭವಿಸಿದರೂ, ಸನ್‌ರೈಸ​ರ್ಸ್ ನೆಟ್‌ ರನ್‌ರೇಟ್‌ +0.653 ಇದೆ. ಪ್ಲೇ-ಆಫ್‌ ಪೈಪೋಟಿಯಲ್ಲಿರುವ ಉಳಿದೆಲ್ಲಾ ತಂಡಗಳಿಗಿಂತ ಉತ್ತಮ ರನ್‌ರೇಟ್‌ ಹೊಂದಿರುವ ಕಾರಣ, ಸನ್‌ರೈಸರ್ಸ್’ಗೆ ಮುಂದಿನ ಹಂತಕ್ಕೇರಲು ಅವಕಾಶ ಹೆಚ್ಚಿರಲಿದೆ.
   

 • modi turban

  NEWS4, Apr 2019, 4:03 PM IST

  ಪ್ರಧಾನಿ ಮೋದಿಗೆ ಸಂಯುಕ್ತ ಅರಬ್ ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿ!

  ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಯುಕ್ತ ಅರಬ್ ರಾಷ್ಟ್ರ(ಯುಎಇ)ದ ಅತ್ಯುನ್ನತ ನಾಗರಿಕ ಪ್ರಶಸ್ತಿ ಜಾಯೆದ್ ಮೆಡಲ್ ಘೋಷಿಸಲಾಗಿದೆ.

 • Video Icon

  Lok Sabha Election News3, Apr 2019, 5:04 PM IST

  ‘ಜನರ ಪ್ರೀತಿ ನೋಡಿ ಕಾನ್ಫಿಡೆನ್ಸ್ ಹೆಚ್ಚಿದೆ'

  ಮೈತ್ರಿಕೂಟದ ಮಂಡ್ಯ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕೆ.ಆರ್. ಪೇಟೆಯಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಸುವರ್ಣನ್ಯೂಸ್‌ಗೆ ಮಾತಿಗೆ ಸಿಕ್ಕ ನಿಖಿಲ್, ಪ್ರಚಾರ ಮತ್ತು ಜನರ ಪ್ರತಿಕ್ರಿಯೆ ಬಗ್ಗೆ ಮಾತನಾಡಿದ್ದಾರೆ. ಮಂಡ್ಯ ಜನರ ಪ್ರೀತಿ ನೋಡಿ ಆತ್ಮವಿಶ್ವಾಸ ಹೆಚ್ಚಿದೆ, ಎಂದು ನಿಖಿಲ್ ಹೇಳಿದ್ದಾರೆ 

 • MH 60R

  BUSINESS3, Apr 2019, 12:34 PM IST

  ಹುಷಾರು ಕಣ್ಲಾ ಪಾಕ್: ಭಾರತಕ್ಕೆ ಬರ್ತಿದ್ದಾನೆ ರೋಮಿಯೋ ಸೀ ಹಾಕ್!

  ಭಾರತ-ಅಮೆರಿಕ ನಡುವಿನ ಸಾಮರಿಕ ಸಂಬಂಧ ಮತ್ತಷ್ಟು ಗಾಢವಾಗಿದ್ದು, ಅಮೆರಿಕದ ಸಬ್‌ಮರೀನ್ ನಿರೋಧಕ ಎಂಹೆಚ್ 60 ರೋಮಿಯೋ ಸೀ ಹಾಕ್ ಹೆಲಿಕಾಪ್ಟರ್ ಗಳು ಶೀಘ್ರದಲ್ಲೇ ಭಾರತದ ನೌಕಾಪಡೆಯ ಬತ್ತಳಿಕೆ ಸೇರಲಿವೆ.

 • Social Media against Modi

  BUSINESS3, Mar 2019, 3:02 PM IST

  ನಿಮ್ಮ ಹಣ ನಿಮ್ಮ ಕೈಯಲ್ಲಿ: ಮೋದಿ ಮ್ಯಾಜಿಕ್ ಬ್ಯಾಂಕ್‌ನಲ್ಲಿ!

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ  ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ಸರ್ಕಾರದ ಯೋಜನೆಗಳ ಫಲವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡುವ ಯೋಜನೆ ಜಾರಿಯಾಗಿದೆ.

 • CRICKET28, Feb 2019, 12:49 PM IST

  ವಿಶ್ವಕಪ್ ಭದ್ರತೆ ಕುರಿತು ಬಿಸಿಸಿಐಗೆ ಐಸಿಸಿ ಭರವಸೆ

  2019ರ ಏಕದಿನ ವಿಶ್ವಕಪ್ ಟೂರ್ನಿಯು ಮೇ 30ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥ್ಯ ವಹಿಸಿರುವ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ಎದುರು ಸೆಣಸಲಿದೆ. 10 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿದ್ದು, ಭಾರತ ಜೂನ್ 05ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ.

 • State Budget

  BUSINESS6, Feb 2019, 3:24 PM IST

  ರಾಜ್ಯ ಸರ್ಕಾರ ಮಾಡಲಿದೆ ಚೀನಾ ಜೊತೆ ಫೈಟ್: ರಾಜ್ಯಪಾಲರ ಉವಾಚ!

  ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರ ಜಿಲ್ಲಾ ಮಟ್ಟದಲ್ಲಿ ಕೈಗಾರಿಕೆ ಅಭಿವೃದ್ಧಿಗಾಗಿ ‘ಕಾಂಪೀಟ್‌ ವಿತ್‌ ಚೀನಾ’ಎಂಬ ನೂತನ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲಿದೆ ಎಂದು ರಾಜ್ಯಪಾಲ ವಜೂ ಭಾಯಿವಾಲಾ ಹೇಳಿದ್ದಾರೆ.

 • Donkey

  BUSINESS3, Feb 2019, 2:47 PM IST

  ದಿವಾಳಿ ಎದ್ದ ಪಾಕ್ ನಿಂದ ಕತ್ತೆಗಳ ರಫ್ತು: ಖರೀದಿಸುವ ದೇಶ...!

  ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯಾಗಿದ್ದು, ವಿದೇಶಿ ವಿನಿಮಯಕ್ಕಾಗಿ ಕತ್ತೆಗಳನ್ನು ರಫ್ತು ಮಾಡುವ ಪರಿಸ್ಥತಿಗೆ ಬಂದಿದೆ. ಹೌದು, ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿರುವ ಪಾಕ್, ರಫ್ತಿಗೆ ತನ್ನ ಕತ್ತೆಗಳನ್ನು ನೆಚ್ಚಿಕೊಂಡಿದ್ದು, ನೆರೆಯ ಚೀನಾ ಈ ಕತ್ತೆಗಳನ್ನು ಆಮದು ಮಾಡಿಕೊಳ್ಳಲು ಸಿದ್ಧವಾಗಿದೆ ಎನ್ನಲಾಗಿದೆ. 

 • NEWS10, Jan 2019, 1:18 PM IST

  ಬಿಜೆಪಿ ಸೇರಿದ ಟಿಎಂಸಿ ಸಂಸದ : ಮತ್ತೆ 6 ಮಂದಿ ಶೀಘ್ರ ಸೇರ್ಪಡೆ

  ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ಸಂದರ್ಭದಲ್ಲಿ ಸಂಸದರೋರ್ವರು ತಮ್ಮ ಮೂಲ ಪಕ್ಷ ತ್ಯಜಿಸಿ ಬಿಜೆಪಿ ಸೇರ್ಪಡೆಯಾಗಿದ್ದು, ಮತ್ತೆ 6 ಮಂದಿ ಸೇರ್ಪಡೆ ಹಾದಿಯಲ್ಲಿದ್ದಾರೆ ಎನ್ನಲಾಗಿದೆ. 

 • AUTOMOBILE7, Jan 2019, 6:47 PM IST

  ಹೊಸ ವರ್ಷದಲ್ಲಿ ವೋಕ್ಸ್‌ವ್ಯಾಗನ್ ಕಾರು ನಿರ್ವಹಣೆ ವೆಚ್ಚ ಕಡಿತ

  ಫೋಕ್ಸ್‌ವ್ಯಾಗನ್ ಕಾರಿನ ನಿರ್ವಹಣಾ ವೆಚ್ಚು ದುಬಾರಿ ಅನ್ನೋ ಆರೋಪ ಬಹಳ ಹಿಂದಿನಿಂದಲೂ ಇದೆ. ಹೀಗಾಗಿಯೇ ಫೋಕ್ಸ್‌ವ್ಯಾಗನ್ ಕಾರುಗಳು ಭಾರತದಲ್ಲಿ ಹೆಚ್ಚಾಗಿ ಮಾರಾಟವಾಗಿಲ್ಲ. ಇದೀಗ ಫೋಕ್ಸ್‌ವ್ಯಾಗನ್ ಸಂಸ್ಥೆ ಮಾರಾಟದಲ್ಲಿ ಏರಿಕೆ ಕಾಣಲು ಹೊಸ ನೀತಿ ಜಾರಿ ಮಾಡಿದೆ.
   

 • Modi_onion

  BUSINESS28, Dec 2018, 10:00 PM IST

  ಈರುಳ್ಳಿ ಬೆಳೆಗಾರರಿಗೆ ಮೋದಿ ಸರ್ಕಾರದಿಂದ ಬಂಪರ್ ಗಿಫ್ಟ್!

  ಈರುಳ್ಳಿ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ,  ಈರುಳ್ಳಿ  ರಫ್ತು ಪ್ರೋತ್ಸಾಹಧನವನ್ನು ದ್ವಿಗುಣಗೊಳಿಸಿದೆ. ಶೇ.5 ರ ಬದಲಿಗೆ ಶೇ.10ಕ್ಕೆ ಪ್ರೋತ್ಸಾಹಧನ ಏರಿಸುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿದೆ.

 • CRICKET14, Dec 2018, 9:36 AM IST

  ರಣಜಿ ಟ್ರೋಫಿ: ರಾಜ್ಯ ತಂಡಕ್ಕೆ ಮಯಾಂಕ್‌, ಗೌತಮ್ ವಾಪಸ್‌!

  ಪಿಚ್‌ ಸ್ಪಿನ್ನರ್‌ಗಳಿಗೆ ನೆರವು ನೀಡುವ ಸಾಧ್ಯತೆ ಇದ್ದು, ಶ್ರೇಯಸ್‌, ಸುಚಿತ್‌ ಹಾಗೂ ಗೌತಮ್‌ ಪ್ರಮುಖ ಪಾತ್ರ ವಹಿಸಲಿದ್ದಾರೆ. ಗುಜರಾತ್‌ಗೆ ಕಾಯಂ ನಾಯಕ ಪಾರ್ಥೀವ್‌ ಪಟೇಲ್‌ ಸೇವೆ ಅಲಭ್ಯವಾಗಲಿದ್ದು, ಪ್ರಿಯಾಂಕ್‌ ಪಾಂಚಾಲ್‌ ತಂಡವನ್ನು ಮುನ್ನಡೆಸಲಿದ್ದಾರೆ.

 • Horlicks

  NEWS4, Dec 2018, 8:36 AM IST

  ಹಾರ್ಲಿಕ್ಸ್‌, ಬೂಸ್ಟ್‌ ಹಿಂದೂಸ್ತಾನ್‌ ಯುನಿಲಿವರ್‌ ತೆಕ್ಕೆಗೆ

  ಭಾರತೀಯರ ನೆಚ್ಚಿನ ಪೇಯಗಳಲ್ಲಿ ಅಗ್ರ ಸಾಲಿನಲ್ಲಿ ನಿಲ್ಲುವ ಹಾರ್ಲಿಕ್ಸ್‌, ಬೂಸ್ಟ್‌ ಬ್ರ್ಯಾಂಡ್‌ಗಳು ಮಾರಾಟವಾಗಿವೆ. ಇವುಗಳ ಒಡೆತನ ಹೊಂದಿದ್ದ ಗ್ಲಾಕ್ಸೋಸ್ಮಿತ್‌ಕ್ಲೈನ್‌ ಕನ್ಸೂಮರ್‌ ಕಂಪನಿ ತನ್ನ ಪೌಷ್ಟಿಕ ಪೇಯಗಳ ವಿಭಾಗವನ್ನು ಬರೋಬ್ಬರಿ 31,700 ಕೋಟಿ ರು.ಗೆ ಹಿಂದುಸ್ತಾನ್‌ ಯುನಿಲಿವರ್‌ ಕಂಪನಿಗೆ ಮಾರಾಟ ಮಾಡಿದೆ.

 • INDIA23, Nov 2018, 7:50 AM IST

  ಮೋದಿ ಸರ್ಕಾರದಿಂದ ಕರ್ನಾಟಕಕ್ಕೆ ಬಂಪರ್ ಗಿಫ್ಟ್

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ಕರ್ನಾಟಕಕ್ಕೆ ಭರ್ಜರಿ ಉಡುಗೊರೆ ನೀಡಿದೆ. ರಾಜ್ಯದ 8 ಜಿಲ್ಲೆಗಳು ಸೇರಿದಂತೆ ದೇಶದ 129 ಜಿಲ್ಲೆಗಳಲ್ಲಿ ವಾಹನಗಳಿಗೆ ‘ಸಾಂದ್ರೀಕೃತ ನೈಸರ್ಗಿಕ ಅನಿಲ’ (ಸಿಎನ್‌ಜಿ) ಹಾಗೂ ಮನೆಮನೆಗೆ ‘ಪೈಪ್‌ ಮೂಲಕ ನೈಸರ್ಗಿಕ ಅನಿಲ’ (ಪಿಎನ್‌ಜಿ) ಪೂರೈಕೆ ಮಾಡುವ 22 ಸಾವಿರ ಕೋಟಿ ರುಪಾಯಿ ಮೊತ್ತದ ಯೋಜನೆಗೆ ಚಾಲನೆ ನೀಡಿದ್ದಾರೆ.

 • SPORTS21, Nov 2018, 5:52 PM IST

  ರಣಜಿ ಟ್ರೋಫಿ: ಮುಂಬೈ ವಿರುದ್ಧ ಅಬ್ಬರಿಸಿದ ಕರ್ನಾಟಕ!

  ಕರ್ನಾಟಕ ಹಾಗೂ ಮುಂಬೈ ನಡುವಿನ ರಣಜಿ ಪಂದ್ಯ 2ನೇ ದಿನದಾಟದಲ್ಲೂ ಕರ್ನಾಟಕ ಮೇಲುಗೈ ಸಾಧಿಸಿದೆ. ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ  ಕರ್ನಾಟಕ ಬಳಿಕ ಬೌಲಿಂಗ್‌ನಲ್ಲಿ 2 ವಿಕೆಟ್ ಕಬಳಿಸಿದೆ. ಇಲ್ಲಿದೆ 2ನೇ ದಿನದಾಟದ ಹೈಲೈಟ್ಸ್.